News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

500 ರ್‍ಯಾಂಡಮ್ ಪದಗಳನ್ನು ಮನನ ಮಾಡಿ ಗಿನ್ನೆಸ್ ದಾಖಲೆ ನಿರ್ಮಿಸಿದ ಪ್ರೇಮಾ ಶರ್ಮಾ

ಮಥುರಾ: ಕೇವಲ 8 ನಿಮಿಷ ಹಾಗೂ 33 ಸೆಕೆಂಡ್‌ಗಳಲ್ಲಿ 500 ವಿಷಮ ಪದಗಳನ್ನು ಮನನ ಮಾಡುವ ಮೂಲಕ ಉತ್ತರ ಪ್ರದೇಶದ ಮಥುರಾದ ಪ್ರೇಮಾ ಶರ್ಮಾ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ. ಈ ಹಿಂದೆ ಅಮೇರಿಕಾದ ಲ್ಯಾನ್ಸ್ ಶಿರ್ಹಾರ್ಟ್ 300 ವಿಷಮ ಪದಗಳನ್ನು ಮನನ ಮಾಡುವ ಮೂಲಕ ಈ...

Read More

ಗಣರಾಜ್ಯೋತ್ಸವದಂದು ರಾಜಪಥ್‌ನಲ್ಲಿ ಹಾರಾಡಲಿದೆ ಮೊದಲ ದೇಶೀಯ ಫೈಟರ್ ಜೆಟ್ ತೇಜಸ್

ನವದೆಹಲಿ: ಭಾರತೀಯ ವಾಯು ಪಡೆಯ ದೇಶೀಯ ನಿರ್ಮಿತ ಯುದ್ಧ ವಿಮಾನ ತೇಜಸ್ ಗಣರಾಜ್ಯೋತ್ಸವದಂದು ರಾಜಪಥ್‌ನಲ್ಲಿ ಹಾರಾಡಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಗಣರಾಜ್ಯೋತ್ಸವದಂದು ದೇಶೀಯ ನಿರ್ಮಿತ ಜೆಟ್ ಹಾರಾಟ ನಡೆಸಲಿರುವುದು ಇದೇ ಮೊದಲ ಬಾರಿ ಕಾಣಿಸಲಿದೆ ಎಂದು ಅದು ತಿಳಿಸಿದೆ. ತೇಜಸ್...

Read More

ಸಿಬಿಐ ನಿರ್ದೇಶಕರಾಗಿ ಅಲೋಕ್ ವರ್ಮಾ ನೇಮಕ

ನವದೆಹಲಿ: ದೆಹಲಿ ಪೊಲೀಸ್ ಆಯುಕ್ತ ಅಲೋಕ್ ವರ್ಮಾ ಅವರನ್ನು ಕೇಂದ್ರ ತನಿಖಾ ಸಂಸ್ಥೆ (ಸಿಬಿಐ)ಯ ನಿರ್ದೇಶಕರಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಅವರು ಮುಂದಿನ ಎರಡು ವರ್ಷಗಳ ಅವಧಿಗೆ ಸಿಬಿಐ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ...

Read More

ಮುದ್ರಣ ಮಾಧ್ಯಮದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಸಚಿವ ನಾಯ್ಡು

ನವದೆಹಲಿ: ಮುದ್ರಣ ಮಾಧ್ಯಮ ಕ್ಷೇತ್ರ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಕುರಿತು ಪರಿಶೀಲಿಸುವಂತೆ ಇಲಾಖೆಯ ಕಾರ್ಯದರ್ಶಿ ಅಜಯ್ ಮಿತ್ತಲ್ ಅವರಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ನಾಯ್ಡು ಅವರು ಸೂಚಿಸಿದ್ದಾರೆ. ಸಚಿವ ನಾಯ್ಡು ಅವರು, ಪತ್ರಿಕಾ ಮಾಧ್ಯಮದ ಕುರಿತು...

Read More

ಭಾರತ ಎನ್‌ಎಸ್‌ಜಿ ಸದಸ್ಯತ್ವವನ್ನು ಅಣ್ವಸ್ತ್ರ ಪ್ರಸರಣ ನಿಷೇಧ ಆಧಾರದಲ್ಲಿ ಬಯಸಿದೆ; ‘ಉಡುಗೊರೆ’ಯಾಗಿ ಅಲ್ಲ

ನವದೆಹಲಿ: ಭಾರತ ಅಣ್ವಸ್ತ್ರ ಪ್ರಸರಣ ನಿಷೇಧ ದಾಖಲೆಗಳ ಆಧಾರದ ಮೇಲೆ ಎನ್‌ಎಸ್‌ಜಿ ಸದಸ್ಯತ್ವವನ್ನು ಬಯಸಿದೆ. ಉಡುಗೊರೆಯ ರೂಪದಲ್ಲಿ ಅಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯ ಚೀನಾಗೆ ತಿರುಗೇಟು ನೀಡಿದೆ. ಎನ್‌ಎಸ್‌ಜಿಗೆ ಶಸ್ತ್ರಾಸ್ತ್ರ ಪ್ರಸರಣ ಒಪ್ಪಂದ (ಎನ್‌ಪಿಟಿ)ರಹಿತ ರಾಷ್ಟ್ರಗಳ ಸೇರ್ಪಡೆ, ರಾಷ್ಟ್ರಗಳು ಪರಸ್ಪರ...

