News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 2nd September 2026

×
Home About Us Advertise With s Contact Us

ವರ್ಷಾಂತ್ಯದೊಳಗೆ ಸ್ವಿಸ್ ಬ್ಯಾಂಕ್ ನಿಂದ ನಿಷ್ಕ್ರಿಯಗೊಂಡ ಖಾತೆ ಬಹಿರಂಗ

ನವದೆಹಲಿ :  ಸ್ವಿಸ್ ಬ್ಯಾಂಕುಗಳಲ್ಲಿ ನಿಷ್ಕ್ರಿಯಗೊಂಡ ಭಾರತೀಯರ ಮತ್ತು ವಿದೇಶಿಯರ ಖಾತೆ ಪಟ್ಟಿಯನ್ನು 2015ರ ಅಂತ್ಯದೊಳಗೆ ಬಹಿರಂಗ ಪಡಿಸುದಾಗಿ ಸ್ವಿಸ್ ಬ್ಯಾಂಕಿಂಗ್ ಒಂಬಡ್ಸ್‌ಮನ್ ತಿಳಿಸಿದೆ. ಅಲ್ಲದೇ ಅದರ ಕಾನೂನುಬದ್ಧ ವಾರಸುದಾರರಿಗೆ ಅದನ್ನು ಪಡೆದು ಕೊಳ್ಳುವ ಅವಕಾಶವನ್ನೂ ನೀಡಿದೆ. ಸ್ವಿಜರ್ಲೆಂಡ್‌ನ ಕಾನೂನು ಪ್ರಕಾರ, ಒಬ್ಬ ಗ್ರಾಹಕ...

Read More

ಉಬೇರ್ ವಿರುದ್ಧ ಮತ್ತೆ ಲೈಂಗಿಕ ದೌರ್ಜನ್ಯದ ಆರೋಪ

ಗೋರೆಗಾಂವ್: ಈಗಾಗಲೇ ಚಾಲಕನೊಬ್ಬನ ಹೀನ ಕೃತ್ಯದಿಂದಾಗಿ ಉಬೇರ್ ಕ್ಯಾಬ್ ಸೇವೆಯ ವಿರುದ್ಧ ಪ್ರಕರಣ ದಾಖಲಾಗಿದೆ, ಈ ನಡುವೆಯೇ ಗೋರೆಗಾಂವ್‌ನ ಮತ್ತೊಬ್ಬ ಮಹಿಳೆಯೊಬ್ಬರು ಚಾಲಕ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ ಎಂದು ದೂರು ನೀಡಿದ್ದಾರೆ. ಗೋರೆಗಾಂವ್‌ಗೆ ಉಬೇರ್ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ...

Read More

ಭಾಗ್ಯಶ್ರೀಯ ತಂದೆ ರಾಮಣ್ಣ ಪೂಜಾರಿ ಆತ್ಮಹತ್ಯೆ

ಬೆಳ್ತಂಗಡಿ : ಕಳೆದ ಎಪ್ರಿಲ್ 6 ರಂದು ಅಸಹಜವಾಗಿ ಸಾವೀಗಿಡಾದ ಮರೋಡಿಯ ಭಾಗ್ಯಶ್ರೀಯ ತಂದೆ ರಾಮಣ್ಣ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಭವಿಸಿದೆ. ಪ್ರೇಮ ವೈಫಲ್ಯದಿಂದ ಭಾಗ್ಯಶ್ರೀ(19) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಹೇಳಲಾಗುತ್ತಿದ್ದರೂ ನಾಗರಿಕರು ಈ ಘಟನೆಯ ಬಗ್ಗೆ...

Read More

ಪ್ರವೇಶೋತ್ಸವ ಚಿಣ್ಣರನ್ನು ಶಾಲೆಗೆ ಆಕರ್ಷಿಸಲು ಸಹಕಾರಿಯಾಗಲಿ: ಸೌಮ್ಯಾ ಮಹೇಶ್

ನೀರ್ಚಾಲು : “ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಿದೆ. ಅನೇಕ ಮಂದಿ ವಿದ್ಯಾರ್ಥಿಗಳು ಇಂದು ಶಾಲೆಯ ಮೆಟ್ಟಿಲನ್ನು ಹೊಸದಾಗಿ ಹತ್ತುತ್ತಿದ್ದಾರೆ. ಈ ರೀತಿಯ ಮೆರವಣಿಗೆ ಮತ್ತು ಪ್ರವೇಶೋತ್ಸವ ಕಾರ್ಯಕ್ರಮಗಳು ಅಳುವ ಮಕ್ಕಳಿಗೆ ಆಕರ್ಷಣೆಯನ್ನು ನೀಡಿ ಅವರು ಹಸನ್ಮುಖರಾಗಿ ಶಾಲೆಗೆ ಬರುವಂತೆ ಮಾಡುವಲ್ಲಿ ಸಹಕಾರಿಯಾಗುತ್ತದೆ. ವಿದ್ಯಾಲಯದಲ್ಲಿ...

