Date : Tuesday, 25-08-2015
ಸುಬ್ರಹ್ಮಣ್ಯ : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಜನಜಾಗೃತಿ ವೇದಿಕೆ ಸುಳ್ಯ ಗುತ್ತಿಗಾರು ವಲಯ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜು ಹರಿಹರಪಲ್ಲತ್ತಡ್ಕದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಜನಜಾಗೃತಿ ವೇದಿಕೆ ಗುತ್ತಿಗಾರು ವಲಯ ಸದಸ್ಯ ಲೋಕೇಶ್ ಪೀರನಮನೆ...
Date : Tuesday, 25-08-2015
ಸುಬ್ರಹ್ಮಣ್ಯ :ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಗುತ್ತಿಗಾರು ವಲಯ ಶ್ರೀದುರ್ಗಾಪರಮೇಶ್ವರಿ ಜ್ಞಾನವಿಕಾಸ ಕೇಂದ್ರ ಮೆಟ್ಟಿನಡ್ಕ ನಾಲ್ಕೂರುನಲ್ಲಿ ಜ್ಞಾನವಿಕಾಸ ಸದಸ್ಯರಿಗೆ ಕೌಟುಂಬಿಕ ಸಾಮರಸ್ಯ ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ಅತ್ತೆ ಸೊಸೆ ಸಂಬಂಧವಾಗಿ ಸುಳ್ಯದ ನಿವೃತ್ತ ಶಿಶುಅಭಿವೃದ್ಧಿ ಅಧಿಕಾರಿ ನಾರಾಯಣ ನೀರಬಿದರೆ ಮಾಹಿತಿ ನೀಡಿದರು....
Date : Tuesday, 25-08-2015
ಬೆಳ್ತಂಗಡಿ : ಇಲ್ಲಿನ ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಆಡಳಿತ ಮಂಡಳಿಯ ರಚನೆ ಈಚೆಗೆ ನಡೆಯಿತು. ಆಡಳಿತ ಮೊಕ್ತೇಸರರಾಗಿ ಸದಾನಂದ ಸಹಸ್ರಬುದ್ಧೆ ಮುಡಿಪಿರೆ ಸುಲ್ಕೇರಿ, ಸಹ ಮೊಕ್ತೇಸರರಾಗಿ ನಿರಂಜನ ಜೋಶಿ ಸೂಳಬೆಟ್ಟು, ದಿವಾಕರಚಿಪ್ಳೂಣ್‌ಕರ್ ಫಿಲಿಕುಡೇಲು, ಚಂದ್ರಕಾಂತಗೋರೆಕುದ್ಯಾಡಿಜವಾಬ್ದಾರಿ ಸ್ವೀಕರಿಸಿದರು. ಈ ಸಂದರ್ಭದೇವರಿಗೆ ಮತ್ತು...
Date : Tuesday, 25-08-2015
ಮಂಗಳೂರು : ಸರಕಾರದಿಂದ ಕಲಾವಿದರಿಗೆ ಹಲವಾರು ಸವಲತ್ತುಗಳು ದೊರೆಯತ್ತಿದ್ದು ಹಿರಿಯ ಕಲಾವಿದರಿಗೆ ಮಾಸಾಶನ, ವಿವಿಧ ಕಾರ್ಯಕ್ರಮಗಳಲ್ಲಿ ಪ್ರದರ್ಶನ, ರೈಲು ಪ್ರಯಾಣದಲ್ಲಿ ರಿಯಾಯಿತಿ ಇತ್ಯಾದಿ ಸೌಲಭ್ಯ ದೊರೆಯಲಿವೆ. ಅದೇ ರೀತಿ ವಿವಿಧ ಅಕಾಡೆಮಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಲು ಅವಕಾಶವಿರುತ್ತದೆ. ಈ ಬಗ್ಗೆ ಕೊಂಕಣಿ...
Date : Tuesday, 25-08-2015
ನವದೆಹಲಿ: ಏಕ ಶ್ರೇಣಿ, ಏಕ ಪಿಂಚಣಿ ಯೋಜನೆಯ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಪರಿಶೀಲನೆ ನಡೆಸುತ್ತಿದ್ದು, ಇದೇ ವಾರದಲ್ಲಿ ಇದರ ಜಾರಿಯ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಗಸ್ಟ್ 28ರಂದು 1963ರ ಪಾಕಿಸ್ಥಾನದ ವಿರುದ್ಧದ ಯುದ್ಧದಲ್ಲಿ ಗೆದ್ದ...
Date : Tuesday, 25-08-2015
ಅನಂತಪುರ : ಪರಿಸರ ಮತ್ತು ಕ್ಷೇತ್ರಗಳು ಧರ್ಮ ಮತ್ತು ಸಂಸ್ಕೃತಿಯ ಪ್ರಧಾನ ಘಟಕಗಳಲ್ಲಿ ಹಾಸುಹೊಕ್ಕಾಗಿರುವ ವಿಷಯಗಳಾಗಿವೆ. ಅವುಗಳ ಸಂರಕ್ಷಣೆಯ ವಿಷಯದಲ್ಲಿ ಹಿಂದು ಸಮಾಜವು ಯಾವುದೇ ರಾಜಿಗೂ ಸಿದ್ಧವಿಲ್ಲ. ಅನಂತಪುರ ಶ್ರೀ ಅನಂತಪದ್ಮನಾಭ ಕ್ಷೇತ್ರ, ಸುತ್ತು ಮುತ್ತಲಿನ ಇನ್ನಿತರ ಕ್ಷೇತ್ರಗಳು ಮತ್ತು ಪರಿಸರಕ್ಕೆ...
Date : Tuesday, 25-08-2015
ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಸೋಲುಂಡಿರುವ ಕಾಂಗ್ರೆಸ್ ತೀವ್ರ ಮುಖಭಂಗಕ್ಕೊಳಗಾಗಿದೆ. ಇದೊಂದು ಅನಿರೀಕ್ಷಿತ ಫಲಿತಾಂಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ಗೆ ಸರಳ ಬಹುಮತ ಬರಬಹುದು ಎಂಬ ನಿರೀಕ್ಷೆ ಇತ್ತು, ಆದರೀಗ ಅದು ಹುಸಿಯಾಗಿದೆ. ನಮ್ಮ ಸಾಧನೆ,...
Date : Tuesday, 25-08-2015
ಮಂಗಳೂರು : ಮಂಗಳೂರಿನ ಮಿಫ್ಟ್ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅಂತಿಮ ಡಿಟೆಕ್ಟೀವ್ ಸಯನ್ಸ್ ಪದವಿಯ ಶರಾಫತ್ ಅಲಿ ಅವರು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಹಾಗೂ ಅಂತಿಮ ಇಂಟೀರಿಯರ್ ಡಿಸೈನ್ ಪದವಿಯ ಜಸ್ಮಿತಾ ಅವರು ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. ಉಳಿದಂತೆ ಆದಿತ್ಯ ಹೆಗ್ಡೆ,...
Date : Tuesday, 25-08-2015
ಬಂಟ್ವಾಳ : ತಾಲೂಕಿನ ನರಿಕೊಂಬು ಗ್ರಾ.ಪಂ.ವ್ಯಾಪ್ತಿಯ ಶಂಭೂರು ಗ್ರಾಮದಲ್ಲಿ ವಿತರಣೆಯಾಗುತ್ತಿರುವ ಪಡಿತರ ಆಹಾರ ಸಾಮಾಗ್ರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡದಂತೆ ಗ್ರಾಮಸ್ಥರು ಬಂಟ್ವಾಳ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ಶಂಭೂರು ಗ್ರಾಮದಲ್ಲಿ ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ಸುಮಾರು ಇಪ್ಪತ್ತೊಂಭತ್ತು ವರ್ಷದಿಂದ...
Date : Tuesday, 25-08-2015
ಶ್ರೀನಗರ: ದೇಶದ ಮಹಾನ್ ರಾಷ್ಟ್ರಭಕ್ತ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ಭಯೋತ್ಪಾದಕರಿಗೆ ಹೋಲಿಕೆ ಮಾಡುವ ಮೂಲಕ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಶಬೀರ್ ಶಾ ಹೊಸ ವಿವಾದ ಸೃಷ್ಟಿಸಿದ್ದಾನೆ. ಭಗತ್ ಸಿಂಗ್‌ರಂತೆ ಭಯೋತ್ಪಾದಕರು ಕೂಡ ತಮ್ಮ ಉದ್ದೇಶ ಈಡೇರಿಕೆಗೆ ಹೋರಾಡುತ್ತಿದ್ದಾರೆ ಎನ್ನುವ...