Date : Thursday, 10-12-2015
ಕೋಲಾರದಲ್ಲಿ ಜನಿಸಿದ ಸೈಯದ್ ಸಜ್ಜದ್ ಅಹ್ಮದ್ ವಿಭಿನ್ನ ಕಾರಣಕ್ಕಾಗಿ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸ್ವತಃ ತಾವೇ ಸೋಲಾರ್ ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿಪಡಿಸಿರುವ ಅವರು ಅದರ ಮೂಲಕವೇ ದೆಹಲಿಗೆ ತೆರಳಿ ಅಲ್ಲಿ ನಡೆದ ಮೊದಲ ಭಾರತೀಯ ಅಂತಾರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಭಾಗವಹಿಸಿದ್ದಾರೆ....
Date : Thursday, 10-12-2015
ಮುಂಬಯಿ: ದೇಶದ ಶ್ರೀಮಂತ ದೇಗುಲಗಳಲ್ಲಿ ಒಂದಾಗಿರುವ ಮಹಾರಾಷ್ಟ್ರದ ಶ್ರೀ ಸಿದ್ದಿವಿನಾಯಕ ದೇಗುಲ ತನ್ನ ಬಳಿಯ 40 ಕೆಜಿ ಚಿನ್ನವನ್ನು ಕೇಂದ್ರ ಸರ್ಕಾರದ ಚಿನ್ನ ಠೇವಣಿ ಯೋಜನೆಗೆ ನೀಡಲು ನಿರ್ಧರಿಸಿದೆ. ಇದರಿಂದಾಗಿ ದೇಗುಲ ವಾರ್ಷಿಕ 69 ಲಕ್ಷ ರೂಪಾಯಿ ಬಡ್ಡಿಯನ್ನು ಪಡೆದುಕೊಳ್ಳಲಿದೆ. ಪ್ರಧಾನಿ...
Date : Thursday, 10-12-2015
ಕೊಕ್ರಜಾರ್: ಅಸ್ಸಾಂನ ಕೊಕ್ರಜಾರ್ ಮತ್ತು ಉದಲ್ಗುರಿ ಜಿಲ್ಲೆಯಲ್ಲಿ ಪೊಲೀಸರು ಮತ್ತು ಕ್ಷಣಾ ಪಡೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 8 ಶಂಕಿತ ಉಗ್ರವಾದಿಗಳು ಮತ್ತು ದಂಗೆಕೋರರೊಂದಿಗೆ ಸಂಪರ್ಕ ಹೊಂದಿರುವವನ ಬಂಧನವಾಗಿದೆ, ಇವರಲ್ಲಿ ಏಳು ಬಂಧಿತರು ಬಂಡುಕೋರ ಸಂಘಟನೆಗಳಾದ ಎನ್ಡಿಎಫ್ಬಿ, ಎನ್ಎಸ್ಸಿಎನ್, ಎನ್ಎಲ್ಎಫ್ಬಿ ಸಂಘಟಯ...
Date : Thursday, 10-12-2015
ಕಾಸರಗೋಡು : ಕೂಡ್ಲಿನ ಸಮೀಪ ಬಾದಾರದ ಶೇಷವನದಲ್ಲಿ ಪುನರ್ ನಿರ್ಮಾಣ ಗೊಳ್ಳುತ್ತಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಉತ್ಸವವು ವೈಭವದಿಂದ ಆಚರಿಸಲು ಇತ್ತೀಚೆಗೆ ಸೇರಿದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್, ನಿರ್ಮಾಣ ಸಮಿತಿ, ಯುವಕ –...
Date : Thursday, 10-12-2015
ನವದೆಹಲಿ: ಭಾರತದಲ್ಲಿ ಈ ವರ್ಷ ಅತಿಯಾಗಿ ವೀಕ್ಷಿಸಲ್ಪಟ್ಟ ವಿಷಯಗಳ ಫೇಸ್ಬುಕ್ ಚಾರ್ಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ, ಜಾಗತಿಕ ಮಟ್ಟದಲ್ಲಿ ಟಾಪ್ 10 ರಲ್ಲಿ ಕಾಣಿಸಿಕೊಂಡಿದ್ದಾರೆ. ಮೋದಿಯ ಬಳಿಕ ಭಾರತದಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ನಂ.2 ವಿಷಯವೆಂದರೆ ಇ-ಕಾಮರ್ಸ್, ಬಳಿಕ ಡಾ.ಎಪಿಜೆ...