Read More

ನೀರ್ಚಾಲಿನಲ್ಲಿ ಪ್ರವೇಶೋತ್ಸವ

ನೀರ್ಚಾಲು : “ಹೊಸ ಕನಸುಗಳನ್ನು ಕಟ್ಟಿಕೊಂಡು ಶಾಲೆಗೆ ತಲಪುವ ವಿದ್ಯಾರ್ಥಿಗಳಿಗೆ ಶಿಕ್ಷಣವು ಉತ್ತಮ ಭವಿಷ್ಯವನ್ನು ಕಟ್ಟಿಕೊಡಲಿದೆ. ಜಾಗತೀಕರಣದ ಈ ಕಾಲಘಟ್ಟದಲ್ಲಿ ಉತ್ತಮವಾಗಿ ಕಲಿಯುವುದು ಅನಿವಾರ್ಯ. ಶಿಸ್ತುಬದ್ಧವಾದ ಶಿಕ್ಷಣ ಸುಸಂಸ್ಕೃತ ಸಮಾಜವನ್ನು ರೂಪಿಸುತ್ತದೆ. ಈ ನಿಟ್ಟಿನಲ್ಲಿ ಶಾಲೆಯ ಮೆಟ್ಟಿಲುಗಳನ್ನು ಏರಿ ಬರುತ್ತಿರುವ ಎಲ್ಲ ವಿದ್ಯಾರ್ಥಿಗಳ...

Read More

ಭೂಕಂಪ ಸಂಭವಿಸಲು ಜೀನ್ಸ್ ತೊಟ್ಟ ಹುಡುಗಿಯರು ಕಾರಣವಂತೆ!

ನವದೆಹಲಿ: ಜಗತ್ತಿನ ನಾನಾ ಭಾಗದಲ್ಲಿ ಸಂಭವಿಸುತ್ತಿರುವ ಭೂಕಂಪಗಳು ಜನರನ್ನು ಭಯಭೀತಗೊಳಿಸುತ್ತಿದ್ದರೆ, ಇಲ್ಲೊಬ್ಬ ಪಾಕಿಸ್ಥಾನದ ರಾಜಕಾರಣಿ ಭೂಕಂಪವಾಗಲು ಜೀನ್ಸ್ ತೊಟ್ಟ ಹೆಣ್ಣು ಮಕ್ಕಳೇ ಕಾರಣ ಎಂಬ ಬಾಲಿಶ ಹೇಳಿಕೆ ನೀಡಿದ್ದಾನೆ. ಜಾಮೀಯತ್ ಉಲೇಮಾ ಇ ಇಸ್ಲಾಮೀ ಫಝಲ್ ಮುಖಂಡ ಮೌಲಾನಾ ಫಝ್ಲೂಲ್ ರೆಹಮಾನ್...

Read More

ಹೂಡಿಕೆದಾರರನ್ನು ಸೆಳೆಯಲು ಸಿದ್ದು ವಿದೇಶಕ್ಕೆ

ಬೆಂಗಳೂರು : ನವೆಂಬರ್ ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ (ಜಿಮ್)ಅನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ನವೆಂಬರ್ ಅಂತಿಮ ವಾರದಲ್ಲಿ ಆಯೋಜನೆಗೊಂಡಿರುವ ಸಮಾವೇಶವನ್ನು ಯಶಸ್ವ್ಸಿಗೊಳಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು, ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿ...

Read More

ಒಳ್ಳೆ ದಿನಗಳು ಬಂದಿವೆ: ಮೋದಿ

ನವದೆಹಲಿ: ತನ್ನ ಸರ್ಕಾರದ ವಿರುದ್ಧ ವಿರೋಧಿಗಳು ಮಾಡುತ್ತಿರುವ ಟೀಕೆಗಳನ್ನು ಅಲ್ಲಗೆಳೆದಿರುವ ಪ್ರಧಾನಿ ನರೇಂದ್ರ ಮೋದಿ, ಒಳ್ಳೆಯ ದಿನಗಳು ಈಗ ವಾಸ್ತವವಾಗಿದೆ ಎಂದಿದ್ದಾರೆ. ನ್ಯೂಸ್ ಏಜೆನ್ಸಿ ಯುಎನ್‌ಐಗೆ ಸಂದರ್ಶನ ನೀಡಿರುವ ಪ್ರಧಾನಿ, ‘ಒಳ್ಳೆಯ ದಿನಗಳು ಈಗಾಗಲೇ ಬಂದಿವೆ, ಆದರೆ ಕೆಲವರು ನಾವು ಮಾಡಿರುವ...

Read More

ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ

ಬೆಂಗಳೂರು : 2015-16ನೇ ಸಾಲಿನ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ವೈದ್ಯ, ದಂತ ವೈದ್ಯ, ಇಂಜಿನಿಯರಿಂಗ್ ವಿಭಾಗದ ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಫಲಿತಾಂಶವನ್ನು http://kea.kar.nic.in, http://cet.kar.nic.in, http://karresults.nic.in, ಗಳಲ್ಲಿ ಪ್ರಕಟಿಸಿದ್ದು ಖಾಸಗಿ ವೆಬ್ ಸೈಟ್‌ಗಳಲ್ಲಿ ಈ ಬಾರಿ ಪ್ರಕಟಿಸಿಲ್ಲ. ವೈದ್ಯಕೀಯ ವಿಭಾಗದಲ್ಲಿ...

Read More

ತನ್ನ ಆರು ಮಕ್ಕಳಿಗೆ ದಯಾ ಮರಣ ನೀಡುವಂತೆ ತಂದೆಯ ಮನವಿ

ಆಗ್ರಾ: ನರ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿರುವ ತನ್ನ ಆರು ಮಂದಿ ಮಕ್ಕಳ ದಯಾ ಮರಣಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಜಿಲ್ಲಾಧಿಕಾರಿ ಮೂಲಕ ಆಗ್ರಾದ ವ್ಯಕ್ತಿಯೊಬ್ಬರು ಪತ್ರ ಬರೆದಿದ್ದಾರೆ. ತಿಂಗಳಿಗೆ 5 ಸಾವಿರ ವೇತನ ಪಡೆಯುವ ಮೊಹಮ್ಮದ್...

Read More

Recent News

Back To Top