News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎಐಎಡಿಎಂಕೆ ತಮಿಳುನಾಡು ಚುನಾವಣೆ ಗೆಲ್ಲಲಿದೆ: ಸಮೀಕ್ಷೆ

ಚೆನ್ನೈ: ಮೇ 16ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜೆ.ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷ 164 ಸೀಟುಗಳನ್ನು ಗೆಲ್ಲಲಿದೆ. ಡಿಎಂಕೆ ಪಕ್ಷ 66 ಸೀಟುಗಳನ್ನು ಗೆಲ್ಲಲಿದೆ. ಇತರೆ ಪಕ್ಷ 4 ಸೀಟ್‌ಗಳನ್ನು ಗೆಲ್ಲಲಿದೆ ಎಂದು ತಮಿಳು ನ್ಯೂಸ್ ಚಾನೆಲ್ ನಡೆಸಿದ ಸಮೀಕ್ಷೆ ತಿಳಿಸಿದೆ. ಪುತೀಯ ಥಳೈಮುರೈ-ಎಪಿಟಿ ಚಾನೆಲ್...

Read More

ಪನಾಮಾ ಹಗರಣದಲ್ಲಿ 2000 ಭಾರತೀಯರ ಹೆಸರು

ನವದೆಹಲಿ: ಐಸಿಐಜೆಯು ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳ ತೆರಿಗೆ ವಂಚಿತ ಕಂಪೆನಿಗಳು, ಹಾಗೂ 2000 ಹೆಸರುಗಳನ್ನು ಹೊಂದಿದ ವ್ಯಕ್ತಿಗಳ ವಿಳಾಸ ಮತ್ತಿತರ ಮಾಹಿತಿ ಹೊಂದಿದ ದಾಖಲೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪತ್ರಕರ್ತರ ಅಂತಾರಾಷ್ಟ್ರೀಯ ತನಿಖಾ ಒಕ್ಕೂಟ (ಐಸಿಐಜೆ) ನೇವಡಾದಿಂದ ಹಾಂಗ್‌ಕಾಂಗ್ ಹಾಗೂ ಬ್ರಿಟಿಷ್...

Read More

10 ಭಾಷೆಗಳಲ್ಲಿ 500 ಉಚಿತ ಕೋರ್ಸ್‌ಗಳನ್ನು ಆರಂಭಿಸಲಿದೆ ಕೇಂದ್ರ

ನವದೆಹಲಿ : ದೂರ ಶಿಕ್ಷಣದ ಮೂಲಕ ಸುಮಾರು 500 ಉಚಿತ ಕೋರ್ಸ್‌ಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಯೋಜನೆ ಸಿದ್ಧಪಡಿಸಿದೆ ಎನ್ನಲಾಗಿದೆ. ಪ್ರಸಕ್ತ ವರ್ಷದಿಂದ ಸುಮಾರು 10 ಭಾಷೆಗಳಲ್ಲಿ 500 ಉಚಿತ ಕೋರ್ಸ್‌ಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ.  10 ಭಾಷೆಗಳು ಯಾವ್ಯಾವುದು ಎನ್ನುವುದು ಇನ್ನಷ್ಟೇ ತಿಳಿಯಬೇಕು....

Read More

ನನ್ನ ಕೊನೆಯ ಉಸಿರು ಇರುವವರೆಗೂ ನಾನು ಭಾರತದಲ್ಲೇ ಇರುವೆ

ತಿರುವನಂತಪುರಂ : ನನ್ನ ಕೊನೆಯ ಉಸಿರು ಇರುವವರೆಗೂ ನಾನು ಭಾರತದಲ್ಲೇ ಇರುವೆ. ಭಾರತವೇ ನನ್ನ ಮನೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ತಿರುವನಂತಪುರಂ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ ’ಭಾರತ ದೇಶದ ಮೇಲಿನ ಪ್ರೇಮವನ್ನು ಮೋದಿಯವರಿಂದ...

Read More

ಈಗ 830 ರೂ. ಗೆ ’ಭಾರತ್ ದರ್ಶನ್’ ಪ್ಯಾಕೇಜ್ ಲಭ್ಯ

ನವದೆಹಲಿ: ಭಾರತೀಯ ರೈಲ್ವೆಯು ಭಾರತದ ಪ್ರಮುಖ ಪ್ರವಾಸಿ ತಾಣಗಳಿಗೆ ತೆರಳುವ ಪ್ರಯಾಣಿಕರಿಗಾಗಿ ‘ಭಾರತ್ ದರ್ಶನ್’ ಪ್ಯಾಕೇಜ್ ಬಿಡುಗಡೆ ಮಾಡಲಾಗಿದ್ದು, ಇದರ ಬುಕಿಂಗ್‌ಗಳು ಆರಂಭಗೊಂಡಿದೆ. ಶಿರಡಿ, ತಿರುಪತಿ, ಜಗನ್ನಾಥಪುರಿ, ಗಂಗಾಸಾಗರ್, ಬೈದ್ಯನಾಥ್ ಧಾಮ್ ಮತ್ತು ಜ್ಯೋತಿರ್ಲಿಂಗ್  ಸೇರಿದಂತೆ ಇನ್ನಿತರ ಪ್ರಮುಖ ತಾಣಗಳನ್ನು ವೀಕ್ಷಿಸಲು ಭಾರತೀಯ...

