Date : Friday, 04-09-2015
ಬೆಳ್ತಂಗಡಿ : ಲಾಯಿಲಾ ಪೇಟೆಯಲ್ಲಿರುವ ಕೇಶವ ಪೂಜಾರಿ ಎಂಬವರ ಸ್ವಾಗತ್ ಹೋಟೆಲ್ ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾಗಿದೆ. ಗುರುವಾರ ರಾತ್ರಿ ಈ ಘಟನೆ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಅಕ್ಕ ಪಕ್ಕದ ಕಟ್ಟಡಕ್ಕೆ ಯಾವುದೇ...
Date : Friday, 04-09-2015
ಕಾರ್ಕಳ : ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ಎಐಇಟಿ) ಹಾಗೂ ರೋಸ್ಟ್ರಮ್-ದಿ ಸ್ಪೀಕರ್ಸ್ ಕ್ಲಬ್ ಸಹಯೋಗದಲ್ಲಿ ‘ಯೂಥ್ ಎಂಡ್ ಯಂಗ್’ವಿಚಾರಗೋಷ್ಠಿಯ ಉದ್ಘಾಟನಾ ಸಮಾರಂ ನಡೆಯಲಿದೆ. ಕಾರ್ಯಕ್ರಮವು ಸೆ.೫ರಂದು ಬೆಳಗ್ಗೆ 10 ಗಂಟೆಗೆ ಆಳ್ವಾಸ್ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ...
Date : Friday, 04-09-2015
ನೀರ್ಚಾಲು : “ನೀರ್ಚಾಲಿನ ಗ್ರಾಮೀಣ ಪರಿಸರದಲ್ಲಿ ಬೆಳೆದು ಬಂದ ಮಹಾಜನ ವಿದ್ಯಾಲಯವು ಈಗ ಪುನ: ಹೈಯರ್ ಸೆಕೆಂಡರಿ ವಿಭಾಗದ ತನಕ ಬೆಳೆದಿದೆ. ಈ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ವಂದನೆಗಳು. ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗಾಗಿ ತಕ್ಷಣವೇ ಶಾಲಾ ವಾಹನವನ್ನು ಖರೀದಿಸಿ...
Date : Friday, 04-09-2015
ಬಂಟ್ವಾಳ : ದೂರದರ್ಶನದಲ್ಲಿ ಪ್ರಸಾರವಾದ ಪ್ರಧಾನಮಂತ್ರಿ ಸಂವಾದ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣಾ ಕಾರ್ಯಕ್ರಮ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ 870 ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಪಾಲ್ಗೊಂಡು ಕಾರ್ಯಕ್ರಮ ವೀಕ್ಷಿಸಿದರು. ಕಾರ್ಯಕ್ರಮದ ಬಗ್ಗೆ ಹಲವು ವಿದ್ಯಾರ್ಥಿಗಳು ಉತ್ತಮ...
Date : Friday, 04-09-2015
ನವದೆಹಲಿ: ನೌಕಾದಳದ ಮಹಿಳಾ ಅಧಿಕಾರಿಗಳು ಖಾಯಂ ಆಯೋಗ ಹೊಂದಲು ದೆಹಲಿ ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ. ‘ಮಹಿಳೆಯರ ಪ್ರಗತಿಯನ್ನು ನಿರ್ಬಂಧಿಸುವ ಯಾವುದೇ ಪ್ರಯತ್ನವನ್ನು ತಡೆಯಲು ನ್ಯಾಯಾಲಯ ಸಿದ್ಧವಿದೆ’ ಎಂದು ಈ ಮಹತ್ವದ ತೀರ್ಪನ್ನು ಪ್ರಕಟಿಸುವ ವೇಳೆ ಹೈಕೋರ್ಟ್ ಹೇಳಿದೆ. ನೌಕೆಯ ಏಳು...
Date : Friday, 04-09-2015
ಕೊಚ್ಚಿ: ಕೇರಳದಲ್ಲಿನ ಕ್ರಿಕೆಟ್ ಸ್ಟೇಡಿಯಂವೊಂದಕ್ಕೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಹೆಸರನ್ನಿಡಲು ಅಲ್ಲಿನ ಕ್ರಿಕೆಟ್ ಅಸೋಸಿಯೇಶನ್ ನಿರ್ಧರಿಸಿದೆ. ಈಗಾಗಲೇ ಕೇರಳದ ಜವಹಾರ್ ಲಾಲ್ ನೆಹರು ಸ್ಟೇಡಿಯಂನ ಪೆವಿಲಿಯನ್ ಒಂದಕ್ಕೆ ಸಚಿನ್ ಅವರ ಹೆಸರನ್ನು ಇಡಲಾಗಿದೆ. ಇದೀಗ ಸ್ಟೇಡಿಯಂವೊಂದಕ್ಕೆ ಅವರ ಹೆಸರನ್ನಿಡಲು...
Date : Friday, 04-09-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ’ಮೋದಿ ಕುರ್ತಾ’ದ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಜನರು ಈ ಕುರ್ತಾ ಬಗ್ಗೆ ಊಹಿಸಿದಂತೆ ಇದರ ರಚನೆಗೆ ಯಾವುದೇ ವಿಶೇಷ ಫ್ಯಾಷನ್ ಡಿಸೈನರ್ ಇಲ್ಲ ಎಂದು ಅವರು ಹೇಳಿದ್ದಾರೆ. ’ನಾನು ಯಾವುದೇ ಫ್ಯಾಷನ್ ಡಿಸೈನರ್ನ್ನು ಹೊಂದಿಲ್ಲ....
Date : Friday, 04-09-2015
ನ್ಯೂಯಾರ್ಕ್: ಮೊಬೈಲ್ ಮೆಸೆಜಿಂಗ್ ಆ್ಯಪ್ ವಾಟ್ಸ್ ಆ್ಯಪ್ ಈಗ ವಿಶ್ವದಾದ್ಯಂತ 900 ಮಿಲಿಯನ್ ನಿರಂತರ ಮತ್ತು ಸಕ್ರಿಯ ಫಾಲೋವರ್ಗಳನ್ನು ಹೊಂದಿದೆ. ಕಳೆದ ಕೆಲ ತಿಂಗಳುಗಳಿಂದ ಬರೋಬ್ಬರಿ 100 ಮಿಲಿಯನ್ ಜನ ವಾಟ್ಸ್ಆಪ್ಗೆ ಸೇರಿದ್ದಾರೆ. ವಾಟ್ಸ್ಆ್ಯಪ್ ಈಗ 900 ಮಿಲಿಯನ್ ಸಕ್ರಿಯ ಬಳಕೆದಾರರನ್ನು...
Date : Friday, 04-09-2015
ಬಂಟ್ವಾಳ : ಮುಂಬರುವ ಕೃಷ್ಣ ಜನ್ಮಾಷ್ಟಮಿ ಮತ್ತು ಗಣೇಶೋತ್ಷಸವ ಹಬ್ಬಗಳ ಅಂಗವಾಗಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುಖಂಡರನ್ನು ಕರೆದು ಬಂಟ್ವಾಳ ನಗರ ಠಾಣೆಯಲ್ಲಿ ಇಲ್ಲಿನ ಉಪನಿರೀಕ್ಷಕ ನಂದಕುಮಾರ್ ಮತ್ತು ಗ್ರಾಮಾಂತರ ಠಾಣಾ...
Date : Friday, 04-09-2015
ಬೆಂಗಳೂರು: ಇದೇ ಮೊದಲ ಬಾರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ವಿಧಾನಸೌಧದಲ್ಲಿ ಆಚರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸೆ.5ರಂದು ಸಂಜೆ 5.30ರ ಸುಮಾರಿಗೆ ವಿಧಾನಸೌಧದ ಬ್ಯಾಂಕ್ವೇಟ್ ಹಾಲ್ನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಜನ್ಮಾಷ್ಟಮಿಯನ್ನು ಆಯೋಜಿಸಲಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾಜ್ಯ...