Date : Friday, 04-09-2015
ನವದೆಹಲಿ: ಇನ್ನು ಎರಡು ದಿನಗಳಲ್ಲಿ ಕೇಂದ್ರ ಏಕ ಶ್ರೇಣಿ ಏಕ ಪಿಂಚಣಿ ಯೋಜನೆ ಜಾರಿಯ ಬಗ್ಗೆ ಘೋಷಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಈ ಬಗ್ಗೆ ಸರ್ಕಾರ ಕರಡು ಪ್ರತಿಯನ್ನು ರಚಿಸಿದೆ. ಇದರಂತೆ ಈ ಯೋಜನೆಗೆ ತಗಲುವ ಒಟ್ಟು ವೆಚ್ಚ...
Date : Friday, 04-09-2015
ನವದೆಹಲಿ: ಹಲವಾರು ವಿಐಪಿಗಳಿಗೆ ಕೇಂದ್ರೀಯ ಪಡೆಗಳು ನೀಡುತ್ತಿದ್ದ ಭದ್ರತೆಯನ್ನು ನರೇಂದ್ರ ಮೋದಿ ಸರ್ಕಾರ ವಾಪಸ್ ಪಡೆದುಕೊಂಡಿದೆ. ಒಟ್ಟು 30 ವಿಐಪಿಗಳ ಭದ್ರತೆ ವಾಪಾಸ್ ಪಡೆಯಲಾಗುತ್ತಿದೆ, ಈ ಪಟ್ಟಿಯಲ್ಲಿ ಮಾಜಿ ಗೃಹಸಚಿವ ಸುಶೀಲ್ ಕುಮಾರ್ ಶಿಂಧೆ, ಮಾಜಿ ಸ್ಪೀಕರ್ ಮೀರಾ ಕುಮಾರ್, ಮಾಜಿ...
Date : Friday, 04-09-2015
ನವದೆಹಲಿ: ದೆಹಲಿಯ ಔರಂಗಬಾದ್ ರಸ್ತೆಗೆ ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಆ.28ರಂದು ಅಧಿಕೃತವಾಗಿ ಮರುನಾಮಕರಣ ಮಾಡಲಾಗಿತ್ತು. ಆದರೂ ಅಲ್ಲಿನ ಸೈನ್ಬೋರ್ಡ್ ನಿನ್ನೆಯವರೆಗೂ ಔರಂಗಬಾದ್ ರಸ್ತೆ ಎಂದೇ ತೋರಿಸುತ್ತಿತ್ತು. ಇದು ಹಲವಾರು ಗೊಂದಲಕ್ಕೆ ಕಾರಣವಾಗಿತ್ತು. ಅಧಿಕೃತವಾಗಿ ಹೆಸರು ಬದಲಾಗಿದ್ದರೂ ಸೈನ್ ಬೋರ್ಡ್...
Date : Friday, 04-09-2015
ಮಂಗಳೂರು : ಕ್ರೀಡೆಯಿಂದ ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಯಾವುದೇ ಕ್ರೀಡೆಯಲ್ಲಿ ಯಶಸ್ಸನ್ನು ಪಡೆಯ ಬೇಕಿದ್ದರೆ, ಆ ಕ್ರೀಡೆಯ ಕುರಿತು ಶ್ರದ್ಧೆ ಮತ್ತು ಆಸಕ್ತಿ ಮುಖ್ಯ. ವಾಲಿಬಾಲ್ ಆಟದಿಂದ ಮನುಷ್ಯನ ದೇಹದ ಎಲ್ಲಾ ಅಂಗಗಳಿಗೂ ವ್ಯಾಯಾಮ ದೊರೆಯುತ್ತದೆ. ಉಳಿದ...
Date : Friday, 04-09-2015
ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಪ್ರಜೆ, ಪುಲಿಟ್ಜರ್ ಪ್ರಶಸ್ತಿ ವಿಜೇತ ಬರಹಗಾರ್ತಿ ಜುಂಪ ಲಹಿರಿಯವರು ಪ್ರತಿಷ್ಠಿತ 2014ರ ‘ನ್ಯಾಷನಲ್ ಹ್ಯುಮಾನಿಟೇರಿಯನ್ ಮೆಡಲ್’ಗೆ ಪಾತ್ರರಾಗಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಈ ಪ್ರಶಸ್ತಿಯನ್ನು ಸೆ.೮ರಂದು ವೈಟ್ಹೌಸ್ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಿದ್ದಾರೆ....
Date : Friday, 04-09-2015
ನವದೆಹಲಿ: ಇಸಿಸ್ ಸಂಘಟನೆಗೆ ದೇಣಿಗೆ ಕೊಡಲು, ಆ ಸಂಘಟನೆ ಸೇರ ಬಯಸುವವರಿಗೆ ಸಹಾಯ ಮಾಡಲು ಮತ್ತು ಅದನ್ನು ಸೇರಲು ಮುಂದಾಗಿದ್ದ 11 ಮಂದಿ ಭಾರತೀಯರನ್ನು ಯುಎಇನಲ್ಲಿ ಬಂಧಿಸಲಾಗಿದೆ. ಫೇಸ್ಬುಕ್ನಲ್ಲಿ ಇಸಿಸ್ ಪರ ಪೋಸ್ಟ್ ಹಾಕಿದ್ದ ಕೇರಳ ಮೂಲದ ಇಬ್ಬರು ವ್ಯಕ್ತಿಗಳನ್ನು ಯುಎಇ...
Date : Friday, 04-09-2015
ಬೆಂಗಳೂರು: ಜನರಲ್ಲಿ ರಾಷ್ಟ್ರಧ್ವಜದ ಬಗ್ಗೆ ಗೌರವ, ಅರಿವು ಮೂಡಿಸುವ ಹಾಗೂ ರಾಷ್ಟ್ರ ಪ್ರೇಮ ಬೆಳೆಸುವ ನಿಟ್ಟಿನಲ್ಲಿ ವಂದೇ ಮಾತರಂ ಚಾರಿಟೇಬಲ್ ಟ್ರಸ್ಟ್ ಬೃಹತ್ ರಾಷ್ಟ್ರಧ್ವಜ ಪ್ರದರ್ಶನ ಏರ್ಪಡಿಸಲಿದೆ. ರಾಷ್ಟ್ರ ಧ್ವಜ ನಿರ್ಮಾಣಕ್ಕೆ 33,750 ಚದರ ಹತ್ತಿ ಬಟ್ಟೆ, 20 ಹೊಲಿಗೆ ಯಂತ್ರಗಳ ಬಳಕೆಯಾಗಲಿದೆ....
Date : Friday, 04-09-2015
ಚೆನ್ನೈ: ನಮ್ಮ ಕಿಸೆಯಿಂದ ಹಣ ತೆಗೆದು ಎಷ್ಟು ಬಾರಿ ನಾವು ಬಡವರಿಗೆ ದಾನವಾಗಿ ನೀಡುತ್ತೇವೆ? ಯಾರೇ ಆದರೂ ನಮ್ಮ ಬಳಿ ಸಹಾಯ ಬೇಡಿ ಬಂದರೆ ಎರಡು ಮೂರು ಯೋಚಿಸಿ ಬಳಿಕ ಹಣ ನೀಡುತ್ತೇವೆ ಅಥವಾ ನೀಡದೇ ಇರುತ್ತೇವೆ. ಕೆಲವೊಮ್ಮೆ ಸಮಾಜ ಸೇವಾ...
Date : Friday, 04-09-2015
ಪಾಲ್ತಾಡಿ : ಪಾಲ್ತಾಡಿ ಗ್ರಾಮದ ಚೆನ್ನಾವರ ಸ.ಕಿ.ಪ್ರಾ. ಶಾಲಾಭಿವೃದ್ದಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಸವಣೂರು ಗ್ರಾ.ಪಂ ಅದ್ಯಕ್ಷೆ ಬಿ. ಕೆ. ಇಂದಿರಾ ಕಲ್ಲೂರಾಯ ರ ಅಧಕ್ಷತೆಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಉಪಾಧ್ಯಕ್ಷರಾಗಿ ಯಶೋಧಾ ರೈ,ಸಮಿತಿ ಸದಸ್ಯರಾಗಿ ಅನುರಾಧ ,ಲಲಿತಾ...
Date : Friday, 04-09-2015
ನವದೆಹಲಿ: ಶಿಕ್ಷಕರ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ದೆಹಲಿಯ 800 ವಿದ್ಯಾರ್ಥಿಗಳು ಮತ್ತು 60 ಶಿಕ್ಷಕರು ಭಾಗಿಯಾಗಿದ್ದು, ದೇಶದಾದ್ಯಂತ ಇರುವ ವಿದ್ಯಾರ್ಥಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿಯೊಂದಿಗೆ ಮಾತನಾಡಿದರು. ದೆಹಲಿಯ ಮಾಣಿಕ್ಷಾ ಆಡಿಟೋರಿಯಂನಲ್ಲಿ...