News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 3rd September 2026

×
Home About Us Advertise With s Contact Us

ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಬಿಹಾರ ಚುನಾವಣೆ: ಝೈದಿ

ಪಾಟ್ನಾ: ರಾಜಕೀಯವಾಗಿ ಅತಿ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭಾ ಚುನಾವಣೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಮ್ ಝೈದಿ ತಿಳಿಸಿದ್ದಾರೆ. ಬಿಹಾರದಲ್ಲಿ ಚುನಾವಣೆಯ ವೇಳೆ ತೋಳ್ಬಲದ ಪ್ರದರ್ಶನಗಳು ಹೆಚ್ಚಾಗಿ ನಡೆಯುವ ಹಿನ್ನಲೆಯಲ್ಲಿ ಶಾಂತಿಯುತ ಮತದಾನಕ್ಕಾಗಿ...

Read More

ದಕ್ಷಿಣ ಕೊರಿಯಾ ಪ್ರವಾಸದಲ್ಲಿ ಮೋದಿ

ಸಿಯೋಲ್: ತಮ್ಮ ತ್ರಿರಾಷ್ಟ್ರ ಪ್ರವಾಸದ ಕೊನೆಯ ಹಂತವಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ದಕ್ಷಿಣ ಕೊರಿಯಾದ ಸಿಯೋಲ್‌ಗೆ ಬಂದಿಳಿದಿದ್ದಾರೆ. ಅಲ್ಲಿ ಅವರು ಅಧ್ಯಕ್ಷ ಪಾರ್ಕ್ ಗೆಯುನ್ ಹೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಸಿಯೋನ್ ವಿಮಾನನಿಲ್ದಾಣಕ್ಕೆ ಬಂದಿಳಿದ ತಕ್ಷಣ ಮೋದಿ ನೇರವಾಗಿ...

Read More

ಸ್ವಾವಲಂಬಿ ಕೃಷಿ ಬದುಕಿಗೆ ದೇಶೀಯ ಗೋ ಸಾಕಾಣಿಕೆ ಅನಿವಾರ್ಯ

ಏತಡ್ಕ : ಸ್ವಾವಲಂಬಿ ಕೃಷಿ ಬದುಕಿಗೆ ದೇಶೀಯ ಗೋ ಸಾಕಾಣಿಕೆ ಅನಿವಾರ್ಯ . ಅತ್ಯಲ್ಪ ವೆಚ್ಚದಲ್ಲಿ ಗೋ ಪಾಲನೆ ಸಾಧ್ಯ . ಮುಂದಿನ ದಿನಗಳಲ್ಲಿ ಎಲ್ಲ ತರಹದ ಗೊಬ್ಬರಗಳನ್ನು ಖರೀದಿಸಿಯೇ ಕೃಷಿಗೆ ಅಳವಡಿಸುವುದು ಅಸಾಧ್ಯ ವಾಗ ಬಹುದು . ಯಾಕ್ಕೆಂದರೆ ಎಲ್ಲ...

Read More

ಮಲ್ಲ ಶ್ರೀ ಕ್ಷೇತ್ರದಲ್ಲಿ ಗೋ ಜ್ಯೋತಿ ರಥ ಯಾತ್ರೆಗೆ ಭವ್ಯ ಸ್ವಾಗತ

ಮುಳ್ಳೇರಿಯ : ಬಜಕೂಡ್ಲು ಅಮೃತಧಾರ ಗೋಶಾಲೆಯ ನೂತನ ಕಟ್ಟಡ ಪ್ರವೇಶ ಕಾರ್ಯಕ್ರಮದ ಅಂಗವಾಗಿ ಆರಂಭವಾಗಿರುವ ಗೋ ಜ್ಯೋತಿ ರಥ ಯಾತ್ರೆಗೆ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಪರಿಸರದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಮೊಕ್ತೇಸರ ಆನೆಮಜಲು ವಿಷ್ಣು...

Read More

ಬೆಳ್ತಂಗಡಿ : 1162 ಮಂದಿ ನಾಮಪತ್ರ ಸಲ್ಲಿಕೆ

ಬೆಳ್ತಂಗಡಿ : ಗ್ರಾಮ ಪಂಚಾಯತು ಚುನಾವಣೆ ಮೇ. 29ರಂದು ನಡೆಯಲಿರುವ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ. ತಾಲೂಕಿನ 48 ಗ್ರಾಮ ಪಂಚಾಯತ್‌ಗಳ ಪೈಕಿ 46 ಗ್ರಾಮ ಪಂಚಾಯತುಗಳ 631 ಸ್ಧಾನಗಳಿಗೆ ಚುನಾವಣೆ ನಡೆಯುತ್ತಿದ್ದು ಮೇ 16ರ ವರೆಗೆ ಒಟ್ಟು 1162 ನಾಮಪತ್ರಗಳು...

Read More

ಕೇಂದ್ರದಿಂದ ರಾಜ್ಯಕ್ಕೆ 25ಸಾವಿರ ಕೋ.ರೂ. ಹೆಚ್ಚುವರಿ ಅನುದಾನ

ಬೆಳ್ತಂಗಡಿ: ಕಳೆದ ವರ್ಷಕ್ಕಿಂತ ಈ ವರ್ಷ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ 25 ಸಾವಿರ ಕೋ.ರೂ. ಹೆಚ್ಚುವರಿ ಅನುದಾನ ನೀಡಿದೆ, ಈ ಹಣ ಎಲ್ಲಿಗೆ ಹೋಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕಾಂಗ್ರೇಸ್ ಪಕ್ಷವನ್ನು ಪ್ರಶ್ನಿಸಿದ್ದಾರೆ. ಅವರು ಶುಕ್ರವಾರ ಗುರುವಾಯನಕೆರೆ ...