Read More

ಲಂಡನ್ನಿನಲ್ಲಿ ಬಸವ ಜಯಂತಿ ಆಚರಣೆ

ಲಂಡನ್ : ಲಂಡನ್ನಿನಲ್ಲಿ ಇದೇ ಮೊದಲ ಬಾರಿಗೆ ಬಸವ ಜಯಂತಿಯನ್ನು ಮೇ 9 ರಂದು ಆಚರಿಸಲಾಯಿತು. ಬಿಟ್ರನ್ ಕೌನ್ಸಿಲ್ ಅನುಮತಿಯೊಂದಿಗೆ ಆಚರಿಸಲಾದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಸಚಿವ ಆಂಜನೇಯ ಪ್ರಸಾದ್ ಮತ್ತು ಯೋಗ ಗುರು ಡಾ. ಎಚ್. ಆರ್ ನಾಗೇಂದ್ರ ಅವರು ಕರ್ನಾಟಕದಿಂದ ಪಾಲ್ಗೊಂಡಿದ್ದರು. 2015...

Read More

ಆಗಸದಲ್ಲಿಂದು ಗೋಚರಿಸಿದ ಬುಧ ಗೃಹ

ನವದೆಹಲಿ:  ಮೇ 9 ರಂದು ಬುಧ ಗ್ರಹವು ಸೂರ್ಯ ಹಾಗೂ ಭೂಮಿಯ ನಡುವೆ ಬರಲಿದ್ದು, ಆಗಸದಲ್ಲಿ ಬುಧ ಗ್ರಹವನ್ನು ವೀಕ್ಷಿಸುವ ಅವಕಾಶವನ್ನು ಭಾರತೀಯರು ಪಡೆದಿದ್ದಾರೆ. ಸಂಜೆ 4.43 ರಿಂದ ಸೂರ್ಯಾಸ್ತಮಾನದ 7.01 ನಿಮಿಷದ ನಡುವೆ ಬುಧ ಗ್ರಹವು ಸೂರ್ಯನನ್ನು ಹಾದು ಹೋಗಲಿದೆ. 2...

Read More

ರಾಹುಲ್‌ಗೆ ಜೀವ ಬೆದರಿಕೆ ಹಿನ್ನೆಲೆ : ಹೆಚ್ಚಿನ ಭದ್ರತೆಗಾಗಿ ಗೃಹಸಚಿವರಲ್ಲಿ ಮನವಿ

ನವದೆಹಲಿ : ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಪ್ರಾಣ ಬೆದರಿಕೆ ಇದ್ದು ಅವರಿಗೆ ಇನ್ನೂ ಹೆಚ್ಚಿನ ಭದ್ರತೆ ಒದಗಿಸುವಂತೆ ಕಾಂಗ್ರೆಸ್ ನಾಯಕರು ಗೃಹ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ. ರಾಹುಲ್ ಗಾಂಧಿ ಹಾಗೂ ಇನ್ನಿತರ ಕಾಂಗ್ರೆಸ್‌ನ ಗಣ್ಯರಿಗೆ ಪ್ರಾಣ ಬೆದರಿಕೆ...

Read More

ತಿಂಗಳ ಅಂತ್ಯಕ್ಕೆ ಸಂಪುಟ ಪುನಾರಚನೆ

ಮೈಸೂರು : ಮೇ ತಿಂಗಳ ಅಂತ್ಯದೊಳಗೆ ಸಂಪುಟದಲ್ಲಿ ಬದಲಾವಣೆಯನ್ನು ನಡೆಸಲಾಗುವುದು. ಪ್ರಸ್ತುತ ಸಚಿವ ಸಂಪುಟ ಸಹೋದ್ಯೋಗಿಗಳ ಬದಲಾವಣೆಗೊಳಿಸಲಾಗುವುದು ಎಂದು ಸಂಪುಟ ಪುನಾರಚನೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಂಪುಟ ವಿಸ್ತರಣೆಗೆ ಯಾವುದೇ ಮಾನದಂಡ ವಿಧಿಸಿಲ್ಲ. ಅಲ್ಲದೇ ಸಂಪುಟ ವಿಸ್ತರಣೆಯಲ್ಲಿ ಹೊಸಬರಿಗೆ ಅವಕಾಶ ನೀಡಲಾಗುತ್ತದೆ....

Read More

ಕ್ರಿಕೆಟ್ ದೇವರ ಪಾದ ಸ್ಪರ್ಶಿಸಿದ ಯುವರಾಜ್

ವಿಶಾಖಪಟ್ಟಣಂ: ಪ್ರಸಕ್ತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಸನ್‌ರೈಸರ್‍ಸ್ ಹೈದರಾಬಾದ್ ಹಾಗೂ ಮುಂಬಯಿ ಇಂಡಿಯನ್ಸ್ ನಡುವಿನ ಪಂದ್ಯದ ಬಳಿಕ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಸಚಿನ್ ತೆಂಡುಲ್ಕರ್ ಅವರ ಪಾದವನ್ನು ಸ್ಪರ್ಶಿಸಿದ ಘಟನೆ ನಡೆದಿದೆ. ಸಚಿನ್ ಅವರನ್ನು ದೇಶವೇ ಕ್ರಿಕೆಟ್ ದೇವರು...

Read More

Recent News

Back To Top