News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸ್ತ್ರೀ ಶಕ್ತಿ ಸಂಘಗಳಿಗೆ ಬಡ್ಡಿದರವಿಲ್ಲದೆ 2 ಲಕ್ಷ ರೂ. ಸಾಲ

ಬೆಂಗಳೂರು : ಸ್ತ್ರೀ ಶಕ್ತಿ ಸಂಘಗಳನ್ನು ಪ್ರೋತ್ಸಾಹಿಸಲು ರಾಜ್ಯಸರಕಾರ ಯಾವುದೇ ಬಡ್ಡಿದರವಿಲ್ಲದೆ 2 ಲಕ್ಷ ರೂ. ಸಾಲ ನೀಡುವ ಯೋಜನೆಗೆ ಚಾಲನೆ ನೀಡಿದೆ. ಈ ವರ್ಷ ಮಾರ್ಚ್‌ನಲ್ಲಿ ಮಂಡಿಸಿದ ಬಜೆಟ್‌ನಲ್ಲಿ  ಈ ಯೋಜನೆಯನ್ನು ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ಧರಾಮಯ್ಯ ಪ್ರಸ್ತಾಪಿಸಿದ್ದರು....

Read More

ಟೈಟ್ ಜೀನ್ಸ್ ತೊಟ್ಟು ಆಸ್ಪತ್ರೆ ಪಾಲಾದ ಮಹಿಳೆ

ಅಡಿಲೇಡ್: ಟೈಟ್ ಫಿಟ್ ಜೀನ್ಸ್ ಧರಿಸಿದ ಮಹಿಳೆಯೊಬ್ಬಳ ಕಾಲುಗಳ ಸ್ನಾಯುಗಳಿಗೆ ರಕ್ತ ಪರಿಚಲನೆಯಾಗದ ಹಿನ್ನಲೆಯಲ್ಲಿ ಆಕೆ ಕುಸಿದು ಬಿದ್ದು ಆಸ್ಪತ್ರೆ ಸೇರಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಅಡಿಲೇಡ್‌ನ 35 ವರ್ಷದ ಮಹಿಳೆಯೇ ಜೀನ್ಸ್ ತೊಟ್ಟು ಆಸ್ಪತ್ರೆ ಸೇರಿದಾಕೆ, ಈಕೆಯನ್ನು ವೈದ್ಯರು ‘ಫ್ಯಾಷನ್...

Read More

ಯೋಗದ ಬಗ್ಗೆ ಟ್ವಿಟರ್ ವಾರ್

ನವದೆಹಲಿ: ಯೋಗ ದಿನಾಚರಣೆಯ ಬಗ್ಗೆ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರು ಮಾಡಿರುವ ಟ್ವೀಟ್ ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಜಟಾಪಟಿಯನ್ನು ಸೃಷ್ಟಿಸಿದೆ. ಮಾಜಿ ಪ್ರಧಾನಿ ಪಂಡಿತ್ ಜವಹಾರ್ ಲಾಲ್ ಮತ್ತು ಪ್ರಧಾನಿ ನರೇಂದ್ರ ಮೊದಿ ಯೋಗ ಮಾಡುವ...

Read More

ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ರೈತರ ಕಣ್ಣೊರೆಸುವ ತಂತ್ರ -ಶೆಟ್ಟರ್

ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ಧರಾಮಯ್ಯ ಜೂ .24 ರಂದು ಕರೆದಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಬರಿಯ ಕಾಟಾಚಾರ ಎಂದು ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಜರಿದಿದ್ದಾರೆ. ಬೆಳಗಾವಿ ಅಧಿವೇಶನಕ್ಕೆ ಒಂದು ವಾರ ಬಾಕಿ ಉಳಿದಿರುವಾಗ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ...

Read More

ಕುಂದಾಪುರ ಕ್ಷೇತ್ರದ ಮಹಾ ಸಂಪರ್ಕ ಅಭಿಯಾನ ಉದ್ಘಾಟನೆ

ಕುಂದಾಪುರ : ಭಾರತೀಯ ಜನತಾ ಪಾರ್ಟಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟ ಶಕ್ತಿ ಕೇಂದ್ರದ ಬಾಳೆಕುದ್ರು ಅಂಬೇಡ್ಕರ್ ರಸ್ತೆಯ ದಲಿತ ಮುಖಂಡರಾದ ಭಾಸ್ಕರ್‌ರವರ ಮನೆಯಲ್ಲಿ ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಭಾಸ್ಕರ ರವರಿಗೆ ಸದಸ್ಯತ್ವ ಕೊಡುವುದರ ಮೂಲಕ ಚಾಲನೆ ನೀಡಿದರು....

Read More

ಆಟಿಕೆ ಗನ್‌ನೊಂದಿಗೆ ಸೆಲ್ಫಿ ತೆಗೆಯುತ್ತಿದ್ದ ಬಾಲಕನ ಹತ್ಯೆ!

ಇಸ್ಲಾಮಾಬಾದ್; ಸದಾ ಗುಂಡಿನ ಮೊರೆತದಿಂದ ತತ್ತರಿಸಿ ಹೋಗಿರುವ ಪಾಕಿಸ್ಥಾನದಲ್ಲಿ ಇದೀಗ ಮಕ್ಕಳು ಆಟಿಕೆ ಗನ್ ಹಿಡಿದರೂ ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಂಜಾಬ್ ಪ್ರಾಂತ್ಯದಲ್ಲಿ ಆಟಿಕೆ ಗನ್ ಹಿಡಿದು ಸೆಲ್ಫಿ ತೆಗೆಯುತ್ತಿದ್ದ 15 ವರ್ಷದ ಬಾಲಕನನ್ನು ತಪ್ಪಾಗಿ ಅರ್ಥೈಸಿಕೊಂಡ ಪೊಲೀಸರು ಯಾವುದೇ...

Read More

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಕೇಂದ್ರದ ಖಡಕ್ ಎಚ್ಚರಿಕೆ

ನವದೆಹಲಿ: ತಡವಾಗಿ ಕಛೇರಿಗೆ ಆಗಮಿಸುವ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಕೇಂದ್ರ ಎಚ್ಚರಿಕೆ ನೀಡಿದೆ. ಇನ್ನು ಮುಂದೆ ತಡವಾಗಿ ಬಂದರೆ ಶಿಸ್ತುಕ್ರಮ ಜರಗಿಸುವುದಾಗಿ ಸ್ಪಷ್ಟ ಸೂಚನೆಯನ್ನು ನೀಡಿದೆ. ಡಿಪಾರ್ಟ್‌ಮೆಂಟ್ ಆಫ್ ಪಸರ್ನಲ್ ಆಂಡ್ ಟ್ರೈನಿಂಗ್ ಎಲ್ಲಾ ಕೇಂದ್ರ ಸರ್ಕಾರಿ ಸಚಿವಾಲಯಗಳಿಗೆ ಈ ಬಗ್ಗೆ...

Read More

ಟಿಎಂಸಿ ತಂಟೆಗೆ ಬಂದರೆ ಕಣ್ಣು ಕಿತ್ತು, ಕೈ ಕಾಲು ಕಡಿಯುತ್ತೇವೆ!

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸವಾಲೊಡ್ಡುವ ಸಾಹಸ ಮಾಡಿದರೆ ಅಂತವರ ಕಣ್ಣು ಕಿತ್ತು ಹಾಕುತ್ತೇವೆ, ಕೈಕಾಲು ಕಡಿಯುತ್ತೇವೆ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿಯ ಧಮ್ಕಿ ಹಾಕಿದ್ದಾನೆ. ಟಿಎಂಸಿಯ ಯುವ ಘಟಕದ ಅಧ್ಯಕ್ಷನಾಗಿರುವ ಅಭಿಷೇಕ್ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿಯವರ...

Read More

ಬೆಳ್ತಂಗಡಿ : ಡಿಸೆಂಬರ್ ತಿಂಗಳೊಳಗೆ ಕಾಮಗಾರಿ ಮುಗಿಯದಿದ್ದಲ್ಲಿ ಅಮರಣಾಂತ ಉಪವಾಸ

ಬೆಳ್ತಂಗಡಿ : ಕುವೆಟ್ಟು ಗ್ರಾಮದ ಬರಾಯ ಪಲ್ಕೆ ಸಂಪರ್ಕಿಸುವ ರಸ್ತೆಯು ತೀರಾ ದುರಾವಸ್ಥೆಯಲ್ಲಿದ್ದು ಹಲವಾರು ವರ್ಷಗಳಿಂದ ಮನವಿ ಮಾಡಿದರೂ ದುರಸ್ಥಿಗೊಳಿಸುತ್ತಿಲ್ಲ. ಮುಂದಿನ ಡಿಸೆಂಬರ್ ತಿಂಗಳೊಳಗೆ ಕಾಮಗಾರಿ ಮುಗಿಯದಿದ್ದಲ್ಲಿ ಅಮರಣಾಂತ ಉಪವಾಸ ನಡೆಸಲಾಗುವುದು ಎಂದು ಹಿರಿಯ ನಾಗರಿಕ ಕೆ.ವಿ. ವಾಸುದೇವ ಪೈ ಹೇಳಿದ್ದಾರೆ....

Read More

ರಾಜ್ಯ ಸರ್ಕಾರದಿಂದ ಜಯಾ ವಿರುದ್ಧ ಸುಪ್ರೀಂಗೆ ಮೇಲ್ಮನವಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ನಿರ್ದೋಷಿ ಎಂಬ ಹೈಕೋರ್ಟ್ ತೀರ್ಪಿನ ವಿರುದ್ಧ ಕರ್ನಾಟಕ ಸರ್ಕಾರ ಕೊನೆಗೂ ಸುಪ್ರೀಂಕೋರ್ಟ್ ಮೇಲ್ಮನವಿ ಸಲ್ಲಿಸಿದೆ. ಜಯಾ ನಿರ್ದೋಷಿ ಎಂದು ಹೈಕೋರ್ಟ್ ಮೇ 31ರಂದು ತೀರ್ಪು ನೀಡಿತ್ತು. ಈ ತೀರ್ಪಿನ ಬಗ್ಗೆ...

Read More

Recent News

Back To Top