Date : Monday, 27-04-2015
ಬಂಟ್ವಾಳ : ಹಿಂದೂ ಸಂಘಟನೆಯವರೇ.. ಎಲ್ಲಿದ್ದೀರಿ..? ದಲಿತರು ಮತಾಂತರಗೊಂಡ ಬಳಿಕ ಬೊಬ್ಬೆ ಹೊಡೆಯಬೇಡಿ, ಈಗಲೇ ದಲಿತರಿಗೆ ಶಕ್ತಿ ತುಂಬುವ ಕೆಲಸ ಮಾಡಿ, ಮತಾಂತರಕ್ಕೆ ಮುನ್ನವೇ ಎಚ್ಚೆತ್ತುಕೊಳ್ಳಿ ಎಂದು ಮೈಸೂರು ಬಸವ ಕೇಂದ್ರದ ಶ್ರೀ ಬಸವಲಿಂಗ ಮೂರ್ತಿ ಸ್ವಾಮೀಜಿ ಕಿವಿ ಮಾತು ಹೇಳಿದ್ದಾರೆ....
Date : Monday, 27-04-2015
ಬೆಳ್ತಂಗಡಿ : ಅತ್ಯಾಚಾರದ ಪ್ರಕರಣವೊಂದರಲ್ಲಿ ಯುವಕನೊಬ್ಬನ ಮೇಲೆ ಪೋಕ್ಸೋಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಯುವತಿಯನ್ನು ಅಪಹರಿಸಿ ಗರ್ಭವತಿಯಾಗಿಸಿದ ಪ್ರಕರಣದ ಆರೋಪಿಯನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಕುವೆಟ್ಟುಗ್ರಾಮ ಅಣಿಲ ಜಗದೀಶ್ (23) ಬಂಧಿತ. ಕಾಣೆಯಾದ ಕುರಿತು ಇಲ್ಲಿನ ಠಾಣೆಯಲ್ಲಿ ಪ್ರತ್ಯೇಕ ಪ್ರರಕಣ ದಾಖಲಾಗಿತ್ತು. ಮೈಸೂರು...
Date : Monday, 27-04-2015
ಪುತ್ತೂರು : ತಾಲೂಕಿನ ಮುಡಿಪಿನಡ್ಕ-ಬಡಗನ್ನೂರು -ಸುಳ್ಯಪದವು ರಸ್ತೆ ದುರಸ್ತಿಗೆ ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಕಳೆದ ಒಂದು ವಾರದಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು.ಆದರೆ ಇದಕ್ಕೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿರಲಿಲ್ಲ.ಹೀಗಾಗಿ ಸೋಮವಾರ ಪುತ್ತೂರು ತಾಪಂ ಆವರಣದಲ್ಲಿರುವ ಶಾಸಕಿಯವರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು....
Date : Monday, 27-04-2015
ಪಾಲ್ತಾಡಿ : ವಾರ್ಷಿಕ ಪರೀಕ್ಷೆ ಮುಗಿದು ಶಾಲೆಗೆ ಬೇಸಿಗೆ ರಜೆ. ಮಕ್ಕಳಿಗೆ ರಜೆಯ ಮಜಾ ಅನುಭವಿಸುವ ತವಕ. ಆದರೆ ಸವಣೂರಿನಲ್ಲಿ ಶಾಲಾ ಮಕ್ಕಳು ತಮ್ಮ ರಜೆಯನ್ನು ಸೃಜನ ಶೀಲ ಚಟುವಟಿಕೆಗಳಿಗೆ ಮೀಸಲಿಟ್ಟಂತಿದೆ. ಸಚಣೂರು ಜೆಸಿಐ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು...
