News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 12th August 2026

×
Home About Us Advertise With s Contact Us

ಶ್ರೀರಾಮ ವಸತಿ ನಿಲಯ ಪೋಷಕರ ಸಭೆ

ಕಲ್ಲಡ್ಕ : ವಿದ್ಯಾರ್ಥಿಗಳಿಗೆ ರಾಷ್ಟ್ರದ ಉತ್ತಮ ವಿಚಾರಗಳನ್ನು ತಿಳಿಸುವ ಕಾರ್ಯವನ್ನು ವಿದ್ಯಾಕೇಂದ್ರ ನಡೆಸುತ್ತದೆ. ಈ ವಿಚಾರಗಳ ಮಗುವಿನಲ್ಲಿ ಉತ್ತಮ ಭಾವನೆಗಳನ್ನು ಬಿತ್ತಿ ಮನಸ್ಸನ್ನು ಅರಳಿಸಲು ಸಹಾಯವಾಗುತ್ತದೆ. ಇಂತಹ ಕಾರ್ಯಗಳನ್ನು ಪ್ರತೀ ಮಗುವಿನ ಮನೆಯಲ್ಲೂ ಮುಂದುವರೆಸುವ ಕಾರ್ಯವನ್ನು ಪೋಷಕರು ನಡೆಸಬೇಕು. ಆ ಮೂಲಕ...

Read More

ತಾಜ್ ಮಹಲ್‌ನಲ್ಲಿ ನಡೆಯಲಿದೆ ಬಲೂನ್ ಫೆಸ್ಟಿವಲ್

ಆಗ್ರಾ: ವಿಶ್ವವಿಖ್ಯಾತ ತಾಜ್‌ಮಹಲ್‌ನಲ್ಲಿ ಇದೇ ಮೊದಲ ಬಾರಿಗೆ ಬಲೂನ್ ಫೆಸ್ಟಿವಲ್ ನಡೆಯಲಿದ್ದು, ಅದಕ್ಕಾಗಿ ಉತ್ತರಪ್ರದೇಶ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ತಾಜ್ ಬಲೂನ್ ಫೆಸ್ಟಿವಲ್‌ನಲ್ಲಿ 12 ದೇಶಗಳು ಭಾಗವಹಿಸಲಿದ್ದು, 15 ವಿವಿಧ ಬಣ್ಣದ ಏರ್ ಬಲೂನ್‌ಗಳು ಆಗಸದಲ್ಲಿ ಹಾರಾಡಲಿವೆ. ಮೂರು...

Read More

ಪತ್ರಕರ್ತರ ಮೇಲೆ ಹಲ್ಲೆ: ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಖಂಡನೆ

ಮಂಗಳೂರು :  ಮೂಡಬಿದ್ರೆಯಲ್ಲಿ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಕೊಲೆ ಮಾಡಿದ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ವರದಿ ಮಾಡಲು ತೆರಳಿದ್ದ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ನಮ್ಮ ಟಿವಿ ವರದಿಗಾರ ರಾಘವೇಂದ್ರ ಮತ್ತು ಸಂಜೆವಾಣಿ ಪತ್ರಿಕೆಯ ವರದಿಗಾರ ಶರತ್ ಎಂಬವರ ಮೇಲೆ...

Read More

ನಿಯಮಿತ ಪ್ರಯಾಣಿಕರಿಗೆ ಉಚಿತ ಟಿಕೆಟ್ ನೀಡಲಿದೆ ಏರ್ ಇಂಡಿಯಾ

ನವದೆಹಲಿ: ಹಬ್ಬಗಳ ಸೀಸನ್ ಬರುತ್ತಿರುವ ಹಿನ್ನಲೆಯಲ್ಲಿ ಏರ್ ಇಂಡಿಯಾ ಉಚಿತ ಸೌಲಭ್ಯಗಳ ಮೂಲಕ ಪ್ರಯಾಣಿಕರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ, ದೇಶೀಯ ವಲಯದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ನಿರಂತರ ಪ್ರಯಾಣಿಸುವ ಪ್ರಯಾಣಿಕರಿಗೆ ಅ.15ರಿಂದ ಡಿ.31ರವರೆಗೆ ಉಚಿತ ಟಿಕೆಟ್‌ಗಳನ್ನು ನೀಡಲು ಮುಂದಾಗಿದೆ. ಬ್ಯುಸಿನೆಸ್ ಕ್ಲಾಸ್‌ನಲ್ಲಿ...

Read More

ಸ್ಕಾಲರ್‌ಶಿಪ್ ಹಣದಿಂದ ಟಾಯ್ಲೆಟ್ ಕಟ್ಟಿ ಇಡೀ ಗ್ರಾಮಕ್ಕೆ ಮಾದರಿಯಾದಳು

ಭೋಪಾಲ್: ಮನೆಯಲ್ಲಿ ಶೌಚಾಲಯ ನಿರ್ಮಿಸಬೇಕೆಂಬ ಆಕೆಯ ಕೋರಿಕೆಯನ್ನು ಮನೆಯವರು ಯಾರೂ ಕೇಳಲೇ ಇಲ್ಲ. ಹೀಗಾಗಿ ಆಕೆ ಏಕಾಂಗಿಯಾಗಿಯೇ ಶೌಚಾಲಯ ನಿರ್ಮಿಸುವ ಕಾರ್ಯಕ್ಕೆ ಧುಮುಕಬೇಕಾಯಿತು. ಆಕೆಯ ಬೆಂಬಲಕ್ಕೆ ಮನೆಯವರು ನಿಲ್ಲಲೇ ಇಲ್ಲ. ಅದಕ್ಕಾಗಿ ಆಕೆ ತನ್ನ ಸ್ಕಾಲರ್‌ಶಿಪ್ ಹಣವನ್ನು ಬಳಕೆ ಮಾಡಬೇಕಾಯಿತು. ಕೊನೆಗೂ...

Read More

ಎತ್ತಿನಹೊಳೆ ಯೋಜನೆ ವಿರೋಧಿಸಿ ಕಾಲ್ನಡಿಗೆ ಜಾಥಾ ಆರಂಭ

ಮಂಗಳೂರು; ಎತ್ತಿನ ಹೊಳೆ ಯೋಜನೆಯ ವಿರುದ್ಧ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ನೇತ್ರತ್ವದಲ್ಲಿ ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆಗೆ ಶ್ರೀ ಬೈದರ್ಕಳ ಕ್ಷೇತ್ರ ಗರೊಡಿಯಲ್ಲಿ ಚಾಲನೆ ಶನಿವಾರ ಬೆಳಿಗ್ಗೆ ಚಾಲನೆ ನೀಡಲಾಯಿತು. ಪರಮ ಪೂಜ್ಯ ಒಡಿಯೂರ್ ಶ್ರೀ ಗಳು, ಗುರುಪುರ ವಜ್ರದೆಹಿ...

Read More

ಪೊಲೀಸರೊಂದಿಗೆ ಕೈಜೋಡಿಸಲಿದ್ದಾರೆ ತೃತೀಯ ಲಿಂಗಿಗಳು

ಕೋಲ್ಕತ್ತಾ: ಸಮಾಜದಿಂದ ತುಳಿತಕ್ಕೊಳಪಟ್ಟು ಹಿಂದುಳಿದಿರುವ ತೃತೀಯ ಲಿಂಗಿಗಳ ಸಮುದಾಯವನ್ನು ಮೇಲೆತ್ತುವ ಮಹತ್ವದ ಕಾರ್ಯವನ್ನು ಪಶ್ಚಿಮಬಂಗಾಳ ಸರ್ಕಾರ ಮಾಡುತ್ತಿದೆ. ತೃತೀಯ ಲಿಂಗಿಗಳನ್ನು ಸಿವಿಕ್ ಪೊಲೀಸ್ ವಾಲ್ಯುಂಟೀರ್ ಫೋರ್ಸ್(ಸಿಪಿವಿಸಿ)ಗೆ ಸೇರ್ಪಡೆಗೊಳಿಸುವಂತೆ ಸರ್ಕಾರ ಪೊಲೀಸ್ ಇಲಾಖೆಯನ್ನು ಕೇಳಿಕೊಂಡಿದೆ. ಹೀಗಾಗಿ ಈ ಸಮುದಾಯಕ್ಕೆ ಸೇರಿದ ಜನರು ಶೀಘ್ರದಲ್ಲೇ...

Read More

ಗಯಾದ ಏಳು ಮತಕೇಂದ್ರ ಮಹಿಳಾಮಯವಾಗಲಿದೆ

ಗಯಾ: ಇನ್ನು ಕೆಲವೇ ದಿನಗಳಲ್ಲಿ ಬಿಹಾರ ವಿಧಾನಸಭಾ ಚುನಾವಣೆ ಆರಂಭಗೊಳ್ಳಲಿದೆ. ಈಗಾಗಲೇ ಮತದಾನಕ್ಕಾಗಿ ಮತಕೇಂದ್ರಗಳನ್ನು ಸಜ್ಜುಗೊಳಿಸಲಾಗುತ್ತಿದೆ. ವಿಶೇಷವೆಂದರೆ ಗಯಾದ 7 ಮತಕೇಂದ್ರಗಳ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮಹಿಳೆಯರೇ ಹೊತ್ತುಕೊಳ್ಳಲಿದ್ದಾರೆ. ಈ ಮತಕೇಂದ್ರದ ಉಸ್ತುವಾರಿಯಿಂದ ಹಿಡಿದು, ಎಲ್ಲಾ ಅಧಿಕಾರಿಗಳು, ವೆಬ್ ಕ್ಯಾಮ್ ಆಪರೇಟರ್‌ಗಳು ಎಲ್ಲರೂ...

Read More

ದೆಹಲಿ ಸಚಿವ ಆಸಿಂ ಅಹ್ಮದ್ ಖಾನ್ ವಜಾ

ನವದೆಹಲಿ: ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ದೆಹಲಿಯ ಪರಿಸರ ಮತ್ತು ಆಹಾರ ಸಚಿವ ಆಸಿಂ ಅಹ್ಮದ್ ಖಾನ್ ಅವರನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಂಪುಟದಿಂದ ವಜಾಗೊಳಿಸಿದ್ದಾರೆ. ಆಸಿಂ ಮತ್ತು ಬಿಲ್ಡರ್ ಒಬ್ಬನ ನಡುವೆ ನಡೆದ ಸಂಭಾಷಣೆಯ ಆಡಿಯೋ ಬಹಿರಂಗಗೊಂಡಿತ್ತು. ಇದರಲ್ಲಿ...

Read More

ವೃತ್ತಿಪರ ಬಾಕ್ಸಿಂಗ್‌ನ ಮೊದಲ ಸವಾಲಿಗೆ ವಿಜೇಂದರ್ ಸಜ್ಜು

ಮಾಂಚೆಸ್ಟರ್: ಒಲಿಂಪಿಕ್ ಪದಕ ವಿಜೇತ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಶನಿವಾರ ತಮ್ಮ ವೃತ್ತಿಪರ ಬಾಕ್ಸಿಂಗ್‌ನ್ನು ಅಧಿಕೃತವಾಗಿ ಆರಂಭಿಸುತ್ತಿದ್ದಾರೆ, ಅವರಿಗೆ ಬ್ರಿಟನ್ನಿನ ಸೊನ್ನಿ ವೈಟಿಂಗ್ ಅವರು ಸವಾಲೊಡ್ಡಲಿದ್ದಾರೆ. ಅಮೆಚೂರ್ ಬಾಕ್ಸಿಂಗ್ ಪಟುವಾಗಿ ಭಾರತಕ್ಕೆ ಮೊದಲ ಬಾಕ್ಸಿಂಗ್ ಪದಕ ಮತ್ತು ವಿಶ್ವಚಾಂಪಿಯನ್...

Read More

Recent News

Back To Top