Date : Thursday, 10-12-2015
ಅಹ್ಮದಾಬಾದ್: ವಾಯುಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಎಲೆಕ್ಟ್ರಿಕ್ ಬಸ್ಗಳನ್ನು ಪರಿಚಯಿಸಲು ಗುಜರಾತ್ ಮುಂದಾಗಿದೆ. ಪರೀಕ್ಷಾರ್ಥವಾಗಿ ಗಾಂಧೀನಗರ ಮತ್ತು ಅಹ್ಮದಾಬಾದ್ನಲ್ಲಿ ಆರು ಎಲೆಕ್ಟ್ರಿಕ್ ಬಸ್ಗಳನ್ನು ಓಡಿಸಲು ಚಿಂತಿಸಲಾಗಿದೆ ಎಂದು ಗುಜರಾತ್ ಸಾರಿಗೆ ಸಚಿವ ವಿಜಯ್ ರುಪಾನಿ ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಮಾಲಿನ್ಯ ರಹಿತ ಸಾರ್ವಜನಿಕ...
Date : Thursday, 10-12-2015
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ತನ್ನ ಕಾನೂನು ತಂತ್ರಗಳನ್ನು ಬದಿಗಿಟ್ಟು, ಹೋರಾಟದ ಮಾರ್ಗವನ್ನು ಅನುಸರಿಸಲು ಮುಂದಾಗಿದೆ. ಮೂಲಗಳ ಪ್ರಕಾರ ಆರೋಪಿಗಳಾಗಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೆಳ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ಈ ಇಬ್ಬರು ಮುಖಂಡರೂ ಸುಪ್ರೀಂಕೋರ್ಟ್...
Date : Wednesday, 09-12-2015
ಬೆಳ್ತಂಗಡಿ : ಗ್ರಾಹಕರ ಹಾಗೂ ಸಹಕಾರಿ ಸಂಘದ ನಡುವೆ ಅಂತರ ಬೆಳೆದರೆ ಮುಂಬರುವ ದಿನಗಳಲ್ಲಿ ಮುಚ್ಚುವ ಸಾಧ್ಯತೆ ಅಧಿಕವಾಗಿದೆ. ಆ ನಿಟ್ಟಿನಲ್ಲಿ ಸಂಘ ಹಾಗೂ ಗ್ರಾಹಕರ ನಡುವೆ ಭಾಂದವ್ಯವನ್ನು ಗಟ್ಟಿಯಾಗಲು ಮುಂಡಾಜೆ ಸಹಕಾರಿ ಸಂಘ ಹಲವಾರು ಯೋಜನೆಯನ್ನು ಹಾಕಿಕೊಂಡು ಸಂಘದ ನಡಿಗೆ...
Date : Wednesday, 09-12-2015
ಬೆಳ್ತಂಗಡಿ : ಜಾತಿ, ಕಂದಾಚಾರಗಳ ನಿರ್ಮೂಲನೆ ಧರ್ಮಸ್ಥಳದಂತಹ ಧಾರ್ಮಿಕ ಕ್ಷೇತ್ರಗಳಿಂದ ಸಾಧ್ಯ. ಹೀಗಾಗಿ ಅದಕ್ಕೆ ಕಾನೂನಿನ ಅವಶ್ಯಕತೆ ಇಲ್ಲ ಎಂದು ರಾಜ್ಯ ಸಹಕಾರಿ ಸಚಿವ ಹೆಚ್.ಎಸ್. ಮಹಾದೇವ ಪ್ರಸಾದ್ ಹೇಳಿದರು.ಅವರು ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಸಂದರ್ಭ ಅಮೃತವರ್ಷಿಣಿ ಸಭಾಭವನದಲ್ಲಿ...
Date : Wednesday, 09-12-2015
ನವದೆಹಲಿ : ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೂ ಕೃಷ್ಣಾ ನದಿ ನೀರು ಹಂಚಿಕೆ ವಿಷಯದಲ್ಲಿ ಕೇಂದ್ರ ತನ್ನ ನಿಲುವನ್ನು ಸುಪ್ರೀಂಕೋರ್ಟ್ಗೆ ತಿಳಿಸಿದೆ. ಈಹಿಂದೆ ತೆಲಂಗಾಣ ನೀರು ಹಂಚಿಕೆ ವಿಷಯದಲ್ಲಿ ತಕರಾರು ತೆಗೆದಿದ್ದು ಕೃಷ್ಣಾ ನದಿ ನೀರನ್ನು ಪುನಃ ಹೊಸದಾಗಿ ಹಕ್ಕುದಾರ ರಾಜ್ಯಗಳಿಗೆ...