Date : Thursday, 05-05-2016
ನಾಗಪುರ: ನಾಗಪುರದಲ್ಲಿ ನೂತನ ಸ್ಪೋರ್ಟ್ಸ್ ವಿಲೇಜ್ ಪ್ರಾರಂಭವಾಗಲಿದ್ದು ಇದಕ್ಕೆ ಪಂ. ದೀನ್‌ದಯಾಳ್ ಉಪಾಧ್ಯಾಯ್ ಹೆಸರನ್ನಿಡಲಾಗುವುದು ಎಂದು ಕೇಂದ್ರ ಯುವ ಮತ್ತು ಕ್ರೀಡಾ ಸಚಿವ ಸರ್ಬಾನಂದ ಸೋನೋವಾಲ್ ಹೇಳಿದ್ದಾರೆ. ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ಕೇಂದ್ರದ ಪ್ರಸ್ತಾಪಿತ ಭೂಮಿ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡುತ್ತ ಕ್ರೀಡೆ ಕೇವಲ ನಮ್ಮ...
Date : Thursday, 05-05-2016
ಬೆಂಗಳೂರು : ಸಂಸತ್ ಕಲಾಪದ ಕುರಿತು ಮಾಜಿ ಸಂಸದ ವಿಶ್ವನಾಥ್ ಅವರು ಬರೆದಿರುವ ‘ದಿ ಟಾಕಿಂಗ್ ಶಾಪ್’ ಎಂಬ ಪುಸ್ತಕವು ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು (ಮೇ 5) ರಂದು ಬಿಡುಗಡೆಗೊಳ್ಳಲಿದ್ದು, ಅದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಗದ್ದಲ ಆರಂಭವಾಗಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಸಂಸತ್ ಕಲಾಪದ ಕುರಿತು...
Date : Thursday, 05-05-2016
ಅಬುಧಾಭಿ : ವಿಶ್ವದ ಅತಿ ಎತ್ತರದ ಗಗನ ಚುಂಬಿ ಕಟ್ಟಡ ಬುರ್ಜ್ ಖಲೀಫಾ ಮತ್ತು ಪಾಲ್ಮ್ ದ್ವೀಪಗಳನ್ನು ನಿರ್ಮಿಸಿರುವ ಅರಬ್ಬರು ಇದೀಗ ಹೊಸದೊಂದು ಅಚ್ಚರಿಯ ಪ್ರಯತ್ನವನ್ನು ಮಾಡಲು ಹೊರಟಿದ್ದಾರೆ. ಅದೇನೆಂದರೆ ಮಳೆಗಾಗಿ ಕೃತಕ ಪರ್ವತ ! ಇದು ಕೇಳಲು ಅಚ್ಚರಿಯಾದರೂ, ಯುಎಇ...
Date : Thursday, 05-05-2016
ಲಕ್ನೋ: ಬರ ಪರಿಸ್ಥಿತಿಯಿಂದ ಕಂಗೆಟ್ಟಿರುವ ಬುಂದೆಲ್‌ಖಂಡ್ ಪ್ರದೇಶಕ್ಕೆ ಕೇಂದ್ರ ಕಳುಹಿಸಿದ್ದ ನೀರು ತುಂಬಿದ ರೈಲನ್ನು ಉತ್ತರಪ್ರದೇಶ ಸರ್ಕಾರ ತಿರಸ್ಕರಿಸಿದೆ. ನಮಗೆ ಲಾಥೂರ್‌ನಂತಹ ಪರಿಸ್ಥಿತಿ ಬಂದಿಲ್ಲ, ಸದ್ಯಕ್ಕೆ ನೀರಿನ ನೆರವಿನ ಅಗತ್ಯವಿಲ್ಲ, ಅಗತ್ಯ ಬಿದ್ದರೆ ನಾವಾಗಿಯೇ ರೈಲ್ವೇಗೆ ಮಾಹಿತಿ ನೀಡುತ್ತೇವೆ ಎಂದು ಅಖಿಲೇಶ್...
Date : Thursday, 05-05-2016
ವಾಷಿಂಗ್ಟನ್: ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಕೊನೆಗೂ ಅಂತಿಮ ಸ್ವರೂಪವನ್ನು ಪಡೆದುಕೊಂಡಿದೆ. ವೈಟ್‌ಹೌಸ್ ಗದ್ದುಗೆ ಏರಲು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡಿಮಾಕ್ರಾಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಲಿದೆ. ಇಂಡಿಯಾನದಲ್ಲಿ ನಡೆದ ರಿಪಬ್ಲಿಕನ್...
Date : Thursday, 05-05-2016
ನವದೆಹಲಿ: ಪಠಾನ್ಕೋಟ್ ಮೇಲೆ ನಡೆದ ದಾಳಿಯ ವೇಳೆ ಮೃತರಾದ ನಾಲ್ವರು ಭಯೋತ್ಪಾದಕರ ಮೃತದೇಹವನ್ನು ಬುಧವಾರ ಮಣ್ಣು ಮಾಡಲಾಗಿದೆ. ಘಟನೆ ನಡೆದು ನಾಲ್ಕು ವಾರಗಳ ಬಳಿಕ ಈ ಕಾರ್ಯ ನಡೆದಿದೆ. ಮೇ 4ರ ಮುಸುಕಿನ ಜಾವ 2 ಗಂಟೆಗೆ ಮುಸ್ಲಿಂ ಶವಸಂಸ್ಕಾರ ಮೈದಾನದಲ್ಲಿ...
Date : Thursday, 05-05-2016
ಕೋಲ್ಕತ್ತಾ: ಪಶ್ಚಿಮಬಂಗಾಳದಲ್ಲಿ 6ನೇ ಹಾಗೂ ಕೊನೆಯ ಹಂತದ ವಿಧಾನಸಭಾ ಚುನಾವಣೆ ಗುರುವಾರ ಆರಂಭಗೊಂಡಿದೆ. ಭಾರೀ ಬಿಗಿ ಭದ್ರತೆಯ ನಡುವೆ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ. ಪೂರ್ವ ಮಿಡ್ನಾಪುರ ಮತ್ತು ಕೂಚ್‌ಬೆಹಾರ್ ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದೆ. 170 ಅಭ್ಯರ್ಥಿಗಳು ಕಣದಲ್ಲಿದ್ದು, 58...
Date : Thursday, 05-05-2016
ನವದೆಹಲಿ : ಮೇ ಅಂತ್ಯದಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶಿಸಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಹರ್ಷವರ್ಧನ್ ಅವರು ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದ್ದಾರೆ. ಈ ಕುರಿತಂತೆ ಅಧಿಕೃತ ಮುನ್ಸೂಚನೆಯನ್ನು ಮೇ 15 ರಂದು ಪ್ರಕಟಿಸಲಾಗುವುದು...
Date : Wednesday, 04-05-2016
ಬೆಂಗಳೂರು : ಬಿ.ಎಸ್. ಯಡಿಯೂರಪ್ಪ ಅವರನ್ನು ಮಾಜಿ ಕೇಂದ್ರ ಸಚಿವ ಧನಂಜಯ್ ಕುಮಾರ್ ಅವರು ಯಡಿಯೂರಪ್ಪ ಅವರ ನಿವಾಸದಲ್ಲಿ ಇಂದು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಯಡಿಯೂರಪ್ಪ ಅವರ ರಾಜ್ಯ ಪ್ರವಾಸದ ನಂತರ ಧನಂಜಯ್ ಕುಮಾರ್ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ....
Date : Wednesday, 04-05-2016
ಜೈಪುರ: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಇನ್ನೂ ನ್ಯಾಯ ಸಿಗದೆ ಪರದಾಡುತ್ತಿರುವ ಅಣ್ಣನೊಬ್ಬ ಮನಕಲಕುವ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ನ್ಯಾಯಕ್ಕಾಗಿ ಅಂಗಲಾಚಿದ್ದಾನೆ. ನನ್ನ 12 ವರ್ಷದ ತಂಗಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ, ಇನ್ನೂ ದುಷ್ಕರ್ಮಿಗಳು ಹೊರಗಿದ್ದಾರೆ. ದಯವಿಟ್ಟು ಮೋದಿ...