Date : Tuesday, 09-02-2016
ನವದೆಹಲಿ: ಆದಾಯ ತೆರಿಗೆ ಇಲಾಖೆಗೆ ಸಂಬಂಧಪಟ್ಟ ಭಾರತೀಯ ಆದಾಯ ಸೇವೆಯ ಅಧಿಕೃತ ವೆಬ್‌ಸೈಟ್‌ನ್ನು ಶಂಕಿತ ಪಾಕಿಸ್ಥಾನ ಮೂಲದ ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದಾರೆ. ವೆಬ್‌ಸೈಟ್ www.irsofficersonline.gov.inನ್ನು ಶನಿವಾರ ಹ್ಯಾಕ್ ಮಾಡಲಾಗಿದ್ದು, ಆ ಬಳಿಕ ಅದನ್ನು ಯಾರಿಗೂ ಸಿಗದಂತೆ ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ....
Date : Tuesday, 09-02-2016
ಬೆಳ್ತಂಗಡಿ : ಕಲ್ಮಂಜ ಗ್ರಾ. ಪಂ.ನ ಕಲ್ಮಂಜ ಗ್ರಾಮದ ಅಕ್ಷಯ ನಗರ ಮತದಾರರು ಹಲವಾರು ವರ್ಷಗಳಿಂದ ಬೇಡಿಕೆ ನೀಡಿದರೂ ರಸ್ತೆ ಡಾಮರೀಕರಣವಾಗದ ಕಾರಣ ಚುನಾವಣೆ ಬಹಿಷ್ಕರಿಸುವುದಾಗಿ ನಿರ್ಧರಿಸಿ ಈ ಬಗ್ಗೆ ಸೋಮವಾರ ತಾಲೂಕು ಚುನಾವಣಾ ಅಧಿಕಾರಿಗೆ ಮನವಿ ಸಲ್ಲಿಸಿದರು. ನಿಡಿಗಲ್-ಅಕ್ಷಯನಗರ-ನೀರಚಿಲುಮೆ ರಸ್ತೆ...
Date : Tuesday, 09-02-2016
ನವದೆಹಲಿ: ಮುಂಬಯಿ ನ್ಯಾಯಾಲಯದ ಮುಂದೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ನೀಡಿರುವ ಮುಂಬಯಿ ದಾಳಿ ಆರೋಪಿ ಡೇವಿಡ್ ಹೆಡ್ಲಿ 2ನೇ ದಿನವೂ ಹಲವಾರು ಭಯಾನಕ ಸತ್ಯಗಳನ್ನು ಹೊರಹಾಕಿದ್ದಾನೆ. ಈ ಮೂಲಕ ಪಾಕಿಸ್ಥಾನದ ನೀಚತನವನ್ನು ಬಟಾಬಯಲುಗೊಳಿಸಿದ್ದಾನೆ. ಲಷ್ಕರ್-ಇ-ತೋಯ್ಬಾ, ಜೈಶೇ-ಇ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳು...
Date : Tuesday, 09-02-2016
ಮುಂಬಯಿ: ಪಾಕಿಸ್ಥಾನಿ ಗಾಯಕ ಗುಲಾಂ ಅಲಿ ಅವರ ಸಂಗೀತ ಕಛೇರಿ ಏರ್ಪಡಿಸಿರುವ ಉತ್ತರ ಪ್ರದೇಶದ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಶಿವಸೇನೆ, ಉತ್ತರ ಪ್ರದೇಶವನ್ನು ’ಇಸ್ಲಾಮಿಕ್ ಸ್ಟೇಟ್’ ಎಂದು ಟೀಕಿಸಿದೆ. ಯುಪಿ ಸರ್ಕಾರ ಓಲೈಕೆಯ ರಾಜಕಾರಣಕ್ಕಾಗಿ ಭಾರತ ವಿರೋಧಿ ವ್ಯವಹಾರ ಆರಂಭಿಸಿದೆ ಎಂದಿರುವ...
