Date : Wednesday, 06-01-2016
ಚೆನ್ನೈ: ಈ ಬಾರಿಯ ಪೊಂಗಲ್ ಹಬ್ಬಕ್ಕೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಜನತೆಗೆ ಭರ್ಜರಿ ಗಿಫ್ಟ್‌ನ್ನೇ ನೀಡಿದ್ದಾರೆ. ಒಟ್ಟು 1.91 ಕೋಟಿ ರೇಶನ್ ಕಾರ್ಡ್ ಹೊಂದಿರುವವರಿಗೆ ರೂ.1000 ನಗದು, ಒಂದು ಕೆ.ಜಿ ಅಕ್ಕಿ, ಸಕ್ಕರೆ ಮತ್ತು ಎರಡು ಅಡಿ ಉದ್ದದ ಕಬ್ಬಿನ...
Date : Wednesday, 06-01-2016
ನವದೆಹಲಿ: ಇನ್‌ಕ್ರೆಡಿಬಲ್ ಇಂಡಿಯಾದ ರಾಯಭಾರಿ ಸ್ಥಾನದಿಂದ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ಪ್ರವಾಸೋದ್ಯಮ ಸಚಿವಾಲಯ ತೆಗೆದುಹಾಕಿದೆ ಎಂದು ವರದಿಗಳು ತಿಳಿಸಿವೆ. ನವೆಂಬರ್‌ನಲ್ಲಿ ಅಮೀರ್ ಖಾನ್ ಅಸಹಿಷ್ಣುತೆಯ ಬಗ್ಗೆ ನೀಡಿದ್ದ ಹೇಳಿಕೆಯಿಂದಾಗಿ ಅವರು ತಮ್ಮ ರಾಯಭಾರಿ ಸ್ಥಾನವನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ‘ಭಾರತದಲ್ಲಿ...
Date : Wednesday, 06-01-2016
ನ್ಯೂಯಾರ್ಕ್: ಟ್ವಿಟರ್ ಹೊಸ ವೈಶಿಷ್ಟ್ಯಗಳೊಂದಿಗೆ ಬಳಕೆದಾರರು ಪೋಸ್ಟ್ ಮಾಡುವ ಟ್ವೀಟ್‌ಗಳ ಪದಗಳ ಮಿತಿಯನ್ನು ಹೆಚ್ಚಿಸಲಿದೆ ಎಂದು ಟೆಕ್ನಾಲಜಿ ಸುದ್ದಿ ವೆಬ್‌ಸೈಟ್ Re/code ವರದಿ ಮಾಡಿದೆ. ಪ್ರಸ್ತುತ ಟ್ವಿಟರ್ ಪದಗಳ ಮಿತಿ 140 ಇದ್ದು, ಇದನ್ನು 10,000ಕ್ಕೆ ಏರಿಸುವ ಸಾಧ್ಯತೆ ಇದೆ ಎಂದು Re/code...
Date : Wednesday, 06-01-2016
ಮಧುರೈ: ಅಪರಿಚಿತ ದುಷ್ಕರ್ಮಿಗಳು ಮಂಗಳವಾರ ತಡರಾತ್ರಿ ಮಧುರೈನ ಮೀನಾಕ್ಷಿ ದೇಗುಲದ ಸಮೀಪ 3 ಪೆಟ್ರೋಲ್ ಬಾಂಬ್‌ಗಳನ್ನು ಸ್ಫೋಟಿಸಿದ್ದಾರೆ. ಘಟನೆಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಎರಡು ಗಂಟೆಯ ಅವಧಿಯೊಳಗೆ ೩ ಪೆಟ್ರೋಲ್ ಬಾಂಬ್‌ಗಳನ್ನು ಸ್ಫೋಟಿಸಲಾಗಿದೆ. ಆದರೆ ಇದರಲ್ಲಿ ಒಂದು...
Date : Wednesday, 06-01-2016
ಸೆಔಲ್: ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿದ ಉತ್ತರ ಕೊರಿಯಾದ ಭೂಭಾಗದಲ್ಲಿ 5.1 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಬಾಂಬ್ ಟೆಸ್ಟ್ ಮಾಡಿದ ಪುಂಗ್ಗೆ ಪ್ರದೇಶದ ಸಮೀಪವಿರುವ ಕಿಲ್ಜು ನಗರದಲ್ಲಿ ಭೂಕಂಪನದ ಕೇಂದ್ರ ಬಿಂದುವಿದೆ ಎಂದು ತಜ್ಞರು ತಿಳಿಸಿದ್ದಾರೆ....
Date : Wednesday, 06-01-2016
ನವದೆಹಲಿ: ಭಾರತದ ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ಪ್ರತಿ ವರ್ಷ 150 ಬಿಲಿಯನ್ ಡಾಲರ್ ಬೆಟ್ಟಿಂಗ್ ನಡೆಯುತ್ತಿದೆ. ಭಾರತದಲ್ಲಿ ಆಡಲಾಗುತ್ತಿರುವ ಪ್ರತಿ ಏಕದಿನ ಪಂದ್ಯದಲ್ಲಿ 200 ಮಿಲಿಯನ್ ಡಾಲರ್ ಬೆಟ್ಟಿಂಗ್ ನಡೆಯುತ್ತಿದೆ ಎಂದು ದೋಹಾ ಮೂಲದ ಅಂತಾರಾಷ್ಟ್ರೀಯ ಕ್ರೀಡಾ ಭದ್ರತೆ ಕೇಂದ್ರ ಹೇಳಿದೆ. ಈ ಕೇಂದ್ರ ಕ್ರೀಡಾ...
Date : Wednesday, 06-01-2016
ಮುಂಬಯಿ: ಸನ್ನಡತೆಯ ಆಧಾರದಲ್ಲಿ ನಟ ಸಂಜಯ್ ದತ್ತ್ ಫೆಬ್ರವರಿ 27ರಂದು ಜೈಲಿನಿಂದ ಬಿಡುಗಡೆ ಹೊಂದಲಿದ್ದಾರೆ. 1993ರ ಬಾಂಬ್ ಸ್ಫೋಟದ ವೇಳೆ ಅಕ್ರಮವಾಗಿ ಶಸ್ತ್ರಾಸ್ತ್ರ ಸಂಗ್ರಹಿಸಿದ್ದ ಆರೋಪಕ್ಕೆ ಗುರಿಯಾಗಿದ್ದ ಇವರನ್ನು ೨೦೧೩ರಲ್ಲಿ ಸುಪ್ರೀಂಕೋರ್ಟ್ 6 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿತ್ತು. ಆ ಬಳಿಕ ಅವರನ್ನು...
Date : Wednesday, 06-01-2016
ನ್ಯೂಯಾರ್ಕ್: ವಿವಿಧ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 30 ವರ್ಷದೊಳಗಿನ ಭಾರತೀಯ ಮತ್ತು ಭಾರತ ಮೂಲದ 45 ಮಂದಿ ಫೋರ್ಬ್ಸ್ ವಾರ್ಷಿಕ ಪಟ್ಟಯಲ್ಲಿ ಸ್ಥಾನ ಪಡೆದಿದ್ದಾರೆ. ಫೋರ್ಬ್ಸ್‌ನ ಐದನೇ ವಾರ್ಷಿಕ ’30 ಅಂಡರ್ 30’ ಪಟ್ಟಿಯಲ್ಲಿ ಅಮೇರಿಕಾದ 600 ಮಹಿಳಾ ಮತ್ತು ಪುರುಷ ಯುವ ಉದ್ಯಮಮಿಗಳು, ಸೃಜನಶೀಲ...
Date : Wednesday, 06-01-2016
ಇಸ್ಲಾಮಾಬಾದ್: ಪಾಕಿಸ್ಥಾನದೊಂದಿಗಿನ ಸಂಬಂಧವನ್ನು ಉತ್ತಮಪಡಿಸಲು ಭಾರತ ಪ್ರಯತ್ನಿಸುತ್ತಲೇ ಇದೆ. ಆದರೆ ಆ ದೇಶ ಮಾತ್ರ ಎಂದೂ ಬದಲಾಗುವಂತೆ ಕಾಣುತ್ತಿಲ್ಲ. ಅಲ್ಲಿನ ಅಧ್ಯಕ್ಷರು ನೀಡಿರುವ ಹೇಳಿಕೆ ಅದಕ್ಕೊಂದು ಉತ್ತಮ ಉದಾಹರಣೆ. ‘ಕಾಶ್ಮೀರವಿಲ್ಲದೆ ಪಾಕಿಸ್ಥಾನ ಅಪೂರ್ಣ. ನಾವು ಸದಾ ಕಾಶ್ಮೀಗರಿಗೆ ಮತ್ತು ಅವರ ಸ್ವಾಭಿಮಾನಕ್ಕೆ...
Date : Wednesday, 06-01-2016
ಇಸ್ಲಾಮಾಬಾದ್: ಅತ್ಯಂತ ಅಮಾನುಷ ಉಗ್ರ ಸಂಘಟನೆ ತಾಲಿಬಾನ್ ತನ್ನ ಮೊದಲ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ತಾನು 2015ರಲ್ಲಿ 686 ಹತ್ಯೆಗಳನ್ನು ನಡೆಸಿರುವುದಾಗಿ ಘೋಷಿಸಿದೆ. ಡಿ.29ರಂದು ವರದಿಯನ್ನು ಉರ್ದುವಿನಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಭದ್ರತಾಪಡೆಗಳ, ಪೊಲೀಸ್, ರಾಜಕಾರಣಿಗಳ, ನಾಗರಿಕರ ಮೇಲೆ...