News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರುಪೇ, ಭಿಮ್, ಯುಪಿಐ ಆ್ಯಪ್‌ನ್ನು ಸಿಂಗಾಪುರದಲ್ಲಿ ಉದ್ಘಾಟಿಸಿದ ಮೋದಿ

ಸಿಂಗಾಪುರ: ಮೂರು ರಾಷ್ಟ್ರ ಪ್ರವಾಸದ ಕೊನೆಯ ಹಂತವಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಿಂಗಾಪುರಕ್ಕೆ ತೆರಳಿದ್ದು, ಅಲ್ಲಿ ಭಾರತದ ರುಪೇ, ಭಿಮ್, ಯುಪಿಐ ಅಫ್ಲಿಕೇಶನ್‌ಗಳನ್ನು ಉದ್ಘಾಟನೆಗೊಳಿಸಿದರು. ಡಿಜಿಟಲ್ ಭಾರತ ಕಾರ್ಯಕ್ರಮದ ಮಹತ್ವವನ್ನು ಈ ವೇಲೆ ಅಲ್ಲಿ ಸಾರಿದ ಮೋದಿ,. ಭಾರತದ ಪೇಮೆಂಟ್...

Read More

ಸಾಲ ಮನ್ನಾಗೆ ಆಧಾರ್, ಪಾನ್ ಕಡ್ಡಾಯಗೊಳಿಸಿದ ಮಹಾರಾಷ್ಟ್ರ

ಮುಂಬಯಿ: ಸಾಲ ಮನ್ನಾ ಯೋಜನೆಯ ಲಾಭ ಪಡೆಯುವ ರೈತರು ಆಧಾರ್ ಕಾರ್ಡ್, ಪಾನ್ ಕಾರ್ಡ್‌ಗಳನ್ನು ಯೋಜನೆಗೆ ಲಿಂಕ್ ಮಾಡುವುದನ್ನು ಮಹಾರಾಷ್ಟ್ರ ಸರ್ಕಾರ ಕಡ್ಡಾಯಗೊಳಿಸಿದೆ. ಸಂಕಷ್ಟದಲ್ಲಿರುವ ರೈತರು ಮತ್ತು ಬೆಳೆ ಬೆಳೆಯಲು ಸಾಲ ಪಡೆದ ರೈತರು ಮಾತ್ರ ಸಾಲ ಮನ್ನಾದ ಅನುಕೂಲತೆಯನ್ನು ಪಡೆದಿದ್ದಾರೆ...

Read More

ಶಾಲೆಗೆ ಕೀರ್ತಿ ತಂದ ಮಣಿಪುರದ ವಿದ್ಯಾರ್ಥಿ

ಮಂಗಳೂರು: ಬೈಂದೂರು ತಾಲೂಕಿನ ಏಕೈಕ ಇಂಗ್ಲಿಷ್ ಮಾದ್ಯಮ ಶಾಲೆಯಾದ ಉಪ್ಪುಂದದ ಶ್ರೀ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಕಲಿಯುತ್ತಿದ್ದ ಮಣಿಪುರ ಮೂಲದ ವಿದ್ಯಾರ್ಥಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 519 ಅಂಕಗಳನ್ನು ಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾನೆ. ಇಷ್ಟು ಅಂಕ ಗಳಿಸಿದ ಆ ಶಾಲೆಯ...

Read More

ಸ್ಪೆಲ್ಲಿಂಗ್ ಬೀ ಸ್ಪರ್ಧೆ ಗೆದ್ದ ಭಾರತ ಮೂಲದ ಕಾರ್ತಿಕ್ ನೆಮ್ಮಾನಿ

ಓಕ್ಸಾನ್ ಹಿಲ್: ಅಮೆರಿಕಾದ ಟೆಕ್ಸಾಸ್ ನಿವಾಸಿ ಕಾರ್ತಿಕ್ ನೆಮ್ಮಾನಿ ಪ್ರತಿಷ್ಟಿತ 91ನೇ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯ ವಿಜೇತರಾಗಿ ಹೊರಹೊಮ್ಮಿದ್ದಾರೆ. ಅವರಿಗೆ 40 ಸಾವಿರ ಡಾಲರ್ ನಗದು ಪುರಸ್ಕಾರ ದೊರೆತಿದೆ. 14 ವರ್ಷದ ನೆಮ್ಮಾನಿ ತಮ್ಮ ಪ್ರತಿಸ್ಪರ್ಧಿ ನ್ಯಾಸಾ ಮೋದಿಯನ್ನು ಸೋಲಿಸಿ ಪುರಸ್ಕಾರವನ್ನು...

Read More

ಕೊನೆಗೂ ಸರ್ಕಾರಿ ಬಂಗಲೆ ಖಾಲಿ ಮಾಡಿದ ಮುಲಾಯಂ, ಅಖಿಲೇಶ್

ಲಕ್ನೋ: ಉತ್ತರಪ್ರದೇಶದ ಮಾಜಿ ಸಿಎಂಗಳಾದ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಸಿಂಗ್ ಯಾದವ್ ಕೊನೆಗೂ ಸುಪ್ರೀಂಕೋಟ್ ಆದೇಶಕ್ಕೆ ತಲೆಬಾಗಿ ತಮ್ಮ ಸರ್ಕಾರಿ ಬಂಗಲೆಯನ್ನು ಹಿಂದಿರುಗಿಸಿದ್ದಾರೆ. ಉತ್ತರಪ್ರದೇಶದ ಎಲ್ಲಾ ಸಿಎಂಗಳು ತಮ್ಮ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಬೇಕು ಎಂದು ಸುಪ್ರೀಂ ಸೂಚಿಸಿತ್ತು....

Read More

ರಷ್ಯಾದ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಖರೀದಿಗೆ ಭಾರತ ಉತ್ಸುಕ

ನವದೆಹಲಿ: ರಷ್ಯಾದಿಂದ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್‌ನ್ನು ಖರೀದಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲು ಭಾರತ ಸಜ್ಜಾಗಿದೆ. ಈ ವಿಷಯವನ್ನು ರಕ್ಷಣಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಮೆರಿಕಾದಿಂದ ಈ ಪ್ರಕ್ರಿಯೆ ಕುರಿತು ವಿರೋಧ ವ್ಯಕ್ತವಾದರೂ ಲೆಕ್ಕಿಸದ ಭಾರತ ರಷ್ಯಾದ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಖರೀದಿಗೆ ಮುಂದಾಗಿದೆ....

Read More

ಶೇ.7.7ರಷ್ಟು ಆರ್ಥಿಕ ಪ್ರಗತಿ ದರದ ಮೂಲಕ ಚೀನಾವನ್ನು ಹಿಂದಿಕ್ಕಿದ ಭಾರತ

ನವದೆಹಲಿ: ಭಾರತದ ಆರ್ಥಿಕತೆ ಈ ವರ್ಷದ ಜನವರಿ-ಮಾರ್ಚ್‌ನಲ್ಲಿ ಶೇ.7.7ರಷ್ಟು ಪ್ರಗತಿಯನ್ನು ದಾಖಲಿಸಿದ್ದು, ಕಳೆದ ಎರಡು ವರ್ಷಗಳಲ್ಲೇ ಇದು ಗರಿಷ್ಠ ಮಟ್ಟದ ಪ್ರಗತಿಯಾಗಿದೆ. ಕೇಂದ್ರ ಗುರುವಾರ ಬಿಡುಗಡೆಗೊಳಿಸಿದ ಅಂಕಿಅಂಶಗಳ ಪ್ರಕಾರ, ಭಾರತ ವಿಶ್ವದಲ್ಲೇ ಅತೀ ವೇಗದ ಆರ್ಥಿಕತೆಯಾಗಿದ್ದು, ಚೀನಾವನ್ನು ಹಿಂದಿಕ್ಕಿದೆ. ಚೀನಾದ ಪ್ರಗತಿ...

Read More

ಇಂಡೋನೇಷ್ಯಾ ನಾಗರಿಕರಿಗೆ 30 ದಿನಗಳ ಉಚಿತ ವೀಸಾ ಘೋಷಿಸಿದ ಮೋದಿ

ನವದೆಹಲಿ: ಇಂಡೋನೇಷ್ಯಾಗೆ ಪ್ರವಾಸ ಹಮ್ಮಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ನಾಗರಿಕರಿಗೆ 30 ದಿನಗಳ ಉಚಿತ ಭಾರತ ವೀಸಾವನ್ನು ಘೋಷಿಸಿದ್ದಾರೆ. ನಮ್ಮ ನೆಲಕ್ಕೆ ಆಗಮಿಸಿ ‘ನವ ಭಾರತ’ದ ಅನುಭವವನ್ನು ಪಡೆದುಕೊಳ್ಳಿ ಎಂದು ಆಹ್ವಾನಿಸಿದ್ದಾರೆ. ಜರ್ಕಾತದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಮ್ಮ...

Read More

ಕೆಂಪುಕೋಟೆಯಿಂದ 22 ಸಾವಿರ ಕ್ವಿಂಟಾಲ್ ಧೂಳು ತೆಗೆದ ಪುರಾತತ್ವ ಇಲಾಖೆ

ನವದೆಹಲಿ: ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಪ್ರಧಾನಿಗಳು ಭಾಷಣ ಮಾಡುವ ಐತಿಹಾಸಿಕ ಕೆಂಪುಕೋಟೆ ಕುಸಿಯುವ ಹಂತದಲ್ಲಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಭಾರತೀಯ ಪುರಾತತ್ವ ಇಲಾಖೆ ನೀಡಿದೆ. ಕಳೆದ 5 ತಿಂಗಳುಗಳಲ್ಲಿ ಮೊಘಲರ ಕಾಲದ ಈ ಕೋಟೆಯಿಂದ ಸುಮಾರು 22 ಸಾವಿರ ಕ್ವಿಂಟಾಲ್‌ನಷ್ಟು ಧೂಳನ್ನು...

Read More

3ನೇ ದಿನವೂ ಕೊಂಚ ಇಳಿಕೆ ಕಂಡ ಪೆಟ್ರೋಲ್, ಡಿಸೇಲ್ ದರ

ನವದೆಹಲಿ: ಪೆಟ್ರೋಲ್ ಮತ್ತು ಡಿಸೇಲ್ ದರ ಸತತ ಮೂರನೇ ದಿನವೂ ಕೊಂಚ ಇಳಿಕೆಯಾಗಿದೆ. ಶುಕ್ರವಾರ ಪೆಟ್ರೋಲ್ ದರ ಲೀಟರ್‌ಗೆ 6 ಪೈಸೆ ಮತ್ತು ಡಿಸೇಲ್ ದರ ಲೀಟರ್‌ಗೆ 5 ಪೈಸೆ ಕಡಿತಗೊಂಡಿದೆ. ಪ್ರಸ್ತುತ ದೆಹಲಿಯಲ್ಲಿ ಪೆಟ್ರೋಲ್ ದರ ರೂ.78.29 ಪೈಸೆ, ಡಿಸೇಲ್ ರೂ.69.20...

Read More

Recent News

Back To Top