ನವದೆಹಲಿ: ‘ಖರೀದಿ ಮತ್ತು ಉತ್ಪಾದನೆ (buy & make)’ ಕೆಟಗರಿಯಡಿಯಲ್ಲಿ ಭಾರತೀಯ ಸೇನೆಯ ಟಿ-72 ಟ್ಯಾಂಕ್ಗೆ ಅಳವಡಿಸಲಾಗುವ 1000 ಬಿಎಚ್ಪಿಯ 1000 ಎಂಜಿನ್ಗಳನ್ನು ಸುಮಾರು 2,300 ಕೋಟಿಗೆ ಖರೀದಿ ಮಾಡಲು ರಕ್ಷಣಾ ಸಚಿವಾಲಯ ಮಂಗಳವಾರ ಅನುಮೋದನೆಯನ್ನು ನೀಡಿದೆ.
ತಂತ್ರಜ್ಞಾನದ ವರ್ಗಾವಣೆಯ ಬಳಿಕ ಬಹುತೇಕ ಎಂಜಿನ್ಗಳನ್ನು ಆರ್ಡೆನ್ಸ್ ಫ್ಯಾಕ್ಟರೀಸ್ ಬೋರ್ಡ್ ಉತ್ಪಾದನೆ ಮಾಡಲಿದೆ.
ಈ ಎಂಜಿನ್ ಟಿ-72 ಟ್ಯಾಂಕ್ಗಳ ಚಲನಶೀಲತೆ, ಚುರುಕುತನ ಮತ್ತು ವೇಗವನ್ನು ವರ್ಧಿಸಲಿದ್ದು, ಇದನ್ನು ಯುದ್ಧ ಭೂಮಿಯಲ್ಲಿ ಹೆಚ್ಚು ಬಹುಮುಖಿ ಹಾಗೂ ಪರಿಣಾಮಕಾರಿಯಾಗಿ ಮಾಡಲಿದೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ರಕ್ಷಣಾ ನೇಮಕಾತಿ ಮಂಡಳಿ ಈ ಖರೀದಿಗೆ ಅನುಮೋದನೆಯನ್ನು ನೀಡಿದೆ.
Source: Hindustan Times
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.