Date : Sunday, 26-07-2015
ಕೋಟ : ಬ್ರಿಟಿಷರಿಂದ ನಿರ್ಮಿಸಲಾದ ಅತ್ಯಂತ ಹಳೆಯ ನೌಕೆ, ಭಾರತೀಯ ನೌಕಾ ಕಾರ್ಯಚರಣೆಯಲ್ಲಿ ಉಪಯೋಗಿಸುವ ಐಎನ್‌ಎಸ್ ವಿರಾಟ್ ವಿಮಾನ ವಾಹಕ ಹಡಗನ್ನು ಮುಂದಿನ ವರ್ಷದಿಂದ ಕಾರ್ಯಾಚರಣೆಯಿಂದ ವಿಮುಕ್ತಗೊಳಿಸಲಿದ್ದು, ವಿಮಾನ ವಾಹಕ ನೌಕೆಯ ವಸ್ತು ಸಂಗ್ರಹಾಲಯ ಸ್ಥಾಪಿಸುವ ಪ್ರಸ್ತಾವನೆ ಸರಕಾರದ ಮುಂದಿದೆ ಈ...
Date : Saturday, 25-07-2015
ಉಡುಪಿ :ಕಾಪು ಕ್ಷೇತ್ರದ ಮಾಜಿ ಸಚಿವರು ಹಾಗೂ ಬಿಜೆಪಿ ಮುಖಂಡರಾಗಿರುವ ವಸಂತ ಸಾಲ್ಯಾನ್ ಅವರು ಆನಾರೋಗ್ಯದಿಂದ ಶನಿವಾರ ಸಂಜೆ ನಿಧನಹೊಂದಿದರು. ತೀವ್ರ ಸ್ವರೂಪದ ಆನಾರೋಗ್ಯದಿಂದ ಬಳಲುತ್ತಿದ್ದ ಸಾಲ್ಯಾನ್ ಆವರನ್ನು ಇಂದು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂಧಿಸದೆ ವಸಂತ ಸಾಲ್ಯಾನ್...
Date : Saturday, 25-07-2015
ಮಂಗಳೂರು : ವೃಕ್ಷ ನಡೆಸುವುದರೊಂದಿಗೆ ಅದರ ಸಂರಕ್ಷಣೆಯೂ ಮುಖ್ಯ. ಈ ನಿಟ್ಟಿನಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ದೇಶಾದ್ಯಂತ 2 ಲಕ್ಷ ಸಸಿಗಳನ್ನು ನೆಡಲಾಗುವುದು ಎಂದು ವಿಹಿಂಪದ ಜಿಲ್ಲಾಧ್ಯಕ್ಷ ಜಗದೀಶ್ ಶೇಣವರವರು ನಗರದ ಕದ್ರಿ ಮೈದಾನದಲ್ಲಿ ಸಸಿ ನೆಡುವುದರ ಮೂಲಕ ವೃಕ್ಷಾರೋಪಣ ಕಾರ್ಯಕ್ರಮಕ್ಕೆ...
Date : Saturday, 25-07-2015
ಪಾಲ್ತಾಡಿ : ಬೆಳ್ಳಾರೆ ಟೌನ್ ರೋಟರಿಕ್ಲಬ್,ಪೆರುವಾಜೆ ಡಾ.ಕೆ.ಶಿವರಾಮ ಕಾರಂತ ಪ್ರ.ಧ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ,ಸ್ನೇಹಿತರ ಕಲಾ ಸಂಘದ ವತಿಯಿಂದ ಕಾವಿನಮೂಲೆ ಐತ್ತಪ್ಪ ಗೌಡ ಹಾಗೂ ನರಸಿಂಹ ಜೋಶಿಯವರ ಗದ್ದೆಯಲ್ಲಿ ಭತ್ತದ ಕೃಷಿಯ ಪ್ರಾತ್ಯಕ್ಷಿಕೆ, ಮಾಹಿತಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ...
Date : Saturday, 25-07-2015
ನವದೆಹಲಿ: ನವದೆಹಲಿಯ ಪಟಿಯಾಲ ನ್ಯಾಯಾಲಯ ಶನಿವಾರ ಕ್ರಿಕೆಟಿಗ ಎಸ್.ಶ್ರೀಶಾಂತ್ ಸೇರಿದಂತೆ ಇತರ 41 ಮಂದಿಯನ್ನು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪದಿಂದ ಮುಕ್ತಗೊಳಿಸಿ ಕ್ಲೀನ್‌ಚಿಟ್ ನೀಡಿದೆ. 2013ರ ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಪ್ರಕರಣದಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದ ಶ್ರೀಶಾಂತ್, ಅಜಿತ್ ಚಂಡೀಲಾ...