Date : Monday, 27-04-2015
ಮಂಗಳೂರು: ಸ್ಥಗಿತಗೊಂಡಿರುವ ಎಂಡೋ ಸಂತ್ರಸ್ತರ ಮಾಶಾಸನ ನೀಡುವುದುಮತ್ತು ನ್ಯಾಯಾಲಯದ ಆದೇಶ ಅನುಷ್ಠಾನಕ್ಕೆ ಆಗ್ರಹಿಸಿ ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರನ್ನುzಶಿಸಿ ಮಾತನಾಡಿದ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ ಗೌಡ, ಸ್ಥಗಿತಗೊಂಡಿರುವ...
Date : Monday, 27-04-2015
ಬಂಟ್ವಾಳ: ನೇಪಾಳದ ಕಾಠ್ಮಂಡುವಿಗೆ ತೆರಳಿ ಭೂಕಂಪನದಿಂದ ಅತಂತ್ರರಾಗಿದ್ದ ಬಂಟ್ವಾಳ ಸಿದ್ದಕಟ್ಟೆಯ ಯುವಕ ರೋಮೆಲ್ ಸ್ಟೀಫನ್ ಮೊರಾಸ್ ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ಬಂದಿದೆ. ಸಿದ್ಧಕಟ್ಟೆಯ ಉದ್ಯಮಿ ರೊನಾಲ್ಡ್ ಮೊರಾಸ್ ಅವರ ಪುತ್ರ ರೋಮೆಲ್ ಸ್ಟೀಫನ್ ಮೊರಾಸ್ ಅವರು ಎಂಬಿಎ ಪದವಿಧರರಾಗಿದ್ದು ಬೆಂಗಳೂರಿನ ಕ್ಲಚ್ ...
Date : Monday, 27-04-2015
ನವದೆಹಲಿ: ಸಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ವಿಜಯ್ ಸಾಂಪ್ಲ ಅವರು ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ರೂ.2 ಕೋಟಿಯನ್ನು ನೀಡಿದರು. ಈ ಹಣ ‘ದೈನಿಕ್ ಸವೆರಾ ಟೈಮ್ಸ್’...
Date : Monday, 27-04-2015
ನವದೆಹಲಿ: ಕೇಂದ್ರ ಸರ್ಕಾರ ಭೂಸ್ವಾಧೀನ ಮಸೂದೆಯ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸದ್ಯದಲ್ಲೇ ಬೃಹತ್ ಪಾದಾಯಾತ್ರೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವ ರಾಜಸ್ಥಾನ, ಪಂಜಾಬ್, ಮಹಾರಾಷ್ಟ್ರದ ವಿದರ್ಭ, ತೆಲಂಗಾಣದ...
Date : Monday, 27-04-2015
ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಿನಿಮಾಗೆ ಸೇರಲಿದ್ದಾರೆ ಎಂಬ ವದಂತಿ ಭಾರೀ ಸುದ್ದಿಯನ್ನು ಮಾಡಿತ್ತು. ಇದೀಗ ಸ್ವತಃ ಸಚಿನ್ ಅವರಿಗೆ ತನ್ನ ಮಗಳು ಯಾವುದೇ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ತನ್ನ ಮಗಳು ಸಾರಾ ಶಿಕ್ಷಣದತ್ತ ಗಮನ...
Date : Monday, 27-04-2015
ಇಸ್ಲಾಮಾಬಾದ್: ಒಂದು ಕಡೆ ನೇಪಾಳ ಭೂಕಂಪಕ್ಕೆ ನಲುಗಿ ಹೋಗಿದ್ದರೆ, ಇನ್ನೊಂದೆಡೆ ಮತ್ತೊಂದು ನೆರೆಯ ರಾಷ್ಟ್ರ ಪಾಕಿಸ್ಥಾನ ಭೀಕರ ಬಿರುಗಾಳಿ ಸಹಿತ ಭಾರೀ ಮಳೆಗೆ ತತ್ತರಿಸಿ ಹೋಗಿದೆ. ಸುರಿಯುತ್ತಿರುವ ಭಾರೀ ಮಳೆಗೆ ಪಾಕಿಸ್ಥಾನದ ಖೈಬರ್ ಪ್ರಾಂತ್ಯದಲ್ಲಿ ಸೋಮವಾರ 45ಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ,...