News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅತ್ಯಮೂಲ್ಯ ಬ್ರಹ್ಮ-ಬ್ರಹ್ಮಿಣಿ ಮೂರ್ತಿ ಕೊನೆಗೂ ಲಂಡನ್‌ನಿಂದ ಭಾರತಕ್ಕೆ

ನವದೆಹಲಿ: 2001ರಲ್ಲಿ ಗುಜರಾತ್‌ನ ಪಠಣ್‌ನಿಂದ ಕದಿಯಲಾಗಿದ್ದ 12 ನೇ ಶತಮಾನಕ್ಕೆ ಸೇರಿದ ಅತ್ಯಂತ ಅಮೂಲ್ಯ ಬೆಲೆಕಟ್ಟಲಾಗದ ಅಮೃತಶಿಲೆಯ ಬ್ರಹ್ಮ ಮತ್ತು ಆತನ ಪತ್ನಿ ಬ್ರಹ್ಮಿಣಿಯ ಮೂರ್ತಿಯನ್ನು ಕೊನೆಗೂ ಭಾರತಕ್ಕೆ ವಾಪಾಸ್ ತರಲಾಗಿದೆ. ಡಿ.22ರಂದು ಬ್ರಹ್ಮ-ಬ್ರಹ್ಮಿಣಿಯ ಮೂರ್ತಿಯನ್ನು ಲಂಡನ್‌ನಿಂದ ಭಾರತಕ್ಕೆ ತರಲಾಗಿದೆ. ಸದ್ಯ ಅದನ್ನು ಪುರಾತತ್ವ...

Read More

2016-17ರಲ್ಲಿ ವಿದೇಶಿ ಸೆಟ್‌ಲೈಟ್‌ಗಳಿಂದ ಇಸ್ರೋ ಗಳಿಸಿದ್ದು ರೂ.288 ಕೋಟಿ 

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) 2016-17ನೇ ಸಾಲಿನಲ್ಲಿ ವಿದೇಶಗಳ ಸೆಟ್‌ಲೈಟ್ ಉಡಾವಣೆಗೊಳಿಸುವ ಮೂಲಕ ರೂ.288.75 ಕೋಟಿಗಳನ್ನು ಸಂಪಾದಿಸಿದೆ ಎಂದು ಬಾಹ್ಯಾಕಾಶ ಇಲಾಖೆ ಸಂಸತ್ತಿಗೆ ತಿಳಿಸಿದೆ. 2016-17ನೇ ಸಾಲಿನಲ್ಲಿ ಇಸ್ರೋ ರೂ.420.9 ಕೋಟಿಗಳಷ್ಟು ಗಳಿಸಿತ್ತು. ಈ ಬಾರಿ ಅದಕ್ಕಿಂತ ಕಡಿಮೆ ಗಳಿಸಿದೆ....

Read More

ಚಂಡೀಗಢ ಮೇಯರ್, ಉಪ ಮೇಯರ್ ಹುದ್ದೆ ಬಿಜೆಪಿಗೆ

ಚಂಡೀಗಢ: ಇಂದು ನಡೆದ ಚಂಡೀಗಢ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮೇಯರ್ ಮತ್ತು ಉಪ ಮೇಯರ್ ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿದೆ. 27 ಸದಸ್ಯರುಳ್ಳ ಚಂಡೀಗಢ ನಗರ ಪಾಲಿಕೆಯ ಮೇಯರ್ ಆಗಿ ದೇವೇಶ್ ಮೌದ್ಗಿಲ್ ನೇಮಕವಾಗಿದ್ದಾರೆ. ಉಪ ಮೇಯರ್ ಸ್ಥಾನವನ್ನು ಇಬ್ಬರು ಗುರುಮೀತ್ ಸಿಂಗ್ ದಿಲ್ಲಾನ್...

Read More

ಭಾರತದ ಅಭಿವೃದ್ಧಿಯಲ್ಲಿ NRIಗಳೂ ಪಾಲುದಾರರು: ಮೋದಿ

ನವದೆಹಲಿ: ಕಳೆದ ಮೂರು ನಾಲ್ಕು ವರ್ಷದಲ್ಲಿ ಭಾರತದಲ್ಲಿ ಸಕಾರಾತ್ಮಕ ಬದಲಾವಣೆಗಳು ಆಗುತ್ತಿದೆ, ನಮ್ಮ ಅಭಿವೃದ್ಧಿಯ ಪಥದಲ್ಲಿ ಅನಿವಾಸಿ ಭಾರತೀಯರೂ ಪಾಲುದಾರರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯಲ್ಲಿ ಅನಿವಾಸಿ ಭಾರತೀಯರ ಪಾರ್ಲಿಮೆಂಟರಿ ಕಾನ್ಫರೆನ್ಸ್‌ನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನೀವು ಜಗತ್ತಿನ...

Read More

ಸಿನಿಮಾ ಹಾಲ್‌ಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಲ್ಲ: ಸುಪ್ರೀಂ

ನವದೆಹಲಿ: ತನ್ನ ಈ ಹಿಂದಿನ ಆದೇಶಕ್ಕೆ ತಿದ್ದುಪಡಿ ತಂದಿರುವ ಸುಪ್ರೀಂಕೋರ್ಟ್, ಮಂಗಳವಾರ ಸಿನಿಮಾ ಹಾಲ್‌ಗಳಲ್ಲಿ ಸಿನಿಮಾ ಪ್ರಸಾರಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವುದು ಕಡ್ಡಾಯವಲ್ಲ ಎಂದು ಹೇಳಿದೆ. 2016ರ ನವೆಂಬರ್‌ನಲ್ಲಿ ಸುಪ್ರೀಂ ದೇಶದ ಎಲ್ಲಾ ಸಿನಿಮಾ ಹಾಲ್‌ಗಳಲ್ಲೂ ರಾಷ್ಟ್ರಗೀತೆ ಕಡ್ಡಾಯವಾಗಿ ಪ್ರಸಾರ...

Read More

ಭಾರತೀಯ ಸಿನಿಮಾ ದಿಗ್ಗಜರೊಂದಿಗೆ ಇಸ್ರೇಲ್ ಪ್ರಧಾನಿ ಮಾತುಕತೆ ಸಾಧ್ಯತೆ

ನವದೆಹಲಿ: ಜಾಗತಿಕ ಉದ್ಯಮ ವ್ಯವಹಾರದಲ್ಲಿ ಕಡೆಗಣಿಸಲ್ಪಟ್ಟಿರುವುದರ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ಇಸ್ರೇಲ್‌ನ ಪ್ರಧಾನಿ ಭಾರತಕ್ಕೆ ಆಗಮಿಸುವ ವೇಳೆ ಭಾರತೀಯ ಸಿನಿಮಾ ಇಂಡಸ್ಟ್ರೀಯ ದಿಗ್ಗಜರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಜ.14ರಿಂದ ಬೆಂಜಮಿನ್ ನೆತನ್ಯಾಹು ಅವರು 4 ದಿನಗಳ ಭಾರತ...

Read More

ಸಿಕ್ಕಿಂ ಬ್ರಾಂಡ್ ಅಂಬಾಸಿಡರ್ ಆಗಿ ಎ.ಆರ್ ರೆಹೆಮಾನ್

ಕೋಲ್ಕತ್ತಾ: ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹೆಮಾನ್ ಅವರು ಸೋಮವಾರ ಸಿಕ್ಕಿಂನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕವಾಗಿದ್ದಾರೆ. ಗಂಗ್ಟೋಕ್‌ನ ಪಲ್ಝರ್ ಸ್ಟೇಡಿಯಂನಲ್ಲಿ 11 ದಿನಗಳ ಸಿಕ್ಕಿಂ ರೆಡ್ ಪಾಂಡ ವಿಂಟರ್ ಕಾರ್ನಿವಲ್‌ಗೆ ಚಾಲನೆ ನೀಡಿದ ಅಲ್ಲಿನ ಸಿಎಂ ಪವಣ್ ಕುಮಾರ್ ಚಾಮ್ಲಿಂಗ್...

Read More

2019ರ ಚುನಾವಣೆಗೆ ಮಹತ್ವದ ಗುರಿ ಇಟ್ಟ ಬಿಜೆಪಿ

ನವದೆಹಲಿ: ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ಬಿಜೆಪಿ ದೊಡ್ಡ ಟಾರ್ಗೆಟ್ ಇಟ್ಟುಕೊಂಡಿದೆ. ಮೊದಲ ಬಾರಿಗೆ ಮತ ಹಾಕಲು ಅರ್ಹರಾಗುವ 2000ನೇ ಇಸವಿಯಲ್ಲಿ ಹುಟ್ಟಿದ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಅದು ‘ಸಹಸ್ರಾರು ಮತದಾರ ಅಭಿಯಾನ’ವನ್ನು ಆರಂಭಿಸಲಿದೆ. ಜನವರಿ 18ರಂದು ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದೆ. ಯುವ...

Read More

ಸಂಸ್ಕೃತ ಮಂತ್ರ ಪಠಣೆಯಿಂದ ನೆನಪಿನ ಶಕ್ತಿ ವೃದ್ಧಿ: MRI ಸ್ಕ್ಯಾನ್

ನವದೆಹಲಿ: ಸಂಸ್ಕೃತ ಮಂತ್ರಗಳ ಪಠಣೆಯಿಂದಾಗಿ ನೆನಪಿನ ಶಕ್ತಿ, ಚಿಂತನ ಕೌಶಲ್ಯವನ್ನೊಳಗೊಂಡ ಜ್ಞಾನಗ್ರಹಣ ಕ್ರಿಯೆಯೊಂದಿಗೆ ಮೆದುಳಿನ ಗಾತ್ರದ ಪ್ರದೇಶವೂ ವಿಸ್ತರಣೆಗೊಳ್ಳಲಿದೆ ಎಂದು ಸೈಂಟಿಫಿಕ್ ಅಮೆರಿಕನ್‌ನ ವರದಿ ತಿಳಿಸಿದೆ. ತೀವ್ರವಾದ ಮೌಖಿಕ ಪಠ್ಯ ಸ್ಮರಣೆ ಮತ್ತು ಮೆದುಳಿನ ದೈಹಿಕ ರಚನೆಗೆ ಏನಾದರು ಸಂಬಂಧವಿದೆಯೇ ಎಂಬುದನ್ನು...

Read More

ಬಯೋ ಟಾಯ್ಲೆಟ್‌ಗಾಗಿ 3 ಸಾವಿರ ಲೋಡ್ ಸೆಗಣಿ ಖರೀದಿಸಲಿದೆ ರೈಲ್ವೇ

ನವದೆಹಲಿ: ಸಿಎಜಿ ಬಿಡುಗಡೆಗೊಳಿಸಿರುವ ಭಾರತೀಯ ರೈಲ್ವೇಯ ಬಯೋ ಟಾಯ್ಲೆಟ್‌ಗಳ ಬಗೆಗಿನ ವರದಿಯ ಪ್ರಕಾರ 199,689 ಬಯೋ ಟಾಯ್ಲೆಟ್‌ಗಳ ಪೈಕಿ 25 ಸಾವಿರ ಟಾಯ್ಲೆಟ್‌ಗಳಲ್ಲಿ ಸಮಸ್ಯೆಯಿದೆ. ಮೂಲಗಳ ಪ್ರಕಾರ, ರಿಚಾರ್ಜ್-ಬ್ಯಾಕ್ಟೀರಿಯಾ ಸೇರಿಸಿ ವಿಘಟನೆ ಸಕ್ರಿಯಗೊಳಿಸಲು ಬಯೋ ಟಾಯ್ಲೆಟ್‌ಗಳಲ್ಲಿನ ಲೀಕೇಜ್ ತಡೆಯಲು ಭಾರತೀಯ ರೈಲ್ವೇ...

Read More

Recent News

Back To Top