Read More

ಸಂಸ್ಕಾರಗಳು ವ್ಯಕ್ತಿಯನ್ನು ಪರಿಶುದ್ಧತೆಗೆ ಕೊಂಡೊಯ್ಯುತ್ತವೆ

ಬೆಳ್ತಂಗಡಿ: ಜೀವನದ ನಾನಾ ಹಂತಗಳಲ್ಲಿ ಆಗಬೇಕಾದ ಸಂಸ್ಕಾರಗಳು ವ್ಯಕ್ತಿಯನ್ನು ಪರಿಶುದ್ಧತೆಗೆ ಕೊಂಡೊಯ್ಯುತ್ತವೆ. ಷೋಡಷ ಸಂಸ್ಕಾರದಿಂದ ಬ್ರಾಹ್ಮಣ್ಯಕ್ಕೆ ಚಿನ್ನದ ಲೇಪನದಂತೆ ಹೊಳಪು ಸಿಗುತ್ತದೆ ಇಂತಹ ಸಂದರ್ಭಗಳಲ್ಲಿ ನಮಗೆ ಸಿಗುವ ಅನುಭವಗಳು ವಿವಿಧತೆಯಿಂದ ಕೂಡಿದ್ದು ಅವುಗಳನ್ನು ಅನುಭವಿಸಿದಾಗಲೇ ಸಂತೋಷ ಪ್ರಾಪ್ತಿ ಎಂದು ಬೆಳ್ತಂಗಡಿ ತಾಲೂಕು...

Read More

ಅಭ್ಯರ್ಥಿಯಿಂದ ಎರಡು ನಾಮಪತ್ರ ಸಲ್ಲಿಕೆ

ಬೆಳ್ತಂಗಡಿ: ಮತದಾರರ ಪಟ್ಟಿ ಬದಲಾವಣೆಯಿಂದಾಗಿ ಅಭ್ಯರ್ಥಿಯೋರ್ವರು ಎರಡು ಬಾರಿ ನಾಮಪತ್ರ ಸಲ್ಲಿಸಬೇಕಾದ ವಿದ್ಯಮಾನ ಕಣಿಯೂರು ಪಂ.ನಲ್ಲಿ ನಡೆದಿದೆ. ಸಿಪಿಎಂ ಪಕ್ಷದ ಬೆಂಬಲಿತ ಅಭ್ಯರ್ಥಿ ಈಶ್ವರೀ ಎಂಬುವರಿಗೆ ಈ ಅನುಭವ ಉಂಟಾಯಿತು. ಇವರು ಮೂರನೇ ವಾರ್ಡ್‌ನ ಚುನಾವಣೆಗೆ ನಾಮಪತ್ರ ಸಲ್ಲಿಸಲು ಹೋದಾಗ ನಾಮಪತ್ರದಲ್ಲಿ...

Read More

ಬೆಳ್ತಂಗಡಿ: ಮಳೆಗೆ ಭಾರೀ ಹಾನಿ

ಬೆಳ್ತಂಗಡಿ: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸಂಜೆಯ ವೇಳೆಗೆ ಸುರಿಯುತ್ತಿರುವ ಗಾಳಿ-ಸಿಡಿಲು-ಗುಡುಗು ಸಹಿತ ಮಳೆಯಾಗುತ್ತಿದ್ದು ತಾಲೂಕಿನಾದ್ಯಂತ ವಿದ್ಯುತ್, ದೂರವಾಣಿ ಅಸ್ತವ್ಯಸ್ತಗೊಂಡು ಭಾರೀ ನಷ್ಟ ಉಂಟು ಮಾಡುತ್ತಿದೆ. ಶುಕ್ರವಾರ ಬೆಳ್ತಂಗಡಿ ಸಂತೆಕಟ್ಟೆ ಬಳಿ ಇರುವ ಮೆಸ್ಕಾಂ ಕಚೇರಿ  ಎದುರಿನ ಧ್ವಜಸ್ತಂಭಕ್ಕೆ ಸಿಡಿಲು ಬಡಿದು...

Read More

ಮೇ19ರಂದು ಕೈರಂಗಳದಲ್ಲಿ ಅಡಕೆ ಬಹುಕೃಷಿ ಬೆಳೆ ವಿಚಾರ ವಿನಿಮಯ

ಮಂಗಳೂರು: ವಿಟ್ಲ ಕೇಂದ್ರಿಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಮತ್ತು ಕೈರಂಗಳ ವ್ಯವಸಾಯ ಸೇವಾ ಸಹಕಾರಿ ಸಂಘ ಸಹಯೋಗದಲ್ಲಿ ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಮದ ಚಕ್ರಕೋಡಿ ಮಹೇಶ್ ಚೌಟ ಅವರ ತೋಟದಲ್ಲಿ ಮೇ 19ರಂದು ಮಂಗಳವಾರ ಬೆಳಗ್ಗೆ ಗಂಟೆ ೧೦ರಿಂದ ಅಡಕೆಯೊಂದಿಗೆ...

Read More

Recent News

Back To Top