Read More

ಭಯೋತ್ಪಾದನೆಯ ಪ್ರಾಯೋಜಕರು ಎಂದೂ ಯಶಸ್ವಿಯಾಗಲು ಸಾಧ್ಯವಿಲ್ಲ: ಪ್ರಧಾನಿ

ನವದೆಹಲಿ: ಶಿಕ್ಷಣ ತಜ್ಞರು, ಬುದ್ಧಿಜೀವಿಗಳು, ಪ್ರಮುಖ ಅಧಿಕಾರಿಗಳು ಹಾಗೂ ಮುಸ್ಲಿಂ ಉಲೇಮಾಗಳನ್ನೊಳಗೊಂಡ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಪ್ರಧಾನಿ ಮೋದಿ ಅವರ ಜೊತೆ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ...

Read More

ಇಂದು ಪ್ರಧಾನಿ ಮೋದಿಯವರು ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿಶ್ವ ನಾಯಕ

ನವದೆಹಲಿ: ಇಂದು (ಜ.20) ರಾತ್ರಿ 10.30 ಕ್ಕೆ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ಹೊಸ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುಎಸ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು...

Read More

ರಿಯಲ್ ಎಸ್ಟೇಟ್‌ನಲ್ಲಿ 100 ಕೋಟಿ ಹೂಡಿರುವ ಝಾಕಿರ್ ನಾಯಕನ ಎನ್‌ಜಿಒ

ನವದೆಹಲಿ: ತೀವ್ರ ವಿವಾದಕ್ಕೆಡೆಯಾಗಿರುವ ಝಾಕಿರ್ ನಾಯಕನ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಬರೋಬ್ಬರಿ 100 ಕೋಟಿ ಬಂಡವಾಳ ಹೂಡಿದೆ ಎಂದು ಎನ್‌ಐಎ (ನ್ಯಾಶನಲ್ ಇನ್ವೆಸ್ಟಿಗೇಶನ್ ಏಜೆನ್ಸಿ) ಹೇಳಿದೆ. ಭಾರತೀಯ ಬ್ಯಾಂಕುಗಳಲ್ಲಿ ಝಾಕೀರ್ ನಾಯಕ್ ಹೊಂದಿರುವ ೭೮ ಖಾತೆಗಳು ಪರಿಶೀಲನಾ ಹಂತದಲ್ಲಿವೆ...

Read More

ಪರ್ಯಾಯ ಶಿಕ್ಷಣದತ್ತ ಒಲವು ಮೂಡಲಿ : ವಸಂತಕುಮಾರ್

ಧಾರವಾಡ: ಭಾರತದ ಮೌಲ್ಯಗಳನ್ನು ಜಗತ್ತಿಗೆ ಸಾರಿದವರು ಸ್ವಾಮಿ ವಿವೇಕಾನಂದರು ಎಂದು ಮೈಸೂರಿನ ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕ ಬಿ.ವಿ.ವಸಂತಕುಮಾರ್ ಹೇಳಿದರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಡಾ.ಮನ್ಸೂರ ಕಲಾಭವನದಲ್ಲಿ ಆಯೋಜಿಸಿದ್ದ ಸ್ವಾಮಿ...

Read More

ಮುಂಬಯಿ ದಾಳಿ ಮಾಸ್ಟರ್‌ಮೈಂಡ್ ಜಾಕಿ-ಉರ್-ರೆಹ್ಮಾನ್ ಸೋದರಳಿಯನ ಹತ್ಯೆಗೈದ ಸೇನೆ

ಶ್ರೀನಗರ: ಬಾರತೀಯ ಸೇನೆಯ ಭದ್ರತಾ ಪಡೆಗಳು ಲಷ್ಕರ್-ಎ-ತೊಯ್ಬಾ ಕಮಾಂಡರ್ ಅಬು ಮುಸೈಬ್ ಎಂಬಾತನನ್ನು ಬಾನಿಪೋರಾ ಎಂಬಲ್ಲಿ ಗುರುವಾರ ಹತ್ಯೆಗೈದಿದ್ದು, ಈತನನ್ನು ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಜಾಕಿ-ಉರ್-ರೆಹ್ಮಾನ್‌ನ ಸೋದರ ಅಳಿಯ ಎಂದು ಗುರುತಿಸಲಾಗಿದೆ. ಬಂಡಿಪೋರಾದ ಹಾಜಿನ್ ಪ್ರದೇಶದಲ್ಲಿ ನಡೆಸಲಾದ ಒಂದು ನಿರ್ದಿಷ್ಟ ಗೌಪ್ಯ...

Read More

Recent News

Back To Top