News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನರಿಮೊಗರು : ತಾ.ಯುವಜನ ಒಕ್ಕೂಟದ ಸಾಧನಾ ಸಮಾರಂಭ

ಪುತ್ತೂರು : ಯುವಕ ಮಂಡಲಗಳಿಂದ ಸಂಘಟನ ಶಕ್ತಿ,ನಾಯಕತ್ವ ಬೆಳೆಸಿಕೊಳ್ಳಲು ಸಾದ್ಯ ಜತೆಗೆ ಸಂಸ್ಕಾರ ,ಸಂಸ್ಕೃತಿಯನ್ನು ಮೈಗೂಡಿಸಲು ಪೂರಕವಾಗುವುದು ಎಂದು ದ.ಕ.ಜಿಲ್ಲಾ ಯುವಜನ ಒಕ್ಕೂಟದ ನಿರ್ದೇಶಕ ರಾಕೇಶ್ ರೈ ಕೆಡೆಂಜಿ ಹೇಳಿದರು.ಅವರು ಪುತ್ತೂರು ತಾಲೂಕು ಯುವಜನ ಒಕ್ಕೂಟದ ವತಿಯಿಂದ ತಾಲೂಕು ಯುವಜನ ಮೇಳ...

Read More

ರುಡ್‌ಸೆಟ್ ಮತ್ತು ಆರ್‌ಸೆಟಿ ಮೂಲಕ ಸ್ವ ಉದ್ಯೋಗ ಜೀವನವನ್ನು ರೂಪಿಸಿದೆ

ಬೆಳ್ತಂಗಡಿ : ಕಂದ್ರ ಸರಕಾರದ ಗ್ರಾಮೀಣ ಸಚಿವಾಲಯದ ಜಂಟಿ ಕಾರ್ಯದರ್ಶಿಯಾದ ಅಟಲ್ ಡುಲ್ಲು ರವರು ರುಡ್‌ಸೆಟ್‌ಗೆ ಭೇಟಿ ನೀಡಿದರು. ಈ ಸಂದರ್ಭ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ರುಡ್‌ಸೆಟ್ 1982ರಲ್ಲಿ ಡಾ| ವೀರೇಂದ್ರ ಹೆಗ್ಗಡೆಯವರಿಂದ ಸ್ಥಾಪಿತಗೊಂಡು ಇಂದು ದೇಶದಾದ್ಯಂತ ರುಡ್‌ಸೆಟ್ ಮತ್ತು ಆರ್‌ಸೆಟಿ...

Read More

ಕಮಿಲದಲ್ಲಿ ನಾಗಶಿಲಾ ಪ್ರತಿಷ್ಟೆ

ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮದ ಕಮಿಲದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ನಾಗಬ್ರಹ್ಮದೇವರ ಶಿಲಾ ಪ್ರತಿಷ್ಟಾ ಬ್ರಹ್ಮಕಲಶ ಕಾರ್ಯಕ್ರಮವು ಭಾನುವಾರ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಬೆಳಗ್ಗೆ 6 ಗಂಟೆಗೆ ಗಣಪತಿ ಹವನ ನಡೆದು ಬಳಿಕ 8-32 ರ ಮಕರ ಲಗ್ನದಲ್ಲಿ ಶ್ರೀ ನಾಗಬ್ರಹ್ಮದೇವರ...

Read More

ಗುತ್ತಿಗಾರಿನಲ್ಲಿ ಕಬಡ್ಡಿ ಪಂದ್ಯಾಟ ಉದ್ಘಾಟನೆ

ಸುಬ್ರಹ್ಮಣ್ಯ : ಗುತ್ತಿಗಾರಿನ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ವೀರಮಾರುತಿ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ಭಾನುವಾರ ಪುರುಷರ 65 ಕೆಜಿ ವಿಭಾಗದ 12ನೇ ವರ್ಷದ ಮುಕ್ತ ಕಬಡ್ಡಿ ಪಂದ್ಯಾಟ ಉದ್ಘಾಟನೆಗೊಂಡಿತು. ಗುತ್ತಿಗಾರು ವೀರಮಾರುತಿ ಸ್ಫೋರ್ಟ್ಸ್ ಕ್ಲಬ್ ಹಾಗೂ ಯುವಕ ಮಂಡಲ ಗುತ್ತಿಗಾರು, ಆದಿಶಕ್ತಿ ಕ್ರೀಡಾ...

Read More

ಅರಣ್ಯ ಇಲಾಖೆಯಿಂದ ಪ್ರವಾಸೋಧ್ಯಮ ಅಭಿವೃದ್ದಿಗಾಗಿ ಮರಗಳನಾಶ!

ಬೆಳ್ತಂಗಡಿ : ಬೇಲಿಯೇ ಎದ್ದು ಹೊಲ ಮೇಯುತ್ತಿದೆ ಎಂಬ ಗಾದೆಮಾತು ಜನಜನಿತ. ಈ ಮಾತಿಗೆ ಪೂರಕವಾಗಿ ತಾಲೂಕಿನಲ್ಲಿ ಅರಣ್ಯ ಇಲಾಖೆ ಮತ್ತು ವನ್ಯಜೀವಿ ಇಲಾಖೆಯ ಕಾರ್ಯವೈಖರಿ ಇದೆ ಎಂಬುದು ಸಾಬೀತಾಗಿದೆ. ಕುದುರೇ ಮುಖರಾಷ್ಟ್ರೀಯ ಉದ್ಯಾನವನದ ಒಳಗೆ ದಟ್ಟಅರಣ್ಯದ ನಡುವೆ ಅರಣ್ಯ ಇಲಾಖೆಯ ವನ್ಯಜೀವಿ...

Read More

ಶೇಷವನ-ಪಾರಕಟ್ಟ ಪ್ರಾದೇಶಿಕ ಸಮಿತಿ ರಚನೆ

ಬಾದಾರ : ಕಾಸರಗೋಡಿನ ಕೂಡ್ಲು ಸಮೀಪದ ಬಾದಾರದ ಶೇಷವನದಲ್ಲಿ ಸುಮಾರು ಏಳು ಶತಮಾನಗಳಷ್ಟು ಪುರಾತನವಾಗಿದ್ದು ಸಂಪೂರ್ಣ ನಾಮಾವಶೇಷವಾಗಿದ್ದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಪುನ: ನಿರ್ಮಾಣ ಗೊಳ್ಳುತ್ತಿದ್ದು ಕ್ಷೇತ್ರದ ಕೆಲಸಕಾರ್ಯಗಳು ಅಂತಿಮ ಹಂತವನ್ನು ತಲುಪಿದೆ. ಶ್ರೀ ದೇವರ ಪ್ರತಿಷ್ಠೆ-ಬ್ರಹ್ಮಕಲಶೋತ್ಸವವು 2016 ಮೇ 3 ರಿಂದ 11 ರವರೆಗೆ...

Read More

ಐಎಂಎ ಪುತ್ತೂರು ಘಟಕದ ಅಧ್ಯಕ್ಷರಾಗಿ ಡಾ.ವಿಶ್ವನಾಥ ಭಟ್ ಕಾನಾವು

ಪುತ್ತೂರು : ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಪುತ್ತೂರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು. ಪುತ್ತೂರು ಘಟಕದ ಅಧ್ಯಕ್ಷರಾಗಿ ನೇತ್ರತಜ್ಞ ಡಾ| ವಿಶ್ವನಾಥ ಭಟ್ ಕಾನಾವು, ಕಾರ್ಯದರ್ಶಿಯಾಗಿ ಚರ್ಮರೋಗ ತಜ್ಞ ಡಾ| ನರಸಿಂಹ ಶರ್ಮ ಕಾನಾವು, ಕೋಶಾಧಿಕಾರಿ ರೇಡಿಯೋಲಜಿಸ್ಟ್...

Read More

ಡಿ.27 : ಕಮಿಲದಲ್ಲಿ ನಾಗಶಿಲಾ ಪ್ರತಿಷ್ಟೆ

ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮದ ಕಮಿಲದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ನಾಗಬ್ರಹ್ಮದೇವರ ಶಿಲಾ ಪ್ರತಿಷ್ಟಾ ಬ್ರಹ್ಮಕಲಶ ಕಾರ್ಯಕ್ರಮವು ಡಿ.೨೭ ರಂದು ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಡಿ.27 ರಂದು ಬೆಳಗ್ಗೆ 6 ಗಂಟೆಗೆ ಗಣಪತಿ ಹವನ ನಡೆದು ಬಳಿಕ 8-32 ರ ಮಕರ...

Read More

ಡಿ.27 : ಗುತ್ತಿಗಾರಿನಲ್ಲಿ ಕಬಡ್ಡಿ ಪಂದ್ಯಾಟ

ಸುಬ್ರಹ್ಮಣ್ಯ : ಗುತ್ತಿಗಾರಿನ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಡಿ.27 ರಂದು ಪುರುಷರ 65 ಕೆಜಿ ವಿಭಾಗದ 12 ನೇ ವರ್ಷದ ಮುಕ್ತ ಕಬಡ್ಡಿ ಪಂದ್ಯಾಟ ನಡೆಯಲಿದೆ ಎಂದು ಗುತ್ತಿಗಾರು ವೀರಮಾರುತಿ ಸ್ಫೋರ್ಟ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಮೂಕಮಲೆ ತಿಳಿಸಿದ್ದಾರೆ. ಗುತ್ತಿಗಾರು ವೀರಮಾರುತಿ ಸ್ಫೋರ್ಟ್ಸ್ ಕ್ಲಬ್ ಹಾಗೂ...

Read More

ವಳಲಂಬೆಯಲ್ಲಿ ಶ್ರಮಸೇವೆ

ಸುಬ್ರಹ್ಮಣ್ಯ : ವಳಲಂಬೆ ಶ್ರೀಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶನಿವಾರ ಮಾವಿನಕಟ್ಟೆ ಶ್ರೀ ವಿಷ್ಣು ಯುವಕ ಮಂಡಲ ಹಾಗೂ ಕುಚ್ಚಾಲ, ಮೆದು, ಅಚ್ರಪ್ಪಾಡಿ, ಪಾರೆಪ್ಪಾಡಿ ಬೈಲಿನ ಭಕ್ತಾದಿಗಳಿಂದ ಶ್ರಮಸೇವೆ ನಡೆಯಿತು. ದೇವಸ್ಥಾನದ ವಠಾರದಲ್ಲಿ ವಿವಿಧ ಕೆಲಸ ಕಾರ್ಯವನ್ನು...

Read More

Recent News

Back To Top