Date : Saturday, 03-10-2015
ನವದೆಹಲಿ: ಈ ವರ್ಷದ ಅಂತ್ಯದೊಳಗೆ ಎಲ್ಲರೂ ಆಧಾರ್ ಕಾರ್ಡ್ ಪಡೆದಿರಬೇಕೆಂಬ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದು, ಈ ಬಗ್ಗೆ ಇತ್ತೀಚಿಗೆ ನಡೆದ PRAGATI(Pro-Active Governance And Timely Implementation) ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆಧಾರ್ ನೋಂದಾವಣಿಯಲ್ಲಿ ಹಿಂದೆ ಬಿದ್ದಿರುವ...
Date : Saturday, 03-10-2015
ನವದೆಹಲಿ: ಕಪ್ಪುಹಣ ಅಂಗೀಕಾರ ಯೋಜನೆಯಡಿ ಯಾರು ಕ್ಲೀನ್ ಆಗಿ ಹೊರಬಂದಿದ್ದಾರೋ ಅವರು ಚಿಂತೆ ಮಾಡುವ ಅಗತ್ಯವಿಲ್ಲ, ಆದರೆ ಯಾರು ತಮ್ಮ ಲೆಕ್ಕ ಕೊಡದ ಆಸ್ತಿಯೊಂದಿಗೆ ವಿದೇಶದಲ್ಲಿ ವಾಸಿಸುತ್ತಿದ್ದಾರೋ ಅವರು ಕಠಿಣಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಎಚ್ಚರಿಕೆ ನೀಡಿದ್ದಾರೆ....
Date : Saturday, 03-10-2015
ಬೆಂಗಳೂರು: ಮಹಾತ್ಮ ಗಾಂಧೀಜಿಯವರ 146ನೇ ಜನ್ಮದಿವನ್ನು ಶುಕ್ರವಾರ ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗಿದೆ. ಬೆಂಗಳೂರಿನಲ್ಲಿ ಅಪಾರ ಸಂಖ್ಯೆಯ ಮಕ್ಕಳು ರಾಷ್ಟ್ರಪಿತನ ವೇಷ ತೊಟ್ಟು ಗಿನ್ನಿಸ್ ದಾಖಲೆಯನ್ನು ನಿರ್ಮಿಸಿದ್ದಾರೆ. ವೆಂಕಟ್ ಸ್ಟಾಂನ್ಸ್ ಮತ್ತು ವಿನಸ್ ಗ್ರೂಪ್ ಇನ್‌ಸ್ಟಿಟ್ಯೂಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 4605 ಮಕ್ಕಳು ಗಾಂಧೀಜಿ...
Date : Saturday, 03-10-2015
ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ಥಾನ ಸೇನೆ ನಡೆಸುತ್ತಿರುವ ದೌರ್ಜನ್ಯದ ಬಗೆಗಿನ ವಿಡಿಯೋ ಇತ್ತೀಚಿಗೆ ಬಹಿರಂಗಗೊಂಡು ಭಾರೀ ಸುದ್ದಿ ಮಾಡಿತ್ತು. ಇದರಿಂದಾಗಿ ಆ ದೇಶದ ನಿಜಬಣ್ಣ ಜಗತ್ತಿಗೆ ತಿಳಿಯುವಂತಾಯಿತು. ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿರುವ ಭಾರತ, ‘ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ...
Date : Saturday, 03-10-2015
ಮುಂಬಯಿ: ಶೀನಾ ಬೋರ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದ್ದು, ಪ್ರಸ್ತುತ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ಅತಿ ಹೆಚ್ಚು ಮಾತ್ರೆಗಳನ್ನು ನುಂಗಿ ಅಸ್ವಸ್ಥರಾಗಿ ಪ್ರಜ್ಞಾಹೀನ ಸ್ಥಿತಿಯಲಿದ್ದ ಅವರನ್ನು ಜೆ.ಜೆ. ಆಸ್ಪತ್ರೆಗೆ ಸಾಗಿಸಲಾಗಿದೆ....