Date : Tuesday, 09-02-2016
ನವದೆಹಲಿ: ಮಂಕಾಗಿರುವ ರಾಹುಲ್ ಗಾಂಧಿಯವರಿಗೆ ತುಸು ಕಾರ್ಪೊರೇಟ್ ಟಚ್ ನೀಡಿ ಹೊಸ ’ಟೀಮ್ ರಾಹುಲ್ ಗಾಂಧಿ’ ಬ್ರ್ಯಾಂಡ್‌ನ್ನು ಸೃಷ್ಟಿಸಲು ಕಾಂಗ್ರೆಸ್ ನಿರ್ಧರಿಸಿದೆ. ಹಳೆಯ ಕಾಂಗ್ರೆಸ್ ಪಕ್ಷವನ್ನು ಪುನಃಶ್ಚೇತನಗೊಳಿಸುವ ಪಣತೊಟ್ಟಿರುವ ರಾಹುಲ್, ಅದಕ್ಕಾಗಿ ಯುವ ನಾಯಕರ ಪ್ರತಿಭೆಯನ್ನು ಬಳಸಿಕೊಳ್ಳಲು ನಿರ್ಧರಿಸಿದ್ದಾರೆ, ಜೊತೆಗೆ ತನ್ನ...
Date : Tuesday, 09-02-2016
ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಹಾಕಿರುವ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ವಜಾ ಮಾಡಬೇಕೆಂದು ಕೋರಿ ಎಎಪಿ ವಕ್ತಾರ ದೀಪಕ್ ಬಾಜಪೇಯಿ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ನ್ಯಾ.ವಿಪಿನ್ ಸಂಘೈ ನೇತೃತ್ವದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ....
Date : Tuesday, 09-02-2016
ನವದೆಹಲಿ: ಬಜೆಟ್ ಅಧಿವೇಶನದ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಸೋಮವಾರ ಬಿಜೆಪಿ ಮೈತ್ರಿ ಪಕ್ಷಗಳ ಸಭೆ ನಡೆಸಿದರು. ಸಂಸತ್ತಿನಲ್ಲಿ ಉತ್ತಮ ಸಹಕಾರವನ್ನು ಹೊಂದುವ ಸಲುವಾಗಿ ಈ ಸಭೆ ನಡೆಸಲಾಗಿದೆ. ಅಲ್ಲದೇ ಅವರು ಪ್ರತಿ ಪಕ್ಷಗಳೊಂದಿಗೂ ಪ್ರತ್ಯೇಕ ಸಭೆ ನಡೆಸಿ...
Date : Tuesday, 09-02-2016
ನವದೆಹಲಿ: ರಾಜಕೀಯ ಪಕ್ಷಗಳ ಪೈಕಿ ಬಿಜೆಪಿ ಅತ್ಯಧಿಕ ಅನುದಾನ ಅಂದರೆ ಬರೋಬ್ಬರಿ 608.21 ಕೋಟಿ ರೂಪಾಯಿ ದೇಣಿಗೆಯನ್ನು ಪಡೆದುಕೊಂಡಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 2013 ಮತ್ತು 2015ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಅದರ ದೇಣಿಗೆಯ ಪ್ರಮಾಣ...
Date : Tuesday, 09-02-2016
ಕಠ್ಮಂಡು: ನೇಪಾಳದ ಮಾಜಿ ಪ್ರಧಾನಿ ಸುಶೀಲ್ ಕುಮಾರ್ ಕೊಯಿರಾಲ ಅವರು ಮಂಗಳವಾರ ನಿಧನ ಹೊಂದಿದ್ದಾರೆ. 2014ರ ಫೆ.10ರಂದು ನೇಪಾಳದ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಅವರು ಕಳೆದ ಅಕ್ಟೋಬರ್ ತಿಂಗಳಲ್ಲಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. 1939ರ ಆ.12ರಂದು ಭಾರತದ ಬನಾರಸ್‌ನಲ್ಲಿ ಜನಿಸಿದ ಇವರು, ನೇಪಾಳದ...
Date : Tuesday, 09-02-2016
ಜಮ್ಮು: ಸಿಯಾಚಿನ್ ಹಿಮಪಾತದಲ್ಲಿ ಕಣ್ಮರೆಯಾಗಿದ್ದ ೧೦ ಯೋಧರ ಪೈಕಿ ಕನ್ನಡದವರಾದ ಹನುಮಂತಪ್ಪ ಕೊಪ್ಪದ್ ಅವರು ಅದೃಷ್ಟವಶಾತ್ ಜೀವಂತವಾಗಿ ಪಾರಾಗಿದ್ದಾರೆ. ಸಿಯಾಚಿನ್ ಗ್ಲೇಸಿಯರ್‌ನಲ್ಲಿ 25 ಅಡಿ ಅಳದ ಹಿಮದ ರಾಶಿಯೊಳಗಿಂದ ಫೆ.೮ರ ರಾತ್ರಿ ಇವರನ್ನು ಮೇಲಕ್ಕೆ ಎತ್ತಲಾಗಿದೆ. ಇವರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ...