News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕಾಶ್ಮೀರದ ಹುತಾತ್ಮ ಪೊಲೀಸರ ಕುಟುಂಬಗಳಿಗಾಗಿ ಟ್ವಿಟರ್‌ನಲ್ಲಿ ಕ್ರೌಡ್ ಫಂಡಿಂಗ್ ಅಭಿಯಾನ

ಶ್ರೀನಗರ: ಭಯೋತ್ಪಾದಕರ ವಿರುದ್ಧ ಹೋರಾಡುತ್ತಾ ಪ್ರಾಣಾರ್ಪಣೆ ಮಾಡಿರುವ 499 ವಿಶೇಷ ಪೊಲೀಸ್ ಅಧಿಕಾರಿಗಳ ಕುಟುಂಬಗಳಿಗೆ ಹಣಕಾಸು ನೆರವು ಒದಗಿಸುವ ಸಲುವಾಗಿ ಜಮ್ಮು ಕಾಶ್ಮೀರ ಪೊಲೀಸರು ಟ್ವಿಟರ್‌ನಲ್ಲಿ ಕ್ರೌಡ್ ಫಂಡಿಂಗ್ ಅಭಿಯಾನ ಆರಂಭಿಸಿದ್ದಾರೆ. ಜಮ್ಮು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ಎಸ್‌ಪಿ ವೈದ್...

Read More

ರೂ.150 ಕೋಟಿ ವೆಚ್ಚದಲ್ಲಿ ತೀರ್ಥಕ್ಷೇತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ ಯುಪಿ

ಮಥುರಾ: ತನ್ನ ನೆಲದಲ್ಲಿನ ಪ್ರಸಿದ್ಧ ತೀರ್ಥಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿರುವ ಉತ್ತರಪ್ರದೇಶ ಸರ್ಕಾರ, ಅದಕ್ಕಾಗಿ ರೂ.150 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಿದೆ. ಯುಪಿಯಲ್ಲಿ ಹಲವಾರು ತೀರ್ಥಕ್ಷೇತ್ರಗಳಿವೆ, ಐತಿಹಾಸಿಕ ಸ್ಥಳಗಳಿವೆ. ಇಲ್ಲಿನ ಮೂಸೌಕರ್ಯಗಳನ್ನು ಸುಧಾರಿಸಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಉತ್ತರಪ್ರದೇಶ ತೀರ್ಥ ವಿಕಾಸ್ ಪರಿಷದ್‌ನ್ನು...

Read More

ಭಾರತದ ನಗರಾಭಿವೃದ್ಧಿಗೆ 1 ಬಿಲಿಯನ್ ಯುರೋ ಧನಸಹಾಯ ನೀಡಲಿದೆ ಜರ್ಮನ್

ನವದೆಹಲಿ: ಭಾರತ ಅತೀ ವೇಗದಲ್ಲಿ ನಗರೀಕರಣಗೊಳ್ಳುತ್ತಿದ್ದು, ಮುಂದಿನ ಎರಡು ದಶಕಗಳಲ್ಲಿ ವಿಶ್ವದ ಅತೀದೊಡ್ಡ ನಗರೀಕರಣ ಅಲೆಯಾಗಿ ರೂಪುಗೊಳ್ಳುವತ್ತ ದಾಪುಗಾಲು ಇಡುತ್ತಿದೆ. ಈ ಹಿನ್ನಲೆಯಲ್ಲಿ ಜರ್ಮನಿ 1 ಬಿಲಿಯನ್ ಯುರೋಗಳನ್ನು ಹಣಕಾಸು ಮತ್ತು ತಂತ್ರಜ್ಞಾನಿಕ ಕೊಡುಗೆಯ ಭಾಗವಾಗಿ ಭಾರತಕ್ಕೆ ನೀಡಲು ಮುಂದಾಗಿದೆ ಎಂದು...

Read More

ಮಹಿಳಾ ಸುರಕ್ಷತೆಗಾಗಿ ದೇಶದ 8 ನಗರಗಳಲ್ಲಿ ರೂ.2919.55 ಕೋಟಿಯ ಯೋಜನೆ

ನವದೆಹಲಿ: ದೇಶದ 8 ನಗರಗಳನ್ನು ಮಹಿಳಾ ಸ್ನೇಹಿಯನ್ನಾಗಿಸುವ ಸಲುವಾಗಿ ನರೇಂದ್ರ ಮೋದಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿದೆ. ದೆಹಲಿ, ಮುಂಬಯಿ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಅಹ್ಮದಾಬಾದ್, ಹೈದರಾಬಾದ್, ಲಕ್ನೋಗಳಲ್ಲಿ ನಿರ್ಭಯಾ ಫಂಡ್‌ನಡಿ ಸುಮಾರು ರೂ.2919.55 ಕೋಟಿಯ ಯೋಜನೆಗಳನ್ನು ಸರ್ಕಾರ ಅನುಷ್ಠಾನಕ್ಕೆ ತರುತ್ತಿದೆ....

Read More

ಮಣಿಪುರದಲ್ಲಿ ಸ್ಥಾಪನೆಯಾಗಲಿದೆ ದೇಶದ ಮೊದಲ ಕ್ರೀಡಾ ವಿಶ್ವವಿದ್ಯಾಲಯ: ಮಸೂದೆ ಮಂಡನೆ

ನವದೆಹಲಿ: ಲೋಕಸಭೆಯಲ್ಲಿ ‘ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ 2018’ ಮಸೂದೆ ಮಂಡನೆಗೊಂಡಿದೆ. ಈ ಮೂಲಕ ಮಣಿಪುರದಲ್ಲಿ ದೇಶದ ಮೊತ್ತ ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿದೆ. ಈ ಬಗ್ಗೆ ಟ್ವಿಟ್ ಮಾಡಿರುವ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು, ‘ರಾಷ್ಟ್ರೀಯ ಕ್ರೀಡಾ...

Read More

ಜ.ಕಾಶ್ಮೀರ ಹೈಕೋರ್ಟ್‌ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಗೀತಾ ಮಿತ್ತಲ್

ಶ್ರೀನಗರ: ಜಮ್ಮು ಕಾಶ್ಮೀರ ಹೈಕೋರ್ಟ್‌ನ ಮೊತ್ತ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಗೀತಾ ಮಿತ್ತಲ್ ಅವರನ್ನು ನೇಮಕ ಮಾಡಲಾಗಿದೆ. ಶುಕ್ರವಾರ ಈ ಬಗ್ಗೆ ಕೇಂದ್ರ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದ್ದು, ಗೀತಾ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಇವರೊಂದಿಗೆ ಇತರ ಇಬ್ಬರು ನ್ಯಾಯಾಧೀಶರ ನೇಮಕವಾಗಿದ್ದು, ಇವರಲ್ಲಿ...

Read More

ಕರಾವಳಿಯಲ್ಲಿ ಕಾಂಗ್ರೆಸ್ ಸೋಲಿಗೆ ಹಿಂದೂಗಳ ಕಡೆಗಣನೆಯೇ ಕಾರಣ: ಜೆಡಿಎಸ್‌ನ ಬೋಜೇಗೌಡ

ಮಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಾಣಲು ಆ ಪಕ್ಷ ಹಿಂದೂಗಳನ್ನು ಕಡೆಗಣಿಸಿದ್ದೇ ಕಾರಣ ಎಂದು ಜೆಡಿಎಸ್‌ನ ವಿಧಾನಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡ ಹೇಳಿದ್ದಾರೆ. ಶನಿವಾರ ಮಂಗಳೂರು ಸರ್ಕ್ಯುಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,...

Read More

ಎಲ್ಲಾ ಗಡಿಗಳನ್ನು ಮೀರಿದ ಪ್ರೀತಿಯ ದ್ಯೋತಕ ‘#SaveRachel’ ಅಭಿಯಾನ

ಜೀವನ ಏಳು ಬೀಳುಗಳ ಅನಿಶ್ಚಿತ ನಡುಗೆ, ಇಂದಿನ ಸಂತೋಷ, ಇಂದಿನ ದುಃಖ ಯಾವುದೂ ಶಾಶ್ವತವಲ್ಲ, ಹುಟ್ಟಿ ಸಾಯುವವರೆಗೂ ಬಂದ ಸವಾಲುಗಳನ್ನು ಎದುರಿಸಿ ಬದುಕಬೇಕಾಗಿರುವುದು ಮಾನವನ ಅನಿವಾರ್ಯತೆ. ಮಣಿಪುರದ ಮಯೋರಿ ಎನ್ನುವ ಮಹಿಳೆಯ ಬದುಕಲ್ಲೂ ಕಾರ್ಮೋಡದ ಕಗ್ಗತ್ತಲು ತುಂಬಿತ್ತು, ಪತಿಯಿಂದ ಪರಿತ್ಯಕ್ತಳಾದ ಆಕೆ...

Read More

ವಲಸೆ ತಡೆಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವತ್ತ ಯೋಗಿ ಚಿತ್ತ

ನೊಯ್ಡಾ: ಉತ್ತರಪ್ರದೇಶದ ಯುವ ಜನತೆ ಅಪಾರ ಪ್ರಮಾಣದಲ್ಲಿ ಉದ್ಯೋಗವನ್ನು ಹರಸಿ ಬೇರೆಡೆಗೆ ವಲಸೆ ಹೋಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿಯತ್ತ ಗಮನಹರಿಸುವುದಾಗಿ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಗ್ರೇಟರ್ ನೊಯ್ಡಾದ ಗೌತಮ್ ಬುದ್ಧ ಯೂನಿವರ್ಸಿಟಿಯಲ್ಲಿ 2018-19ರ ಶೈಕ್ಷಣಿಕ ವರ್ಷಾರಂಭದ ಸಮಾರಂಭವನ್ನು...

Read More

ಕೆಐಎ ಸೂಪರ್ ಲೀಗ್: ಶತಕ ಬಾರಿಸಿದ ಸ್ಮೃತಿ ಮಂದಾನ

ಟೌನ್ವನ್: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಭರವಸೆಯ ಆಟಗಾರ್ತಿ ಸ್ಮೃತಿ ಮಂದಾನ ಅವರು, ಇಂಗ್ಲೆಂಡ್‌ನ ಟೌನ್ವನ್‌ನಲ್ಲಿ ನಡೆಯುತ್ತಿರುವ ಕೆಐಎ ಸೂಪರ್ ಲೀಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ವೆಸ್ಟರ್ನ್ ಸ್ಟಾರ್ಮ್ ಪರ ಆಡುತ್ತಿರುವ ಅವರು, 61 ಎಸೆತಗಳಲ್ಲಿ 102...

Read More

Recent News

Back To Top