News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 2nd September 2026

×
Home About Us Advertise With s Contact Us

ಮೆಹ್ದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

ಬೆಂಗಳೂರು: ಇಸಿಸ್ ಉಗ್ರ ಸಂಘಟನೆಯ ಪರವಾಗಿ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಮೆಹ್ದಿ ಮಸ್ರೂರ್ ವಿರುದ್ಧ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಒಟ್ಟು 36 ಸಾವಿರ ಪುಟಗಳ ಚಾರ್ಜ್‌ಶೀಟ್ ಇದಾಗಿದೆ. ಶಮಿ ವಿಟ್ನೆಸ್ ಎಂಬ ಟ್ವಿಟರ್ ಖಾತೆಯ ಮೂಲಕ 2013ರಿಂದ 2014ರವರೆಗೆ...

Read More

ಚೀನಾದಲ್ಲಿ 450 ಪ್ರಯಾಣಿಕರಿದ್ದ ಹಡಗು ಮುಳುಗಡೆ

ಬೀಜಿಂಗ್: ಚೀನಾದ ಚಾಂಗ್‌ಕಿಂಗ್ ನೈಋತ್ಯ ಭಾಗದಲ್ಲಿರುವ ಅಪಾಯಕಾರಿ ನದಿ ಯಂಗ್ಟಿಜ್‌ನಲ್ಲಿ ಸೋಮವಾರ ತಡರಾತ್ರಿ 450 ಮಂದಿಯನ್ನು ಕರೆದೊಯ್ಯುತ್ತಿದ್ದ ಹಡಗೊಂದು ಮುಳುಗಡೆಯಾಗಿದೆ. ರಕ್ಷಣಾ ಕಾರ್ಯ ಮುಂದುವರೆದಿದ್ದು ಇದುವರೆಗೆ 10 ಮಂದಿಯನ್ನು ರಕ್ಷಿಸಲಾಗಿದೆ, ಹಲವಾರು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಚೀನಾದ ಸಿಸಿಟಿವಿ ವರದಿ ಮಾಡಿದೆ....

Read More

ನಂದಿನಿ ಹಾಲು ದರ ಏರಿಕೆಗೆ ಕೆಎಂಎಫ್ ಮನವಿ

ಬೆಂಗಳೂರು: ಪ್ರಯಾಣ ದರ, ಹೋಟೆಲ್ ಊಟ, ಮೊಬೈಲ್ ದರಗಳ ಏರಿಕೆಯ ಬೆನ್ನಲ್ಲೇ ಇದೀಗ ಕರ್ನಾಟಕ ಹಾಲು ಉತ್ಪಾದಕರ ಸಂಘ(ಕೆಎಂಎಫ್)ವು ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 4ರೂ. ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ಪ್ರಸ್ತುತ ಪ್ರತಿ ಲೀಟರ್ ಹಾಲಿಗೆ ರೂ.29 ಇದ್ದು, ಇದು...

Read More

ಮೋದಿಯನ್ನು ಬಂಧಿಸಿದರೆ 100 ಕೋಟಿ ಇನಾಮು: ಜಮಾತ್ ನಾಯಕ

ಶ್ರೀನಗರ: ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಹಿಡಿದು ತರುವವರಿಗೆ 100 ಕೋಟಿ ರೂಪಾಯಿ ಇನಾಮು ನೀಡುವುದಾಗಿ ಜಮಾತ್-ಇ-ಇಸ್ಲಾಮೀ ಸಂಘಟನೆಯ ಮುಖಂಡ ಸಿರಾಜ್-ಉಲ್-ಹಕ್ ಘೋಷಣೆ ಮಾಡಿದ್ದಾನೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ರಾವಲ್‌ಕೋಟ್‌ನಲ್ಲಿ ಸೋಮವಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ್ದ ವೇಳೆ ಆತ ಈ ಘೋಷಣೆ...

