News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವೀರಕಂಭ ಗ್ರಾ.ಪಂ.ನಲ್ಲಿ ಪರಾಭವಗೊಂಡ ಅಭ್ಯರ್ಥಿಗಳ ಮನೆಗೆ ರಾಜೇಶ್ ನಾಯ್ಕ್ ಭೇಟಿ

ಬಂಟ್ವಾಳ : ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರಿಂದ ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿ ಪರಾಭವಗೊಂಡ ಅಭ್ಯರ್ಥಿಗಳ ಮನೆ ಭೇಟಿ ಕಾರ್ಯಕ್ರಮ ಶುಕ್ರವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವೀರಕಂಭ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆಯಿತು. ವೀರಕಂಭ ಗ್ರಾ.ಪಂ.ನಲ್ಲಿ ಒಟ್ಟು 14 ಸ್ಥಾನಗಳಲ್ಲಿ...

Read More

ನೂತನ ಗೈಡ್ ಆಯುಕ್ತೆ ಭಾರ್ಗವಿ ಟೀಚರ್

ಕಾಸರಗೋಡು : ಕೇರಳ ರಾಜ್ಯ ಭಾರತ್ ಸ್ಕೌಟ್ ಮತ್ತು ಗೈಡ್ ಸಂಸ್ಥೆಯ ಕಾಸರಗೋಡು ಜಿಲ್ಲಾ ಗೈಡ್ ಆಯುಕ್ತರಾಗಿ ಭಾರ್ಗವಿ ಕುಟ್ಟಿ ಟೀಚರ್ ನೇಮಕಗೊಂಡಿದ್ದಾರೆ. ಇಚ್ಲಂಪಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಿಕೆಯಾದ ಇವರು ಸ್ಕೌಟು ಗೈಡು ಚಳವಳಿಯಲ್ಲೂ ಇತರ ಹಲವಾರು ಕ್ಷೇತ್ರಗಳಲ್ಲೂ...

Read More

ಗಲ್ಲು ನಿಷೇಧಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ

ನವದೆಹಲಿ: ಉಗ್ರ ಯಾಕುಬ್ ಮೆಮೋನ್‌ಗೆ ಗಲ್ಲು ಶಿಕ್ಷೆ ನೀಡಿದ ಬಳಿಕ ದೇಶದಲ್ಲಿ ಮರಣದಂಡನೆಯ ಬಗೆಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಕೆಲವರು ಗಲ್ಲನ್ನು ನಿಷೇಧಿಸಬೇಕು ಎಂದರೆ, ಇನ್ನು ಕೆಲವರು ಗಲ್ಲು ಅತ್ಯಗತ್ಯ ಎನ್ನುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಗಲ್ಲು ಶಿಕ್ಷೆಯನ್ನು ನಿಷೇಧಿಸುವ ಯಾವ...

Read More

ಸೆಪ್ಟೆಂಬರ್‌ನಲ್ಲಿ ಆಪಲ್ ಟಿವಿ ಅನಾವರಣ

ಬೆಂಗಳೂರು: ಆಪಲ್ ಮುಂಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ಆಪಲ್ ಟಿವಿ ಸೆಟ್- ಟಾಪ್- ಬಾಕ್ಸ್ ಜೊತೆಗೆ ರಿಮೋಟ್ ಕಂಟ್ರೋಲ್ ಹಾಗೂ ಧ್ವನಿ ನಿಯಂತ್ರಕ ’ಸಿರಿ’ ಯನ್ನು ಅನಾವರಣಗೊಳಿಸಲಿದೆ. ಈ ಹೊಸ ಆಪಲ್ ಟಿವಿ ಅತ್ಯಂತ ತೆಳ್ಳನೆಯ ಟಚ್‌ಪ್ಯಾಡ್ ರಿಮೋಟ್ ಕಂಟ್ರೋಲ್ ಹೊಂದಿದೆ. ಇದರೊಂದಿಗೆ...

Read More

ಅಜ್ಞಾನದಿಂದ ಸುಜ್ಞಾನದ ಕಡೆಗೆ ಶಿಷ್ಯರನ್ನು ಕರೆದೊಯ್ಯುವವನೇ ಗುರು

ಸುಳ್ಯ : ಗುರುವು ಜ್ಞಾನದೀವಿಗೆಯನ್ನು ಹಿಡಿದು ಅಜ್ಞಾನದ ಅಂಧಕಾರವನ್ನು ತೆಗೆಯುವ ದಾರಿದೀಪ. ವಿದ್ಯಾರ್ಥಿಗಳು ಗುರುವಿನ ಜ್ಞಾನವನ್ನು ಶ್ರದ್ಧೆಯಿಂದ ಆಲಿಸಿ, ಪ್ರಶ್ನಿಸುವುದರ ಮೂಲಕ ತಮ್ಮ ಕರ್ತವ್ಯವನ್ನು ಮಾಡಬೇಕು. ಜ್ಞಾನ ಸಂಪಾದನೆ ಮಾಡಲು ಪರಿಶ್ರಮ ಅಗತ್ಯ. ಎಂದು ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದರು. ಅವರು...

