Date : Tuesday, 08-09-2015
ಜಾರ್ಖಾಂಡ್: ಅನಾರೋಗ್ಯದಿಂದ ತೀವ್ರ ಅಸ್ವಸ್ಥನಾದ ತನ್ನ ತಮ್ಮನನ್ನು ಕಾಪಾಡಲೇ ಬೇಕು ಎಂಬ ಪಣತೊಟ್ಟ 11ವರ್ಷದ ಪುಟ್ಟ ಬಾಲಕಿಯೊಬ್ಬಳು ತನ್ನ ವಯಸ್ಸಿಗೆ ಮೀರಿದ ಕಾರ್ಯವನ್ನು ಮಾಡಿದ್ದಾಳೆ. 8 ವರ್ಷದ ತಮ್ಮನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಬರೋಬ್ಬರಿ 8 ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ...
Date : Tuesday, 08-09-2015
ನೀರ್ಚಾಲು : ಕಾಸರಗೋಡು ಜಿಲ್ಲಾ ಮಟ್ಟದ ಸಂಸ್ಕೃತ ದಿನಾಚರಣೆಯ ಪ್ರಯುಕ್ತ ಬೇಳ ಸಂತ ಬಾರ್ತಲೋಮೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಸಂಘಗಾನಂ ಸ್ಪರ್ಧೆಯಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಯುಪಿ ವಿಭಾಗ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ...
Date : Tuesday, 08-09-2015
ಉಡುಪಿ: ಕೇಂದ್ರ ಕಾನೂನು ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ಮಂದಾರ್ತಿ ಹೆಗ್ಗುಂಜೆ ಮೂಲದ ಉದಯ ಕುಮಾರ್ ಶೆಟ್ಟಿ ನೇಮಕ ಗೊಂಡಿದ್ದಾರೆ. ಕಾನೂನು ಇಲಾಖೆಯ ಜಂಟಿ ಕಾರ್ಯದರ್ಶಿಯಾದ ಪ್ರಥಮ ಕನ್ನಡಿಗ ಎಂಬ ಹಿರಿಮೆಗೆ ಪಾತ್ರರಾಗಿದ್ದು, ಇಲಾಖೆಯಲ್ಲಿ ಅಧಿಕಾರಿ ಸ್ಥರದ ನಂಬರ್ 3 ಹುದ್ದೆ ಇದಾಗಿದೆ....
Date : Tuesday, 08-09-2015
ಉಡುಪಿ: ರಾಜ್ಯದ ವಿದ್ಯುತ್ ಉತ್ಪಾದನೆಯಲ್ಲಿ ದೊಡ್ಡ ಪಾಲು ನೀಡುವ ಉಡುಪಿ ತಾಲೂಕು ಅಗತ್ಯದ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಹೆಣಗಾಡುತ್ತಿದೆ. ನಂದಿಕೂರು ಬಳಿಯ ಯುಪಿಸಿಎಲ್ 1,200 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸ್ಥಾವರ. ಇದಲ್ಲದೆ ಹಿರಿಯಡಕದ ಬಜೆ ಅಣೆಕಟ್ಟಿನಲ್ಲಿ 4 ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದೆ. ಉಡುಪಿ ತಾಲೂಕಿಗೆ...
Date : Tuesday, 08-09-2015
ಡೆಹ್ರಾಡೂನ್: ಸೆ.11ರಂದು ಹಿಂದೂಗಳ ಪವಿತ್ರ ಕ್ಷೇತ್ರ ಋಷಿಕೇಶಕ್ಕೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿರುವ ಸ್ವಾಮಿ ದಯಾನಂದ್ ಗಿರಿಯರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಲಿದ್ದಾರೆ. ಶೀಶಮಜದಿ ಆಶ್ರಮದಲ್ಲಿ ಕೆಲವೊತ್ತು ಸ್ವಾಮೀಜಿಯೊಂದಿಗೆ ಅವರು ಕೆಲಹೊತ್ತು ಕಾಲಕಳೆಯಲಿದ್ದಾರೆ. ಬಳಿಕ ಅದೇ ದಿನ...
Date : Tuesday, 08-09-2015
ನವದೆಹಲಿ: ಜೈನ ಪವಿತ್ರ ಹಬ್ಬ ‘ಪರ್ಯುಷನ್’ ಪ್ರಯುಕ್ತ ಮುಂಬಯಿಯಲ್ಲಿ ನಾಲ್ಕು ದಿನ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಪರ ವಿರೋಧ ವಾದಗಳು ಕೇಳಿ ಬರುತ್ತಿವೆ. ಈ ವಿಷಯದ ಬಗ್ಗೆ ಏನೂ ತಿಳಿದುಕೊಳ್ಳದೆಯೇ ಕೆಲ ಮೋದಿ ವಿರೋಧಿಗಳು...
Date : Tuesday, 08-09-2015
ಮುಂಬಯಿ: ಭಾರೀ ಕುತೂಹಲ ಕೆರಳಿಸಿರುವ ಶೀನಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ಮುಂಬಯಿ ಪೊಲೀಸ್ ಕಮಿಷನರ್ ಆಫ್ ಚೀಪ್ ಆಗಿದ್ದು ರಾಕೇಶ್ ಮರಿಯಾ ಅವರ ಅಧಿಕಾರವನ್ನು ಬದಲಾವಣೆ ಮಾಡಲಾಗಿದ್ದು, ಡೈರೆಕ್ಟರ್ ಜನರಲ್ (ಹೋಂ ಗಾರ್ಡ್ಸ್) ಆಫ್ ಮಹಾರಾಷ್ಟ್ರ ಆಗಿ ನೇಮಕ ಮಾಡಲಾಗಿದೆ....
Date : Tuesday, 08-09-2015
ಗುವಾಹಟಿ: ನರೆಯಿಂದಾಗಿ ಅಸ್ಸಾಂನ ಶೇ.80ರಷ್ಟು ಭಾಗ ಸಂಪೂರ್ಣ ಜಲಾವೃತಗೊಂಡಿದ್ದು ಜನಜೀವನ ಸಂಕಷ್ಟಕ್ಕೀಡಾಗಿದೆ. ಮಹಾ ಮಳೆಯಿಂದಾಗಿ ಇದುವರೆಗೆ ಒಟ್ಟು 42 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು 27 ಜಿಲ್ಲೆಗಳಿರುವ ಅಸ್ಸಾಂನಲ್ಲಿ 20 ಜಿಲ್ಲೆಗಳು ಜಲಾವೃತವಾಗಿದೆ, ಇದರಿಂದ 18 ಲಕ್ಷ ಜನರು ಅಪಾಯಕ್ಕೆ ಸಿಲುಕಿದ್ದಾರೆ....
Date : Tuesday, 08-09-2015
ನವದೆಹಲಿ: ಕಾಶ್ಮೀರ ‘ಪೂರ್ಣವಾಗದ ಅಜೆಂಡಾ’ ಎಂದಿರುವ ಪಾಕಿಸ್ಥಾನ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್‌ಗೆ ಭಾರತದ ಪಿಎಂಒ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ತಕ್ಕ ತಿರುಗೇಟು ನೀಡಿದ್ದಾರೆ. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದಿರುವ ಅವರು, ಈ ಸಂಬಂಧ...
Date : Tuesday, 08-09-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಪುಟದ ಸಚಿವರು ಆರ್‌ಎಸ್‌ಎಸ್ ಮುಖಂಡರನ್ನು ಭೇಟಿಯಾಗಿದ್ದು, ಸಭೆ ನಡೆಸಿದ್ದು ಭಾರೀ ಸುದ್ದಿಯಾಗಿದೆ. ಶೀನಾ ಬೋರ ಪ್ರಕರಣ ಮತ್ತು ಬಿಜೆಪಿ-ಆರ್‌ಎಸ್‌ಎಸ್ ಸಭೆಯ ಸುದ್ದಿಯನ್ನು ಬಿಟ್ಟರೆ ದೇಶದಲ್ಲಿ ಬೇರೆ ಯಾವ ಸುದ್ದಿಯೂ ಇಲ್ಲ ಎಂಬಂತೆಯೇ ಮಾಧ್ಯಮಗಳು...