News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2018ರಲ್ಲಿ ರಾಜ್ಯಸಭೆಯಲ್ಲಿ ಅತೀ ದೊಡ್ಡ ಪಕ್ಷವಾಗಲಿದೆ ಬಿಜೆಪಿ

ನವದೆಹಲಿ: 2018ನ್ನು ಬಿಜೆಪಿ ಸಕರಾತ್ಮಕವಾಗಿಯೇ ಆರಂಭಿಸಲಿದೆ. ದ್ವೈವಾರ್ಷಿಕ ಚುನಾವಣೆಗಳು ಹತ್ತಿರದಲ್ಲೇ ಇರುವುದರಿಂದ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ್ನು ಹಿಂದಿಕ್ಕಿ ಅದು ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸೂಚನೆ ಸಿಕ್ಕಿದೆ. ವರದಿಗಳ ಪ್ರಕಾರ 245 ಸದಸ್ಯರುಳ್ಳ ರಾಜ್ಯಸಭೆಯಲ್ಲಿ ಬಿಜೆಪಿ 67 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ, ಎನ್‌ಡಿಎ ಒಟ್ಟಾಗಿ 98 ಸ್ಥಾನವನ್ನು ಹೊಂದಲಿದೆ....

Read More

ಹಿಮಾಲಯದಲ್ಲಿನ ಯೋಧರಿಗೆ ವಿಶೇಷ ವಸ್ತ್ರ, ಪರ್ವತಾರೋಹಣ ಪರಿಕರ

ನವದೆಹಲಿ: ಹಿಮಾಲಯದಲ್ಲಿ 9 ಸಾವಿರ ಅಡಿ ಎತ್ತರದಲ್ಲಿ ನಿಯೋಜಿತಗೊಂಡಿರುವ ಸೇನಾಪಡೆಗಳಿಗೆ ವಿಶೇಷ ವಸ್ತ್ರ ಹಾಗೂ ಪರ್ವತಾರೋಹಣ ಪರಿಕರಗಳನ್ನು ಒದಗಿಸುವ ಪ್ರಸ್ತಾವಣೆಯ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಪ್ರಸ್ತುತ 14 ಸಾವಿರ ಅಡಿ ಎತ್ತರದ ಹಿಮಾಲಯಗಳಲ್ಲಿ ನಿಯೋಜಿತಗೊಂಡಿರುವ ಇಂಡೋ-ಟಿಬೆಟಿಯನ್ ಪೊಲೀಸ್...

Read More

ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ವಿಜಯ್ ಕೇಶವ್ ಗೋಖಲೆ ನೇಮಕ

ನವದೆಹಲಿ: ಹಿರಿಯ ರಾಜತಾಂತ್ರಿಕ ವಿಜಯ್ ಕೇಶವ್ ಗೋಖಲೆ ಅವರನ್ನು ಸೋಮವಾರ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. 1981ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿರುವ ಗೋಖಲೆ ಭಾರತದ ಚೀನಾ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಹಣಕಾಸು ಸಂಬಂಧಗಳ ಕಾರ್ಯದರ್ಶಿಯಾಗಿದ್ದಾರೆ. ಪ್ರಸ್ತುತ ವಿದೇಶಾಂಗ...

