News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹೆಚ್ಚಿನ ಪಕ್ಷಗಳು ಪೊಲಿಟಿಕಲ್ ಕ್ಲೀನ್ ಅಪ್‌ಗೆ ವಿರೋಧಿಸುತ್ತಿವೆ: ಜೇಟ್ಲಿ

ನವದೆಹಲಿ: ಎಲೆಕ್ಟೋರಲ್ ಬಾಂಡ್ ಸ್ಕೀಮ್‌ನ್ನು ವಿರೋಧಿಸುತ್ತಿರುವ ರಾಜಕೀಯ ಪಕ್ಷಗಳ ವಿರುದ್ಧ ವಿತ್ತ ಸಚಿವ ಅರುಣ್ ಜೇಟ್ಲಿ ವಾಗ್ದಾಳಿ ನಡೆಸಿದ್ದು, ಕೆಲವು ಪಕ್ಷಗಳು ಪೊಲಿಟಿಕಲ್ ಕ್ಲೀನ್ ಅಪ್‌ನ್ನು ವಿರೋಧಿಸುತ್ತಿವೆ ಎಂದಿದ್ದಾರೆ. ಕೆಲವು ಪಕ್ಷಗಳು ಪ್ರಸ್ತುತ ಇರುವ ಪೊಲಿಟಿಕಲ್ ಫಂಡಿಂಗ್ ಬಗ್ಗೆ ತೃಪ್ತವಾಗಿವೆ, ಪಾರದರ್ಶಕತೆಗೆ...

Read More

ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಕಗ್ಗೊಲೆ ಮತ್ತು ಕೆಡುತ್ತಿರುವ ಕಾನೂನು ಸುವ್ಯವಸ್ಥೆಯ ವಿರುದ್ಧ ಬಿಜೆಪಿ ಸೋಮವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಮೌರ್ಯ ಸರ್ಕಲ್ ಬಳಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ...

Read More

ಮುಂದಿನ ಯುದ್ಧಗಳಲ್ಲಿ ದೇಶಿ ಶಸ್ತ್ರಾಸ್ತ್ರಗಳನ್ನೇ ಬಳಸಬೇಕು: ಸೇನಾ ಮುಖ್ಯಸ್ಥ

ನವದೆಹಲಿ: ಮಿಲಿಟರಿ ಆಪರೇಶನ್‌ಗಳ ಆಯಾಮ ಮತ್ತು ಸವಾಲುಗಳು ಬದಲಾಗುತ್ತಿರುವ ಹಿನ್ನಲೆಯಲ್ಲಿ ಶಸ್ತ್ರಾಸ್ತ್ರ ಪಡೆಗಳನ್ನು ಆಧುನೀಕರಣಗೊಳಿಸುವ ಅಗತ್ಯತೆ ಇದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ದೆಹಲಿಯಲ್ಲಿ ಆರ್ಮಿ ಟೆಕ್ನಾಲಜಿ ಸೆಮಿನಾರ್‌ನ್ನು ಉದ್ದೇಶಿಸಿ ಮಾತನಾಡಿದ ಅವರು, ಆಮದುಗೊಂಡ ಶಸ್ತ್ರಾಸ್ತ್ರಗಳ ಮೇಲೆ ಅವಲಂಭಿತರಾಗುವುದನ್ನು...

Read More

ಪಾರದರ್ಶಕತೆ ತರಲು ‘ಚುನಾವಣಾ ಬಾಂಡ್ ಸ್ಕೀಮ್’ ಮಹತ್ವದ ಹೆಜ್ಜೆ

ನವದೆಹಲಿ: ಪಾರದರ್ಶಕತೆ ಮತ್ತು ನಗದು ರಹಿತ ದೇಣಿಗೆಯನ್ನು ಪಡೆಯುವಲ್ಲಿ ಚುನಾವಣಾ ಬಾಂಡ್ ಸ್ಕೀಮ್ ಮಹತ್ವದ ಪಾತ್ರವನ್ನು ನಿಭಾಯಿಸುತ್ತದೆ ಎಂಬುದಾಗಿ ಅರುಣ್ ಜೇಟ್ಲಿ ಅಭಿಪ್ರಾಯಿಸಿದ್ದಾರೆ. ಈ ಸ್ಕೀಮ್‌ನಲ್ಲಿ ದಾನಿ ಮತ್ತು ದೇಣಿಗೆ ಪಡೆಯುವ ಪಕ್ಷಗಳು, ದಾನದ ಮೊತ್ತ, ಖರ್ಚಿನ ವಿಧಾನ ಎಲ್ಲವೂ ಬಹಿರಂಗವಾಗಿ...

Read More

ಮೋದಿ ವರ್ಚಸ್ಸಿನಿಂದಾಗಿ ವಿಶ್ವ ವೇದಿಕೆಯಲ್ಲಿ ಭಾರತದ ಘನತೆ ಹೆಚ್ಚಿದೆ: ಸುಷ್ಮಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವ್ಯಕ್ತಿತ್ವ, ವರ್ಚಸ್ಸಿನಿಂದಾಗಿ ವಿಶ್ವ ವೇದಿಕೆಗಳಲ್ಲಿ ಭಾರತದ ಘನತೆ ಮತ್ತು ಪ್ರಭಾವ ಹೆಚ್ಚಾಗುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರತಿಪಾದಿಸಿದ್ದಾರೆ. ಸಿಂಗಾಪುರದಲ್ಲಿ ‘ಪ್ರವಾಸಿ ಭಾರತೀಯ ದಿವಸ್’ನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರಧಾನಿ ಯಾವ ದೇಶಕ್ಕೆ ಹೋದರೂ...

Read More

8 ದಿಗ್ಗಜ ಆನ್‌ಲೈನ್ ರಿಟೇಲರ್ ಜೊತೆಗೆ ಪತಂಜಲಿ ಒಪ್ಪಂದ

ನವದೆಹಲಿ: ಯೋಗ ಗುರು ರಾಮ್‌ದೇವ್ ಬಾಬಾ ಒಡೆತನದ ಪತಂಜಲಿ ಆಯುರ್ವೇದ ಸಂಸ್ಥೆ 8 ದಿಗ್ಗಜ ಆನ್‌ಲೈನ್ ರಿಟೇಲರ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲಿದೆ. ಇದರಿಂದ ಸ್ವದೇಶಿ ಉತ್ಪನ್ನಗಳ ಆನ್‌ಲೈನ್ ಸೇಲ್‌ಗೆ ಭಾರೀ ಉತ್ತೇಜನ ದೊರಕುವ ನಿರೀಕ್ಷೆ ಇದೆ. ಅಮೇಜಾನ್, ಫ್ಲಿಪ್‌ಕಾರ್ಟ್, ಪೇಟಿಎಂ ಮಾಲ್, 1ಎಂಜಿ,...

Read More

ಜ.26ರಂದು ಕೇರಳದ ಶಾಲೆಯಲ್ಲಿ ಭಾಗವತ್ ಧ್ವಜಾರೋಹಣ

ನವದೆಹಲಿ: ಕೇರಳದಲ್ಲಿ ಗಣರಾಜ್ಯೋತ್ಸವದಂದು ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಕೇರಳದ ಪಲ್ಲಕಾಡ್‌ನ ಹೊರವಲಯದಲ್ಲಿನ ಶಾಲೆಯೊಂದರಲ್ಲಿ ಅವರು ಜ.26ರಂದು ರಾಷ್ಟ್ರಧ್ವಜವನ್ನು ಹಾರಿಸಲಿದ್ದಾರೆ. ಅಲ್ಲದೇ ಜ.26ರಿಂದ ಅವರು ಅದೇ ಶಾಲೆಯಲ್ಲಿ ಜರುಗಲಿರುವ 3  ದಿನಗಳ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ....

Read More

ಧಾರ್ಮಿಕ ಮೂಲಭೂತೀಕರಣದ ಹಿಂದಿನ ಕಾರಣ ಹುಡುಕಲು ಅಧ್ಯಯನ

ನವದೆಹಲಿ: ಯುವಕರನ್ನು ಉಗ್ರಗಾಮಿಗಳನ್ನಾಗಿಸುತ್ತಿರುವ ಹಿಂದಿನ ಕಾರಣ ಏನು ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಕೇಂದ್ರ ಗೃಹ ವ್ಯವಹಾರಗಳ ಸಂಶೋಧನಾ ಘಟಕ ದೇಶದಾದ್ಯಂತ ಪ್ರಾಜೆಕ್ಟ್ ಆರಂಭಿಸಿದೆ. ಧಾರ್ಮಿಕ ತೀವ್ರಗಾಮಿತನ, ಉಗ್ರಗಾಮಿತನವನ್ನು ಹತ್ತಿಕ್ಕುವ ಸಲುವಾಗಿ, ಯುವಕರನ್ನು ಧಾರ್ಮಿಕ ಮೂಲಭೂತವಾದಿಗಳನ್ನಾಗಿಸುತ್ತಿರುವ ಹಿಂದಿನ ಕಾರಣವನ್ನು ಅರಿಯಲು ಸಂಶೋಧನೆಯನ್ನು ಆರಂಭಿಸಲಾಗಿದೆ....

Read More

ಗಡಿಯಲ್ಲಿನ ಹಿರಿಯ ನಾಗರಿಕರನ್ನು ದೇಶ ಸುತ್ತಿಸಲಿದೆ ಐಟಿಬಿಪಿ ಪಡೆ

ನವದೆಹಲಿ: ಚೀನಾ ಜೊತೆಗಿನ ಗಡಿಯನ್ನು ಕಾಯುತ್ತಿರುವ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ ಪಡೆ ಮಹತ್ವದ ಯೋಜನೆಯನ್ನು ತರುತ್ತಿದೆ. ಅರುಣಾಚಲ ಪ್ರದೇಶ ಮತ್ತು ಲಡಾಖ್ ಗಡಿಯಲ್ಲಿ ವಾಸಿಸುತ್ತಿರುವ ಹಿರಿಯ ನಾಗರಿಕರಿಗೆ ಭಾರತ ದರ್ಶನ ಮಾಡಿಸುವುದೇ ಆ ಯೋಜನೆಯಾಗಿದೆ. ಹಿರಿಯ ನಾಗರಿಕರನ್ನು ದೇಶಾದ್ಯಂತ ಪ್ರವಾಸಕ್ಕೆ ಕಳುಹಿಸುವ...

Read More

ದೇಶದ 8,500 ರೈಲು ನಿಲ್ದಾಣಗಳಲ್ಲಿ ಶೀಘ್ರದಲ್ಲೇ ವೈ-ಫೈ ಸೌಲಭ್ಯ

ನವದೆಹಲಿ: ದೇಶದ ಗ್ರಾಮೀಣ ಭಾಗ ಸೇರಿದಂತೆ ಒಟ್ಟು 8,500 ರೈಲು ನಿಲ್ದಾಣಗಳು ಶೀಘ್ರದಲ್ಲೇ ವೈಫೈ ಸೌಲಭ್ಯವನ್ನು ಪಡೆದುಕೊಳ್ಳಲಿದೆ. ಭಾರತದ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಅಭಿಯಾನದಡಿ ಬರೋಬ್ಬರಿ 700 ಕೋಟಿ ರೂಪಾಯಿಗಳ ವೆಚ್ಚದಲ್ಲಿ ವೈಫೈ ಸೇವೆಗಳನ್ನು ರೈಲ್ವೇ ನಿಲ್ದಾಣದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈಗಾಗಲೇ ದೇಶದ...

Read More

Recent News

Back To Top