Date : Monday, 13-07-2015
ಬೆಂಗಳೂರು : ಜೆ.ಡಿ.ಎಸ್ ಮುಖಂಡ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರಿಗಾಗಿ ಸಾಂತ್ವನ ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ. ಖಾಸಗಿಯಾಗಿ ಸಾಲಪಡೆದ ಮತ್ತು ಬ್ಯಾಂಕ್‌ಗಳಿಂದ ಸಾಲಪಡೆದ ರೈತರ ಆಸ್ಥಿಯನ್ನು ಮುಟ್ಟುಗೂಲು ಹಾಕಲು ಬ್ಯಾಂಕ್ ಅಧಿಕಾರಿಗಳು ಅಥವಾ ಖಾಸಗಿಯವರು ಬಂದಲ್ಲಿ ಅಥವಾ ಯಾವುದೇ ರೀತಿಯಲ್ಲಿ ಕಾಡಿಸಿದಲ್ಲಿ ಸಹಾಯವಾಣಿ...
Date : Monday, 13-07-2015
ಜೋಧ್‌ಪುರ: ಒಂದು ಕಡೆ ಭಾರತದ ಗಡಿಯೊಳಗೆ ಉಗ್ರರನ್ನು ನುಸುಳಿಸಿ ವಿಧ್ವಂಸಕ ಕೃತ್ಯ ಎಸಗಲು ಪ್ರೇರಣೆ ನೀಡುತ್ತಿರುವ ಪಾಕಿಸ್ಥಾನ, ಮತ್ತೊಂದೆಡೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಭಾರತದ ಗಡಿಯಲ್ಲಿ ಕಣ್ಗಾವಲು ಇರಿಸುತ್ತಿದೆ. ದ್ರೋನ್ ಸೇರಿದಂತೆ ಮುಂತಾದ ಸ್ಪೈ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಪಾಕಿಸ್ಥಾನ ಭಾರತದ...
Date : Monday, 13-07-2015
ರಾಯ್ಪರ: ವಿದ್ಯಾರ್ಥಿಗಳಿಗೆ ಡಿ ಫಾರ್ ಡಾಗ್, ಪಿ ಫಾರ್ ಪೆನ್ ಎಂದು ಹೇಳಿಕೊಡಬೇಕಾದ ಶಿಕ್ಷಕನೊಬ್ಬ ಡಿ ಫಾರ್ ದಾರು(ಶರಾಬು) ಪಿ ಫಾರ್ ಪಿಯೋ(ಕುಡಿಯಿರಿ) ಎಂದು ಹೇಳಿಕೊಡುತ್ತಿದ್ದಾನೆ. ಛತ್ತೀಸ್‌ಗಢದ ಕೊರೆಯ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನೊಬ್ಬ ಮಕ್ಕಳಿಗೆ ಈ ರೀತಿಯಾಗಿ ಶರಾಬು...
Date : Monday, 13-07-2015
ನವದೆಹಲಿ: 13 ವರ್ಷದ ಬಾಲೆಯೊಬ್ಬಳು ಲೇಹ್‌ನ ಸ್ಟೋಕ್ ಕಂಗ್ರಿ ಪರ್ವತದ ತುತ್ತ ತುದಿಯನ್ನು ಏರುವ ಮೂಲಕ ಮಹತ್ವದ ಸಾಧನೆಯನ್ನು ಮಾಡಿದ್ದಾಳೆ. ಪರ್ವತಾರೋಹಣದಲ್ಲಿ ಅತೀವ ಆಸಕ್ತಿ ಹೊಂದಿರುವ ಜಾಹ್ನವಿ 6100ಮೀಟರ್ ಎತ್ತರದಲ್ಲಿರುವ ಕಂಗ್ರಿಯನ್ನೇರಿದ ಸಾಹಿಸಿ. ಇದೀಗ ಆಕೆ ರಷ್ಯಾದ ಮೌಂಟ್ ಎಲ್ಬಸ್ ಏರಲು...
