News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಗೋಮಾಂಸ ನಿಷೇಧ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಮುಂಬಯಿ: ಗೋಮಾಂಸಕ್ಕೆ ನಿಷೇಧ ಹೇರಿರುವ ಮಹಾರಾಷ್ಟ್ರ ಸರ್ಕಾರದ ಆದೇಶವನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದ್ದು, ಇದರ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಬುಧವಾರ ವಜಾಗೊಳಿಸಿದೆ. ಗೋಮಾಂಸಕ್ಕೆ ನಿಷೇಧ ಹೇರಿರುವ ಸರ್ಕಾರದ ಕ್ರಮ ಸರಿಯಲ್ಲ, ಇದರಿಂದ ಮಾನವನ ಆಹಾರದ ಆಯ್ಕೆಯ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತದೆ ಎಂದು...

Read More

‘ಮೇಕ್ ಇನ್ ಯೋಜನೆ’ ವಿರುದ್ಧ ಗುಡುಗಿದ ರಾಹುಲ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವದ ‘ಮೇಕ್ ಇನ್ ಇಂಡಿಯಾ’ ಯೋಜನೆಯ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ. ಈ ಯೋಜನೆಯಲ್ಲಿ ರೈತರು ಭಾಗಿಗಳಲ್ಲವೇ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಲೋಕಸಭೆಯಲ್ಲಿ ಬುಧವಾರ ಮಾತನಾಡಿದ ಅವರು ‘ನೀವು ಮೇಕ್ ಇನ್ ಇಂಡಿಯಾದ...

Read More

ಪೆರಡಾಲದಲ್ಲಿ ಶಂಕರ ಜಯಂತಿ ಆಚರಣೆ

ಪೆರಡಾಲ : ಕಾಸರಗೋಡು ಮತ್ತು ಹೊಸದುರ್ಗ ಹೈವ ಬ್ರಾಹ್ಮಣ ಸಭಾ (ರಿ) ಪೆರಡಾಲ, ಶ್ರೀ ವಸಂತವೇದಪಾಠಶಾಲೆ ಪೆರಡಾಲ ಹಾಗೂ ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನಮ್ ದ.ಕ.,ಮಂಗಳೂರು ಇವರ ಸಹಯೋಗದಲ್ಲಿ ಪೆರಡಾಲ ಶ್ರೀ ಉದನೇಶ್ವರ ದೇವಾಲಯದಲ್ಲಿ ಶ್ರೀ ಶಂಕರ ಜಯಂತಿ ಆಚರಣೆ...

Read More

ಏ.30ರಂದು ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ

ಬೆಂಗಳೂರು: ಮೇಕೆದಾಟು ಯೋಜನೆಯ ಅಗತ್ಯತೆಯ ಬಗ್ಗೆ ಮನವರಿಕೆ  ಮಾಡಿಕೊಡುವ ಸಲುವಾಗಿ ಎ.30ರಂದು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗ ತೆರಳಲಿದೆ. ಸರ್ವಪಕ್ಷ ಭೇಟಿಗೆ ಅವಕಾಶ ಮಾಡಿಕೊಡುವಂತೆ ಸಿಎಂ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿದ...

Read More

ಕುಂಚ ಬ್ರಹ್ಮ ರಾಜಾ ರವಿವರ್ಮರ ಜನ್ಮದಿನ

ಕುಂಚ ಬ್ರಹ್ಮ ರಾಜಾ ರವಿವರ್ಮರನ್ನು ನೆನೆಯದೇ ಭಾರತದ ವರ್ಣಚಿತ್ರಲೋಕ ಅಧುರವೇ ಸರಿ. ಭಾರತದ ವರ್ಣಚಿತ್ರಕಲೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ರಾಜಾರವಿವರ್ಮರಿಗೆ ಸಲ್ಲುತ್ತದೆ. ಇವರು 14 ವಯಸ್ಸಿನಲ್ಲಿ ತನ್ನ ಮಾವನ ಸಹಾಯದಿಂದ ತಿರ್ವಾಂಕುರು ಅರಸರ ರಾಜಾಶ್ರಯ ಪಡೆದರು, ತನ್ನ ಚಿತ್ರಕಲೆಯಲ್ಲಿ ಹೊಸತನ್ನು ತಂದು...

Read More

ಕೇಜ್ರಿ ವಿರುದ್ಧ ಆಮ್ ಆದ್ಮಿ ಸೇನೆ ಪ್ರತಿಭಟನೆ

ನವದೆಹಲಿ: ಆಮ್ ಆದ್ಮಿ ಪಕ್ಷದಿಂದ ವಿಭಜನೆಗೊಂಡು ಹುಟ್ಟಿರುವ ಆಮ್ ಆದ್ಮಿ  ಸೇನಾದ ಕಾರ್ಯಕರ್ತರು ಬುಧವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು. ಗಾಂಧೀ ಟೋಪಿ ಧರಿಸಿದ್ದ ಕಾರ್ಯಕರ್ತರು ಮಹಿಳೆಯರಿಗೆ ರಕ್ಷಣೆ ಒದಗಿಸುವಲ್ಲಿ ಆಮ್ ಆದ್ಮಿ ಸರ್ಕಾರ ವಿಫಲವಾಗಿದೆ...

Read More

ಭೂಕಂಪದಿಂದ 50 ಸಾವಿರ ಗರ್ಭಿಣಿಯರು ಅಪಾಯದಲ್ಲಿ

ಕಠ್ಮಂಡು: 5 ಸಾವಿರ ಜನರನ್ನು ಬಲಿತೆಗೆದುಕೊಂಡ ಭೀಕರ ಭೂಕಂಪ ನೇಪಾಳದಲ್ಲಿ ಸುಮಾರು 50 ಸಾವಿರ ಗರ್ಭಿಣಿಯರನ್ನು ಅಪಾಯಕ್ಕೆ ದೂಡಿದೆ ಮತ್ತು 8 ಲಕ್ಷ ಮಂದಿಯನ್ನು ಅತಂತ್ರಗೊಳಿಸಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಯುನೈಟೆಡ್ ನೇಷನ್ಸ್ ಫಂಡ್ ಫಾರ್ ಪಾಪ್ಯುಲೇಶನ್ ಅಕ್ಟಿವಿಟಿಸ್ ನೀಡಿರುವ...

Read More

ಉದ್ಯಮಶೀಲರಿಗೆ ಸಹಕಾರಿ ಬೆಂಬಲವಾಗಲಿ-ವಿದ್ಯಾಧಿರಾಜ ತೀರ್ಥ

ಉಪ್ಪುಂದ: ಉಪ್ಪುಂದ ಉದ್ಯಮಶೀಲರ, ಸಾಧಕರ ಊರು. ಅವರಿಗೆ ಆರ್ಥಿಕ ಬೆಂಬಲ ದೊರೆತರೆ ಅವರಿಂದ ಇನ್ನಷ್ಟು ಸಾಧನೆ ಸಾಧ್ಯವಾಗುತ್ತದೆ. ಅದರ ಫಲ ಊರಿಗೆ ದೊರೆಯುತ್ತದೆ. ಇಲ್ಲಿ ಆರಂಭವಾಗುತ್ತಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಅದಕ್ಕೆ ಮುಂದಾಗಬೇಕು ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ...

Read More

ಮೋದಿ ಭಾಷಣಕ್ಕೆ ಸಜ್ಜಾಗುತ್ತಿದೆ ಶಾಂಘೈ

ಬೀಜಿಂಗ್: ಕಳೆದ ವರ್ಷ ನ್ಯೂಯಾರ್ಕ್‌ನ ಮೆಡಿಸನ್ ಸ್ಕ್ವಾರ್‌ನಲ್ಲಿ ಮಾಡಿದ ಮೋಡಿಯನ್ನು ಚೀನಾದ ಶಾಂಘೈನಲ್ಲೂ ಪ್ರಧಾನಿ ನರೇಂದ್ರ ಮೋದಿ ಪುನಾರವರ್ತನೆ ಮಾಡುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ. ಕಮ್ಯೂನಿಸ್ಟ್ ದೇಶದ ವಿವಿಧ ನಗರಗಳಲ್ಲಿ ವಾಸಿಸುತ್ತಿರುವ ಭಾರತೀಯ ಉದ್ಯಮಿಗಳು, ವಿದ್ಯಾರ್ಥಿಗಳು ಮೋದಿ ಭಾಷಣ ಕೇಳಲು ತುದಿಗಾಲಲ್ಲಿ...

Read More

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಕ್ರಿಮಿನಲ್‌ಗಳು!

ಚಂಡೀಗಢ: ಅಕಾಲಿಕವಾಗಿ ಸುರಿದ ಮಳೆಗೆ ಅಪಾರ ನಷ್ಟ ಅನುಭವಿಸಿರುವ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಡೀ ದೇಶವೇ ಅನ್ನದಾತನ ಸಾವಿಗೆ ಮರುಕ ಪಡುತ್ತಿದೆ. ಆದರೆ ಹರಿಯಾಣದ ಸಚಿವರೊಬ್ಬರು ಆತ್ಮಹತ್ಯೆ ಮಾಡಿಕೊಂಡ ರೈತರನ್ನು ಕ್ರಿಮಿನಲ್ಸ್‌ಗಳು, ಹೇಡಿಗಳು ಎಂದು ತುಚ್ಛವಾಗಿ ಬೈದಿದ್ದಾರೆ. ‘ಭಾರತೀಯ ಕಾನೂನಿನ ಪ್ರಕಾರ...

Read More

Recent News

Back To Top