News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 22nd October 2025


×
Home About Us Advertise With s Contact Us

ವೃತ್ತಿಪರ ಬಾಕ್ಸಿಂಗ್‌ನ ಮೊದಲ ಸವಾಲಿಗೆ ವಿಜೇಂದರ್ ಸಜ್ಜು

ಮಾಂಚೆಸ್ಟರ್: ಒಲಿಂಪಿಕ್ ಪದಕ ವಿಜೇತ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಶನಿವಾರ ತಮ್ಮ ವೃತ್ತಿಪರ ಬಾಕ್ಸಿಂಗ್‌ನ್ನು ಅಧಿಕೃತವಾಗಿ ಆರಂಭಿಸುತ್ತಿದ್ದಾರೆ, ಅವರಿಗೆ ಬ್ರಿಟನ್ನಿನ ಸೊನ್ನಿ ವೈಟಿಂಗ್ ಅವರು ಸವಾಲೊಡ್ಡಲಿದ್ದಾರೆ. ಅಮೆಚೂರ್ ಬಾಕ್ಸಿಂಗ್ ಪಟುವಾಗಿ ಭಾರತಕ್ಕೆ ಮೊದಲ ಬಾಕ್ಸಿಂಗ್ ಪದಕ ಮತ್ತು ವಿಶ್ವಚಾಂಪಿಯನ್...

Read More

ವಾಪಾಸ್ ಬರುವ ಇಚ್ಛೆ ವ್ಯಕ್ತಪಡಿಸಿದ ಇಸಿಸ್ ಸೇರಿದ ಯುವಕ

ನವದೆಹಲಿ: ಇಸಿಸ್ ಉಗ್ರ ಸಂಘಟನೆಯನ್ನು ಸೇರಿರುವ ಉತ್ತರಪ್ರದೇಶ ಮೂಲದ ಯುವಕನೊಬ್ಬ ಇದೀಗ ಭಾರತಕ್ಕೆ ವಾಪಾಸ್ ಬರಲು ನಿರ್ಧರಿಸಿದ್ದಾನೆ. ಈ ಬಗ್ಗೆ ತನ್ನ ಕುಟುಂಬ ಸದಸ್ಯರನ್ನು ಸಂಪರ್ಕಿಸಿರುವ ಆತ ತನ್ನ ಹಿಂದಿರುಗುವಿಕೆಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಅಜಂಘಢದ 20...

Read More

ಹಳೆಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಕೀರ್ತಿರಾಜ್

ಬಂಟ್ವಾಳ : ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಇದರ ಹಳೆಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಕೀರ್ತಿರಾಜ್ ನೀರುಮಾರ್ಗ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆ ಲಿಖಿತಾ, ಕಾರ್ಯದರ್ಶಿ ಶ್ರವಣ್ ಕುಮಾರ್, ಜತೆ ಕಾರ್ಯದರ್ಶಿ ಸುರೇಶ್ ಎಸ್. ನಾವೂರು, ಸಂಚಾಲಕರಾಗಿ ಶಶಿಕಲಾ ಆಯ್ಕೆಯಾಗಿದ್ದಾರೆ. ಪ್ರಾಂಶುಪಾಲ...

Read More

ಗ್ರಾಮೋತ್ಥಾನ ಸೇವಾ ಕೇಂದ್ರ ಉದ್ಘಾಟನೆ

ಬೆಳ್ತಂಗಡಿ : ಗ್ರಾಮೋತ್ಥಾನ ಸೇವಾ ಕೇಂದ್ರ ಉರುವಾಲು ಇದರ ಆಶ್ರಯದಲ್ಲಿ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮವು ಮುಗೇರಡ್ಕ ದೈವಸ್ಥಾನ ವಠಾರದಲ್ಲಿ ಈಚೆಗೆ ನಡೆಯಿತು. ಉದ್ಘಾಟನೆಯನ್ನು ಮನೋಹರ್ ಅಂತರ ಅವರು ದೀಪಬೆಳಗಿಸುವುದರ ಮೂಲಕ ನೇರವೆರಿಸಿದರು. ಕಾರ್ಯಕ್ರಮದಲ್ಲಿ ಶ್ರೀ.ಕ್ಷೇ.ಧ.ಗ್ರಾಮಾಭಿವೃಧ್ಧಿ ಯೋಜನೆ ಒಕ್ಕೂಟ ಅಧ್ಯಕ್ಷರು ಸುಂದರ ,ನಿಕಟ...

Read More

ಸೌಜನ್ಯ ಪ್ರಕರಣ : ತನಿಖಾ ವರದಿ ನೀಡಲು ಆಗ್ರಹಿಸಿ ಪ್ರತಿಭಟನೆ

ಬೆಳ್ತಂಗಡಿ :  ಜೆ.ಎಂ.ಎಸ್., ಡಿ.ವೈ.ಎಫ್.ಐ ಮತ್ತು ಇತರ ಸೋದರ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿನಿ ಸೌಜನ್ಯ ಪ್ರಕರಣದ ಸಿಬಿಐ ತನಿಖಾ ವರದಿ ತಕ್ಷಣ ನೀಡಲು ಆಗ್ರಹಿಸಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ....

