News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 2nd September 2026

×
Home About Us Advertise With s Contact Us

ಸಿದ್ದರಾಮಯ್ಯ ದೆಹಲಿ ಪ್ರವಾಸ ರದ್ದಾಗುವ ಸಾಧ್ಯತೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೆಹಲಿ ಪ್ರವಾಸ ರದ್ದಾಗುವ ಸಾಧ್ಯತೆಗಳಿವೆ. ಜೂ.5ರಂದು ಎಐಸಿಸಿ ಭೂಸ್ವಾಧೀನ ವಿಧೇಯಕದ ಬಗ್ಗೆ ಚರ್ಚೆ ನಡೆಸಲು ಸಭೆ ಕರೆದಿತ್ತು. ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಮತ್ತು ಪ್ರದೇಶ ಕಾಂಗ್ರೆಸ್ ಪಕ್ಷದ ನಾಯಕರು ಭಾಗವಹಿಸಬೇಕಿತ್ತು....

Read More

ರವಿ ಶಾಸ್ತ್ರಿ ಟೀಮ್ ಇಂಡಿಯಾದ ಮಧ್ಯಂತರ ಕೋಚ್

ನವದೆಹಲಿ: ಮಾಜಿ ಆಟಗಾರ ರವಿ ಶಾಸ್ತ್ರಿ ಅವರು ಟೀಮ್ ಇಂಡಿಯಾದ ಮಧ್ಯಂತರ ಕೋಚ್ ಆಗಿ ನೇಮಕಗೊಂಡಿದ್ದಾರೆ, ಜೂನ್ 10ರಿಂದ ಟೀಮ್ ಇಂಡಿಯಾ ಬಾಂಗ್ಲಾದೇಶ ಪ್ರವಾಸಕೈಗೊಳ್ಳುವ ವೇಳೆ ಇವರು ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಬಾಂಗ್ಲಾ ಪ್ರವಾಸದ ವೇಳೆ ರವಿ ಶಾಸ್ತ್ರಿ ಅವರು ಟೀಮ್...

Read More

ಜೂ.7ರಿಂದ ಬೆಂಗಳೂರು- ಕಡಪ ನಡುವೆ ವಿಮಾನ ಸಂಚಾರ

ಹೈದರಾಬಾದ್: ಬೆಂಗಳೂರು- ಕಡಪ ನಡುವೆ ಜೂ.7ರಿಂದ ಏರ್ ಪೆಗಾಸಸ್ ವಿಮಾನ ಹಾರಾಟ ನಡೆಸಲಿದೆ. ಅಂದು ಬೆಳಗ್ಗೆ 10.40ಕ್ಕೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕಡಪಕ್ಕೆ ಈ ವಿಮಾನ ತನ್ನ ಮೊದಲ ಪ್ರಯಾಣ ಬೆಳೆಸಲಿದೆ. ಬೆಂಗಳೂರು-ಕಡಪ ನಡುವೆ ವಿಮಾನ ಪ್ರತಿದಿನ ಬೆಳಗ್ಗೆ 10.40ಕ್ಕೆ...

Read More

ಕರ್ನಾಟಕ ತಮಿಳುನಾಡು ಬಸ್ ಸಂಚಾರ ಸ್ಥಗಿತ

ಬೆಂಗಳೂರು : ತಮಿಳುನಾಡಿಗೆ ಸಂಚರಿಸುವ ಎಲ್ಲಾ ಕೆ.ಎಸ್.ಆರ್.ಟಿ.ಸಿ. ಬಸ್ ಸ್ಥಗಿತಗೊಳಿಸಲು ನಿಗಮದ ಹಿರಿಯ ಅಧಿಕಾರಿಗಳು ಆದೇಶಿಸಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧಾರ ಕೈಗೊಂಡಿರುವ ಹಿನ್ನಲೆಯಲ್ಲಿ ಮುಂಜಾಗೃತಾ...

Read More

ಬಡ್ಡಿ ದರ ಶೇ.0.25ರಷ್ಟು ಕಡಿತಗೊಳಿಸಿದ ಆರ್‌ಬಿಐ

ನವದೆಹಲಿ: ಆರ್‌ಬಿಐ ಮಂಗಳವಾರ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯನ್ನು ಪ್ರಕಟಗೊಳಿಸಿದ್ದು, ಅಲ್ಪಾವಧಿ ಬಡ್ಡಿದರವಾದ ರೆಪೋ ದರದಲ್ಲಿ ಶೇ.0.25ರಷ್ಟು ಕಡಿತಗೊಳಿಸಿದೆ. ಹಣದುಬ್ಬರ ಗಣನೀಯವಾಗಿ ತಗ್ಗಿರುವ ಹಿನ್ನಲೆಯಲ್ಲಿ ಹೂಡಿಕೆಗೆ ಉತ್ತೇಜನ ನೀಡುವ ಸಲುವಾಗಿ ರೆಪೋ ದರ ಕಡಿತಗೊಳಿಸಲಾಗಿದೆ, ಈ ವರ್ಷದಲ್ಲಿ ಮಾಡುತ್ತಿರುವ ಮೂರನೇ ಬಡ್ಡಿ...

Read More

ಸಿವಿಸಿ, ಸಿಐಸಿಗೆ ಕೇಂದ್ರದಿಂದ ಆಯುಕ್ತರ ನೇಮಕ

ನವದೆಹಲಿ: ಕೇಂದ್ರ ಜಾಗೃತ ದಳ(ಸಿವಿಸಿ) ಮತ್ತು ಕೇಂದ್ರ ಮಾಹಿತಿ ಆಯೋಗ(ಸಿಐಸಿ)ಕ್ಕೆ ಆಯುಕ್ತರ ಹೆಸರನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದೆ. ಮುಖ್ಯ ಮಾಹಿತಿ ಆಯುಕ್ತರಾಗಿ ವಿಜಯ್ ಶರ್ಮಾ ಅವರು ನೇಮಕಗೊಂಡರೆ, ಕೇಂದ್ರ ಜಾಗೃತ ದಳದ ಆಯುಕ್ತರಾಗಿ ಕೆ.ವಿ.ಚೌಧರಿ ನೇಮಕವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿನ್ನೆ...

Read More

175 ಕೋಮು ಗಲಭೆ ಪ್ರಕರಣಗಳನ್ನು ವಾಪಸ್ ಪಡೆಯಲು ಸರಕಾರ ನಿರ್ಧಾರ

ಬೆಂಗಳೂರು : ರಾಜ್ಯದ ವಿವಿಧೆಡೆ ನಡೆದ ಒಟ್ಟು 175 ಕೋಮು ಗಲಭೆ ಪ್ರಕರಣಗಳನ್ನು ಮತ್ತು ಅದರಲ್ಲಿ ಆರೋಪಿಗಳಾಗಿರುವ ಕೆಎಫ್‌ಡಿ ಹಾಗೂ ಪಿಎಫ್‌ಐ ಸಂಘಟನೆ ಕಾರ್ಯಕರ್ತರೂ ಸೇರಿದಂತೆ ಒಟ್ಟು 1600ಮಂದಿಯ ವಿರುದ್ಧ ಪ್ರಕರಣಗಳನ್ನು ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸೋಮವಾರ ನಡೆದ ಸಚಿವ ಸಂಪುಟ...

Read More

ಸರ್ಕಾರಿ ಶಾಲಾ ಮಕ್ಕಳಿಗೆ 5 ದಿನ ಉಚಿತ ಹಾಲು ನೀಡಲು ಸರ್ಕಾರ ಚಿಂತನೆ

ಬೆಂಗಳೂರು: ಕ್ಷೀರಭಾಗ್ಯ ಯೋಜನೆಯಡಿ ಅಂಗನವಾಡಿ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ 3 ದಿನ ನೀಡುತ್ತಿರುವ ಉಚಿತ ಹಾಲನ್ನು ವಾರದಲ್ಲಿ 5 ದಿನ ನೀಡಲು ಕುರಿತು ರಾಜ್ಯ ಸರ್ಕಾರ ಯೋಚಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಶಂಕರಪುರಂನ ಮಹಿಳಾ ಸೇವಾ ಸಮಾಜ ಉನ್ನತಿ ಸಭಾಂಗಣದಲ್ಲಿ...

Read More

ತೆಲಂಗಾಣಕ್ಕೆ ಒಂದು ವರ್ಷ: ಹಬ್ಬದ ವಾತಾವರಣ

ಹೈದರಾಬಾದ್: ದೇಶದ 29ನೇ ರಾಜ್ಯವಾಗಿ ಕಳೆದ ವರ್ಷ ಹೊರಹೊಮ್ಮಿದ ತೆಲಂಗಾಣ ಇಂದು (ಜೂನ್ 2)ರಂದು ತನ್ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದೆ. ಸುಧೀರ್ಘ ಹೋರಾಟದ ಫಲವಾಗಿ ಜನ್ಮ ತಾಳಿದ ತೆಲಂಗಾಣ ರಾಜ್ಯದ ಮೊದಲ ವರ್ಷವನ್ನು ಸಂಭ್ರಮಿಸುವುದಕ್ಕಾಗಿ ಒಂದು ವಾರಗಳ ಕಾಲ...

Read More

ಆಂಧ್ರದಲ್ಲಿ ಇಂದು ‘ನವ ನಿರ್ಮಾಣ್ ದೀಕ್ಷಾ’ ದಿನಾಚರಣೆ

ಹೈದರಾಬಾದ್: ಆಂಧ್ರಪ್ರದೇಶ ವಿಭಜನೆಯಾಗಿ ನೂತನ ಆಂಧ್ರ ರಚನೆಯಾದ ಒಂದು ವರ್ಷವನ್ನು ಸ್ಮರಿಸುವುದಕ್ಕಾಗಿ ಮಂಗಳವಾರ(ಜೂನ್ 2) ಆಂಧ್ರಪ್ರದೇಶದಲ್ಲಿ ‘ನವ ನಿರ್ಮಾಣ್ ದೀಕ್ಷಾ’ ದಿನವನ್ನು ಆಚರಿಸಲಾಗುತ್ತಿದೆ. ಆಂಧ್ರ ಜನತೆಯ ಇಚ್ಛೆಗೆ ವಿರುದ್ಧವಾಗಿ ರಾಜ್ಯವನ್ನು ವಿಭಾಗಿಸಿ ತೆಲಂಗಾಣವನ್ನು ಪ್ರತ್ಯೇಕಗೊಳಿಸಲಾಯಿತು. ಹೀಗಾಗಿ ಈ ದಿನವನ್ನು ‘ನವ ನಿರ್ಮಾಣ’...

Read More

Recent News

Back To Top