Date : Wednesday, 23-12-2015
ರಾಮೇಶ್ವರಂ: ಐದು ತಿಂಗಳ ಹಿಂದೆ ಭಾರತ ತನ್ನ ಕ್ಷಿಪಣಿ ಮಾನವ ಡಾ.ಎಪಿಜೆ ಅಬ್ದುಲ್ ಕಲಾಂ ಅವರನ್ನು ಕಳೆದುಕೊಂಡಿತು. ಅವರ ಸಾವು ಸಮಸ್ತ ಭಾರತೀಯರನ್ನು ದುಃಖಕ್ಕೆ ತಳ್ಳಿತ್ತು. ಆದರೀಗ ಅವರ ಸಮಾಧಿ ಇರುವ ತಾಣದಲ್ಲಿ ಈಗ ನಾಯಿ, ದನಗಳು ಮಲ, ಮೂತ್ರ ವಿಸರ್ಜಿಸುತ್ತಿವೆ, ಜನರು...
Date : Wednesday, 23-12-2015
ಪುತ್ತೂರು : ದೇಶದೆಲ್ಲೆಡೆ ಚರ್ಚೆಗೆ ಕಾರಣವಾಗಿರುವ ಸಹಿಷ್ಣುತೆಯ ಬಗ್ಗೆ ಸಂವಾದ ಕಾರ್ಯಕ್ರಮ ಜ.2 ರಂದು ಪುತ್ತೂರಿನ ಜೈನ ಭವನದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಪುತ್ತೂರು ಏಕ ಭಾರತ ಶ್ರೇಷ್ಠ ಭಾರತ ತಂಡದಿಂದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಪುತ್ತೂರಿನ ಏಕ...
Date : Wednesday, 23-12-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಪ್ರವಾಸಕ್ಕಾಗಿ ಬುಧವಾರ ರಷ್ಯಾಗೆ ತೆರಳಿದ್ದಾರೆ. ಈ ವೇಳೆ ಉಭಯ ದೇಶಗಳ ನಡುವೆ ಹಲವಾರು ಒಪ್ಪಂದಗಳಿಗೆ ಸಹಿ ಬೀಳುವ ಸಾಧ್ಯತೆ ಇದೆ. ಇಂದು ಸಂಜೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಾಸ್ಕೋದಲ್ಲಿ ಮೋದಿಗೆ...
Date : Wednesday, 23-12-2015
ಬೆಂಗಳೂರು : ಈ ವಾರದಲ್ಲಿ ಬ್ಯಾಂಕ್‌ಗಳು ನಾಲ್ಕು ದಿನಗಳ ರಜೆಯಿಂದಾಗಿ ಡಿ.24 ಗುರುವಾರದಿಂದ ಡಿ.27ರ ಭಾನುವಾರದವರೆಗೆ ಕಾರ್ಯಾಚರಿಸುವುದಿಲ್ಲ. ಡಿ.24 ರಂದು ಗುರುವಾರ ಈದ್ ಮಿಲಾದ್, ಡಿ.25 ಶುಕ್ರವಾರದಂದು ಕ್ರಿಸ್‌ಮಸ್ ಹಾಗೂ ಡಿ.26 ನಾಲ್ಕನೇ ಶನಿವಾರ ಪೂರ್ಣ ರಜಾದಿನವಾಗಿದ್ದು, ಡಿ.27 ಭಾನುವಾರವಾಗಿರುವುದರಿಂದ ರಜೆಯಾಗಿರುತ್ತದೆ....
Date : Wednesday, 23-12-2015
ಬೆಂಗಳೂರು : ಹೈಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ವಿ ಎಸ್ ಮಳೀಮಠ್(86) ಬುಧವಾರ ಕೊನೆಯುಸಿರೆಳೆದಿದ್ದಾರೆ. 1968ರಲ್ಲಿ ಅಡ್ವಕೇಟ್ ಜನರಲ್ ಆಗಿ ಮಳೀಮಠ್ ಕಾರ್ಯ ನಿರ್ವಹಿಸಿದ್ದರಲ್ಲದೆ , ಕರ್ನಾಟಕ, ಕೇರಳ ಹೈಕೋರ್ಟ್ ನ ಸಿಜೆಯಾಗಿ ಕಾರ್ಯನಿರ್ವಹಿಸಿದ ಮಳೀಮಠ್ ಪ್ರಸ್ತುತ ರಾಷ್ಟ್ರೀಯ ಮಾನವ ಹಕ್ಕು ಆಯೋಗದ...