Date : Monday, 13-07-2015
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಪ್ರತಿವರ್ಷ ಜುಲೈ 13ರಂದು ಹುತಾತ್ಮ ದಿನವನ್ನು ಆಚರಿಸಲಾಗುತ್ತದೆ. ಪ್ರತಿವರ್ಷವೂ ಈ ದಿನ ಪ್ರತ್ಯೇಕತಾವಾದಿಗಳು ಬಂದ್‌ಗೆ ಕರೆ ನೀಡುತ್ತಾರೆ. ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಾರೆ. ಆದರೆ 25 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬಂದ್‌ಗೆ ಕರೆ ನೀಡಲಾಗಿಲ್ಲ. ರಂಜಾನ್ ಉಪವಾಸ...
Date : Monday, 13-07-2015
ನವದೆಹಲಿ: ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾದಲ್ಲಿ ನಡೆಸಿದ ಮಾತುಕತೆ ಫಲಪ್ರಧವಾದಂತೆ ಕಂಡು ಬರುತ್ತಿಲ್ಲ. ಎಂದಿನಂತೆ ಈ ಬಾರಿಯೂ ಪಾಕಿಸ್ಥಾನ ಉಲ್ಟಾ ಹೊಡೆದಿದೆ. ಮುಂಬಯಿ ದಾಳಿಕೋರ ಝಾಕಿ ಉರ್ ಲಖ್ವಿಯ ಧ್ವನಿ ಮಾದರಿಯನ್ನು ಭಾರತಕ್ಕೆ ನೀಡಲು...
Date : Monday, 13-07-2015
ನವದೆಹಲಿ: 2015ರ ವಿಂಬಲ್ಡನ್ ಭಾರತದ ಪಾಲಿಗೆ ಐತಿಹಾಸಿಕ ಮಹತ್ವದ ಕ್ಷಣವಾಗಿದೆ, ಇದೇ ಮೊದಲ ಬಾರಿಗೆ ಇಲ್ಲಿ ಭಾರತ 3 ವಿವಿಧ ಕೆಟಗರಿಯಲ್ಲಿ ಹ್ಯಾಟ್ರಿಕ್ ಟ್ರೋಫಿಗಳನ್ನು ಪಡೆದುಕೊಂಡಿದೆ. ಭಾನುವಾರ ಭಾರತದ ಖ್ಯಾತ ಟೆನ್ನಿಸ್ ಪಟು ಲಿಯಾಂಡರ್ ಪೇಸ್ ಅವರು ಮಾರ್ಟಿನ ಹಿಂಗೀಸ್ ಅವರ...
Date : Monday, 13-07-2015
ನವದೆಹಲಿ: ಮಧ್ಯಪ್ರದೇಶದ ವ್ಯಾಪಮ್ ಹಗರಣ ಮತ್ತು ಅದಕ್ಕೆ ಸಂಬಂಧಿಸಿದ 46 ಸಾವುಗಳ ಬಗೆಗಿನ ತನಿಖೆಯನ್ನು ಸೋಮವಾರ ಸಿಬಿಐ ಆರಂಭಿಸಿದೆ. 40 ಸಿಬಿಐ ಸದಸ್ಯರ ತಂಡ ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ಗೆ ಆಗಮಿಸಿದ್ದು, ವ್ಯಾಪಮ್‌ಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನೂ ಪರಿಶೀಲನೆ ನಡೆಸುತ್ತಿದೆ. ಸುಪ್ರೀಂಕೋಟ್‌ನ ನಿರ್ದೇಶನದಂತೆ...
Date : Sunday, 12-07-2015
ಕಾಸರಗೋಡು : ಶಾಲಾಮಟ್ಟದ ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ಸಂಘಗಳೂ ವಿದ್ಯಾರಂಗ ಸಾಹಿತ್ಯ ವೇದಿಕೆಯೂ ವೈವಿಧ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ತರಗತಿ ಕೋಣೆಯಲ್ಲಿನ ವಿವಿಧ ಚಟುವಟಿಕೆಗಳ ಮೂಲಕ ಕಲಿಕೆ ಪರಿಣಾಮಕಾರಿಯಾಗಲು ಅತ್ಯಂತ ಪೂರಕ ಎಂದು ನಿರ್ಮಲ್ ಕುಮಾರ್ ಕಾರಡ್ಕ ಹೇಳಿದರು. ಪೆರಡಾಲ ಸರಕಾರಿ ಬುನಾದಿ...
Date : Sunday, 12-07-2015
ಪುತ್ತೂರು : ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ಮುಗೇರು ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ವನಮಹೋತ್ಸವ ನಡೆಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಕಿನಾರ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಯುವಕ...