News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭೂಕಂಪಕ್ಕೆ ತೆಲುಗು ನಟ ವಿಜಯ್ ಬಲಿ

ಹೈದರಾಬಾದ್: ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ತೆಲುಗು ಯುವ ನಟ ಹಾಗೂ ಕೊರಿಯೋಗ್ರಾಫರ್ 25 ವರ್ಷದ ವಿಜಯ್ ಸಾವನ್ನಪ್ಪಿದ್ದಾರೆ. ‘ಎತಕರಂ’ ಚಿತ್ರ ತಂಡದೊಂದಿಗೆ ವಿಜಯ್ ಶೂಟಿಂಗ್‌ಗೆಂದು ಎ.15ರಂದು ನೇಪಾಳಕ್ಕೆ ತೆರಳಿದ್ದರು. ಅಲ್ಲಿಂದ ವಾಪಾಸ್ ಬರುತ್ತಿದ್ದಾಗ ಭೂಕಂಪಕ್ಕೆ ಸಿಲುಕಿ ಸ್ಥಳದಲ್ಲೇ ಇವರು ಮೃತರಾಗಿದ್ದಾರೆ....

Read More

ಭೂಕಂಪದಿಂದ ಎಂಪಿ ಕುಟುಂಬಿಕರನ್ನು ಮೊದಲು ರಕ್ಷಿಸಬೇಕಂತೆ!

ನವದೆಹಲಿ: ನೇಪಾಳದ ಭೀಕರ ಭೂಕಂಪದಲ್ಲಿ ಸತ್ತವರ ಸಂಖ್ಯೆ 3700ಕ್ಕೆ ತಲುಪಿದೆ, ಸಾವಿರಕ್ಕೂ ಅಧಿಕ ಮಂದಿ ಇನ್ನೂ ಪ್ರಾಣಾಪಾಯದಲ್ಲಿ ಸಿಲುಕಿದ್ದಾರೆ. ಅಪಾರ ಸಂಖ್ಯೆಯ ಭಾರತೀಯರು ಕೂಡ ಅಪಾಯದಲ್ಲಿದ್ದಾರೆ. ಇವರೆಲ್ಲರನ್ನೂ ಸುರಕ್ಷಿತವಾಗಿ ಕರೆ ತರಬೇಕಾದ ಮಹತ್ತರವಾದ ಜವಾಬ್ದಾರಿ ಸರ್ಕಾರದ ಮೇಲಿದೆ. ಆದರೆ ಇಲ್ಲೊಬ್ಬ ಸಮಾಜವಾದಿ...

Read More

ದುರಂತಕ್ಕೆ ಪ್ರಧಾನಿಯಿಂದ ಶೀಘ್ರ ಸ್ಪಂದನೆ

ನವದೆಹಲಿ: ‘ನೇಪಾಳದಲ್ಲಿ ಸಂಭವಿಸಿದ ಭೀಕರ ದುರಂತಕ್ಕೆ ಭಾರತ ಶೀಘ್ರವಾಗಿ ಸ್ಪಂದಿಸಿದೆ. ವಿಷಯವನ್ನು ನನಗಿಂತಲೂ ಮೊದಲು ತಿಳಿದುಕೊಂಡ ಪ್ರಧಾನಿ ನರೇಂದ್ರ ಮೋದಿಯವರು ತಕ್ಷಣವೇ ಕ್ರಮಕ್ಕೆ ಮುಂದಾದರು’ಎಂದು ಗೃಹಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಅವರು ಸೋಮವಾರ ಸಂಸತ್ತಿನಲ್ಲಿ ಭೂಕಂಪದ ಬಗ್ಗೆ ಹೇಳಿಕೆ ನೀಡಿ ‘ಗೃಹಮಂತ್ರಿಯಾಗಿ...

Read More

ಮಾಧ್ಯಮದವರ ಎದುರು ಮಿಂಚುವ ಮೊದಲು!

ದೆಹಲಿಯ ಜಂತರ್‌ಮಂತರ್ ಇಲ್ಲಿ ತನಕ ಅಸಂಖ್ಯಾತ ಪ್ರತಿಭಟನೆಗಳನ್ನು ಕಂಡಿದೆ. ಎಂತೆಂತಹ ಹೋರಾಟಗಳು ಇಲ್ಲಿ ಫಲ ಕಂಡಿದೆ. ಹೇಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಪ್ರತಿಭಟನೆಗಳು ನಡೆಯುತ್ತದೆಯೋ, ಹಾಗೆ ದೆಹಲಿಯ ಜಂತರ್‌ಮಂತರ್ ಕೂಡ ಪ್ರತಿಭಟನೆಗೆ ಖಾಯಂ ಸ್ಥಳ. ಸಾಮಾನ್ಯವಾಗಿ...

Read More

ಮೇ 1 ರಿಂದ 3 ರ ವರೆಗೆ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ

ಕಾಪು : ಪಡುಗ್ರಾಮದ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್‌ನ ೩೭ನೇ ವಾರ್ಷಿಕೋತ್ಸವದ ಪ್ರಯುಕ್ತ ಕಾಪು ಪಡು ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಮೇ ೧ ರಿಂದ ೩ರ ವರೆಗಿನ ಹೊನಲು ಬೆಳಕಿನ ರಾಜ್ಯಮಟ್ಟದ ಪ್ರತಿಷ್ಠಿತ ಆಹ್ವಾನಿತ ತಂಡಗಳ...

Read More

14 ಕೋಟಿ ಕೊಟ್ಟು ಗೂಢಚರ್ಯೆ ನಡೆಸಿದ್ದ ಶ್ರೀನಿವಾಸನ್!

ನವದೆಹಲಿ: ಎನ್.ಶ್ರೀನಿವಾಸನ್ ಅವರು ಲಂಡನ್ ಮೂಲದ ಏಜೆನ್ಸಿಯೊಂದಕ್ಕೆ 14 ಕೋಟಿ ರೂಪಾಯಿ ನೀಡಿ ಬಿಸಿಸಿಐ ಬೋರ್ಡ್ ಸದಸ್ಯರ ಮೇಲೆ ಗೂಢಚರ್ಯೆ ನಡೆಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಈ ಬಗ್ಗೆ ಚರ್ಚೆ ನಡೆಸಲು ಸೋಮವಾರ...

Read More

ಸೇನೆಯ ಕಾರ್ಯಕ್ಕೆ ಮೋದಿ ಶ್ಲಾಘನೆ

ನವದೆಹಲಿ: ನೇಪಾಳ ಮತ್ತು ಭಾರತದಲ್ಲಿ ಸಂಭವಿಸಿರುವ ಭೀಕರ ಭೂಕಂಪದಲ್ಲಿ ಸಂತ್ರಸ್ಥರಾದವರ ರಕ್ಷಣಾಕಾರ್ಯದಲ್ಲಿ ಮಹತ್ವದ ಸಹಕಾರ ನೀಡುತ್ತಿರುವ ಎಲ್ಲಾ ರಾಜ್ಯಗಳನ್ನು, ರಾಷ್ಟ್ರೀಯ ವಿಪತ್ತು ದಳ, ಮಾಧ್ಯಮ ಮತ್ತು ಇತರ ಏಜೆನ್ಸಿಗಳ ಸಹಕಾರವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶ್ಲಾಘಿಸಿದರು. ಈ ಬಗ್ಗೆ ಟ್ವೀಟ್...

Read More

ತಮಿಳುನಾಡಿಗೆ ಎಸ್‌ಪಿಪಿ ನೇಮಿಸುವ ಅಧಿಕಾರ ಇಲ್ಲ

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಹಿನ್ನಡೆಯಾಗಿದೆ, ತಮಿಳುನಾಡು ಸರ್ಕಾರಕ್ಕೆ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್(ಎಸ್‌ಪಿಪಿ) ಆಗಿ ಭವಾನಿ ಸಿಂಗ್ ಅವರನ್ನು ನೇಮಕ ಮಾಡುವ ಅಧಿಕಾರವಿಲ್ಲ ಎಂದು ಸೋಮವಾರ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಜಯಾ...

Read More

ಪಾರ್ಕಿಂಗ್ ಸ್ಥಳವಾದ ತಾಲೂಕು ಪಂಚಾಯತ್ ಕಚೇರಿ ಆವರಣ

ಬಂಟ್ವಾಳ : ಬಿ.ಸಿ.ರೋಡಿನ ಹಳೆ ತಾಲೂಕು ಪಂಚಾಯತ್ ಕಚೇರಿ ಬಳಿ ಖಾಸಗಿ ದ್ವಿಚಕ್ರ ವಾಹನಗಳದ್ದೆ ಕಾರುಬಾರು. ಇದರಿಂದಾಗಿ ಇಲ್ಲಿನ ವಿವಿಧ ಕಚೇರಿಗಳಿಗೆ ಬರುವ ಸಾರ್ವಜನಿಕರು ನಿತ್ಯ ತೊಂದರೆ ಪಡುವಂತಾಗಿದೆ. ದಿನಬೆಳಗಾದರೆ ಸಾಕು ದ್ವಿಚಕ್ರ ವಾಹನಗಳು ಇಲ್ಲಿ ಸಾಲುಗಟ್ಟಿ ನಿಲ್ಲುತ್ತದೆ. ಇವುಗಳಲ್ಲಿ ಕೆಲವು...

Read More

ಒಂದೇ ಸೂರಿನಡಿ ಸಮಸ್ಯೆ ಪರಿಹಾರಕ್ಕ ಯತ್ನ: ಎಸ್ಪಿ

ಮಂಗಳೂರು : ಜನಸಾಮಾನ್ಯರು ಮತ್ತು ಪೊಲೀಸರ ನಡುವೆ ಬಾಂಧವ್ಯವನು ವೃದ್ಧಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಹಲವಾರು ಸಮುದಾಯ ಪೊಲೀಸ್ ವ್ಯವಸ್ಥೆಗಳನ್ನು ಹಮ್ಮಿಕೊಳ್ಳುತ್ತಿದೆ. ಅದರ ಭಾಗವಾಗಿ ಒಂದೇ ಸೂರಿನಡಿ ನೊಂದ ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ಸಮಸ್ಯೆ ಪರಿಹಾರಕ್ಕೆ ಯತ್ನವಾಗಿ ಸಹಾಯವಾಣಿ...

Read More

Recent News

Back To Top