Read More

ಪುದು ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ ಕಾಂಗ್ರೆಸ್‌ಗೆ ಮುಖಭಂಗ

ಬಂಟ್ವಾಳ : ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತಿ 3 ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯು ಕೊರಂ ಇಲ್ಲದ ಕಾರಣ ಮುಂದೂಡಲ್ಪಟ್ಟು ಅ.13 .ಕ್ಕೆ ಸಭೆ ಕರೆಯಲಾಗಿದೆ.  33 ಸದಸ್ಯ ರನ್ನು ಹೊಂದಿರುವ ಪುದು ಪಂಚಾಯಿತಿಯಲ್ಲಿ  ಬಿಜೆಪಿ ಬೆಂಬಲಿತ 9,  ಎಸ್.ಡಿ.ಪಿ.ಐ 1 ಉಳಿದ ಕಾಂಗ್ರೆಸ್ಸ್...

Read More

ಸಂಘಟನೆಯಿಂದ ಶಕ್ತಿ ಈ ಮೂಲಕ ಸರಕಾರದಿಂದ ಸವಲತ್ತು ಪಡೆಯಲು ಸಾಧ್ಯ

ಉಡುಪಿ: ಸಂಘಟನೆಯಿಂದ ಶಕ್ತಿ ದೊರೆಯುತ್ತದೆ. ಇದರ ಮೂಲಕವೇ ಸರಕಾರದಿಂದ ದೊರೆಯಬೇಕಾದ ಸವಲತ್ತು ಪಡೆಯಲು ಸಾಧ್ಯವಾಗುತ್ತದೆ ಎಂದು ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್‌ ಹೇಳಿದರು.ಅವರು ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆದ ಸೌತ್‌ ಕೆನರಾ ಪೊಟೋಗ್ರಾಫ‌ರ್...

Read More

ನ್ಯಾಷನಲ್ ಡೈಲಾಗ್ ಕ್ವಾರ್ಟರ್‌ಗೆ ನೋಬೆಲ್ ಶಾಂತಿ ಪುರಸ್ಕಾರ

ಓಸ್ಲೋಂ: ಟುನೇಶಿಯಾದ ನ್ಯಾಷನಲ್ ಡೈಲಾಗ್ ಕ್ವಾರ್ಟರ್ 2015ನೇ ಸಾಲಿನ ನೋಬೆಲ್ ಶಾಂತಿ ಪುರಸ್ಕಾರಕ್ಕೆ ಪಾತ್ರವಾಗಿದೆ. 2011ರ ಜಾಸ್ಮೀನ್ ರಿವಲ್ಯೂಷನ್ ಬಳಿಕ ಈ ಸಂಸ್ಥೆ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ ನೋಬೆಲ್ ಶಾಂತಿ ಪುರಸ್ಕಾರ ನೀಡಲಾಗುತ್ತಿದೆ ಎಂದು ನೋಬೆಲ್ ಸಮಿತಿ ತಿಳಿಸಿದೆ....

Read More

ನಿಜವಾದ ರೈತ ಪರಿಹಾರಕ್ಕೆ ಕಾಯುವ ಭಿಕ್ಷುಕನಲ್ಲ

ಬ್ರಹ್ಮಾವರ: ಇಂದು ಎಲ್ಲರೂ ರೈತರ ಸಾವಿನ ಬಗ್ಗೆ ಮಾತನಾಡುತ್ತಾರೆ. ಆದರೆ ಸಾವಿಗೆ ಕಾರಣವಾದ ಸಮಸ್ಯೆಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನಿಜವಾದ ರೈತ ಪರಿಹಾರಕ್ಕೆ ಕಾಯುವ ಭಿಕ್ಷುಕನಲ್ಲ ಆತ ಸ್ವಾಭಿಮಾನಿ ಅನ್ನದಾತ ಎಂದು ಭಾರತೀಯ ವಿಕಾಸ ಟ್ರಸ್ಟ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಕೆ.ಎಂ. ಉಡುಪ ಹೇಳಿದರು....

Read More

 ಅ.10 ರಿಂದ ಅ.13 ರ ವರೆಗೆ  ನಳಿನ್ ಮೊಬೈಲ್ ದೂರವಾಣಿಯಲ್ಲಿ ಅಲಭ್ಯ

ಮಂಗಳೂರು : ಸಂಸದ ನಳಿನ್ ಕುಮಾರ್ ಕಟೀಲ್  ಅ.10 ರಿಂದ ಅ.13 ರ ವರೆಗೆ ಎತ್ತಿನಹೊಳೆ ಯೋಜನೆ ವಿರೋಧಿಸಿ ಹಮ್ಮಿಕೊಂಡಿರುವ ಬೃಹತ್ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಲಿರುವುದರಿಂದ ಸದ್ರಿ ದಿನಗಳಲ್ಲಿ ಮೊಬೈಲ್ ದೂರವಾಣಿಯಲ್ಲಿ ಲಭ್ಯರಿರುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಸಹಕರಿಸುವಂತೆ ಹಾಗೂ ಈ  ದಿನಗಳಲ್ಲಿ ತುರ್ತು...

Read More

Recent News

Back To Top