Date : Tuesday, 22-09-2015
ನವದೆಹಲಿ: ವಾಟ್ಸಾಪ್, ಇಮೇಲ್, ಹ್ಯಾಂಗ್‌ಔಟ್ಸ್ ಸಂದೇಶಗಳ ಗೂಢಲಿಪೀಕರಣಕ್ಕೆ ಹೊರಟು ವಿವಾದಕ್ಕೀಡಾದ ಕೇಂದ್ರ ಇದೀಗ ವಿವಾದದಿಂದ ಹೊರಬರಲು ಪ್ರಯತ್ನಿಸುತ್ತಿದೆ. ಈ ಗೂಢಲಿಪಿ ನೀತಿ(ನ್ಯಾಷನಲ್ ಎನ್‌ಕ್ರಿಪ್ಶನ್ ಪಾಲಿಸಿ)ಯಿಂದ ವಾಟ್ಸಾಪ್, ಇಮೇಲ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣ ಸಂದೇಶಗಳಿಗೆ ವಿನಾಯ್ತಿ ನೀಡುವುದಾಗಿ ಸರ್ಕಾರ ಘೋಷಿಸಿದೆ. ಅಲ್ಲದೇ...
Date : Tuesday, 22-09-2015
ನವದೆಹಲಿ: ವಿಶ್ವದ ಕೆಲವು ಭಾಗದ ಜನರಿಗೆ ಸೆಪ್ಟಂಬರ್ 27ರ ರಾತ್ರಿ ಮತ್ತು ಸೆಪ್ಟಂಬರ್ 28 ರ ಮುಂಜಾನೆ ಅಪರೂಪದ ಖಗೋಳ ವಿದ್ಯಮಾನ ಹುಣ್ಣಿಮೆಯ ದಿನದಂದು ಚಂದ್ರ ಗ್ರಹಣವನ್ನು ವೀಕ್ಷಿಸುವ ಸದವಕಾಶ ಲಭ್ಯವಾಗಲಿದೆ. ಬರೋಬ್ಬರಿ 30 ವರ್ಷಗಳ ಹಿಂದೆ, ಅಂದರೆ 1982ರಲ್ಲಿ ಹುಣ್ಣಿಮೆಯು ಚಂದ್ರ...
Date : Tuesday, 22-09-2015
ಬೆಳ್ತಂಗಡಿ : ಶ್ರೀ ಜನಾರ್ದನ ಸ್ವಾಮಿದೇವಸ್ಥಾನ, ಉಜಿರೆ ಆಶ್ರಯದಲ್ಲಿ ಯಕ್ಷಭಾರತಿ ಕನ್ಯಾಡಿ ಇದರ ವಾರ್ಷಿಕೋತ್ಸವ ಮತ್ತು ಬೆಳ್ತಂಗಡಿ ತಾಲೂಕು ಯಕ್ಷಗಾನ ಕಲಾವಿದರ ಸಮಾವೇಶ ಉಜಿರೆಯ ರಾಮಕೃಷ್ಣ ಸಭಾಭವದಲ್ಲಿ ಸೆ.24 ರಂದು ಬೆಳಿಗ್ಗೆ 9.45 ರಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ. ಬೆಳಿಗ್ಗೆ ಉಜಿರೆ ಶ್ರೀ...
Date : Tuesday, 22-09-2015
ಕೋಲ್ಕತ್ತಾ: ನೇತಾಜೀ ಸುಭಾಷ್ ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ಮೃತರಾಗಿಲ್ಲ. ಅಲ್ಲದೇ ಅವರು ಜೆಕ್ ಮಹಿಳೆಯೊಬ್ಬರನ್ನು ವಿವಾಹವಾಗಿದ್ದು ’ನಿಮ’ ಎಂಬ ಹೆಸರಿನ ಮಗಳಿದ್ದಳು ಎಂಬ ಮಾಹಿತಿ ಬಹಿರಂಗಗೊಂಡ ದಾಖಲೆಗಳಿಂದ ತಿಳಿದು ಬಂದಿದೆ. ಈ ದಾಖಲೆಗಳಲ್ಲಿ ನೇತಾಜೀ ಅವರ ಆತ್ಮಚರಿತ್ರೆಯ ಹಸ್ತಪ್ರತಿ...
Date : Tuesday, 22-09-2015
ಕಠ್ಮಂಡು: ಹಿಂದೂಗಳಿಗೆ ಅತಿ ಪವಿತ್ರವಾಗಿರುವ ಗೋವು ಇದೀಗ ನೇಪಾಳದ ರಾಷ್ಟ್ರೀಯ ಪ್ರಾಣಿಯಾಗಿದೆ. ಭಾನುವಾರವಷ್ಟೇ ಹಿಮಾಲಯದ ತಪ್ಪಲಿನ ಈ ಪುಟ್ಟ ರಾಷ್ಟ್ರದಲ್ಲಿ ಧರ್ಮನಿರಪೇಕ್ಷ ಸಂವಿಧಾನ ಅಸ್ತಿತ್ವಕ್ಕೆ ಬಂದಿದೆ. ‘ನಾವು ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿಸಿದ್ದೇವೆ, ಹೀಗಾಗಿ ಅದು ಇನ್ನು ಮುಂದೆ ಸಂವಿಧಾನಾತ್ಮಕ ರಕ್ಷಣೆಯನ್ನು ಪಡೆಯಲಿದೆ....
Date : Monday, 21-09-2015
ಬಾಯಾರು : ಅನಾಚಾರ ಹಾಗೂ ಅತ್ಯಾಚಾರಗಳ ವಿರುದ್ಧ ನಾವೆಲ್ಲಾ ಎದ್ದೇಳಬೇಕಾದ ಅನಿವಾರ್ಯತೆ ಇದೆ. ಹಿಂದುಗಳು ಸಹಿಷ್ಣುತೆಯನ್ನು ದುರ್ಬಲತೆ ಎಂದು ಯಾರೂ ತಿಳಿಯಬೇಕಾಗಿಲ್ಲ. ಅಗತ್ಯ ಬಂದಾಗ ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ರಕ್ಷಣೆಗೆ ಎಂಥ ತ್ಯಾಗಕ್ಕೂ ನಾವು ಸಿದ್ಧರಾಗಿದ್ದೇವೆ ಎಂದು ಮಂಗಳೂರು ವಿಭಾಗ...
Date : Monday, 21-09-2015
ಬೆಳ್ತಂಗಡಿ : ಇಲ್ಲಿನ ಸರಕಾರಿ ಪ್ರಧಮ ದರ್ಜೆ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಂಗಳೂರು ವಿಶ್ವವಿಧ್ಯಾನಿಲಯ ಅಂತರ್ ಕಾಲೆಜು ಮಹಿಳಾ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಾಧಮಿಕ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು ಎಂಟು ತಂಡಗಳು ಅಂತಿಮ ಸುತ್ತಿಗೆ ತೇರ್ಗಡೆಗೊಂಡಿದೆ. ಪ್ರಾಧಮಿಕ ಹಂತದಲ್ಲಿ ಉಡುಪಿ ಪೂರ್ಣಪ್ರಜ್ಞ ಕಾಲೇಜು...
Date : Monday, 21-09-2015
ಬೆಳ್ತಂಗಡಿ : ಕ್ರೀಡೆ ಜಾತಿ,ಮತ,ಪಂಥಗಳನ್ನು ಮೀರಿದ್ದು. ಕ್ರೀಡಾ ಸ್ಪೂರ್ತಿಯೇ ಮುಖ್ಯ ಎಂದು ಶಾಸಕ ಕೆ.ವಸಂತ ಬಂಗೇರ ಹೇಳಿದರು. ಅವರು ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಮಿತಿ ಸಹಯೋಗದೊಂದಿಗೆ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಹಿಳಾ...
Date : Monday, 21-09-2015
ಬೆಳ್ತಂಗಡಿ : ದ.ಕ. ಜಿಲ್ಲೆಯಲ್ಲಿ ವಿಶೇಷ ಕೃಷಿ ವಲಯವನ್ನು ನಿರ್ಮಿಸುವುದು (ಎಸ್.ಎ.ಝೆಡ್), ಸುಳ್ಯ-ಬೆಳ್ತಂಗಡಿಯಲ್ಲಿ ರಬ್ಬರ್ ಪಾರ್ಕ್ ಮತ್ತು ಬಂಟ್ವಾಳದಲ್ಲಿ ರಾಜ್ಯದಲ್ಲಿಯೇ ಮೊದಲ ತೆಂಗು ಪಾರ್ಕ್ ಹಾಗೂ ನೀರಾ ಘಟಕ ಸ್ಥಾಪಿಸುವ ಉದ್ದೇಶ ಸರಕಾರದ ಮುಂದಿದೆ. ಇದಕ್ಕೆ ಕೇಂದ್ರ ಸರಕಾರದ ತಜ್ಞರೊಂದಿಗೆ ಮಾತುಕತೆ...
Date : Monday, 21-09-2015
ಸುಬ್ರಹ್ಮಣ್ಯ : ಗುತ್ತಿಗಾರು ಬಳಿಯ ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ಸೆ.೨೫ ರಂದು ಸಂಜೆ ೪ ಗಂಟೆಗೆ ರಬ್ಬರ್ ಬೆಳೆಗಾರರ ಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ರಬ್ಬರ್ ಧಾರಣೆ ಕುಸಿತದ ಬಗ್ಗೆ ಮತ್ತು ಮುಂದಿನ ಪರಿಹಾರ ಕಂಡುಕೊಳ್ಳುವ ಕುರಿತು ಬೆಳೆಗಾರರು ಚರ್ಚಿಸಲು...