News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರವಿ ಪ್ರಕರಣ ಸಿಬಿಐಗೆ: ಜನರಿಗೆ ಸಂದ ಜಯ ಎಂದ ಯಡಿಯೂರಪ್ಪ

ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ ರವಿಯವರ ಸಂಶಯಾಸ್ಪದ ಸಾವಿನ ತನಿಖೆಯನ್ನು ಕೊನೆಗೂ ರಾಜ್ಯ ಸರಕಾರ ಸಿ.ಬಿ.ಐ.ಗೆ ಒಪ್ಪಿಸಿರುವುದರಿಂದ ಸಾರ್ವಜನಿಕರ, ರವಿ ಕುಟುಂಬದವರ, ಅಧಿಕಾರಿಗಳ ಬೇಡಿಕೆಗೆ ಪ್ರಥಮ ಹಂತದ ಜಯ ಸಿಕ್ಕಿದಂತಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು. ಅಲ್ಲದೇ ಅವರು ಸಿ.ಬಿ.ಐ. ತನಿಖೆಗೆ ರಾಜ್ಯ...

Read More

ಬಿರಿಯಾನಿ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ನಿಕ್ಕಂಗೆ ಸೂಚನೆ

ಮುಂಬಯಿ: 26/11 ಮುಂಬಯಿ ದಾಳಿಕೋರ ಕಸಬ್ ಎಂದೂ ಬಿರಿಯಾನಿ ಕೇಳಿರಲಿಲ್ಲ. ನಾನೇ ಆ ಸುದ್ದಿಯನ್ನು ಸೃಷ್ಟಿಸಿದೆ ಎಂದು ಹೇಳಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಮಹಾರಾಷ್ಟ್ರ ಸರ್ಕಾರ ಸೂಚಿಸಿದೆ. ‘ನಿಕ್ಕಂ ಈ ರೀತಿ ಹೇಳಿರುವುದು ದುರಾದೃಷ್ಟ....

Read More

ಆಕರ್ಷಣೆಯ ಕೇಂದ್ರ ಬಿಂದುವಾದ ರಾಮನ ಹೆಸರುಳ್ಳ ಕಲ್ಲು

ಛತ್ತೀಸ್‌ಗಢ: ರಾಮನ ಹೆಸರುಳ್ಳ ಕಲ್ಲೊಂದು ನದಿ ನೀರಿನಲ್ಲಿ ತೇಲುತ್ತಿದ್ದ ಆಶ್ಚರ್ಯಕರ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಕೊರ್ಬಾ ನದಿಯಲ್ಲಿ ತೇಲುತ್ತಿದ್ದ ಕಲ್ಲು ದಡದಲ್ಲಿ ಆಟವಾಡುತ್ತಿದ್ದ ಮಕ್ಕಳ ಕಣ್ಣಿಗೆ ಬಿದ್ದಿದೆ. ಬಳಿಕ ಸ್ಥಳಿಯರು ಅದನ್ನು ನೀರಿನಿಂದ ತೆಗೆದು ಸ್ಥಳೀಯ ದೇವಾಲಯದಲ್ಲಿಟ್ಟಿದ್ದಾರೆ. ಇದೀಗ ಈ ಕಲ್ಲು...

Read More

ಮೋದಿಯಿಂದ ಭಗತ್, ರಾಜ್‌ಗುರ್, ಸುಖ್‌ದೇವ್‌ಗೆ ನಮನ

ನವದೆಹಲಿ: ಪಂಜಾಬ್‌ನ ಹುಸೈನಿವಾಲಾಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಹುತಾತ್ಮ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖ್‌ದೇವ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಮೂವರು ಮಹಾನ್ ದೇಶಭಕ್ತರ ಅಂತಿಮ ಸಂಸ್ಕಾರವನ್ನು ಮಾ.23, 1931ರಂದು ಹುಸೈನಿವಾಲಾದಲ್ಲಿ ನಡೆಸಲಾಗಿತ್ತು. ಈ ದಿನವನ್ನು ಪ್ರತಿವರ್ಷ...

Read More

ನವಾಝ್‌ಗೆ ಪಾಕಿಸ್ಥಾನ ದಿನದ ಶುಭಾಶಯ ಹೇಳಿದ ಮೋದಿ

ನವದೆಹಲಿ: ಪಾಕಿಸ್ಥಾನದ ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಲ್ಲಿನ ಪ್ರಧಾನಿ ನವಾಝ್ ಶರೀಫ್ ಅವರಿಗೆ ಶುಭಾಶಯ ಕೋರಿದ್ದಾರೆ. ಅಲ್ಲದೇ ಭಯೋತ್ಪಾದನೆ ಮತ್ತು ಹಿಂಸೆಯಿಂದ ಮುಕ್ತವಾದ ವಾತಾವರಣದಲ್ಲಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವುದು ಅತ್ಯಗತ್ಯ ಎಂದು...

Read More

ಅಣ್ಣಾ ಹಜಾರೆಗೆ ಕೆನಡಾದಿಂದ ಬೆದರಿಕೆ ಕರೆ

ನವದೆಹಲಿ: ತನಗೆ ಕೆನಡಾದಿಂದ ಜೀವ ಬೆದರಿಕೆ ಕರೆ ಬಂದಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಸೋಮವಾರ ಹೇಳಿದ್ದಾರೆ. ‘ಗೋಡ್ಸೆ ಗಾಂಧೀಜಿಯನ್ನು ಕೊಂದ ರೀತಿಯಲ್ಲೇ ನಿಮ್ಮನ್ನು ನಾವು ಕೊಲೆ ಮಾಡುತ್ತೇವೆ ಎಂದು ಬೆದರಿಸಿ ನನಗೆ ಕೆನಡಾದಿಂದ ಬೆದರಿಕೆ ಕರೆ ಬಂದಿದೆ’ ಎಂದು...

Read More

ಅಲ್ಪಸಂಖ್ಯಾತರ ರಕ್ಷಣೆಗೆ ಕ್ರಮಕೈಗೊಳ್ಳಲು ಸಿದ್ಧ

ಅಟ್ಟಾರಿ: ದೇಶದ ವಿವಿಧೆಡೆ ಚರ್ಚ್, ಕ್ರೈಸ್ಥ ಶಾಲೆಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿರುವ ಗೃಹಸಚಿವ ರಾಜನಾಥ್ ಸಿಂಗ್, ಅಲ್ಪಸಂಖ್ಯಾತರ ರಕ್ಷಣೆಗಾಗಿ ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳಲು ಸಿದ್ಧ ಎಂದಿದ್ದಾರೆ. ಸೋಮವಾರ ಪಂಜಾಬ್‌ನ ಅಟ್ಟಾರಿಯದಲ್ಲಿ ಸುದ್ದಿ ಮಾಧ್ಯಮಗಳೊಂಡಿದೆ ಮಾತನಾಡಿದ ಅವರು ‘ಅಲ್ಪಸಂಖ್ಯಾರ ರಕ್ಷಣೆಗಾಗಿ...

Read More

ವಿದ್ಯಾರ್ಥಿಗಳಿಗೆ ಕಾಪಿ ಮಾಡಲು ಪುಸ್ತಕವನ್ನೇ ಕೊಡುತ್ತಿದೆ!

ಪಾಟ್ನಾ: ಶಾಲಾ ಕಟ್ಟಡದ ಮೇಲೆ ಹತ್ತಿ ಪರೀಕ್ಷೆ ಬರೆಯುತ್ತಿರುವ ತಮ್ಮ ಮಕ್ಕಳಿಗೆ ಚೀಟಿ ನೀಡಿ ಕಾಪಿ ಮಾಡಲು ಪ್ರೋತ್ಸಾಹ ನೀಡುತ್ತಿರುವ ದೃಶ್ಯಾವಳಿಗಳು ಇಡೀ ದೇಶಾದ್ಯಂತ ಪಸರಿಸಿ ದೊಡ್ಡ ಸುದ್ದಿಯನ್ನೇ ಮಾಡಿದ್ದವು. ಬಿಹಾರ ಶಿಕ್ಷಣ ವ್ಯವಸ್ಥೆಯ ಗೌರವ ಇದರಿಂದ ಬೀದಿ ಪಾಲಾಯಿತು. ಆದರೆ...

Read More

ದೆಹಲಿಯಲ್ಲಿ ಭಾರತ, ಚೀನಾ ಗಡಿ ಮಾತುಕತೆ

ಬೀಜಿಂಗ್: ಚೀನಾ ಮತ್ತು ಭಾರತ ಸೋಮವಾರ ನವದೆಹಲಿಯಲ್ಲಿ ಗಡಿ ಮಾತುಕತೆ ನಡೆಸುತ್ತಿವೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಉಭಯ ದೇಶಗಳ ನಡುವೆ ದೆಹಲಿಯಲ್ಲಿ ನಡೆಯುತ್ತಿರುವ ಮೊದಲ ಮಾತುಕತೆ ಇದಾಗಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಚೀನಾದ ರಾಷ್ಟ್ರೀಯ ಭದ್ರತಾ...

Read More

ಹುತಾತ್ಮ ದಿನದ ಬ್ಯಾನರ್‌ನಲ್ಲಿ ಅಮೆರಿಕ ಯೋಧರು!

ಚಂಡೀಗಢ: ಭಗತ್ ಸಿಂಗ್, ರಾಜ್‌ಗುರು, ಸುಖ್‌ದೇವ್ ಈ ದೇಶಕ್ಕಾಗಿ ಬಲಿದಾನ ಮಾಡಿದ ದಿನವಾದ ಮಾ.23ರನ್ನು ದೇಶದಾದ್ಯಂತ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತಿದೆ. ಅದರಂತೆ ಚಂಡೀಗಢದ ಮುನ್ಸಿಪಲ್ ಕಾರ್ಪೊರೇಶನ್ ಕೂಡ ಹುತಾತ್ಮ ದಿನದ ಅಂಗವಾಗಿ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಹಾಕಿದೆ. ಆದರೆ ಈ ಬ್ಯಾನರ್‌ಗಳಲ್ಲಿ...

Read More

Recent News

Back To Top