News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕ್ರೂಸ್ ಮೂಲಕ ಸಮುದ್ರ ಮಾರ್ಗವಾಗಿ ಮುಂಬಯಿ-ಗೋವಾ ನಡುವೆ ಪ್ರಯಾಣಿಸುವ ಅವಕಾಶ

ಪಣಜಿ: ಮುಂಬಯಿ ಮತ್ತು ಗೋವಾ ನಡುವೆ ಪ್ರಯಾಣ ನಡೆಸುವವರಿಗೆ ಶುಭ ಸುದ್ದಿ ಸಿಕ್ಕಿದ್ದು, ಕ್ರೂಸ್ ಮುಖಾಂತರ ಜಲಮಾರ್ಗವಾಗಿ ಪ್ರಯಾಣಿಸುವ ಭಾಗ್ಯ ದೊರೆತಿದೆ. ಈಗಾಗಲೇ ಮುಂಬಯಿ ಮತ್ತು ಗೋವಾದ ನಡುವೆ ಕ್ರೂಸ್ ಸೇವೆ ಸಮುದ್ರ ಟ್ರಯಲ್ ನಡೆಸಲಾಗಿದ್ದು, ಯಶಸ್ವಿಯಾಗಿದೆ. ಈ ವರ್ಷದ ಸೆಪ್ಟಂಬರ್‌ನಿಂದ...

Read More

ಮಹಾರಾಷ್ಟ್ರ-ಗೋವಾ ಕರಾವಳಿಗೆ ’ಮೆಕುನು’ ಚಂಡಮಾರುತ ಅಪ್ಪಳಿಸುವ ಎಚ್ಚರಿಕೆ

ಮುಂಬಯಿ: ಮಹಾರಾಷ್ಟ್ರ-ಗೋವಾ ಕರಾವಳಿಯಲ್ಲಿ ‘ಮೆಕುನು’ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಇಂಡಿಯನ್ ಮೆಟ್ರೋಲಾಜಿಕಲ್ ಡಿಪಾರ್ಟ್‌ಮೆಂಟ್ ಎಚ್ಚರಿಕೆ ರವಾನಿಸಿದೆ. ಮುಂದಿನ 24 ಗಂಟೆಯೊಳಗೆ ‘ಮೆಕುನು’ ಚಂಡಮಾರುತವಾಗಿ ಅಪ್ಪಳಿಸುವ ಸಾಧ್ಯತೆ ಇದೆ, ಇದರ ತೀವ್ರತೆ ಮುಂದಿನ 24 ಗಂಟೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ...

Read More

ಮಹಿಳಾ ಸುರಕ್ಷತೆಗಾಗಿ ಪ್ರತ್ಯೇಕ ಘಟಕ ಆರಂಭಿಸಿದ ಗೃಹಸಚಿವಾಲಯ

ನವದೆಹಲಿ: ಮಹಿಳೆಯರ ವಿರುದ್ಧ ನಿರಂತರ ದೌರ್ಜನ್ಯಗಳಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಇನ್ನೂ ಕಾರ್ಯಪ್ರವೃತ್ತವಾಗಿಲ್ಲ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಈ ಹಿನ್ನಲೆಯಲ್ಲಿ ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳನ್ನು ನಿಭಾಯಿಸುವ ಸಲುವಾಗಿ ಕೇಂದ್ರ ಗೃಹಸಚಿವಾಲಯವು ಹೊಸ ಘಟಕವನ್ನು ರಚನೆ ಮಾಡಿದೆ. ಈ ಹೊಸ...

Read More

ರಶೀದ್ ಖಾನ್‌ನನ್ನು ಬಿಟ್ಟುಕೊಡುವುದಿಲ್ಲ: ಮೋದಿಗೆ ಟ್ವಿಟ್ ಮಾಡಿದ ಅಫ್ಘಾನ್ ಅಧ್ಯಕ್ಷ

ನವದೆಹಲಿ: ಅಪ್ಘಾನಿಸ್ಥಾನದ ಕ್ರಿಕೆಟ್ ಆಟಗಾರ ರಶೀದ್ ಖಾನ್ ಭಾರೀ ಸುದ್ದಿ ಮಾಡುತ್ತಿದ್ದಾರೆ. ಐಪಿಎಲ್‌ನಲ್ಲಿ ಹೈದರಾಬಾದ್ ಸನ್‌ರೈಸರ್ಸ್ ಪರ ಆಡುತ್ತಿರುವ ಇವರಿಗೆ ಭಾರತೀಯ ನಾಗರಿಕತ್ವ ಕೊಡಬೇಕೆಂಬ ಆಗ್ರಹವೂ ಕೆಲವು ಅಭಿಮಾನಿಗಳಿಂದ ಕೇಳಿ ಬಂದಿದೆ. ಇದಕ್ಕೆಲ್ಲಾ ಕಾರಣ ಅವರು ಐಪಿಎಲ್‌ನಲ್ಲಿ ತೋರಿಸಿರುವ ಅಮೋಘ ಪ್ರದರ್ಶನ....

Read More

ಕಾಶ್ಮೀರ: ಒಳನುಸುಳಲು ಯತ್ನಿಸಿದ ಐವರು ಉಗ್ರರ ಹತ್ಯೆ

ನವದೆಹಲಿ: ರಂಜಾನ್ ಪ್ರಯುಕ್ತ ಭಾರತ ಗಡಿಯಲ್ಲಿ ಶಾಂತಿ ಮಂತ್ರ ಪಠಿಸಿದರೂ ಪಾಕಿಸ್ಥಾನಿಯರು ಮಾತ್ರ ತಮ್ಮ ಕುಚೋದ್ಯವನ್ನು ಮುಂದುವರೆಸುತ್ತಲೇ ಇದ್ದಾರೆ. ಹೀಗಾಗಿ ಕೈಕಟ್ಟಿ ಕುಳಿತುಕೊಳ್ಳದ ಭಾರತೀಯ ಸೇನಾ ಪಡೆ ಶತ್ರುಗಳಿಗೆ ತಕ್ಕ ಪಾಠ ಕಲಿಸುತ್ತಿದೆ. ಶನಿವಾರ ಜಮ್ಮು ಕಾಶ್ಮೀರದ ತಂಗ್ದಾರ್ ಸೆಕ್ಟರ್‌ನಲ್ಲಿ ಗಡಿ...

Read More

ಮೋದಿಯೇ ಮತ್ತೆ ಪ್ರಧಾನಿಯಾಗಲಿ: ಸಮೀಕ್ಷೆಗೊಳಪಟ್ಟ ಶೇ.71.9ರಷ್ಟು ಜನರ ಅಭಿಮತ

ನವದೆಹಲಿ: ನರೇಂದ್ರ ಮೋದಿಯವರು ಪ್ರಧಾನಿಯಾಗಿ ಇಂದು ತಮ್ಮ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಅವರ ಈ ನಾಲ್ಕು ವರ್ಷದ ಆಡಳಿತಕ್ಕೆ ಜನರಿಂದ ಅಪಾರ ಬೆಂಬಲವೂ ದೊರೆತಿದೆ ಎಂಬುದನ್ನು ಹಲವಾರು ಸಮೀಕ್ಷೆಗಳು ಸಾಬೀತುಪಡಿಸಿವೆ. ಟೈಮ್ಸ್ ಗ್ರೂಪ್ ನಡೆಸಿದ ‘ಪಲ್ಸ್ ಆಫ್ ದಿ ನೇಷನ್’ ಸಮೀಕ್ಷೆಯಲ್ಲಿ...

Read More

ಒರಿಸ್ಸಾ, ಮಿಜೋರಾಂಗಳಿಗೆ ರಾಜ್ಯಪಾಲರನ್ನು ನೇಮಿಸಿದ ರಾಷ್ಟ್ರಪತಿ

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಒರಿಸ್ಸಾ ಮತ್ತು ಮಿಜೋರಾಂ ರಾಜ್ಯಗಳಿಗೆ ಶುಕ್ರವಾರ ರಾಜ್ಯಪಾಲರನ್ನು ನೇಮಕ ಮಾಡಿದ್ದಾರೆ. ಒರಿಸ್ಸಾದ ರಾಜ್ಯಪಾಲರಾಗಿ ಪ್ರೊಫೆಸರ್ ಗಣೇಶ್ ಲಾಲ್ ಅವರು ನೇಮಕಗೊಂಡಿದ್ದು, ಇಂದಿನಿಂದಲೇ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಮಿಜೋರಾಂ ರಾಜ್ಯಪಾಲರಾಗಿ ಕುಮ್ಮಾನಮ್ ರಾಜಶೇಖರನ್ ಅವರನ್ನು ಆಯ್ಕೆ...

Read More

ಎನ್‌ಡಿಎಗೆ 4 ವರ್ಷ: ಜನ ಬೆಂಬಲವೇ ನಮ್ಮ ಶಕ್ತಿ ಎಂದ ಮೋದಿ

ನವದೆಹಲಿ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಆಡಳಿತಕ್ಕೆ ಬಂದು ಇಂದಿಗೆ 4 ವರ್ಷಗಳನ್ನು ಪೂರೈಸಿದೆ. ಈ ಹಿನ್ನಲೆಯಲ್ಲಿ ಟ್ವಿಟರ್ ಮೂಲಕ ತಮ್ಮ ಮನದ ಮಾತನ್ನು ವ್ಯಕ್ತಪಡಿಸಿರುವ ಮೋದಿ, 2014ರ ಮೇ26ರ ನಂತರ ತಮ್ಮ ಸರ್ಕಾರ ಹೇಗೆ ಭಾರತದ ಪರಿವರ್ತನೆಯತ್ತ ಕಾರ್ಯೋನ್ಮುಖವಾಯಿತು...

Read More

ನೀತಿ ಆಯೋಗದ ‘ಮಹಿಳಾ ಉದ್ಯಮಶೀಲತಾ ವೇದಿಕೆ’ಗೆ ಸುಶಾಂತ್ ಸಿಂಗ್ ರಜಪೂತ್ ರಾಯಭಾರಿ

ನವದೆಹಲಿ: ನೀತಿ ಆಯೋಗದ ಪ್ರಮುಖ ಯೋಜನೆ ‘ಮಹಿಳಾ ಉದ್ಯಮಶೀಲತಾ ವೇದಿಕೆ’ಗೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರಾಯಭಾರಿಯಾಗಿ ನೇಮಕವಾಗಿದ್ದಾರೆ. ನೀತಿ ಆಯೋಗದ ಸಿಇಓ ಅಮಿತಾಭ್ ಕಾಂತ್ ಸಮ್ಮುಖದಲ್ಲಿ ಸುಶಾಂತ್ ಸಿಂಗ್ ರಜಪೂತ್ ಈ ಬಗೆಗಿನ ಒಪ್ಪಂದಕ್ಕೆ ಸಹಿ ಹಾಕಿದರು. ದೇಶದ...

Read More

ದೆಹಲಿಯಲ್ಲಿ ಇಂಡೋ-ಡಚ್ ಗಂಗಾ ಫೋರಂ ಉದ್ಘಾಟಿಸಿದ ನೆದರ್‌ಲ್ಯಾಂಡ್ ಪ್ರಧಾನಿ

ನವದೆಹಲಿ: ಭಾರತ ಪ್ರವಾಸದಲ್ಲಿರುವ ನೆದರ್‌ಲ್ಯಾಂಡ್ ಪ್ರಧಾನಿ ಮಾರ್ಕ್ ರುಟ್ಟೆ ಅವರು ಶುಕ್ರವಾರ ದೆಹಲಿಯಲ್ಲಿ ಇಂಡೋ-ಡಚ್ ಗಂಗಾ ಫೋರಂನ್ನು ಉದ್ಘಾಟನೆಗೊಳಿಸಿದರು. ನಮಾಮಿ ಗಂಗಾ ಯೋಜನೆಯಡಿ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಅವರು, ಸ್ಥಳೀಯ ಸರ್ಕಾರಗಳು, ಹಣಕಾಸು ವಲಯಗಳು, ಖಾಸಗಿ ವಲಯಗಳು, ಜನರು...

Read More

Recent News

Back To Top