Date : Monday, 08-02-2016
ಕಾಸರಗೋಡು : ಫೆ. 14 ರಂದು ಕಾಞಂಗಾಡಿನಲ್ಲಿ ನಡೆಯಲಿರುವ ಕಂದಾಯ ಜಿಲ್ಲಾ ಆರ್ ಎಸ್ ಎಸ್ ಘೋಷ್ ಸಂಚಲನವಾದ “ವಿಜಯಧ್ವನಿ” ಸಂಚಲನದ ಅಂಗವಾಗಿ ಬದಿಯಡ್ಕ ತಾಲೂಕಿನ ಪೆರ್ಲದಲ್ಲಿ ಸಂಚಲನ...
Date : Monday, 08-02-2016
ಬೆಳ್ತಂಗಡಿ : ತಾಲೂಕಿನಲ್ಲಿ ಜಿಲ್ಲಾ ಪಂಚಾಯತು ಹಾಗೂ ತಾಲೂಕು ಪಂಚಾಯತು ಚುನಾವಣೆಯ ನಾಮಪತ್ರ ಸಲ್ಲಿಕೆಯ ಕಾರ್ಯ ಪೂರ್ಣಗೊಂಡಿದ್ದು ಜಿಲ್ಲಾ ಪಂಚಾಯತಿನ 7 ಸ್ಥಾನಗಳಿಗೆ 45 ನಾಮಪತ್ರಗಳು ಸಲ್ಲಿಕೆಯಾಗಿವೆ. ತಾಲೂಕು ಪಂಚಾಯತಿನ 26 ಸ್ಥಾನಗಳಿಗೆ 91 ನಾಮಪತ್ರಗಳು ಸಲ್ಲಿಕೆಯಾಗಿದ್ದು ಬಹುತೇಕ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ನಡೆಯುವುದು ನಿಶ್ಚಿತವಾಗಿದೆ. ನಾರಾವಿ...
Date : Monday, 08-02-2016
ಬೆಳ್ತಂಗಡಿ : ಕುಮ್ಕಿ ಭೂಮಿ ಬಗ್ಗೆ ರಾಜ್ಯ ಸರಕಾರ ರೈತರಲ್ಲಿ ಗೊಂದಲ ಮೂಡಿಸುತ್ತಿದೆ. ಈ ಬಗ್ಗೆ ಸರಕಾರಕ್ಕೆ ಅರಿವಿಲ್ಲದ ಕಾರಣ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡುತ್ತಿದೆ. ಏನೇ ಆದರೂ ಕುಮ್ಕಿ ಭೂಮಿ ರೈತರ ಜನ್ಮಸಿದ್ದ ಹಕ್ಕು. ಇದನ್ನು ಸರಕಾರ ಮುಂದಕ್ಕೆ ರೈತರಿಗೆ...
Date : Monday, 08-02-2016
ಕಲ್ಲಡ್ಕ : ಶ್ರೀರಾಮ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ದ.ಕ.ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟ ಜರಗಿತು. ಕ್ರೀಡಾಕೂಟವನ್ನು ಭಾರತಮಾತೆಗೆ ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿ ಮಾತನಾಡಿದ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ| ಪ್ರಭಾಕರ ಭಟ್‌ರವರು ಯಾರೂ ಕೂಡ...
Date : Monday, 08-02-2016
ಕಲ್ಲಡ್ಕ : ಭಾರತ ಸಂಸ್ಕೃತಿಜ್ಞಾನ ಪ್ರತಿಷ್ಠಾನ ಬೆಂಗಳೂರು ಇದರ ವತಿಯಿಂದ ನಡೆದ ರಾಜ್ಯ ಮಟ್ಟದ ಮಹಾಭಾರತ ಪರೀಕ್ಷೆಯಲ್ಲಿ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ 9 ನೇ ತರಗತಿಯ ವಿದ್ಯಾರ್ಥಿ ರಂಜನ್ ಎಸ್. ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಈತ ಸಜೀಪಮೂಡ ಗ್ರಾಮದ ಕಾರಾಜೆಯ...
Date : Monday, 08-02-2016
ಚಂಡಿಗಢ : ಲಿಂಗಾನುಪಾತ ಸುಧಾರಣೆಗಾಗಿ ಹರಿಯಾಣ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹೆಣ್ಣುಮಕ್ಕಳ ಜನ್ಮದಿನವನ್ನು “ಕನ್ಯಾ ಜನ್ಮದಿನ ಉತ್ಸವ” ಎಂದು ಆಚರಿಸಲು ಹರಿಯಾಣಾ ಸರ್ಕಾರ ನಿರ್ಧರಿಸಿದ್ದು, ಬರುವ ಗುರುವಾರದಿಂದ ಈ ಯೋಜನೆಗೆ ಚಾಲನೆ ದೊರೆಯಲಿದೆ. ಈ ಬಗ್ಗೆ ಮಾಹಿತಿ ನೀಡಿದ ಹರಿಯಾಣದ...
Date : Monday, 08-02-2016
ಬೆಂಗಳೂರು : ನೆಲಮಂಗಲದ ಬಳಿಯಿರುವ ಜಕ್ಕಸಂದ್ರದದಲ್ಲಿ ಅಗ್ನಿ ಅನಾಹುತವಾಗಿದ್ದು ಲಕ್ಷಾಂತರ ರೂಪಾಯಿಯ ತೈಲ ಬೆಂಕಿಗಾಹುತಿ ಆಗಿದೆ. ಬೆಂಗಳೂರಿನ ಜಕ್ಕಸಂದ್ರದಲ್ಲಿರುವ ಆಲೀವ್ ಲೈಫ್ ಸೈನ್ಸ್‌ನ ಗೋದಾಮು ಬೆಂಕಿಗೆ ಆಹುತಿಯಾಗಿದೆ. ಬೆಂಕಿ ನಂದಿಸಲು 5 ಅಗ್ನಿಶಾಮಕದಳದ ಸ್ಥಳಕ್ಕೆ ದೌಡಾಯಿಸಿದ್ಡು, ಟಿ ವಿರಾಮದ ಸಂದರ್ಭ ಈ...
Date : Monday, 08-02-2016
ನವದೆಹಲಿ: ಕಡಲು ಪ್ರದೇಶದಲ್ಲಿ ಕಣ್ಣಗಾವಲು, ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಕಡಲು ರಕ್ಷಣಾ ಪಡೆ, 2020ರ ಒಳಗಾಗಿ 38 ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ತನ್ನ ನೌಕಾಬಲದಲ್ಲಿ ಸೇರ್ಪಡೆಗೊಳಿಸಿಕೊಳ್ಳುವ ಪ್ರಸ್ತಾವವಿದೆ. ಈ ವಿಸ್ತರಣಾ ಯೋಜನೆಯ ಫಲವಾಗಿ...
Date : Monday, 08-02-2016
ಹುಬ್ಬಳ್ಳಿ : 50 ವರ್ಷಗಳಷ್ಟು ಹಳೆಯದಾದ ಹುಬ್ಬಳ್ಳಿಯಲ್ಲಿ ರೈಲ್ವೆ ಪೊಲೀಸ್ ಠಾಣೆಯು ದಿಢೀರನೆ ಕುಸಿತಗೊಂಡಿದ್ದು, 4 ಜನ ಕಟ್ಟಡದ ಕೆಳಗೆ ಸಿಲುಕಿಕೊಂಡಿದ್ದು, 14 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಕೆಲ ದಿನಗಳ ಹಿಂದೆ ರೈಲ್ವೆ ಪೊಲೀಸ್ ಠಾಣೆಯು ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಿದ್ದು,...
Date : Monday, 08-02-2016
ನವದೆಹಲಿ: ಟೆಲಿಕಾಂ ರೆಗ್ಯುಲೇಟರಿ ಆಫ್ ಇಂಡಿಯಾ ನೆಟ್ ನ್ಯೂಟ್ರಾಲಿಟಿಯ ಪರವಾಗಿ ನಿಂತಿದ್ದು, ವಿವಿಧ ದರ ವಿಧಿಸುವುದರ ವಿರುದ್ಧ ನಿಯಂತ್ರಣ ಜಾರಿಗೊಳಿಸಿದೆ. ಸೇವೆ ನೀಡುವವರು ದರದಲ್ಲಿ ತಾರತಮ್ಯ ಅನುಸರಿಸಿದರೆ ಅವರ ವಿರುದ್ಧ ದಿನಕ್ಕೆ ರೂ.50 ಸಾವಿರ ದಂಡ ವಿಧಿಸುವುದಾಗಿ ಟ್ರಾಯ್ ಹೇಳಿದೆ. ಅಲ್ಲದೇ...