News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದೇಶದ ಜನತೆಗೆ ಮೋದಿಯಿಂದ ಬಹಿರಂಗ ಪತ್ರ?

ನವದೆಹಲಿ: ಕೇಂದ್ರ ಸರ್ಕಾರದ ವಾರ್ಷಿಕೋತ್ಸವದ ಅಂಗವಾಗಿ ಬಿಜೆಪಿ ಸಂಸದೀಯ ಮಂಡಳಿ ಮಂಗಳವಾರ ರಾಷ್ಟ್ರರಾಜಧಾನಿಯಲ್ಲಿ ಸಭೆ ನಡೆಸಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಒಂದು ವರ್ಷದಲ್ಲಿ ಸರ್ಕಾರ ಮಾಡಿದ ಸಾಧನೆಗಳ ಬಗ್ಗೆ ಚರ್ಚೆ ನಡೆಸಿದರು. ಮೇ 26 ರಿಂದ 31ರವರೆಗೆ...

Read More

ಆರೋಪ ಪಟ್ಟಿಯನ್ನು ಹಿಂಪಡೆಯುವ ವರೆಗೆ ಹೋರಾಟ: ಮುನೀರ್ ಕಾಟಿಪಳ್ಳ

ಬೆಳ್ತಂಗಡಿ : ವಿಠಲ ಮಲೆಕುಡಿಯ ಹಾಗು ಆತನ ತಂದೆಯ ಮೇಲೆ ನಕ್ಸಲೀಯರಂದು ಸುಳ್ಳು ಆರೋಪ ಪಟ್ಟಿಸಲ್ಲಿಸುವ ಮೂಲಕ ರಾಜ್ಯ ಸರಕಾರ ಮೂಲನಿವಾಸಿಗಳನ್ನು ಹೆದರಿಸಿ ಅರಣ್ಯದಿಂದ ಹೊರದೂಡಲು ಪ್ರಯತ್ನಿಸುತ್ತಿದೆ . ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ವಿಠಲನ ವಿರುದ್ದದ ಆರೋಪ ಪಟ್ಟಿಯನ್ನು...

Read More

ಗೀತೆ ಮೇಲೆ ಪ್ರಮಾಣವಚನ ಸ್ವೀಕರಿಸಿದ ಆಸ್ಟ್ರೇಲಿಯಾ ರಾಜಕಾರಣಿ

ಮೆಲ್ಬೋರ್ನ್: ಚುನಾವಣೆಯಲ್ಲಿ ಗೆದ್ದಿರುವ ಭಾರತೀಯ ಮೂಲದ ಡೇನಿಯಲ್ ಮೂಖೇ ಅವರು ಮಂಗಳವಾರ ಭಗವದ್ಗೀತೆಯ ಮೇಲೆ ಪ್ರಮಾಣವಚನ ಸ್ವೀಕರಿಸಿ ಆಸ್ಟ್ರೇಲಿಯಾ ಸಂಸತ್ತು ಪ್ರವೇಶಿಸಿದ್ದಾರೆ. ಈ ಮೂಲಕ ಗೀತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಆಸ್ಟ್ರೇಲಿಯಾದ ಮೊದಲ ರಾಜಕಾರಣಿ ಎನಿಸಿಕೊಂಡಿದ್ದಾರೆ. 32 ವರ್ಷದ ಮೂಖೇ ಅವರು...

Read More

ಸತ್ಯಂ ಹಗರಣ ಆರೋಪಿಗಳಿಗೆ ಜಾಮೀನು, ಶಿಕ್ಷೆ ಅಮಾನತು

ನವದೆಹಲಿ: ಬಹುಕೋಟಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಸತ್ಯಂ ಕಂಪ್ಯೂಟರ್‍ಸ್ ಸಂಸ್ಥಾಪಕ ಬಿ.ರಾಮಲಿಂಗ ರಾಜು ಮತ್ತು ಇತರ 9 ಮಂದಿ ಆರೋಪಿಗಳಿಗೆ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ. ಅಲ್ಲದೇ ಇವರ ಶಿಕ್ಷೆಯನ್ನು ಅಮಾನತುಗೊಳಿಸಿದೆ. ಎಪ್ರಿಲ್ ತಿಂಗಳಲ್ಲಿ ವಿಶೇಷ ನ್ಯಾಯಾಲಯ...

Read More

ಕೋಲ್ಕತ್ತಾ ಸ್ಥಳೀಯ ರೈಲಿನಲ್ಲಿ ಸ್ಫೋಟ: 18 ಮಂದಿಗೆ ಗಾಯ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸೀಲ್ದಾ-ಕೃಷ್ಣಾನಗರ್ ಲೋಕಲ್ ರೈಲಿನಲ್ಲಿ ಮಂಗಳವಾರ ಬೆಳಿಗ್ಗೆ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದ್ದು, 18 ಮಂದಿಗೆ  ಗಾಯಗಳಾಗಿವೆ. ರೈಲು ಬರಾಕ್‌ಪೋರ್ ಸ್ಟೇಶನ್ನಿಗೆ ಪ್ರವೇಶಿಸುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ. ಶಸ್ತ್ರಧಾರಿ ಕ್ರಿಮಿನಲ್‌ಗಳ ಎರಡು ಗುಂಪು ರೈಲಿನೊಳಗೆ ಕಾದಾಡಿ ಒಬ್ಬರ...

Read More

ಬೈಕ್‌ಗೆ ಕಾರು ಡಿಕ್ಕಿ ಒರ್ವನ ಸಾವು

ಬೆಳ್ತಂಗಡಿ : ಇಂದಬೆಟ್ಟುವಿನ ನಾವೂರು ಎಂಬಲ್ಲಿ ಬೈಕ್‌ಗೆ ಕಾರೊಂದು ಡಿಕ್ಕಿಯಾಗಿ ಸಹಸವಾರ ಸಾವನ್ನಪ್ಪಿದ ಘಟನೆ ಸೋಮವಾರ ಸಂಭವಿಸಿದೆ. ನಾವೂರು ಪುಣ್ಕೆದಡಿ ನಿವಾಸಿ ಉಸ್ಮಾನ್ ಎಂಬವರ ಪುತ್ರ ಸಿದ್ದೀಕ್(22) ಎಂಬ ಯುವಕನೇ ಮೃತಪಟ್ಟವರು. ಈತ ಮಹಮ್ಮದ್ ಎಂಬವರ ಬೈಕಿನಲ್ಲಿ ನಾವೂರದಿಂದ ತನ್ನ ಮನೆಗೆ...

Read More

Organizing free health camp at remote areas is essential

Addoor: Doctors main objective should be providing better health facility to people of all sections. In order to reach this objective, organizing free health camp at remote areas is very...

Read More

ಸಂಸದ ಅಭಿಜಿತ್ ನಿಂದ ಕಾಂಗ್ರೆಸ್ ಗೆ ಇರುಸು ಮುರಿಸು

ನವದೆಹಲಿ : ಕಾಂಗ್ರೆಸ್ ಸಂಸದ ಅಭಿಜಿತ್ ಸೋಮವಾರ ಯಾವುದೋ ಮಸೂದೆ ಬದಲು ಇನ್ನಾವದೋ ಮಸೂದೆಯ ಬಗ್ಗೆ ಕೆಳಮನೆಯಲ್ಲಿ ಮಾತನಾಡಿ ಕಾಂಗ್ರೆಸ್ ಪಕ್ಷದ ಇರುಸು ಮುರಿಸಿಗೆ ಕಾರಣರಾದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರ ಅಭಿಷೇಕ್ ಇಂದು ಭೂಸ್ವಾಧೀನ ವಿಧೇಯಕದ ಬಗ್ಗೆ ಮಾತನಾಡಬೇಕಾಗಿತ್ತು, ಆದರೆ...

Read More

ದೆಹಲಿಯ ಸಾರಿಗೆ ಭವನದಲ್ಲಿ ಬೆಂಕಿ ದುರಂತ

ನವದೆಹಲಿ : ದೆಹಲಿಯ ಸಾರಿಗೆ ಭವನದಲ್ಲಿ ಸೋಮವಾರ ಬೆಂಕಿ ದುರಂತ ಸಂಭವಿಸಿದ್ದು ಕೆಲ ಕಾಲ ಆತಂಕ ಸೃಷ್ಟಿಸಿತು. ಇದು ಅತ್ಯಂತ ಬಿಗಿ ಭದ್ರತೆಯ ಸ್ಥಳ ಮತ್ತು ಹಲವು ಸಚಿವರ ನಿವಾಸವಿರುವ ಸ್ಥಳವಾಗಿದೆ. ಮಧ್ಯಾಹ್ನ 3-50ರ ವೇಳೆಗೆ ಅಗ್ನಿ ದುರಂತ ಸಂಭವಿಸಿದ ಬಗ್ಗೆ...

Read More

ಜಯಲಲಿತಾ ಬಗೆಗಿನ ಈ ತೀರ್ಪು ಅಂತಿಮವಲ್ಲ

ಚೆನ್ನೈ: ಎಐಎಡಿಎಂಕೆ ನಾಯಕಿ ಜಯಲಲಿತಾ ಅವರು ನಿರ್ದೋಷಿ ಎಂದು ತೀರ್ಪು ಬಂದಿರುವುದು ಅವರ ವಿರೋಧಿ ಪಾಳಯದ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರು ‘ಇದು ಅಂತಿಮ ತೀರ್ಪು ಅಲ್ಲ’ ಎಂದಿದ್ದಾರೆ. ‘ಈ ತೀರ್ಪು ಅಂತಿಮವಲ್ಲ....

Read More

Recent News

Back To Top