News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸೈನಿಕರು ಸ್ಮಾರ್ಟ್‌ಫೋನ್ ಬಳಸುವಂತಿಲ್ಲ?

ನವದೆಹಲಿ: ಸೇನೆಯ ಜವಾನ, ಬಿಎಸ್‌ಎಫ್ ಸೈನಿಕ, ಸಿಆರ್‌ಪಿಎಫ್ ತಮ್ಮ ವಿರುದ್ಧ ನಡೆಯುತ್ತಿರುವ ಕೆಲವು ದುಷ್ಕೃತ್ಯಗಳ ಬಗ್ಗೆ ದೂರಿರುವ ಹಲವಾರು ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪಸರಿಸುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಈ ರೀತಿಯ ಯಾವುದೇ ವೀಡಿಯೋಗಳನ್ನು ಪೋಸ್ಟ್ ಮಾಡುವುದರ ವಿರುದ್ಧ ಕಟ್ಟುನಿಟ್ಟಿನ ನಿರ್ಬಂಧವಿದೆ ಎಂದು...

Read More

ಅಗತ್ಯ ಸಂದರ್ಭದಲ್ಲಿ ಮತ್ತೆ ಸರ್ಜಿಕಲ್ ದಾಳಿ ನಡೆಸುತ್ತೇವೆ: ಬಿಪಿನ್ ರಾವತ್

ನವದೆಹಲಿ: ಯಾವುದೇ ಅಗತ್ಯ ಪರಿಸ್ಥಿತಿ ಬಂದ ಸಂದರ್ಭದಲ್ಲಿ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆಯಲ್ಲಿ ಮತ್ತೆ ಸರ್ಜಿಕಲ್ ದಾಳಿ ನಡೆಸಲಿದೆ ಎಂದು ಭಾತೀಯ ಸೇನಾ ಸಿಬ್ಬಂದಿಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ರಾವತ್, ಇತ್ತೀಚೆಗೆ ಗಡಿಯಲ್ಲಿ ಕದನ...

Read More

ವಿಭಿನ್ನವಾಗಿ ಆಲೋಚಿಸಿ : ಅಧಿಕಾರಿಗಳಿಗೆ ಮೋದಿ ಕರೆ

ನವದೆಹಲಿ: ವಿಭಿನ್ನವಾಗಿ ಆಲೋಚಿಸಿ, ಉತ್ತಮ ಫಲಿತಾಂಶ ತನ್ನಿ, ಹೊಸ ಆಲೋಚನೆಗಳಿಗೆ ಸದಾ ಸ್ವಾಗತವಿದೆ ಎಂದು ಸರ್ಕಾರಿ ಉನ್ನತ ಮಟ್ಟದ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಹೇಳಿದರು. ಕೇಂದ್ರ ಕಾರ್ಯದರ್ಶಿಗಳ ಎರಡು ಗುಂಪುಗಳೊಂದಿಗೆ ಉನ್ನತ ಮಟ್ಟದ ಸಭೆಯನ್ನು ಆಯೋಜಿಸಿದ್ದ ಪ್ರಧಾನಿ ಮೋದಿ ಅವರು, ದಕ್ಷತೆ...

Read More

ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದೂರು

ಲಖನೌ: ದೇವರ ಚಿತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಇದೆ ಎನ್ನುವ ಮೂಲಕ, ಜಾತಿ, ಮತ, ಧರ್ಮ ಆಧರಿಸಿ ಮತ ಕೇಳಬಾರದು ಎಂದ ಸುಪ್ರೀಂ ನಿಲುವನ್ನು ರಾಹುಲ್ ಗಾಂಧಿ ವಿರೋಧಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರಿದೆ. ಮಾಜಿ ಶಾಸಕ ಶ್ಯಾಮ...

Read More

ಮಕರಸಂಕ್ರಾಂತಿ, ಪೊಂಗಲ್, ಬಿಹು ಹಬ್ಬಗಳಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ನವದೆಹಲಿ : ದೇಶದಾದ್ಯಂತ ಇಂದು ಮಕರಸಂಕ್ರಾಂತಿ, ಪೊಂಗಲ್, ಬಿಹು, ಉತ್ತರಾಯಣಗಳನ್ನು ಆಚರಿಸಲಾಗುತ್ತಿದೆ. ಈ ಸಂದರ್ಭ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. ಇಂದು ಭಾರತದಲ್ಲಿ ಜನರು ವಿವಿಧ ರೀತಿಯ ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಈ ಮಂಗಳಮಯ ಹಬ್ಬಗಳನ್ನಾಚರಿಸುತ್ತಿರುವ...

Read More

ಶೀಘ್ರದಲ್ಲೇ ಬಡತನ ರೇಖೆ ಕುರಿತು ಸಮಿತಿ ರಚನೆ: ನೀತಿ ಆಯೋಗ

ನವದೆಹಲಿ: ಕೇಂದ್ರ ಸರ್ಕಾರದ ಪ್ರಧಾನ ಚಿಂತಕ, ನೀತಿ ಆಯೋಗ ಶೀಘ್ರದಲ್ಲೇ ಬಡತನ ರೇಖೆ ವಿಚಾರವಾಗಿ ತಂತ್ರಜ್ಞರ ಸಮಿತಿಯನ್ನು ಸ್ಥಾಪಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಹುತೇಕ ರಾಜ್ಯಗಳ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲದೆ ಇದ್ದು, ಬಡತನ ರೇಖೆ ನೋಡಿಕೊಳ್ಳಲು ತಜ್ಞರ ಸಮಿತಿ ಎಂದು...