Read More

‘ಮಹರ್ಷಿ ನಾರದ ಪುರಸ್ಕಾರ’ಕ್ಕೆ ಬಾಜನರಾದ ಡಾ.ಜನಾರ್ದನ ಹೆಗಡೆ

ಬೆಂಗಳೂರು: ಸಂಸ್ಕೃತ ಪತ್ರಿಕೋದ್ಯಮ ಕ್ಷೇತ್ರಕ್ಕೆ ಗಣನೀಯ ಕೊಡುಗೆಗಳನ್ನು ನೀಡಿದ ಡಾ.ಜನಾರ್ದನ ಹೆಗಡೆಯವರು ಉತ್ತರಪ್ರದೇಶ ಸಂಸ್ಕೃತ ಸಂಸ್ಥಾನದ ಪ್ರತಿಷ್ಠಿತ 2017ನೇ ಸಾಲಿನ ‘ಮಹರ್ಷಿ ನಾರದ ಪ್ರಶಸ್ತಿ’ಗೆ ಬಾಜನರಾಗಿದ್ದಾರೆ. ಹೆಗಡೆಯವರು ‘ಸಂಭಾಷಣ ಸಂದೇಶಃ’ ಎಂಬ ಸಂಸ್ಕೃತ ಮಾಸಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿದ್ದಾರೆ. ಸಂಸ್ಕೃತ ಪತ್ರಿಕೋದ್ಯಮಕ್ಕೆ ಅವರು...

Read More

ಅಕ್ರಮ ವಲಸಿಗರ ತಡೆಗೆ ಅಂಡರ್‌ವಾಟರ್ ಸೆನ್ಸಾರ್ ಬಳಸಲಿದೆ ಬಿಎಸ್‌ಎಫ್

ನವದೆಹಲಿ: ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್(ಎನ್‌ಆರ್‌ಸಿ) ಮೂಲಕ ಅಕ್ರಮ ವಲಸಿಗರನ್ನು ಪತ್ತೆ ಮಾಡುವ ಕಾರ್ಯವನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಇನ್ನೊಂದೆಡೆ ಬಿಎಸ್‌ಎಫ್ ಗಡಿಯಲ್ಲಿ ಅಂಡರ್‌ವಾಟರ್ ಸೆನ್ಸಾರ್‌ಗಳನ್ನು ಅಳವಡಿಸಿ ಅಕ್ರಮ ವಲಸಿಗರ ಮೇಲೆ ಕಣ್ಣಿಡಲು ಮುಂದಾಗಿದೆ. ಬಾಂಗ್ಲಾದಿಂದ ಅಕ್ರಮವಾಗಿ ಅಂಡರ್‌ವಾಟರ್ ವಾರ್ಗವಾಗಿ ವಲಸಿಗರು...

Read More

24 ಗಂಟೆಯೂ ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಆರಂಭಿಸಿದ ತೆಲಂಗಾಣ

ಹೈದರಾಬಾದ್: ತೆಲಂಗಾಣ ಸರ್ಕಾರ ತನ್ನ ರಾಜ್ಯದ 2.3 ಮಿಲಿಯನ್ ರೈತರಿಗೆ ದಿನ 24 ಗಂಟೆ ಉಚಿತ ವಿದ್ಯುತ್ ಪೂರೈಕೆಯನ್ನು ಸೋಮವಾರದಿಂದ ಆರಂಭಿಸಿದೆ. ಇದು ರೈತರಿಗೆ ನಾವು ನೀಡುತ್ತಿರುವ ಹೊಸ ವರ್ಷದ ಉಡುಗೊರೆ ಎಂದು ಸಿಎಂ ಚಂದ್ರಶೇಖರ್ ರಾವ್ ಘೋಷಿಸಿದ್ದಾರೆ. ತೆಲಂಗಾಣದ ವಿದ್ಯುತ್...

Read More

ವಿಜ್ಞಾನ ಪ್ರಚಾರದಲ್ಲಿ ದೇಶಿ ಭಾಷೆಗಳನ್ನು ಬಳಸುವಂತೆ ವಿಜ್ಞಾನಿಗಳಿಗೆ ಮೋದಿ ಕರೆ

ನವದೆಹಲಿ: ಯುವಕರಿಗೆ ವಿಜ್ಞಾನವನ್ನು ಅರ್ಥೈಸುವ ಮತ್ತು ಅದರೆಡೆಗೆ ಪ್ರೀತಿ ಬೆಳೆಸುವ ಸಲುವಾಗಿ ದೇಶೀಯ ಭಾಷೆಗಳನ್ನು ಬಳಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ವಿಜ್ಞಾನಿಗಳಿಗೆ ಮನವಿ ಮಾಡಿದ್ದಾರೆ. ವಿಜ್ಞಾನಿ ಸತ್ಯೇಂದ್ರ ಬೋಸ್ ಅವರ 125ನೇ ಜನ್ಮದಿನದ ಪ್ರಯುಕ್ತ ಕೋಲ್ಕತ್ತಾದ ಎಸ್‌ಎನ್ ಬೋಸ್ ನ್ಯಾಷನಲ್...