Read More

ಎರಡನೇ ಹಂತದ ಗ್ರಾಮಪಂಚಾಯತ್ ಚುನಾವಣೆ ಆರಂಭ

ಬೆಂಗಳೂರು: ರಾಜ್ಯದ 15 ಜಿಲ್ಲೆಗಳಲ್ಲಿ ಮಂಗಳವಾರ ಗ್ರಾಮ ಪಂಚಾಯತ್‌ನ ಎರಡನೇ ಹಂತದ ಚುನಾವಣೆ ಆರಂಭಗೊಂಡಿದೆ. 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 5 ಗಂಟೆಯವರೆಗೂ ಮುಂದುವರೆಯಲಿದೆ. ಒಟ್ಟು 93 ಗ್ರಾಮ ಪಂಚಾಯತ್‌ಗಳ 790ಕ್ಷೇತ್ರಗಳ 2,011 ಚುನಾವಣೆ ನಡೆಯುತ್ತಿದ್ದು, ಒಟ್ಟು 5,464ಅಭ್ಯರ್ಥಿಗಳು...

Read More

ಅಶಕ್ತರಿಗೆ ಸೂರು ಕಲ್ಪಿಸುವ ಶ್ರೀರಾಮಚಂದ್ರಾಪುರ ಮಠದ ಯೋಜನೆ ಶ್ಲಾಘನೀಯ

ಪುತ್ತಿಗೆ : ಮಾನವನ ಮೂಲಭೂತ ಆವಶ್ಯಕತೆಗಳಲ್ಲಿ ಒಂದಾಗಿರುವ ಮನೆ ನಿರ್ಮಾಣಕ್ಕೆ ರಾಮಚಂದ್ರಾಪುರ ಮಠದ ಶಿಷ್ಯವರ್ಗವು ಸಕಾಲದಲ್ಲಿ ಸ್ಪಂದಿಸಿರುವುದು ಶ್ಲಾಘನೀಯ. ಎಲ್ಲ ಸಂದರ್ಭಗಳಲ್ಲಿ ಸೂಕ್ತ ರೀತಿಯ ಆಸರೆಯನ್ನು ನೀಡಲು ಗ್ರಾಮಪಂಚಾಯತಿನ ಅಧಿಕಾರವು ಅಶಕ್ತವಾಗುವುದರಿಂದ ಸಂಘಟನೆಗಳು ಈ ಕೈಂಕರ್ಯವನ್ನು ಹೊತ್ತುಕೊಳ್ಳುವುದು ಸಮಾಜಕ್ಕೆ ಆದರ್ಶವಾಗುತ್ತದೆ. ಈ ನಿಟ್ಟಿನಲ್ಲಿ...

Read More

ದುರಸ್ಥಿಗೊಳ್ಳದ ಶಾಲೆ ಊರವರ ಪ್ರತಿಭಟನೆ

ಬೆಳ್ತಂಗಡಿ : ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿರುವ ಶಾಲೆಯೊಂದರ ಛಾವಣಿ ದುರಸ್ತಿ ಬಗ್ಗೆ ಸಂಬಂಧ ಪಟ್ಟವರಿಗೆ ಅನೇಕ ಬಾರಿ ಮನವರಿಕೆ ಮಾಡಿದರೂ ಯಾವುದೇ ಪ್ರಯೋಜನವಾಗದ ಹಿನ್ನಲೆಯಲ್ಲಿ ಊರವರೆಲ್ಲ ಸೇರಿ ಪ್ರತಿಭಟನೆ ನಡೆಸಿದರು. 1995 ರಲ್ಲಿ ಪ್ರಾರಂಭವಾದ ಮುಂಡಾಜೆ ಗ್ರಾಮದ ಚಾಮುಂಡಿ ನಗರದಲ್ಲಿರುವ ಸರಕಾರಿ...

Read More

ಜೂ.2 : ಟೆಲಿಸ್ಕೋಪಿಕ್ ಸ್ಪ್ರೇಗನ್ ಪ್ರಾತ್ಯಕ್ಷಿಕೆ

ಸುಬ್ರಹ್ಮಣ್ಯ: ಅಡಿಕೆಗೆ ಔಷಧಿ ಸಿಂಪಡಿಸುವ ಟೆಲಿಸ್ಕೋಪಿಕ್ ಸ್ಪ್ರೇಗನ್ ಪ್ರಾತ್ಯಕ್ಷಿಕೆಯು ಜೂ.2 ರಂದು ಬೆಳಗ್ಗೆ 10 ಗಂಟೆಯಿಂದ ಪಂಜ ಬಳಿಯ ಕರಿಕಳದ ಮುಚ್ಚಿಲ ಸುಬ್ರಹ್ಮಣ್ಯ ಭಟ್ ತೋಟದಲ್ಲಿ ನಡೆಯಲಿದೆ. ಅಡಿಕೆ ತೋಟದಲ್ಲಿ ಮಳೆಗಾಲದ ವೇಳೆ ಮರ ಏರುವ ಸಮಸ್ಯೆ ಕಾಡುತ್ತದೆ. ಇದಕ್ಕಾಗಿ ನೆಲದಿಂದಲೇ ಔಷಧಿ...

Read More

ವಿಮಾನ ಇಂಧನ, ಅಡುಗೆ ಅನಿಲ ದರ ಏರಿಕೆ

ನವದೆಹಲಿ: ವಿಮಾನ ಇಂಧನದ ಬೆಲೆ ಶೇ.7.5ರಷ್ಟು ಮತ್ತು ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆ ರೂ.10.50ರಷ್ಟು ಏರಿಕೆಯಾಗಿದೆ. ವಿಮಾನ ಇಂಧನದ ಬೆಲೆ ಒಂದು ಕಿಲೋಲೀಟರ್‌ಗೆ ರೂ.3, 744.08ರಷ್ಟು ಏರಿಕೆಯಾಗಿದೆ ಎಂದು ತೈಲ ಕಂಪನಿಗಳು ತಿಳಿಸಿವೆ. ಕಳೆದ ಮೇನಲ್ಲಿ ವಿಮಾನ ಇಂಧನ ಬೆಲೆ...

Read More

ವರ್ಷಾಂತ್ಯದೊಳಗೆ ಸ್ವಿಸ್ ಬ್ಯಾಂಕ್ ನಿಂದ ನಿಷ್ಕ್ರಿಯಗೊಂಡ ಖಾತೆ ಬಹಿರಂಗ

ನವದೆಹಲಿ :  ಸ್ವಿಸ್ ಬ್ಯಾಂಕುಗಳಲ್ಲಿ ನಿಷ್ಕ್ರಿಯಗೊಂಡ ಭಾರತೀಯರ ಮತ್ತು ವಿದೇಶಿಯರ ಖಾತೆ ಪಟ್ಟಿಯನ್ನು 2015ರ ಅಂತ್ಯದೊಳಗೆ ಬಹಿರಂಗ ಪಡಿಸುದಾಗಿ ಸ್ವಿಸ್ ಬ್ಯಾಂಕಿಂಗ್ ಒಂಬಡ್ಸ್‌ಮನ್ ತಿಳಿಸಿದೆ. ಅಲ್ಲದೇ ಅದರ ಕಾನೂನುಬದ್ಧ ವಾರಸುದಾರರಿಗೆ ಅದನ್ನು ಪಡೆದು ಕೊಳ್ಳುವ ಅವಕಾಶವನ್ನೂ ನೀಡಿದೆ. ಸ್ವಿಜರ್ಲೆಂಡ್‌ನ ಕಾನೂನು ಪ್ರಕಾರ, ಒಬ್ಬ ಗ್ರಾಹಕ...

Read More

Recent News

Back To Top