Date : Friday, 02-10-2015
ಮಂಗಳೂರು : ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ನಿಮಿತ್ತ ನಗರದ ಉರ್ವ ಪರಿಸರದ ಬಡ ಅಂಗವಿಕಲ ಕುಟುಂಬಕ್ಕೆ ಎಬಿವಿಪಿ ವತಿಯಿಂದ ಧನ ಸಹಾಯವನ್ನು ಮಾಡಲಾಯಿತು. ಎಬಿವಿಪಿ ರಾಮಕೃಷ್ಣ ಕಾಲೇಜು ಘಟಕದಿಂದ ಉರ್ವ ಮಾರುಕಟ್ಟೆ ವಲಯದ ಬಡ ಅಂಗವಿಕಲ...
Date : Friday, 02-10-2015
ಪುತ್ತೂರು : ವಿವೇಕಾನಂದ ಯುವಕ ವ್ರಂದ (ರಿ.) ಕೌಡಿಚ್ಚಾರು ಅರಿಯಡ್ಕ ಇದರ ವತಿಯಿಂದ ಸ.ಹಿ. ಪ್ರಾ. ಶಾಲೆ ಪಾಪೆಮಜಲು ಇಲ್ಲಿ ಗಾಂಧಿಜಯಂತಿ ಮತ್ತು ಸ್ವಚ್ಚತಾ ಕಾರ್ಯ ಕ್ರಮವನ್ನು ಹಮ್ಮಿ ಕೊಳ್ಳಲಾಯಿತು. ಈ ಸಂದರ್ಭದಲ್ಲಿ ಯುವಕಮಂಡಲದ ಸದಸ್ಯರು ಮಕ್ಕಳು ಮತ್ತು ಶಿಕ್ಷಕರು ಜೊತೆಗೂಡಿ ಗಾಂಧಿಜಯಂತಿ...
Date : Friday, 02-10-2015
ಬಂಟ್ವಾಳ : ಕಾರ್ಯಕರ್ತರು ಸಂಸ್ಕಾರಯುತವಾಗಿ ಬೆಳೆದಾಗ ದೇಶದ ಪರಿವರ್ತನೆ, ಜಗತ್ತು ಎತ್ತರಕ್ಕೆ ಏರಲು, ಆರ್ಥಿಕ ಕ್ರೋಡಿಕರಣಕ್ಕೆ ಸಾಧ್ಯ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ಬಂಟ್ವಾಳ ವೆಂಕಟರಮಣ ಸ್ವಾಮೀ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ, ಬಂಟ್ವಾಳ ಮಂಡಲ...
Date : Friday, 02-10-2015
ನವದೆಹಲಿ: ನಾನು ಯಾರ ಮೇಲೂ ಪ್ರಭಾವ ಬೀರಿಲ್ಲ, ತಲಬಿರ-2 ಕಲ್ಲಿದ್ದಲು ನಿಕ್ಷೇಪವನ್ನು ಹಿಂಡಲ್ಕೋ ಕಂಪನಿಗೆ ನೀಡುವಂತೆ ನಾನು ಶಿಫಾರಸ್ಸು ಮಾಡಲೂ ಇಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸ್ಪಷ್ಟಪಡಿಸಿದ್ದಾರೆ. ಒರಿಸ್ಸಾದಲ್ಲಿರುವ ಹಿಂಡಲ್ಕೋ ಕಂಪನಿಗೆ ಕಲ್ಲಿದ್ದಲು ನಿಕ್ಷೇಪ ನೀಡುವ ಬಗ್ಗೆ...
Date : Friday, 02-10-2015
ಬಂಟ್ವಾಳ : ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿ, ಹಿಂದುಗಳನ್ನು ಕೆಣಕುವ ಹಾಗೂ ಕೋಮು ಭಾವನೆಗಳನ್ನು ಪ್ರಚೋದಿಸುತ್ತಿರುವ ಪ್ರೊ. ಭಗವಾನ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಘಟಕ ಇಲ್ಲಿನ ಗ್ರಾಮಾಂತರ ಪೊಲೀಸ್...