Date : Friday, 16-10-2015
ಸುಬ್ರಹ್ಮಣ್ಯ : ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಎಂಸಿಎಫ್ ಫರ್ಟಿಲೈಸರ್ ವತಿಯಿಂದ ಕೃಷಿ ಭೂಮಿಯ ಮಣ್ಣು ಪರೀಕ್ಷೆ ಉಚಿತವಾಗಿ ನಡೆಸಲು ವ್ಯವಸ್ಥೆ ಮಾಡಿದೆ. ಹೀಗಾಗಿ ಸಹಕಾರ ಸಂಘದ ವ್ಯಾಪ್ತಿಗೆ ಒಳಪಟ್ಟ ಕೃಷಿಕರು ಅ.20 ರ ಒಳಗಾಗಿ ಸಹಕಾರಿ...
Date : Thursday, 15-10-2015
ಮೂಡಬಿದರೆ : ಕೊಲೆಗಿಡಾದ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪುಜಾರಿಯವರ ಮನೆಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಿಜೆಪಿಯಿಂದ 5 ಲಕ್ಷ ರೂ. ಸೇರಿದಂತೆ ಸಂಘ ಪರಿವಾರದ ವತಿಯಿಂದ ಜೊತೆಗೂಡಿ ರೂ.10 ಲಕ್ಷದ ಚೆಕ್ ವಿತರಿಸಲಾಯಿತು. ಈ ಸಂದರ್ಭ ಆರ್.ಎಸ್.ಎಸ್ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ| ಕಲ್ಲಡ್ಕ...
Date : Thursday, 15-10-2015
ಬಂಟ್ವಾಳ : ಸಜೀಪಮೂಡ ಈಶ್ವರ ಮಂಗಲ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಮಾಲೋಚನಾ ಸಭೆಯು ಅ.25ರಂದು ರವಿವಾರ ಬೆ. 10 ಗಂಟೆಗೆ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಜೀರ್ಣೊದ್ದಾರ ಸಮಿತಿ ಪ್ರಕಟನೆಯಲ್ಲಿ...
Date : Thursday, 15-10-2015
ಮಂಗಳೂರು : ಪ್ರಗತಿಪರ ಕೃಷಿಕ, ಸಮಾಜ ಸೇವಕ, ಸಮಾಜ ಸುಧಾರಕ ಹಾಗೂ ಹಿರಿಯರೂ ಆಗಿದ್ದ ಮಿಜಾರು ಶ್ರೀ ಜೀವನಂಧರ್ ಜೈನ್ರವರು ನಿಧನ ಸುದ್ಧಿ ಪರಿಸರದ ಎಲ್ಲರಿಗೂ ದು:ಖವನ್ನು ತಂದಿದೆ. ಸಮಾಜಕ್ಕೆ ಅವರು ನೀಡಿದ ಸೇವೆಯನ್ನು ಹಾಗೂ ಅವರ ಆದರ್ಶವನ್ನು ಸ್ಮರಿಸುತ್ತಾ ಅವರ...
Date : Thursday, 15-10-2015
ಬಂಟ್ವಾಳ : ಸಜೀಪ ಮುನ್ನೂರು ಮುದೆಲ್ಮುಟ್ಟಿ ಶ್ರೀ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ಸುತ್ತುಪೌಳಿಯ ಶಿಲಾನ್ಯಾಸ ಕಾರ್ಯಕ್ರಮ ಅ.21ರಂದು ಬುಧವಾರ ನಡೆಯಲಿದೆ ದೈವಸ್ಥಾನದ ಆಡಳಿತ ಮಂಡಳಿ ಪತ್ರಿಕಾ ಪ್ರಕಟನೆ...
Date : Thursday, 15-10-2015
ಬದಿಯಡ್ಕ : ಬದಿಯಡ್ಕ ಗ್ರಾಮ ಪಂಚಾಯತು 7ನೇ ಕುಡುಪಂಕುಯಿ ವಾರ್ಡಿನ ಬಿಜೆಪಿ ಅಭ್ಯರ್ಥಿ ಪುಷ್ಪಾ ಭಾಸ್ಕರ ಅವರ ಚುನಾವಣಾ ಪ್ರಚಾರ ಕಾರ್ಯ ಪಳ್ಳತ್ತಡ್ಕದಲ್ಲಿ ಉದ್ಘಾಟನೆಗೊಂಡಿತು. ಇಲ್ಲಿನ ಶ್ರೀ ಅಯ್ಯಪ್ಪ ಭಜನ ಮಂದಿರದಲ್ಲಿ ಪ್ರಾರ್ಥನೆಯ ನಂತರ ಪಳ್ಳತ್ತಡ್ಕ ಸುರೇಶ್ ಭಟ್ ಅವರ ಮನೆಯಲ್ಲಿ...
Date : Thursday, 15-10-2015
ಉಡುಪಿ : ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿಯನ್ನು ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 1.10 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿ ಇಲ್ಲಿನ ಸ್ಥಳೀಯ ನ್ಯಾಯಾಲಯ ಅಕ್ಟೋಬರ್ 15 , ಗುರುವಾರ ತೀರ್ಪಿತ್ತಿದೆ. ಅತ್ಯಾಚಾರ ಆರೋಪದಡಿಯಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಪ್ರಮುಖ...
Date : Thursday, 15-10-2015
ಬಂಟ್ವಾಳ : ಬಂಟ್ವಾಳ ತಾಲೂಕು ಯುವ ಜಯಕರ್ನಾಟಕದ ತಾಲೂಕು ಸಮಿತಿಯನ್ನು ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ರಚಿಸಲಾಯಿತು. ಅಧ್ಯಕ್ಷರಾಗಿ ಮಿತಾಶ್ ಎಂ, ಕಾರ್ಯಾಧ್ಯಕ್ಷರಾಗಿ ಪ್ರಮೋದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಶುಭಕರ್ ಶೆಟ್ಟಿ, ಉಪಾಧ್ಯಕ್ಷರಾಗಿ ಉಮೇಶ್ ಶೆಟ್ಟಿ ತವರನ್ನು...
Date : Thursday, 15-10-2015
ಮಂಗಳೂರು : ಮಂಗಳೂರು ಪ್ರೆಸ್ಕ್ಲಬ್ನ ಮ್ಯಾನೇಜರ್ ಆಗಿ ಕಳೆದು ಮೂರು ವರ್ಷಗಳಿಂದ ಕರ್ತವ್ಯದಲ್ಲಿದ್ದ ಬ್ರಿಜೇಶ್ ಅವರನ್ನು ಗುರುವಾರ ಬೀಳ್ಕೊಡಲಾಯಿತು. ಬ್ರಿಜೇಶ್ ಅವರಿಗೆ ಶಾಲು ಹೊದಿಸಿ ಫಲಪುಷ್ಪವಿತ್ತು ಗೌರವಿಸಿ ಮಾತನಾಡಿದ ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ, ಡಾ.ಅನಿಲ್ ರೊನಾಲ್ಡ್ ಫೆರ್ನಾಂಡಿಸ್, ಎಲ್ಲರೊಂದಿಗೆ ಅತ್ಯಂತ ಆತ್ಮೀಯವಾಗಿದ್ದುಕೊಂಡು...
Date : Thursday, 15-10-2015
ಕೋಲ್ಕತ್ತಾ: ಪಶ್ಚಿಮಬಂಗಾಳದಲ್ಲಿ ದುರ್ಗಾ ಪೂಜೆಯ ಸಂಭ್ರಮ ಕಳೆಗಟ್ಟಿದೆ. ವಿವಿಧ ಭಂಗಿಯ ದುರ್ಗೆಯರ ಮೂರ್ತಿಗಳು ಇಲ್ಲಿ ಪ್ರತಿಷ್ಠಾಪನೆಗೊಂಡಿದ್ದು, ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಆದರೆ ಈ ಬಾರಿಯ ವಿಶೇಷತೆ ಎಂದರೆ ತೃತೀಯ ಲಿಂಗಿ ದೇವಿಯ ಮೂರ್ತಿ. ಶಿವನ ಅರ್ಧನಾರೀಶ್ವರ ರೂಪದಿಂದ ಪ್ರೇರಿತಗೊಂಡು ಇದೇ...