News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಒಂದು ಬಿಲಿಯನ್ ತಲುಪಿದ ವಾಟ್ಸಾಪ್ ಬಳಕೆದಾರರ ಸಂಖ್ಯೆ

ನ್ಯೂಯಾರ್ಕ್: ಫೇಸ್‌ಬುಕ್ ಒಡೆತನದ ವಾಟ್ಸಾಪ್ ಒಂದು ಬಿಲಿಯನ್ ಬಳಕೆದಾರರನ್ನು ಹೊಂದುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಎರಡು ವರ್ಷಗಳ ಹಿಂದೆಯಷ್ಟೇ ಫೇಸ್‌ಬುಕ್ ಇದನ್ನು ಖರೀದಿಸಿತ್ತು. ಮಾರ್ಕ್ ಝಕರ್‌ಬರ್ಗ್ ಈ ಘೋಷಣೆಯನ್ನು ಮಾಡಿದ್ದು, ವಾಟ್ಸಾಪ್‌ನ ಸಹ ಸಂಸ್ಥಾಪಕರಾದ ಜಾನ್ ಕೌಮ್ ಮತ್ತು ಬ್ರಿಯಾನ್...

Read More

ಸಲಿಂಗಕಾಮ ಮರುಪರಿಶೀಲನಾ ಅರ್ಜಿ ಸಾಂವಿಧಾನಿಕ ಪೀಠಕ್ಕೆ

ನವದೆಹಲಿ: ಸಲಿಂಗಕಾಮವನ್ನು ಭಾರತದಲ್ಲಿ ಕಾನೂನಾತ್ಮಕಗೊಳಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಸಲುವಾಗಿ ಈ ಬಗೆಗಿನ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಂಗಳವಾರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ. ಕಾಯ್ದೆ 377ರ ಅನ್ವಯ ಸಲಿಂಗ ಕಾಮವನ್ನು ಅಪರಾಧಗೊಳಿಸುವ ತನ್ನ ಹಿಂದಿನ ತೀರ್ಪನ್ನು ಮರುಪರಿಶೀಲನೆ ನಡೆಸುವಂತೆ ಕೋರಿ...

Read More

ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಮಂಗಳೂರು : ಫೆ.20 ರಂದು ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯು ನಡೆಯಲಿದ್ದು, ಈಗಾಗಲೇ ಅಧಿಸೂಚನೆ ಪ್ರಕಟಗೊಂಡಿದೆ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆಗೊಳಿಸಿದೆ.  ಬಂಟ್ವಾಳ ತಾಲೂಕು ಪಂಚಾಯತ್ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬೆಳ್ತಂಗಡಿ ತಾಲೂಕು ಪಂಚಾಯತ್ ಬಿಜೆಪಿ ಅಭ್ಯರ್ಥಿಗಳ...

Read More

ಈ ವರ್ಷ ಐಟಿ ಕಂಪನಿಗಳು 2.5 ಲಕ್ಷ ಉದ್ಯೋಗ ಸೃಷ್ಟಿಸಲಿದೆ

ನವದೆಹಲಿ: ಈ ವರ್ಷ ಐಟಿ ಕಂಪನಿಗಳು ಮಹತ್ವದ ಬೆಳವಣಿಗೆಯನ್ನು ಕಾಣಲಿದ್ದು, ಎಲ್ಲಾ ಕಂಪನಿಗಳು ಡಿಜಟಲೀಕರಣದತ್ತ ಚಿತ್ತ ಹರಿಸಿವೆ ಮತ್ತು ಈ ವರ್ಷ 2.5 ಲಕ್ಷ ಹೊಸ ಉದ್ಯೋಗವಕಾಶಗಳನ್ನು ಸೃಷ್ಟಿಸಲಿದೆ ಎಂದು ಹೇಳಲಾಗಿದೆ. ಸ್ಟಾಫಿಂಗ್ ಸರ್ವಿಸ್ ಫರ್ಮ್ ಟೀಮ್‌ಲೀಸ್ ಸರ್ವೀಸಸ್ ಲಿಮಿಟೆಡ್  ಪ್ರಕಾರ, ಉದ್ಯಮದ...

Read More

ಹಣಕಾಸು ನೀತಿ: ಯಾವುದೇ ಬದಲಾವಣೆ ಇಲ್ಲ

ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿದ್ದು, ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 2016-17ನೇ ಸಾಲಿನಲ್ಲಿ ನಡೆಯಲಿರುವ ಬಜೆಟ್‌ನಲ್ಲಿ ಸರ್ಕಾರ ಕೈಗೊಳ್ಳಲಿರುವ ಕ್ರಮಗಳ ಆಧಾರದಲ್ಲಿ ಮುಂದಿನ ಹಣಕಾಸು ನೀತಿಯಲ್ಲಿ ಬಡ್ಡಿ ದರದಲ್ಲಿ ಬದಲಾವಣೆ ಮಾಡಲಾಗುವುದು...

Read More

ಅನುಪಮಾ ಶೆಣೈ ಅವರ ಮರುವರ್ಗಾವಣೆ ಮಾಡಿದ ಸರಕಾರ

ಬೆಂಗಳೂರು : ಈ ಹಿಂದೆ ಇಂಡಿಗೆ ವರ್ಗಾವಣೆಗೊಂಡಿದ್ದ ಐಪಿಎಸ್ ಅಧಿಕಾರಿ ಅನುಪಮಾ ಶೆಣೈ ಅವರನ್ನು ಸರಕಾರ ಕೂಡ್ಲಗಿಗೆ ಮರು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಹಿಂದೆ ಅವರನ್ನು ವಿಜಯಪುರದ ಇಂಡಿಗೆ ಡಿವೈಎಸ್ಪಿಯಾಗಿ ವರ್ಗಾವಣೆ ಮಾಡಲಾಗಿತ್ತು. ಅದನ್ನು ವಿರೋಧಿಸಿ ಕೂಡ್ಲಿಗಿ ಜನತೆ...

Read More

ಮೊತ್ತ ಮೊದಲ ಬಾರಿಗೆ ಮೆಟ್ರೋ ಕೋಚ್ ರಫ್ತು ಮಾಡಿದ ಭಾರತ

ನವದೆಹಲಿ: ಬರೋಡದಲ್ಲಿ ತಯಾರಿಸಲ್ಪಟ್ಟ ಆರು ಮೆಟ್ರೋ ಕೋಚ್‌ಗಳನ್ನು ಭಾರತ ಆಸ್ಟ್ರೇಲಿಯಾಗೆ ರಫ್ತು ಮಾಡಿದೆ, ಈ ಮೂಲಕ ಭಾರತದ ಉತ್ಪಾದನಾ ವಲಯದಲ್ಲಿ ಹೊಸ ಇತಿಹಾಸವೇ ರಚನೆಯಾಗಿದೆ. ಮುಂಬಯಿ ಬಂದರಿನಲ್ಲಿ ಜ.29 ರಂದು ಈ ಆರು ಕೋಚ್‌ಗಳನ್ನು ಶಿಪ್ ಮೂಲಕ ಆಸ್ಟ್ರೇಲಿಯಾಗೆ ಕಳುಹಿಸಿಕೊಡಲಾಗಿದೆ ಎಂದು...

Read More

ಪಠಾನ್ಕೋಟ್‌ನಲ್ಲಿ ಪಾಕಿಸ್ಥಾನಿ ಗೂಢಾಚಾರಿಯ ಬಂಧನ

ಪಠಾನ್ಕೋಟ್: ಪಾಕಿಸ್ಥಾನಕ್ಕಾಗಿ ಗೂಢಾಚಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪದ ಮೇರೆಗೆ ಪಠಾನ್ಕೋಟ್‌ನಲ್ಲಿ ಪಂಜಾಬ್ ಪೊಲೀಸರು ಭಾರತೀಯ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ. ಗುಪ್ತಚರ ಇಲಾಖೆಯ ಮಾಹಿತಿಯ ಮೇರೆಗ ಈತನ ಬಂಧನವಾಗಿದೆ. ಬಂಧಿತನನ್ನು ಇರ್ಷಾದ್ ಅಹ್ಮದ್ ಎಂದು ಹೇಳಲಾಗಿದ್ದು, ಈತ ಪಠಾನ್ಕೋಟ್‌ನಲ್ಲಿ ಭಾರತೀಯ ಸೇನೆಯ 29ಡಿವಿಷನ್ ಹೆಡ್‌ಕ್ವಾಟರ್‌ನಲ್ಲಿ ಕಾರ್ಮಿಕನಾಗಿ...

Read More

ವಾಯು ಮಾಲಿನ್ಯ ತಡೆಗೆ ವಿದ್ಯುತ್ ಚಾಲಿತ ಕಾರು ಪ್ರದರ್ಶನ

ನವದೆಹಲಿ: ಕಾರು ತಯಾರಕರು ಮುಂದಿನ ಕೆಲವು ತಿಂಗಳಿನಲ್ಲಿ ಭಾರತದಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲಿ ಹದಗೆಟ್ಟಿರುವ ವಾಯು ಮಾಲಿನ್ಯವನ್ನು ತಡೆಗಟ್ಟಲು ಸರ್ಕಾರ ಪ್ರೋತ್ಸಾಹಿಸುತ್ತಿದ್ದು, ಇಂಧನ ಸಮರ್ಥ ಕಾರುಗಳ ಬದಲು ವಿದ್ಯುತ್ ಚಾಲಿತ...

Read More

ಸೌಲಭ್ಯ ಒದಗಿಸಿ ಕಾಡುಬಿಟ್ಟು ಹೊರಗೆ ಬರಲಾರೆವು

ಬೆಳ್ತಂಗಡಿ : ಜನಪ್ರತಿನಿಧಿಗಳು ಅಭಿವೃದ್ದಿಯ ಭರವಸೆ ನೀಡಿ ಮತ್ತೆ ಅದರ ಬಗ್ಗೆ ಮರೆಗುಳಿತನ ಪ್ರದರ್ಶಿಸುವ ಸಂದರ್ಭಗಳು ಮಾಮೂಲಾಗಿಬಿಟ್ಟಿವೆ. ಸಮಸ್ಯೆಗಳ ಬಗ್ಗೆ ಮಾಧ್ಯಮಗಳಲ್ಲಿ ಎಷ್ಟೇ ಬಾರಿ ಬಂದರೂ ಅಧಿಕಾರಿಗಳ, ಜನಪ್ರತಿನಿಧಿಗಳ ದಪ್ಪಚರ್ಮಕ್ಕೆ ತಾಕುವುದೇ ಇಲ್ಲ. ಅದಕ್ಕೊಂದು ನಿದರ್ಶನ ತಾಲೂಕಿನ ಸವಣಾಲಿನಲ್ಲಿ ಕಾಣಸಿಕ್ಕಿದೆ. ತಾಲೂಕಿನ...

Read More

Recent News

Back To Top