Date : Wednesday, 26-08-2015
ಬದಿಯಡ್ಕ : ಕ್ಯಾಂಪ್ಕೋ ಬದಿಯಡ್ಕ ಶಾಖೆಯಲ್ಲಿ ಓಣಂ ಹಬ್ಬವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಬುಧವಾರದಂದು ಆಚರಿಸಲಾಯಿತು.ಕಾರ್ಯಕ್ರಮವನ್ನು ಮಂಗಳೂರು ಕ್ಯಾಂಪ್ಕೋದ ಹಿರಿಯ ನಿರ್ದೇಶಕರಾದ ಕೆ.ಎ ಶೆಟ್ಟಿ ಕಡಾರು ಉದ್ಘಾಟಿಸಿದರು. ಶಾಖಾ ಪ್ರಬಂಧಕರಾದ ಪಂಕಜಾಕ್ಷನ್ ನಂಬಿಯಾರ್, ಲೆಕ್ಕಾಧಿಕಾರಿ ಶ್ಯಾಮ ಭಟ್ ಮೊದಲಾದವರು ಮಾತನಾಡಿದರು.ಈ ಸಂದರ್ಭದಲ್ಲಿ ಸದಸ್ಯ...
Date : Wednesday, 26-08-2015
ಬೆಳ್ತಂಗಡಿ : ತಾಲೂಕಿನ ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಇನ್ನೂ ಅನೇಕ ಶಾಲೆಗಳ ಮೇಲ್ಛಾವಣಿ ಕುಸಿಯುವ ಹಂತದಲ್ಲಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗುತ್ತಿದೆ. ಲಾಯಿಲಾ ವಿಮುಕ್ತಿ ಕಚೇರಿಯಲ್ಲಿ ನಡೆದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ, ಸದಸ್ಯರ ಸಮಾವೇಶದಲ್ಲಿ ಪ್ರತಿನಿಧಿಗಳು ಮಾಧ್ಯಮದವರ ಜೊತೆ ತೋಡಿಕೊಂಡ ಸಂಕಷ್ಟಗಳು....
Date : Wednesday, 26-08-2015
ಬೆಳ್ತಂಗಡಿ : ಇಲ್ಲಿನ ಪಟ್ಟಣ ಪಂಚಾಯತ್ ಅಧ್ಯಕ್ಷೆಯಾಗಿ ನಳಿನಿ ವಿಶ್ವನಾಥ್, ಉಪಾಧ್ಯಕ್ಷೆಯಾಗಿ ಮಮತಾ ವಿಶ್ವನಾಥ್ ಶೆಟ್ಟಿ ಆಯ್ಕೆಯಾಗಿದ್ದಾರೆ.ತಹಶೀಲ್ದಾರ್ ಬಿ. ಎಸ್. ಪುಟ್ಟ ಶೆಟ್ಟಿ ಅವರು ಮಂಗಳವಾರ ಚುನಾವಣಾ ಪ್ರಕ್ರಿಯೆ ನಡೆಸಿದರು. ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ನಾರಾಯಣ ಗೌಡ , ಮುಖ್ಯಾಧಿಕಾರಿ ಜೆಸಿಂತಾ...
Date : Wednesday, 26-08-2015
ಬಂಟ್ವಾಳ : ಕೆನರಾ ಪ್ರೌಢ ಶಾಲೆ, ಮಂಗಳೂರು ಇಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪಾಣೆಮಂಗಳೂರು ಎಸ್.ವಿ.ಎಸ್. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ವೈಢೂರ್ಯ ಪಡಿಯಾರ್ ಭಾಗವಹಿಸಿದ್ದು, ಇನ್‌ಸ್ಪಾಯರ್ ಅವಾರ್ಡ್ ವಿಜೇತಳಾಗಿದ್ದು, ಇವರು...
Date : Wednesday, 26-08-2015
ಮಂಗಳೂರು : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ.) ದ.ಕ. ಮತ್ತು ಉಡುಪಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ನಡೆಸಿದ ಅಂತರ್ ಪ.ಪೂ. ಕಾಲೇಜು ವಿಭಾಗದ ಮಂಗಳೂರಿನ ಶಾರದಾ ಪ. ಪೂ. ಕಾಲೇಜಿನ ವಿದ್ಯಾರ್ಥಿಗಳ ತಂಡ ಸಮಗ್ರ ಪ್ರಶಸ್ತಿಗಳಿಸಿದೆ. ಪ್ರಾಂಶುಪಾಲರಾದ ಡಾ|| ಡಿ. ಶ್ರೀಪತಿ ರಾವ್,...
Date : Wednesday, 26-08-2015
ಶ್ರೀನಗರ: ಪಾಕಿಸ್ಥಾನ ಸೇನೆಯ ನಿರಂತರ ದಾಳಿಗೆ ತತ್ತರಿಸಿರುವ ಜಮ್ಮು ಕಾಶ್ಮೀರಕ್ಕೆ ಬುಧವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಭೇಟಿ ನೀಡಿ, ಗಾಯಾಳುಗಳನ್ನು ಮಾತನಾಡಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕ್ ನಡೆಸುತ್ತಿರುವ ಅಪ್ರಚೋದಿತ ದಾಳಿಗೆ ಇಲ್ಲಿನ ಜನರು ನಲುಗಿ ಹೋಗಿದ್ದಾರೆ, ಶೆಲ್...
Date : Wednesday, 26-08-2015
ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಮತ್ತು ದೆಹಲಿ ಸರಕಾರದ ನಡುವಣ ಮತ್ತೆ ಶೀತಲ ಸಮರ ಕೊನೆಯೇ ಆಗದಂತೆ ಕಾಣುತ್ತಿದೆ. 2002 ರಲ್ಲಿ ಶೀಲಾ ದೀಕ್ಷಿತ್ ದೆಹಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ನಡೆದಿದ್ದ ಸಾರಿಗೆ ಇಲಾಖೆ ಹಗರಣ ಇದೀಗ ಮತ್ತೆ ಗರ್ವನರ್ ಮತ್ತು ಸರ್ಕಾರದ...
Date : Wednesday, 26-08-2015
ನವದೆಹಲಿ: ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ಕೇಂದ್ರ ಘೋಷಣೆ ಮಾಡಿರುವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಬುಧವಾರ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಪ್ಯಾರಾ ಒಲಿಂಪಿಕ್ ಪದಕ ವಿಜೇತ ಎಚ್.ಗಿರೀಶ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ,...
Date : Wednesday, 26-08-2015
ಅಹ್ಮದಾಬಾದ್: ಪಟೇಲ್ ಸಮುದಾಯದ ಪ್ರತಿಭಟನೆಯಿಂದಾಗಿ ಗುಜರಾತ್‌ನಲ್ಲಿ ಅಶಾಂತಿ ತಲೆದೋರಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟು ಮಾಡಲಾಗಿದೆ, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಹೀಗಾಗಿ ಹೆಚ್ಚಿನ ಪ್ರದೇಶಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನಲ್ಲಿನ ಅಶಾಂತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು,...
Date : Wednesday, 26-08-2015
ಮಂಗಳೂರು : ಇಲ್ಲಿನ ಸೈಂಟ್ ಅಲೋಶಿಯಸ್ ಕಾಲೇಜು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ ‘ಜಾಯ್ಸ್ ಪೈಸ್ ಮೆಮೋರಿಯಲ್ ಟ್ರೋಫಿ'(JOYCE PAIS MEMORIAL TROPHY) ಮಹಿಳೆಯರ ಅಂತರ್-ಕಾಲೇಜು ಬಾಸ್ಕೆಟ್ ಬಾಲ್ ಟೂರ್ನಿಯನ್ನು ಆಯೋಜಿಸಿದೆ. ಈ ಕ್ರೀಡಾಕೂಟವು ಆ೨೮ರಂದು ಬೆಳಗ್ಗೆ ೯ಗಂಟೆಯಿಂದ ಆರಂಭಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ...