News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವಿವೇಕ್ ಮೂರ್ತಿಗೆ ‘ಇಂಡಿಯಾ ಅಬ್ರಾಡ್ ಪರ್ಸನ್ ಆಫ್ ದಿ ಇಯರ್’ ಪ್ರಶಸ್ತಿ

ನ್ಯೂಯಾರ್ಕ್: ಇತ್ತೀಚಿಗಷ್ಟೇ ಅಮೆರಿಕ ಜನರಲ್ ಸರ್ಜನ್ ಆಗಿ ನೇಮಕವಾದ ಭಾರತೀಯ ಮೂಲದ ವೈದ್ಯ ವಿವೇಕ್ ಎಚ್ ಮೂರ್ತಿ ಅವರು 2014ನೇ ಸಾಲಿನ ‘ಇಂಡಿಯಾ ಅಬ್ರಾಡ್ ಪರ್ಸನ್ ಆಫ್ ದಿ ಇಯರ್’ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಶುಕ್ರವಾರ ನ್ಯೂಯಾರ್ಕಿನ ಅಮೆರಿಕನ್ ಇಂಡಿಯನ್ ನ್ಯಾಷನಲ್ ಮ್ಯೂಸಿಯಂನಲ್ಲಿ...

Read More

ಬಿಜೆಪಿಗೆ ಗಮಾಂಗ್ ಸೇರ್ಪಡೆ

ನವದೆಹಲಿ: ಒಡಿಶಾದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಪಕ್ಷದ ಮಾಜಿ ನಾಯಕ ಗಿರಿಧರ್ ಗಮಾಂಗ್ ಬಿಜೆಪಿ ಸೇರಲಿದ್ದಾರೆ. ಒಡಿಶಾ ಬುಡಕಟ್ಟು ಜನಾಂಗದ ನಾಯಕ ಗಮಾಂಗ್ ಅವರು ಮೇ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು...

Read More

ಕೆಮ್ಮಿನ ಔಷಧಿ ಮಾದಕ ದ್ರವ್ಯವಾಗಿ ಬಳಕೆ!

ಹೈದರಾಬಾದ್: ಅನಾರೋಗ್ಯಕ್ಕೆಂದು ಬಳಸಲಾಗುವ ಕೆಲವು ಔಷಧಿಗಳನ್ನು ಮಾದಕ ದ್ರವ್ಯವಾಗಿ ಬಳಕೆ ಮಾಡಲಾಗುತ್ತಿದೆ, ಔಷಧ ತಯಾರಕ ಕಂಪನಿಗಳು ಈ ಔಷಧಿಯೊಳಗೆ ಮತ್ತು ಬರುವ ಅಂಶಗಳನ್ನು ಯಥೇಚ್ಛವಾಗಿ ಬಳಸಿ ಆ ಮೂಲಕ ಮಾರುಕಟ್ಟೆಯಲ್ಲಿ ತಮ್ಮ ಔಷಧಿಗೆ ಹೆಚ್ಚಿನ ಬೇಡಿಕೆ ಬರುವಂತೆ ಮಾಡುತ್ತಿರುವ ಬಗ್ಗೆ ಅನುಮಾನಗಳೂ...

Read More

ಬಿಹಾರ ಚುನಾವಣೆ ಉಸ್ತುವಾರಿ ಅನಂತಕುಮಾರ್‌ಗೆ

ನವದೆಹಲಿ: ಕಾಂಗ್ರೆಸ್-ಜೆಡಿಯು-ಆರ್‌ಜೆಡಿ ಮೈತ್ರಿ ಒಕ್ಕೂಟ ಬಿಜೆಪಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯ ಉಸ್ತುವಾರಿಯನ್ನು ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ನೀಡಲಾಗಿದೆ. ಅನಂತಕುಮಾರ್ ಅವರಿಗೆ ಅಲ್ಲಿನ ಮಾಜಿ ಉಸ್ತುವಾರಿಯಾಗಿದ್ದ ಧರ್ಮೇಂದ್ರ ಪ್ರಧಾನ್ ಸಹಕರಿಸಲಿದ್ದು, ಪಕ್ಷದ ಅಧ್ಯಕ್ಷ ಅಮಿತ್ ಶಾ...

Read More

ಎಎಪಿ ನಾಯಕರಿಂದ ಕಸ ಗುಡಿಸುವ ನಾಟಕ!

ನವದೆಹಲಿ: ದೆಹಲಿ ಸ್ವಚ್ಛತಾ ಕಾರ್ಮಿಕರು ಕಳೆದ ಕೆಲವು ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ಶುಕ್ರವಾರ ವಾಪಾಸ್ ಪಡೆದುಕೊಂಡಿದ್ದಾರೆ. ಅವರು ಧರಣಿ ವಾಪಾಸ್ ಪಡೆಯುತ್ತಿದ್ದಂತೆ ಪೊರಕೆ ಹಿಡಿದು ಬೀದಿಗಿಳಿದಿರುವ ಹಲವು ಎಎಪಿ ನಾಯಕರು ಕಸ ಗುಡಿಸುತ್ತಿದ್ದಾರೆ. ಆದರೆ ಇದು ಎಎಪಿಯ ನಾಟಕ ಎಂದು ಸಾರ್ವಜನಿಕರು...

Read More

ವಾಹನ, ಗೃಹ ಸಾಲದ ಬಡ್ಡಿ ದರ ಸದ್ಯದಲ್ಲೇ ಇಳಿಕೆ

ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಇನ್ನು ಕೆಲವೇ ದಿನಗಳಲ್ಲಿ ವಾಹನ ಮತ್ತು ಗೃಹ ಸಾಲದ ಇಎಂಐ ತಗ್ಗಿಸಲಿವೆ. ಆರ್‌ಬಿಐ ಈ ವರ್ಷ ಬಡ್ಡಿ ದರ ಕಡಿತಗೊಳಿಸಿದ ಕುರಿತು ಸಾರ್ವಜನಿಕ ವಲಯ ಬ್ಯಾಂಕ್ ಮುಖ್ಯಸ್ಥರೊಂದಿಗೆ ಚರ್ಚಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು,...

Read More

ಗ್ಯಾಸ್ ಟ್ಯಾಂಕರ್ ಲೀಕ್: 6 ಬಲಿ

ಲೂಧಿಯಾನ: ಅಮೋನಿಯಾ ಗ್ಯಾಸ್ ಟ್ಯಾಂಕರ್ ಲೀಕ್ ಆದ ಹಿನ್ನಲೆಯಲ್ಲಿ ಆರು ಮಂದಿ ಮೃತರಾಗಿ, ನೂರಾರು ಮಂದಿ ಗಾಯಗೊಂಡ ಘಟನೆ ಲೂಧಿಯಾನ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ನಡೆದಿದೆ. ಲೂಧೀಯಾನದಿಂದ 25 ಕಿ.ಮೀ ದೂರದಲ್ಲಿರುವ ದೊರಹ ಬೈಪಾಸ್ ರೋಡ್ ಸಮೀಪದಲ್ಲಿನ ಫ್ಲೈಓವರ್‌ನಲ್ಲಿ ಟ್ಯಾಂಕರ್ ಸಿಕ್ಕಿ...

Read More

ಸಾಮರ್ಥ್ಯ ಸಾಬೀತುಪಡಿಸಿದ ಪರಿಕ್ಕರ್

ನವದೆಹಲಿ: ದೇಶದ ರಕ್ಷಣಾ ಸಚಿವನಾಗಿ ಪ್ರಧಾನಿ ನರೇಂದ್ರ ಮೋದಿಯಿಂದ ಆಯ್ಕೆಯಾದ ಮನೋಹರ್ ಪರಿಕ್ಕರ್ ಅಧಿಕಾರ ಸ್ವೀಕರಿಸಿದ ಒಂದು ವರ್ಷಕ್ಕೂ ಮೊದಲೇ ತಮ್ಮ ದಿಟ್ಟತನವನ್ನು ಸಾಬೀತುಪಡಿಸಿದ್ದಾರೆ. ತಮ್ಮ ಕಾರ್ಯಚಟುವಟಿಕೆಗಳ ಮೂಲಕ ಮೋದಿ ಕ್ಯಾಬಿನೆಟ್‌ನ ಒಬ್ಬ ಸಮರ್ಥ ಸಚಿವ ಎನಿಸಿಕೊಂಡಿದ್ದಾರೆ. ಮೋದಿಯಂತೆಯೇ ದಿಟ್ಟ ನಿಲುವುಗಳನ್ನು...

Read More

ಜಿಲ್ಲಾ ಬಿಜೆಪಿ ವತಿಯಿಂದ ಪೂರ್ವಭಾವಿ ಸಭೆ

ಮಂಗಳೂರು : ವಿಶ್ವಯೋಗ ದಿನದ ಪೂರ್ವಭಾವಿ ಸಭೆಯು ವಿಭಾಗ ಸಂಘಟನಾ ಕಾರ್ಯದರ್ಶಿ ಶ್ರೀ ಪ್ರಸಾದ್ ಕುಮಾರ್‌ರವರ ಮಾರ್ಗದರ್ಶನದಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಜೂ.21 ರಂದು ಜಿಲ್ಲೆಯ 8 ಮಂಡಲಗಳಲ್ಲಿ ಸ್ಥಳೀಯವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅಂದು ನಡೆಯುವ ಯೋಗದ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ...

Read More

ಹೆಪ್ಸಿಬಾ ರಾಣಿ ಕರ್ಲೋಪತಿ ವರ್ಗಾವಣೆ

ಮಂಗಳೂರು: ಕೆಲ ನಾಯಕರ ಒತ್ತಡಕ್ಕೆ ಮಣಿದು ಕೊನೆಗೂ ರಾಜ್ಯ ಸರ್ಕಾರ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತೆ ಹೆಪ್ಸಿಬಾ ರಾಣಿ ಕರ್ಲೋಪತಿ ಅವರನ್ನು ವರ್ಗಾವಣೆಗೊಳಿಸಿದೆ. ಅವರ ವರ್ಗಾವಣೆಯ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬರಬೇಕಿದೆ, ಅವರನ್ನು ವಿಜಯಪುರ ಜಿಲ್ಲಾ ಪಂಚಾಯತ್ ಸಿಇಓ ಆಗಿ ವರ್ಗಾವಣೆ...

Read More

Recent News

Back To Top