Read More

ಕೊಲ್ಕತ್ತಾದಲ್ಲಿ ಆರ್‌ಎಸ್‌ಎಸ್ ಹಿಂದು ಸಮ್ಮೇಳನಕ್ಕೆ ಹೈಕೋರ್ಟ್ ಅನುಮತಿ : ’ಬ್ಯಾನ್’ರ್ಜಿಗೆ ಮುಖಭಂಗ

ಕೊಲ್ಕತ್ತಾ: ಜನವರಿ 14 ರಂದು ಕೊಲ್ಕತ್ತಾದಲ್ಲಿ ಆರ್‌ಎಸ್‌ಎಸ್ ವತಿಯಿಂದ ಹಿಂದು ಸಮ್ಮೇಳನ, ಸಾರ್ವಜನಿಕ ಸಭೆ ಹಾಗೂ ರ್‍ಯಾಲಿ ನಡೆಸಬಹುದೆಂದು ಕೊಲ್ಕತ್ತಾ ಹೈಕೋರ್ಟ್ ಅನುಮತಿಯನ್ನು ನೀಡಿದ್ದು, ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಮುಖಭಂಗವಾಗಿದೆ. ಒಂದು ದಿನದ ಹಿಂದೆ ಪ.ಬಂಗಾಲದ ಮಮತಾ ಬ್ಯಾನರ್ಜಿ ಸರ್ಕಾರ ಆರ್‌ಎಸ್‌ಎಸ್...

Read More

ವೈಬ್ರೆಂಟ್ ಗುಜರಾತ್: ಗುಜರಾತ್ ಸರ್ಕಾರದೊಂದಿಗೆ 5 ಕೋಟಿ ರೂ. ಡ್ರೋನ್ ಒಪ್ಪಂದಕ್ಕೆ ಸಹಿ ಹಾಕಿದ 14 ವರ್ಷದ ಬಾಲಕ

ಗಾಂಧಿನಗರ: ಗುಜರಾತ್‌ನ ಗಾಂಧಿನಗರದಲ್ಲಿ ನಡೆಯುತ್ತಿರುವ ವೈಬ್ರೆಂಟ್ ಗುಜರಾತ್ ಜಾಗತಿಕ ಸಮ್ಮೇಳನದಲ್ಲಿ 14 ವರ್ಷದ ಬಾಲಕ ತಾನು ವಿನ್ಯಾಸಗೊಳಿಸಿದ ಡ್ರೋನ್‌ಗಳ ಉತ್ಪಾದನೆಗೆ ಗುಜರಾತ್ ಸರ್ಕಾರದೊಂದಿಗೆ 5 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದ್ದಾನೆ. 10ನೇ ತರಗತಿ ವಿದ್ಯಾರ್ಥಿ ಹರ್ಷವರ್ಧನ್ ಝಾಲಾ, ಯುದ್ಧ ಭೂಮಿಗಳಲ್ಲಿ ಸ್ಫೋಟಕಗಳ ಪತ್ತೆ...

Read More

ವಾರಣಾಸಿ: ಸಿನಿಮಾ ಪೋಸ್ಟರ್‌ಗಳ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಪ್ರೇರಣೆ

ವಾರಣಾಸಿ: ವಾರಣಾಸಿಯಲ್ಲಿ ನೈರ್ಮಲ್ಯ ಕಾರ್ಯಕ್ರಮ ಉತ್ತೇಜಿಸುವ ಗುರಿಯೊಂದಿಗೆ ವಾರಣಾಸಿ ಪುರಸಭೆ ಒಂದು ಸಿನಿಮೀಯ ಕಲ್ಪನೆಯೊಂದಿಗೆ ಸ್ವಚ್ಛತಾ ಸಂದೇಶಗಳೊಂದಿಗೆ ಅಮಿತಾಭ್ ಬಚ್ಚನ್ ಅವರ ಸಿನಿಮಾ ಪೋಸ್ಟರ್‌ಗಳನ್ನು ಬಳಸುತ್ತಿದೆ. ಬೀದಿಗಳಲ್ಲಿ ಅಳವಡಿಸಲಾಗಿರುವ ಈ ಪೋಸ್ಟರ್‌ಗಳು ಸ್ವಚ್ಛತೆಯ ಘೋಷವಾಕ್ಯಗಳನ್ನು ಹೊಂದಿವೆ. ಅಮಿತಾಭ್ ಬಚ್ಚನ್ ಅವರು ಓರ್ವ...

Read More

ರಾಜ್ಯದಿಂದ ಕಡೆಗಣನೆ: ಮಹಾವೀರ ಚಕ್ರ ಪ್ರಶಸ್ತಿ ಪುರಸ್ಕೃತ ಯೋಧನಿಂದ ಯುದ್ಧ ವೀರರಿಗೆ ಸ್ಮಾರಕ ನಿರ್ಮಾಣ

ಕೊಚಿ: ಯೋಧರು ರಾಷ್ಟ್ರದ ಸೇವೆಗಾಗಿ ತಮ್ಮ ಯೌವನವನ್ನು ಅರ್ಪಿಸುತ್ತಾರೆ, ಆದರೆ ರಾಜ್ಯ ಸರ್ಕಾರ ತಮ್ಮ ತ್ಯಾಗವನ್ನು ನಿರ್ಲಕ್ಷಿಸುತ್ತಿದೆ. ಆದರೆ ಕೇರಳದ ದೇಶದ ಅತ್ಯುನ್ನತ ಶೌರ್ಯ ಪದಕ ಪುರಸ್ಕೃತ ಕ್ಯಾಪ್ಟನ್ ಥಾಮಸ್ ಫಿಲಿಪೊಸ್ ತನ್ನ ಪರಿಸ್ಥಿತಿ ಇತರರಿಗೆ ಬರಬಾರದು ಎಂದು ನಿರ್ಣಯಿಸಿದರು. 1971ರ...

Read More

Recent News

Back To Top