Read More

ಕಳೆದ 3 ವರ್ಷದಲ್ಲಿ ಒಟ್ಟು 39 ರಕ್ಷಣಾ ಏರ್‌ಕ್ರಾಫ್ಟ್ ಪತನ

ನವದೆಹಲಿ: 14 ಹೆಲಿಕಾಫ್ಟರ್‌ಗಳೂ ಸೇರಿದಂತೆ 2012ರಿಂದ ದೇಶದ ರಕ್ಷಣಾ ವಲಯದ ಒಟ್ಟು 39 ರಕ್ಷಣಾ ಏರ್‌ಕ್ರಾಫ್ಟ್‌ಗಳು ಪತನಗೊಂಡಿದೆ. ಇದರಲ್ಲಿ ಒಟ್ಟು 36 ಸಿಬ್ಬಂದಿಗಳು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಲೋಕಸಭೆಯಲ್ಲಿ ಶುಕ್ರವಾರ ಮಾಹಿತಿ ನೀಡಿದ್ದಾರೆ. ಏರ್‌ಕ್ರಾಫ್ಟ್‌ಗಳ ಪತನದಿಂದ 36...

Read More

ಶಹೀದ್-ಇ-ಆಝಮ್ ಉಧಮ್ ಸಿಂಗ್

ಉಧಮ್ ಸಿಂಗ್ ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಅವರು ಕಾಂತ್ರಿಕಾರಿಯಾಗಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು. ಉಧಮ್ ಸಿಂಗ್ ಅವರನ್ನು ಶಹೀದ್-ಇ-ಆಝಮ್ ಎಂದು ಕರೆಯಲಾಗುತ್ತದೆ. ಇದರ ಅರ್ಥ ಮಹಾನ್ ಹುತಾತ್ಮ ಎಂದು . ಉಧಮ್ ಸಿಂಗ್ 26 ಡಿಸೆಂಬರ್ 1899 ರಲ್ಲಿ ಪಂಜಾಬಿನ ಸಂಗ್ರೂರಿನ...

Read More

ಎಪ್ರಿಲ್‌ನಿಂದ ಒಟ್ಟು 9,700 ಮಹಿಳಾ ದೌರ್ಜನ್ಯ ಪ್ರಕರಣ ದಾಖಲು

ನವದೆಹಲಿ: ಈ ವರ್ಷದ ಎಪ್ರಿಲ್ ತಿಂಗಳಿನಿಂದ  ಇಲ್ಲಿಯವರೆಗೆ ಒಟ್ಟು 9,700 ಮಹಿಳಾ ದೌರ್ಜನ್ಯ, ಅತ್ಯಾಚಾರ, ಹಲ್ಲೆ ಸೇರಿದಂತೆ ಮಹಿಳಾ ಹಕ್ಕು ಉಲ್ಲಂಘನೆಯ ಪ್ರಕರಣಗಳು ದೇಶದಲ್ಲಿ ದಾಖಲಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಹಕ್ಕು ಕಲ್ಯಾಣ ಸಚಿವೆ ಮೇನಕಾ ಗಾಂಧಿ ತಿಳಿಸಿದ್ದಾರೆ....

Read More

ಪ್ರಭಾ ಹತ್ಯೆ: ಶೀಘ್ರದಲ್ಲೇ ಆಸ್ಟ್ರೇಲಿಯಾ ತನಿಖಾಧಿಕಾರಿಗಳು ಮಂಗಳೂರಿಗೆ

ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿ ಪಾರ್ಕ್‌ನಲ್ಲಿ ಇತ್ತೀಚಿಗೆ ಹತ್ಯೆಗೀಡಾದ ಮಂಗಳೂರು ಮೂಲದ ಟೆಕ್ಕಿ ಪ್ರಭಾ ಅರುಣ್ ಕುಮಾರ್ ಅವರ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಅಲ್ಲಿನ ತನಿಖಾಧಿಕಾರಿಗಳು ಮಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. 41 ವರ್ಷದ ಪ್ರಭಾ ತಮ್ಮ ಪತಿ ಅರುಣ್ ಕುಮಾರ್ ಅವರೊಂದಿಗೆ...

Read More

ಚಿನ್ನದ ಬೆಲೆ ಮತ್ತಷ್ಟು ಇಳಿಕೆ

ಹೊಸದಿಲ್ಲಿ: ಕಳೆದ ಐದೂವರೆ ವರ್ಷಗಳಲ್ಲೇ ಈ ಬಾರಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದ್ದು, ಶುಕ್ರವಾರ ಆರಂಭಿಕ ಕುಸಿತ ಕಂಡಿದೆ. ಇದು ವಾರದಲ್ಲೇ ಅತ್ಯಧಿಕ ಕುಸಿತವಾಗಿದೆ. 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ 250ರೂ. ಇಳಿಕೆ ಕಂಡು 24,553 ತಲುಪಿದೆ. ಬೆಳ್ಳಿ ದರ...

Read More

Recent News

Back To Top