Date : Tuesday, 11-08-2015
ನವದೆಹಲಿ: ಮುಂದಿನ ವರ್ಷ ನಡೆಯಲಿರುವ ರಿಯೋ ಒಲಿಂಪಿಕ್ಸ್ 2016ಗೆ ಕನ್ನಡಿಗ, ಶೂಟರ್ ಪ್ರಕಾಶ್ ನಂಜಪ್ಪ ಸ್ಥಾನ ಪಡೆದಿದ್ದಾರೆ. ಅಜರ್ ಬೈಜಾನ್ ಗಬಾಲದಲ್ಲಿ ನಡೆದ ಐಎಸ್ ಎಸ್ ಎಫ್ ಶೂಟಿಂಗ್ ವಿಶ್ವಕಪ್‌ನ 50 ಮೀ. ಪಿಸ್ತೂಲ್ ವಿಭಾಗದ ಸ್ಪರ್ಧೆಯಲ್ಲಿ 8ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ...
Date : Tuesday, 11-08-2015
ಬೆಂಗಳೂರು: ಅರ್ಧ ಮನುಷ್ಯನನ್ನು ನುಂಗಿದ ಅನಕೊಂಡವೊಂದು ಬೆಂಗಳೂರಿನ ರಸ್ತೆಯಲ್ಲಿ ಕಾಣಿಸಿಕೊಂಡಿದೆ. ಅದನ್ನು ಕಂಡು ಒಮ್ಮೆ ಜನರೆಲ್ಲಾ ಭಯಭೀತರಾದರೂ ಬಳಿಕ ನಕ್ಕು ಮುಂದಕ್ಕೆ ಸಾಗಿದ್ದಾರೆ. ಹೊಂಡ-ಗುಂಡಿ ಬಿದ್ದ ರಸ್ತೆಯ ಬಗ್ಗೆ ಬಿಬಿಎಂಪಿ ಗಮನವನ್ನು ಸೆಳೆಯುವ ಸಲುವಾಗಿ ಅನಕೊಂಡ ಆಕೃತಿಯನ್ನು ರಸ್ತೆಯ ಗುಂಡಿಯಲ್ಲಿ ಇಟ್ಟು,...
Date : Tuesday, 11-08-2015
ಶ್ರೀನಗರ: ಜಮ್ಮು ಕಾಶ್ಮೀರದ ಉಧಮ್‌ಪುರದಲ್ಲಿ ಇತ್ತೀಚಿಗೆ ಸೆರೆಸಿಕ್ಕಿರುವ ಉಗ್ರ ಮೊಹಮ್ಮದ್ ನಾವೇದ್‌ನನ್ನು ನ್ಯಾಯಾಲಯ 14 ದಿನಗಳ ಕಾಲ ವಿಚಾರಣೆಗಾಗಿ ಎನ್‌ಐಎ ವಶಕ್ಕೆ ನೀಡಿದೆ. ಈಗಾಗಲೇ ಆತನ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದ್ದು, ಹೆಚ್ಚಿನ ವಿಚಾರಣೆಗೆ ಕಾಲಾವಕಾಶ ಕೋರಲಾದ ಹಿನ್ನಲೆಯಲ್ಲಿ ಎನ್‌ಐಎ ವಶಕ್ಕೆ...
Date : Tuesday, 11-08-2015
ನವದೆಹಲಿ: ಮುಂಬಯಿ ಸ್ಫೋಟದ ರುವಾರಿ ಮತ್ತು ಭಾರತಕ್ಕೆ ಬೇಕಾದ ಮೋಸ್ಟ್ ವಾಟೆಂಡ್ ಭೂಸಗತ ಪಾತಕಿ ದಾವೂದ್ ಇಬ್ರಾಹಿಂ ಭಾರತಕ್ಕೆ ಬರುವ ಆಫರ್‌ನ್ನು ನೀಡಿದ್ದ ಆದರೆ ಆಗ ಅಧಿಕಾರದಲ್ಲಿದ್ದ ಯುಪಿಎ ಅದನ್ನು ನಿರಾಕರಿಸಿತ್ತು ಎಂದು ವರದಿಯೊಂದು ತಿಳಿಸಿದೆ. ದಾವೂದ್ ಭಾರತಕ್ಕೆ ವಾಪಾಸ್ಸಾಗಲು ನಿರ್ಧರಿಸಿದ್ದ,...
Date : Tuesday, 11-08-2015
ನವದೆಹಲಿ: ಇತ್ತೀಚಿಗೆ ಅತ್ಯುತ್ತಮ ಪ್ರದರ್ಶನವನ್ನು ತೋರಿಸುತ್ತಿರವ ವಿಶ್ವ ನಂ.1 ಡಬಲ್ಸ್ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಸಾಧನೆಗೆ ಮತ್ತೊಂದು ಗರಿ ಸಿಗುತ್ತಿದೆ. ಅವರ ಹೆಸರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ರಾಜೀವ್ ಗಾಂಧಿ ಖೇಲ್ ರತ್ನ...
Date : Tuesday, 11-08-2015
ಲಂಡನ್: ಇರಾಕ್, ಸಿರಿಯಾ ಸೇರಿದಂತೆ ಅನೇಕ ಪ್ರದೇಶಗಳನ್ನೊಳಗೊಂಡ ಪ್ರತ್ಯೇಕ ಇಸ್ಲಾಮಿಕ್ ರಾಷ್ಟ್ರವನ್ನು ಸ್ಥಾಪನೆ ಮಾಡಬೇಕು ಎಂಬ ಗುರಿಯೊಂದಿಗೆ ಇಸಿಸ್ ಸಂಘಟನೆ ನಿರಂತರ ಅಮಾನವೀಯ ಹೋರಾಟವನ್ನು ನಡೆಸುತ್ತಿದೆ. ಆಘಾತಕಾರಿ ವಿಷಯವೆಂದರೆ, ಇವರು ರಚಿಸಲು ಹೊರಟಿರುವ ಇಸ್ಲಾಮಿಕ್ ರಾಷ್ಟ್ರ ಭಾರತದ ಬಹುತೇಕ ಎಲ್ಲಾ ಭೂಭಾಗಗಳನ್ನೂ...
Date : Tuesday, 11-08-2015
ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿರುವ ಹಿನ್ನಲೆಯಲ್ಲಿ ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಸರಳ ರೀತಿಯಲ್ಲಿ ಆಚರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸಭಾದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ, ಕನ್ನಡ ಪರ...
Date : Tuesday, 11-08-2015
ನವದೆಹಲಿ: ಸಂಸತ್ತು ಕಲಾಪದಲ್ಲಿ ನಡೆಯುತ್ತಿರುವ ಗದ್ದಲಗಳನ್ನು ಕೊನೆಗಾಣಿಸಿ, ಸುಗಮ ಕಲಾಪಕ್ಕೆ ಪ್ರಯತ್ನ ನಡೆಸಿರುವ ಸಮಾಜವಾದಿ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ದೇಶದ ಪ್ರಗತಿಯನ್ನು ತಡೆಯುವುದಕ್ಕಾಗಿ ಕೆಲವರು ಕಲಾಪಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದು ಅವರು ಕಾಂಗ್ರೆಸ್...
Date : Tuesday, 11-08-2015
ನವದೆಹಲಿ: ಏಕ ಶ್ರೇಣಿ, ಏಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಮಾಜಿ ಸೈನಿಕರು ಕಳೆದ ಹಲವಾರು ತಿಂಗಳುಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇದೀಗ ಅವರ ಹೋರಾಟಕ್ಕೆ ಪ್ರತಿಫಲ ಸಿಕ್ಕುವ ಕಾಲ ಕೂಡಿ ಬಂದಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ...
Date : Tuesday, 11-08-2015
ಮುಂಬಯಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಂದ ದೂರವಿರಿ, ಇಲ್ಲವಾದರೆ ನಿಮ್ಮನ್ನು ಉಡಾಯಿಸಿ ಬಿಡುತ್ತೇವೆ ಎಂಬ ಬೆದರಿಕೆ ಪತ್ರವೊಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರಿಗೆ ಬಂದಿದೆ. ಆಗಸ್ಟ್ 7ರ ದಿನಾಂಕ ಹೊಂದಿರುವ ಈ ಪತ್ರವನ್ನು ಇಂಗ್ಲೀಷ್‌ನಲ್ಲಿ ಬರೆಯಲಾಗಿದೆ. ತಮ್ಮ ಬೆದರಿಕೆಯನ್ನು ನಿರ್ಲಕ್ಷ್ಯಿಸಿದರೆ...