News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ್ ಪಿ.ಯು.ಸಿ. ಪ್ರಾರಂಭೋತ್ಸವ

ಮಂಗಳೂರು : ನಗರದ ಶಾರದಾ ಪದವಿ ಪೂರ್ವ ಕಾಲೇಜಿನ 2015-16 ನೇ ಸಾಲಿನ ಪ್ರಥಮ ಪಿ.ಯು.ಸಿ. ತರಗತಿಗಳ ಪ್ರಾರಂಭೋತ್ಸವವು  ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ಸಂತ ಎಲೋಶಿಯಸ್ ಕಾಲೇಜಿನ ರಸಾಯನ ಶಾಸ್ತ್ರ ಪ್ರಾಧ್ಯಾಪಕರಾದ ರೊನಾಲ್ಡ್...

Read More

ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗಿದೆಯೇ ಇಸಿಸ್ ನಂಟು?

ಶ್ರೀನಗರ: ಭಾರತದ ವಿರುದ್ಧ ಸದಾ ಕತ್ತಿ ಮಸೆಯುತ್ತಿರುವ ಕಾಶ್ಮೀರ ಪ್ರತ್ಯೇಕತಾವಾದಿಗಳು ಇತ್ತೀಚಿನ ದಿನಗಳಲ್ಲಿ ಇರಾಕ್, ಸಿರಿಯಾದ ಭಯಾನಕ ಉಗ್ರ ಸಂಘಟನೆ ಇಸಿಸ್‌ನತ್ತ ಆಕರ್ಷಿತರಾಗುತ್ತಿರುವ ಬಗ್ಗೆ ಆತಂಕಗಳು ಮೂಡುತ್ತಿವೆ. ಅಲ್ಲಿ ಪದೇ ಪದೇ ಹಾರುತ್ತಿರುವ ಇಸಿಸ್ ಧ್ವಜ ಈ ಆತಂಕಕ್ಕೆ ಮೂಲ ಕಾರಣ....

Read More

ಭಾರತ ವಿರೋಧಿ ವಿಚಾರ ಸಂಕಿರಣ: ಗಿಲಾನಿಗೆ ಗೃಹ ಬಂಧನ

ಶ್ರೀನಗರ : ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಸೈಯದ್ ಅಲಿ ಶಾ ಗಿಲಾನಿಯನ್ನು ಭಾರತ ಸರಕಾರ ಶನಿವಾರ ಗೃಹ ಬಂಧನದಲ್ಲಿರಿಸಿದೆ. ಮೂಲಗಳ ಪ್ರಕಾರ ಜೂನ್. 14 ರಂದು ಈತ ಶ್ರೀನಗರದಲ್ಲಿ ಭಾರತ ವಿರೋಧಿ ವಿಚಾರ ಸಂಕಿರಣವನ್ನು ನಡೆಸಲು ನಿರ್ಧರಿಸಿದ್ದ. ಈ ಕಾರ್ಯಕ್ರಮಕ್ಕೆ ಅಲ್ಪ ಸಂಖ್ಯಾತ...

Read More

ಬೆಂಗಳೂರಿನಲ್ಲಿ ಶಂಕಿತ ಬೋಡೋ ಉಗ್ರರು ವಶಕ್ಕೆ

ಬೆಂಗಳೂರು: ಇಲ್ಲಿನ ರಾಜಗೋಪಾಲನಗರದ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಶಂಕಿತ ಬೋಡೋ ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆಂತರಿಕ ಭದ್ರತಾ ದಳ ಹಾಗೂ ಅಸ್ಸಾಂ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಈ ಉಗ್ರರನ್ನು ಬಂಧಿಸಲಾಗಿದೆ. ಬಂಧಿತರನ್ನು ಬಿಜಾಲ್...

Read More

ಮಂಗಳೂರಿನ 120 ವಿದ್ಯಾರ್ಥಿಗಳಿಗೆ ಎಂಆರ್‌ಎಸ್‌ಎ ಸೋಂಕು

ಮಂಗಳೂರು: ಮಂಗಳೂರಿನ ನರ್ಸಿಂಗ್ ಕಾಲೇಜಿನ ಸುಮಾರು 120 ವಿದ್ಯಾರ್ಥಿಗಳಲ್ಲಿ ಎಂಆರ್‌ಎಸ್‌ಎ ಎಂಬ ಸೋಂಕು ಪತ್ತೆಯಾಗಿದ್ದು, ಆತಂಕವನ್ನು ಮೂಡಿಸಿದೆ. ಬಲ್ಮಠ ಸಮೀಪದ ಲಕ್ಷ್ಮೀ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಈ ಸೋಂಕು ಪತ್ತೆಯಾಗಿದ್ದು, ಶಾಲಾ ಆಡಳಿತ ಮಂಡಳಿ ಈ ಬಗ್ಗೆ ದಿವ್ಯ ನಿರ್ಲಕ್ಷ್ಯವನ್ನು ವಹಿಸಿದೆ....

Read More

ಮಣಿಪುರ ಪೊಲೀಸರಿಂದ 3 ಈಶಾನ್ಯ ಉಗ್ರರ ಬಂಧನ

ಇಂಪಾಲ್: ಜೂನ್ 4ರಂದು ಭಾರತದ 18 ಯೋಧರನ್ನು ಹತ್ಯೆ ಮಾಡಿದ ಈಶಾನ್ಯ ಉಗ್ರರ ವಿರುದ್ಧದ ಹೋರಾಟ ಮುಂದುವರೆದಿದೆ. ಇಬ್ಬರು ನಾಗಾ ಉಗ್ರರು ಸೇರಿದಂತೆ ಒಟ್ಟು 3 ಮಂದಿಯನ್ನು ಮಣಿಪುರ ಪೊಲೀಸರು ಬಂಧಿಸಿದ್ದಾರೆ. ಜೂನ್ 11ರಂದು ಲಾಂಪೆಲ್ ಸೂಪರ್ ಮಾರ್ಕೆಟ್ ಸಮೀಪ ನಡೆದ...

Read More

ಭಾರತ ಮತ್ತು ಪಾಕ್‌ನ ಸಂಬಂಧ ಬೆಸೆಯುವಲ್ಲಿ ಅಮೆರಿಕಾ ಸಾರಥ್ಯ

ವಾಶಿಂಗ್ಟನ್ : ಮಯನ್ಮಾರ್ ದಾಳಿಯ ನಂತರ ಭಾರತ ಮತ್ತು ಪಾಕ್‌ನ ಸಂಬಂಧ ತುಸು ಬಿರುಕು ಮೂಡಬಹುದು ಎಂಬ ಹಿನ್ನಲೆಯಲ್ಲಿ ಅಮೆರಿಕಾ ಮಧ್ಯ ಪ್ರವೇಶಿಸಿದೆ. ಮಯನ್ಮಾರ್ ದಾಳಿಯ ನಂತರ ಗಡಿಗಳಲ್ಲಿ ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವಿಲ್ಲ ಯೋಧರ ಬಲಿ ನೀಡಲು ಭಾರತ ತಯಾರಿಲ್ಲ ಎಂದು...

Read More

ಅಪರಾಧ ತಡೆಯಲು ಮುಂಬೈ ಪೊಲೀಸರಿಗೆ ’ಸೈಕಲ್’ ಅಸ್ತ್ರ

ಮುಂಬಯಿ: ಅಪರಾಧಗಳನ್ನು ತಡೆಯಲು ಮುಂಬಯಿ ಪೊಲೀಸರಿಗೆ ಹೊಸ ಅಸ್ತ್ರವೊಂದು ಸಿಕ್ಕಿದೆ, ಅದುವೇ ಸೈಕಲ್. ಈಗಿನ ಕಾಲದಲ್ಲಿ ಮಕ್ಕಳಿಗೆ ಸೀಮಿತವಾಗಿರುವ ಈ ಸೈಕಲ್‌ಗೆ ಮೇಕ್ ಓವರ್ ಮಾಡಿ, ಅದನ್ನು ಪೊಲೀಸರಿಗೆ ಕಳ್ಳರನ್ನು ಹಿಡಿಯುವ ಸಲುವಾಗಿ ನೀಡಲಾಗುತ್ತಿದೆ. ರಸ್ತೆಗಳನ್ನು, ಬೀಚ್‌ಗಳನ್ನು ಕಳ್ಳ ಕಾಕರಿಂದ, ಕ್ರಿಮಿನಲ್ಸ್‌ಗಳಿಂದ...

Read More

‘ಮಗಳೊಂದಿಗೆ ಸೆಲ್ಫಿ’ ಅಭಿಯಾನ

ಜಿಂದ್: ಹೆಣ್ಣುಮಕ್ಕಳ ರಕ್ಷಣೆಗಾಗಿ ಹರಿಯಾಣದ ಹಳ್ಳಿಯೊಂದರಲ್ಲಿ ವಿಶೇಷ ಅಭಿಯಾನವೊಂದನ್ನು ಆರಂಭಿಸಲಾಗಿದೆ. ಅದುವೇ ‘ಮಗಳೊಂದಿಗೆ ಸೆಲ್ಫಿ’ ಅಭಿಯಾನ. ಜಿಂದ್ ಗ್ರಾಮದ ಗ್ರಾಮ ಪಂಚಾಯತ್ ಈ ಅಭಿಯಾನವನ್ನು ಆರಂಭಿಸಿದೆ. ಸ್ಪರ್ಧೆಯ ರೂಪದಲ್ಲಿ ಈ ಅಭಿಯಾನವನ್ನು ಆರಂಭಿಸಲಾಗಿದೆ. ಬಿಬಿಪುರ್ ಪಂಚಾಯತ್ ಕೂಡ ಈ ಅಭಿಯಾನಕ್ಕೆ ಚಾಲನೆ...

Read More

ಏರ್ ಇಂಡಿಯಾ ಊಟದ ತಟ್ಟೆಯಲ್ಲಿ ಹಲ್ಲಿ!

ನವದೆಹಲಿ: ಲಂಡನ್‌ನಿಂದ ಹೊರಟು ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವೊಂದರ ಊಟದ ತಟ್ಟೆಯಲ್ಲಿ ಹಲ್ಲಿಯೊಂದು ಪತ್ತೆಯಾಗಿದೆ. ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿಮಾನಯಾನವನ್ನು ಮುಜುಗರಕ್ಕೊಳಗಾಗುವಂತೆ ಮಾಡಿದೆ. ಏರ್ ಇಂಡಿಯಾ ಎಐ 111 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೋರ್ವರಿಗೆ ಗಗನ ಸಖಿಗಳು ನೀಡಿದ...

Read More

Recent News

Back To Top