Read More

ಪಾಕಿಸ್ಥಾನಕ್ಕೆ ಅನುದಾನ ನೀಡುವುದನ್ನು ನಿಲ್ಲಿಸಿದ ಟ್ರಂಪ್

ವಾಷಿಂಗ್ಟನ್: ಪಾಕಿಸ್ಥಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆ ದೇಶಕ್ಕೆ ನಿಡುತ್ತಿದ್ದ ಹಣಕಾಸು ನೆರವನ್ನು ಸ್ಥಗಿತಗೊಳಿಸಿದ್ದಾರೆ. ಟ್ವಿಟರ್ ಮೂಲಕ ಅವರು ಪಾಕಿಸ್ಥಾನಕ್ಕೆ ಕಳೆದ 15 ವರ್ಷಗಳಿಂದ ಅಮೆರಿಕಾ ನೀಡುತ್ತಿದ್ದ ಅನುದಾನವನ್ನು ಬಂದ್ ಮಾಡುವುದಾಗಿ ಘೋಷಿಸಿದ್ದಾರೆ. ‘ಕಳೆದ...

Read More

ಪಾಕ್‌ನೊಂದಿಗೆ ಕ್ರಿಕೆಟ್ ಸರಣಿ ಏರ್ಪಡಿಸಲು ಸಾಧ್ಯವಿಲ್ಲ: ಸುಷ್ಮಾ

ನವದೆಹಲಿ: ಪದೇ ಪದೇ ಭಾರತದ ವಿರುದ್ಧ ಕಾಲ್ಕೆರೆದುಕೊಂಡು ಜಗಳಕ್ಕೆ ಬರುವ ಪಾಕಿಸ್ಥಾನದೊಂದಿಗೆ ಕ್ರಿಕೆಟ್ ಸರಣಿ ಏರ್ಪಡಿಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ. ಸಮಾಲೋಚನೆ ಸಮಿತಿ ಸಭೆಯಲ್ಲಿ ನೆರೆಯ ದೇಶದೊಂದಿಗೆ ಕ್ರಿಕೆಟ್ ರಾಜತಾಂತ್ರಿಕತೆ ಆರಂಭಗೊಳ್ಳಬಹುದೇ ಎಂದು ಕೇಳಲಾದ ಪ್ರಶ್ನೆಗೆ...

Read More

ಪಾಕಿಸ್ಥಾನದಲ್ಲಿ ಬಂಧಿಯಾಗಿದ್ದಾರೆ 457 ಭಾರತೀಯರು

ನವದೆಹಲಿ: ಕನಿಷ್ಠ 457 ಭಾರತೀಯ ಪ್ರಜೆಗಳು ಪಾಕಿಸ್ಥಾನದಲ್ಲಿನ ಜೈಲುಗಳಲ್ಲಿ ಬಂಧಿಯಾಗಿದ್ದಾರೆ ಎಂದು ಇಸ್ಲಾಮಾಬಾದ್‌ನಲ್ಲಿನ ಭಾರತೀಯ ಹೈಕಮಿಷನ್ ಹೇಳಿದೆ. ಪಾಕಿಸ್ಥಾನ ತನ್ನ ಜೈಲಿನಲ್ಲಿನ ಭಾರತೀಯರ ಬಗೆಗಿನ ಪಟ್ಟಿಯನ್ನು ಭಾರತಕ್ಕೆ ನೀಡಿದೆ. ಇನ್ನೊಂದೆಡೆ ಭಾರತವೂ ತನ್ನ ಜೈಲಿನಲ್ಲಿರುವ ಪಾಕ್ ಕೈದಿಗಳ ಪಟ್ಟಿಯನ್ನು ಆ ದೇಶಕ್ಕೆ ನೀಡಿದೆ....

Read More

Recent News

Back To Top