Date : Saturday, 25-07-2015
ಮಂಗಳೂರು : ಮಂಗಳೂರು ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಮುಂಚುಣಿಯಲ್ಲಿದ್ದು ಇಲ್ಲಿನ ಪ್ರವಾಸೋದ್ಯಮ, ಕಲೆ, ಸಂಸ್ಕೃತಿ ಇತಿಹಾಸವು ದೇಶವಿದೇಶಗಳ ಜನರನ್ನು ಆಕರ್ಷಿಸುತ್ತಿದೆ. ಅಲ್ಲದೇ ಮಂಗಳೂರು ಕೈಗಾರಿಕೆಯಲ್ಲೂ ತುಂಬಾ ಮುಂದುವರೆದಿರುತ್ತದೆ. ಪ್ರತೀವರ್ಷ ಸಾವಿರಾರು ಪ್ರವಾಸಿಗರು ಉದ್ಯಮಿಗಳು ಮಂಗಳೂರಿಗೆ ಆಗಮಿಸುತ್ತಿರುತ್ತಾರೆ. ಹೀಗಿದ್ದರೂ ಮಂಗಳೂರಿನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ನೇರ...
Date : Saturday, 25-07-2015
ನವದೆಹಲಿ: ಪ್ರಣವ್ ಮುಖರ್ಜಿಯವರು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿ ಇಂದಿಗೆ ೩ ವರ್ಷಗಳು ಪೂರೈಸಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಅವರಿಗೆ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ ‘ಪ್ರಣವ್ ಸೂಕ್ಷ್ಮಗ್ರಹಿ ಮತ್ತು ಅಳವಾದ...
Date : Saturday, 25-07-2015
ಕಲ್ಲಡ್ಕ : ಶ್ರೀರಾಮ ಪದವಿ ವಿದ್ಯಾಲಯ ಕಲ್ಲಡ್ಕದಲ್ಲಿ ಪ್ರಭೋಧ ವಾಣಿಜ್ಯ ಸಂಘ ಉದ್ಘಾಟನೆ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಕೆಸರು ಗದೆಯಲ್ಲಿ ವಿವಿಧ ರೀತಿಯ ಕ್ರೀಡಾಕೂಟಗಳನ್ನು ನಡೆಸಲಾಯಿತು. ಕ್ರೀಡಾಕೂಟವನ್ನು ಚಿತ್ತರಂಜನ್ ಹೊಸಕಟ್ಟ ಮತ್ತು ಪ್ರಭೋಧ ವಾಣಿಜ್ಯ ಸಂಘವನ್ನು ರಾಜೀವ ಸಪಲ್ಯ ಮತ್ತು ಆನಂದ...
Date : Saturday, 25-07-2015
ಪಾಟ್ನಾ: ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಬಿಹಾರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ವಿವಿಧ ಕಾರ್ಯಗಳನ್ನು ಉದ್ಘಾಟನೆಗೊಳಿಸಿದರು. ಪಾಟ್ನಾಗೆ ಬಂದಿಳಿದ ಅವರನ್ನು ಅವರ ರಾಜಕೀಯ ವೈರಿ ಎಂದೇ ಗುರುತಿಸಲ್ಪಡುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸ್ವಾಗತ ಕೋರಿದರು....
Date : Saturday, 25-07-2015
ಲಂಡನ್: ’ರೋಜಾ’, ’ಬಾಂಬೆ’, ’ದಿಲ್ ಸೆ’ ಮೊದಲಾದ ಚಲನಚಿತ್ರಗಳಿಂದ ಅತ್ಯಂತ ಮೆಚ್ಚುಗೆ ಪಡೆದಿರುವ ಭಾರತದ ಸಿನೆಮಾ ನಿರ್ದೇಶಕ ಮಣಿ ರತ್ನಂ ಲಂಡನ್‌ನಲ್ಲಿ ನಡೆದ ಬಾಗ್ರಿ ಫೌಂಡೇಶನ್ ಲಂಡನ್ ಭಾರತೀಯ ಚಲನಚಿತ್ರೋತ್ಸವದ ಐಕಾನ್ ಪ್ರಶಸ್ತಿ ಪಡೆದಿದ್ದಾರೆ. ಈ ಪ್ರಶಸ್ತಿ ಪಡೆಯುವುದು ಅತ್ಯಂತ ಖುಷಿ...