News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

ಮಂಗಳೂರು : ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಈಶ ಯೋಗ ಪ್ರತಿಷ್ಠಾನ, ಪುಣೆ ವತಿಯಿಂದ  ಆಯೋಜಿಸಿದ ಸಮಾರಂಭದಲ್ಲಿ ಸುಮಾರು 250 ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕರು ಯೋಗಾಸನ ಮಾಡಿದರು. ಈ ಸಂದರ್ಭದಲ್ಲಿ ಎಲ್.ಸಿ.ಡಿ. ಮುಖಾಂತರ ಯೋಗ ತರಬೇತಿ...

Read More

ಮದರ್ ತೆರೇಸಾ ಉತ್ತರಾಧಿಕಾರಿ ಸಿಸ್ಟರ್ ನಿರ್ಮಲಾ ನಿಧನ

ಕೋಲ್ಕತ್ತಾ: ನೋಬೆಲ್ ಪ್ರಶಸ್ತಿ ಪುರಸ್ಕೃತೆ ಮದರ್ ತೆರೇಸಾ ಅವರ ಉತ್ತರಾಧಿಕಾರಿಯಾಗಿ, ಅವರು ಸ್ಥಾಪಿಸಿದ ಮಿಶನರಿಸ್ ಆಫ್ ಚಾರಿಟಿಯ ಮುಂದಾಳತ್ವವನ್ನು ವಹಿಸಿದ್ದ ಸಿಸ್ಟರ್ ನಿರ್ಮಲಾ ಅವರು ಮಂಗಳವಾರ ಬೆಳಿಗ್ಗೆ ಕೋಲ್ಕತ್ತಾದಲ್ಲಿ ಮೃತರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳಿಂದ ನಿರ್ಮಲಾ...

Read More

ಮೆಗಾ ಕಿಚನ್ಸ್ ಕಾರ್ಯಕ್ರಮದಲ್ಲಿ ಇಂದು ಧರ್ಮಸ್ಥಳ ಅನ್ನಛತ್ರ

ಉಜಿರೆ: ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮೀ ದೇವಸ್ಥಾನದ ಅನ್ನಪೂರ್ಣ ಛತ್ರದ ಸಾಕ್ಷ ಚಿತ್ರಣ ಇಂದು ನ್ಯಾಶನಲ್ ಜಿಯೋಗ್ರಾಫಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. ವಾಹಿನಿಯು ಭಾರತದ ಮೆಗಾ ಕಿಚನ್ಸ್ ಎಂಬ ಕಾರ್ಯಕ್ರಮ ಪ್ರಾರಂಭಮಾಡಿದ್ದು ಈ ಕಾರ್ಯಕ್ರಮದಡಿಯಲ್ಲಿ ಪ್ರಸಾರವಾಗುವ ಅನ್ನಪೂರ್ಣ...

Read More

ಉಪವಾಸದ ವೇಳೆ ಆಹಾರ ಸೇವಿಸಿದ ಯುವಕರ ಹತ್ಯೆ

ಬೀರುತ್: ರಂಜಾನ್ ಉಪವಾಸದ ವೇಳೆ ಆಹಾರ ಸೇವಿಸಿದರು ಎಂಬ ಕಾರಣಕ್ಕೆ ಇಸಿಸ್ ಉಗ್ರರು ಇಬ್ಬರು ಯುವಕರನ್ನು ನೇಣು ಬಿಗಿದು ಕೊಲೆ ಮಾಡಿದ್ದಾರೆ ಎಂದು ಸಿರಿಯನ್ ಮಾನವ ಹಕ್ಕು ಸಂಘಟನೆ ತಿಳಿಸಿದೆ. ಹತ್ಯೆಗೀಡಾದ ಇಬ್ಬರು ಯುವಕರು 18 ವರ್ಷದೊಳಗಿನವರು, ಉಪವಾಸವಿದ್ದರೂ ಆಹಾರ ಸೇವಿಸುತ್ತಿದ್ದ...

Read More

ಬೆಸೆಂಟ್ ಪದವಿ ಪೂರ್ವ ಕಾಲೇಜಿನ ವತಿಯಿಂದ ಸಿ.ಎ. ವಿಚಾರ ಸಂಕಿರಣ

ಮಂಗಳೂರು: ಬೆಸೆಂಟ್ ನ್ಯಾಷನಲ್ ಪದವಿ ಪೂರ್ವ ಕಾಲೇಜು ವತಿಯಿಂದ ಜೂ.24 ಬುಧವಾರ ಸಿ.ಎ. ಕೋರ್ಸ್ ಬಗ್ಗೆ ವೃತ್ತಿಪರರ ಮಾರ್ಗದರ್ಶನ ಹಾಗೂ ವಿಚಾರ ಸಂಕಿರಣವನ್ನು ಬೆಸೆಂಟ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ವಿಚಾರ ಸಂಕಿರಣವನ್ನು ಬೆಳಗ್ಗೆ 11.00 ಗಂಟೆಗೆ ಡಬ್ಲ್ಯೂಎನ್.ಇ.ಎಸ್. ಉಪಾಧ್ಯಕ್ಷರಾದ ಮಣೇಲ್...

Read More

ಲಂಡನ್‌ನಲ್ಲಿ ಜೇಟ್ಲಿ ನನ್ನನ್ನು ಭೇಟಿಯಾಗಿದ್ದರು: ಲಲಿತ್ ಮೋದಿ

ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಟಾರ್ಗೆಟ್ ಮಾಡಿರುವ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಇದೀಗ ಮತ್ತೊಂದು ಹೊಸ ಬಾಂಬ್ ಸ್ಫೋಟಿಸಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಅರುಣ್ ಜೇಟ್ಲಿ ಅವರು ಲಂಡನ್‌ನಲ್ಲಿ ನನ್ನನ್ನು ಏಕಾಂಗಿಯಾಗಿ ಭೇಟಿಯಾಗಿದ್ದರು ಎಂದಿದ್ದಾರೆ. ಅಲ್ಲದೇ...

Read More

ಬಂಟ್ವಾಳ: ಮರ ಉರುಳಿ ಬಿದ್ದು ಮನೆಗೆ ಹಾನಿ

ಬಂಟ್ವಾಳ: ಕೇಶವ ಬಂಗೇರ ಎಂಬವರ ಮನೆ ಮೇಲೆ ಮರ ಉರುಳಿ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಸೋಮವಾರ ಭಂಡಾರಿಬೆಟ್ಟುವಿನಲ್ಲಿ ಈ ಘಟನೆ ಸಂಭವಿಸಿದ್ದು ಯಾರಿಗೂ ಪ್ರಾಣಹಾನಿಯಾಗಿಲ್ಲ. ಆದರೆ ಮನೆ ಛಾವಣಿ ಕಸಿದು ಬಿದ್ದಿದು ಮನೆ ಭಾಗಷಃ...

Read More

ಪೆರಾಜೆ ಶಾಲೆಯಲ್ಲಿ ಯೋಗ ದಿನಾಚರಣೆ

ಬಂಟ್ವಾಳ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯುವ ವೇದಿಕೆ ಪೆರಾಜೆ ಇವರ ವತಿಯಿಂದ ಪೆರಾಜೆ ಶಾಲೆಯಲ್ಲಿ ಯೋಗ ತರಬೇತಿ...

Read More

ಬಂಟ್ವಾಳ : ಮಾರಿಪಲ್ಲ ಪುದು ಗ್ರಾಮದಲ್ಲಿ ಯೋಗ ಕಾರ್ಯಕ್ರಮ

ಬಂಟ್ವಾಳ : ವಿಶ್ವ ಯೋಗ ದಿನಾಚರಣೆ ಯ ಅಂಗ ವಾಗಿ ಕುಲಾಲ ಭವನ ಮಾರಿಪಲ್ಲ ಪುದು ಗ್ರಾಮ  ದಲ್ಲಿ ಹಮ್ಮಿ ಕೊಂಡ ಕಾರ್ಯಕ್ರಮ ದಲ್ಲಿ  ಪತಂಜಲಿ ಯೋಗ ಗುರು ಎ ದೇವರಾಜ ಪ್ರಭು ಇವರು ಯೋಗ ಪರಿಚಯಿಸಿ ಅಭ್ಯಾಸ ಮಾಡಿಸಿದರು.  ಈ ಸಂದರ್ಭ ದಲ್ಲಿ...

Read More

ಸಂತೆಕಟ್ಟೆ ಸಂತೆ: ಹೆಚ್ಚುತ್ತಿರುವ ವಾಹನಗಳ ಭರಾಟೆ

ಬೆಳ್ತಂಗಡಿ: ಸೋಮವಾರ ಬಂತೆಂದರೆ ಇಲ್ಲಿನ ಪ್ರಸಿದ್ಧ ಸಂತೆಕಟ್ಟೆ ವಾಹನಗಳಿಂದ, ಜನಗಳಿಂದ ತುಂಬಿಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಕಾರಣ ವಾಹನಗಳ ಭರಾಟೆ ಹೆಚ್ಚು. ಸೋಮವಾರ ವಾರದ ಸಂತೆ. ಜನಸಂದಣಿಯಿಂದಲೂ ಕೂಡಿರುತ್ತದೆ. ಒಂದೆಡೆ ಖರೀದಿಗಾಗಿ ಸ್ವಂತ ವಾಹನಗಳಲ್ಲಿ ಬರುವವರು ಪಾರ್ಕಿಂಗ್ ಮಾಡಿದರೆ, ಇನ್ನೊಂದೆಡೆ...

Read More

Recent News

Back To Top