Date : Wednesday, 23-12-2015
ಲಂಡನ್: ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವ್ವಿಜರ್ಲೆಂಡ್‌ನ ಮಾರ್ಟಿನಾ ಹಿಂಗಿಸ್ ಜೋಡಿಯನ್ನು 2015ನೇ ಸಾಲಿನ ಮಹಿಳಾ ಡಬಲ್ಸ್ ವಿಶ್ವ ಚಾಂಪಿಯನ್ ಎಂದು ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್) ಘೋಷಿಸಿದೆ. ಮಾರ್ಚ್ ತಿಂಗಳಲ್ಲಿ ಜೊತೆಗೂಡಿದ ಸಾನಿಯಾ-ಹಿಂಗಿಸ್ ಜೋಡಿ ಈ ಋತುವಿನಲ್ಲಿ ಆಡಿದ ಪಂದ್ಯಗಳಲ್ಲಿ...
Date : Wednesday, 23-12-2015
ಮುಂಬಯಿ: ಇತ್ತೀಚಿಗೆ ಹರಾಜುಗೊಂಡ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಕಾರನ್ನು ಬುಧವಾರ ಘಾಜಿಯಾಬಾದ್‌ನಲ್ಲಿ ಸಾರ್ವಜನಿಕವಾಗಿ ಸುಡಲಾಗುತ್ತಿದೆ. ಹಿಂದೂ ಮಹಾಸಭಾದ ಸದಸ್ಯ ಸ್ವಾಮಿ ಚಕ್ರಪಾಣಿ ಈ ಹಾರನ್ನು ಹರಾಜಿನಲ್ಲಿ ಖರೀದಿ ಮಾಡಿದ್ದರು, ಖರೀದಿಯ ವೇಳೆ ಇದನ್ನು ಸುಡಲಿದ್ದೇನೆ ಎಂದು ಅವರು ಹೇಳಿಕೊಂಡಿದ್ದರು. ಇದೀಗ...
Date : Wednesday, 23-12-2015
ನವದೆಹಲಿ: ವಿಮಾನಪತನದಲ್ಲಿ ಸಾವಿಗೀಡಾದ 10 ಬಿಎಸ್‌ಎಫ್ ಸಿಬ್ಬಂದಿಗಳಿಗೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಶ್ರದ್ಧಾಂಜಲಿಯನ್ನು ಅರ್ಪಿಸಿದರು. ಮಂಗಳವಾರ ದೆಹಲಿಯಲ್ಲಿ ಬಿಎಸ್‌ಎಫ್‌ನ ಬಿ 200 ವಿಮಾನ ಪತನಗೊಂಡಿತ್ತು, ಇದರಲ್ಲಿದ್ದ 9 ಬಿಎಸ್‌ಎಫ್ ಯೋಧರು, ಒರ್ವ ಸಶಸ್ತ್ರ ಸೀಮಾಬಲದ ಸಿಬ್ಬಂದಿ ಸಾವಿಗೀಡಾಗಿದ್ದರು....
Date : Wednesday, 23-12-2015
ನವದೆಹಲಿ: ಕೊನೆಗೂ ರಾಜ್ಯ ಸಭೆಯಲ್ಲಿ ಬಾಲಾಪರಾಧಿ ನ್ಯಾಯ ಮಸೂದೆ ಅಂಗೀಕಾರಗೊಂಡಿದೆ. ಧ್ವನಿ ಮತದ ಮೂಲಕ ಸದಸ್ಯರು ಈ ಮಸೂದೆಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿದ್ದಾರೆ. ಅತ್ಯಂತ ಘೋರ ಅಪರಾಧಗಳಲ್ಲಿ ಭಾಗಿಯಾದ 16 ವರ್ಷದಿಂದ 18 ವರ್ಷದವರೆಗಿನ ಬಾಲಕರನ್ನು ವಯಸ್ಕರೆಂದು ಪರಿಗಣಿಸಿ ಅವರಿಗೆ ಶಿಕ್ಷೆಯನ್ನು...
Date : Tuesday, 22-12-2015
ಸುಬ್ರಹ್ಮಣ್ಯ : ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲವು ಖಚಿತ. ಆದರೆ ಅತೀ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಕೆಲಸ ಮಾಡಬೇಕಿದೆ ಎಂದು ವಿಧಾನಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು. ಅವರು ಗುತ್ತಿಗಾರಿನಲ್ಲಿ ನಡೆದ ಮಡಪ್ಪಾಡಿ,...