News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅತ್ಯಾಧುನಿಕ ಸಂಸತ್ತು ಕಟ್ಟಡ ನಿರ್ಮಾಣಕ್ಕೆ ಸ್ಪೀಕರ್ ಸಲಹೆ

ನವದೆಹಲಿ: ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದ ನೂತನ ಸಂಸತ್ತು ಕಟ್ಟಡ ಭಾರತದಲ್ಲಿ ನಿರ್ಮಾಣಗೊಳ್ಳುವ ಸಾಧ್ಯತೆ ಇದೆ. ಪ್ರಸ್ತುತ ಇರುವ 88 ವರ್ಷ ಹಳೆಯ ಸಂಸತ್ತು ಕಟ್ಟಡ ಶಿಥಿಲಗೊಳ್ಳುತ್ತಾ ಬಂದಿದೆ, ಅಲ್ಲದೇ ಭವಿಷ್ಯದಲ್ಲಿ ಅಗತ್ಯವಿರುವ ಸ್ಥಳಾವಕಾಶವನ್ನು ಪೂರೈಸಲೂ ಅದಕ್ಕೆ ಸಾಧ್ಯವಿಲ್ಲ ಎಂದು ಲೋಕಸಭಾ ಸ್ಪೀಕರ್...

Read More

ಸೋಲಾರ್ ಕೀಟ ನಿಯಂತ್ರಣ ಸಾಧನ ಆವಿಷ್ಕರಿಸಿದ ಕರಿಬಸಪ್ಪ

ವಿನೂತನ ಆವಿಷ್ಕಾರ ಸೋಲಾರ್ ಕೀಟ ನಿಯಂತ್ರಣ ಸಾಧನ ಭಾರತದಲ್ಲಿ ಮೊದಲಬಾರಿಗೆ.ದಾಳಿಂಬೆ ಬೆಳೆಯುವ ರೈತನಿಂದ ರೈತರಿಗಾಗಿ ಕರ್ನಾಟಕದಲ್ಲಿ ಹೊಸ ಬಗೆಯ ಸೋಲಾರ್ ವಿದ್ಯುತ್ ಕೀಟ ನಿಯಂತ್ರಣ ಸಾಧನ ಆವಿಷ್ಕಾರ. ದಾಳಿಂಬೆ ಬೆಳೆಗಾರರಿಗೆ ಕಾಡುವ ಕೀಟಗಳ ಹತೋಟಿಗೆ ಸ್ವತಹ ದಾಳಿಂಬೆ ಬೆಳೆಗಾರರಾದ ಕರಿಬಸಪ್ಪ.ಎಂ.ಜಿ. ಮಲೆಬೆನ್ನೂರು....

Read More

ಯಾದವ್ ಕುಟುಂಬದಲ್ಲಿ ಭಿನ್ನಾಭಿಪ್ರಾಯ?

ಲಕ್ನೋ: ಮುಲಾಯಂ ಸಿಂಗ್ ಯಾದವ್ ಅವರ ಊರು ಇತಹ ಜಿಲ್ಲೆಯ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಮಾಜವಾದಿ ಪಕ್ಷದ ಸೈಫೈ ಮಹೋತ್ಸವವನ್ನು ಆಚರಿಸಿದೆ. ಆದರೆ ಈ ಬಾರಿ ಮಹೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಗೈರಾಗಿರುವುದು ಹಲವಾರು...

Read More

ನೆಹರೂ, ಸೋನಿಯಾರನ್ನು ಟೀಕಿಸಿದ ಕಾಂಗ್ರೆಸ್ ಮುಖವಾಣಿ!

ಮುಂಬಯಿ: ಕಾಂಗ್ರೆಸ್‌ನ ಅನಭಿಷಕ್ತ ದೊರೆಗಳಾದ ಜವಹಾರ್ ಲಾಲ್ ನೆಹರೂ ಮತ್ತು ಸೋನಿಯಾ ಗಾಂಧಿಯವರನ್ನು ಸ್ವತಃ ಅವರದ್ದೇ ಪಕ್ಷದ ಮುಖವಾಣಿ ಟೀಕೆಗೊಳಪಡಿಸಿದೆ. 131ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿರುವ ಕಾಂಗ್ರೆಸ್‌ಗೆ ಇದು ತೀವ್ರ ಮುಜುಗರವನ್ನುಂಟು ಮಾಡಿದೆ. ನೆಹರೂರವರ ಕಾಶ್ಮೀರ, ಚೀನಾ ಮತ್ತು ಟಿಬೆಟ್ ನೀತಿಯನ್ನು...

Read More

ಇಂದು ಕಾಂಗ್ರೆಸ್‌ನ 131ನೇ ಸಂಸ್ಥಾಪನಾ ದಿನಾಚರಣೆ

ನವದೆಹಲಿ: ದೇಶದ ಅತೀ ಹಿರಿಯ ಪಕ್ಷ ಕಾಂಗ್ರೆಸ್ ಸೋಮವಾರ 131ನೇ ಸಂಸ್ಥಾಪನ ದಿನವನ್ನು ಆಚರಿಸುತ್ತಿದೆ. ಈ ಹಿನ್ನಲೆಯಲ್ಲಿ ದೆಹಲಿಯ ಎಐಸಿಸಿ ಕಛೇರಿಯಲ್ಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಧ್ವಜಾರೋಹಣ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ಭಾಗಿಯಾಗಲಿದ್ದು, ಅವರನ್ನು...

Read More

ಕಾಬೂಲ್‌ನಲ್ಲಿ ಕಾರು ಬಾಂಬ್ ಸ್ಫೋಟ: 1 ಬಲಿ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮತ್ತೊಮ್ಮೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಸೋಮವಾರ ಕಾಬೂಲ್‌ನಲ್ಲಿ ಕಾರು ಬಾಂಬ್ ಸ್ಫೋಟಗೊಂಡಿದ್ದು ಒರ್ವ ಮೃತಪಟ್ಟಿದ್ದಾನೆ. ರಾಜಧಾನಿ ಕಾಬೂಲ್‌ನಲ್ಲಿನ ಹಮೀದ್ ಖರ್ಜಾಯಿ ವಿಮಾನನಿಲ್ದಾಣದಲ್ಲಿ ಸ್ಫೋಟ ಸಂಭವಿಸಿದೆ. ಒರ್ವ ಮೃತನಾಗಿ, ನಾಲ್ವರಿಗೆ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ. ವಿದೇಶಿ ಪಡೆಗಳನ್ನು ಟಾರ್ಗೆಟ್...

Read More

ಆಳ್ವಾಸ್ ವಿರಾಸತ್‌ನ ಒಂದು ಝಲಕ್

ಮೂಡಬಿದರೆ : ಆಳ್ವಾಸ್ ವಿರಾಸತ್‌ನ ವೇದಿಕೆಯಲ್ಲಿ ದೇಶದ ಪ್ರಖ್ಯಾತ ಹಲವು ಪ್ರಖ್ಯಾತ ಕಲಾವಿದರು ತಮ್ಮ ಕಲಾಪ್ರದರ್ಶನವನ್ನು ಪ್ರಸ್ತುತಪಡಿಸಿದರು. ಅದರ ಒಂದು...

Read More

ಮೊಮ್ಮಗಳ ಮದುವೆಗೆ ಮೋದಿ ನೀಡಿದ ಪೇಟ ಧರಿಸಿದ ಶರೀಫ್

ಲಾಹೋರ್: ಪಾಕಿಸ್ಥಾನದ ಪ್ರಧಾನಿ ನವಾಝ್ ಶರೀಫ್ ಅವರು ತಮ್ಮ ಮೊಮ್ಮಗಳ ಮದುವೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಪೇಟವನ್ನು ಧರಿಸಿ ಆಶ್ಚರ್ಯ ಮೂಡಿಸಿದ್ದಾರೆ. ಶುಕ್ರವಾರ ಲಾಹೋರ್‌ಗೆ ಅನಿರೀಕ್ಷಿತ ಭೇಟಿ ನೀಡಿದ್ದ ಮೋದಿ, ಭಾರತೀಯ ರಾಜಸ್ತಾನಿ ಪಿಂಕ್ ಟರ್ಬನ್‌ನ್ನು ಶರೀಫ್ ಅವರಿಗೆ...

Read More

ಎಎಪಿ ಕ್ಷಮೆಯಾಚನೆಗೆ ಬಿಜೆಪಿ ಪಟ್ಟು

ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಎಎಪಿ ತಕ್ಷಣವೇ ಕ್ಷಮೆಯಾಚನೆ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ದೆಹಲಿ ಸರ್ಕಾರ ನಿಯೋಜಿಸಿರುವ ಸಮಿತಿ ತನ್ನ ವರದಿಯಲ್ಲಿ...

Read More

ವಿಧಾನ ಪರಿಷತ್ತಿನ ಚುನಾವಣೆಗೆ 99.7% ಮತದಾನ

ಬೆಳ್ತಂಗಡಿ : ತಾಲೂಕಿನಲ್ಲಿ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ 702 ಮಂದಿ ಮತದಾರರು ಮತದಾನದ ಹಕ್ಕನ್ನು ಚಲಾಯಿಸಿದ್ದು ಶೇ 99.7 ಮತದಾನವಾಗಿದೆ. ತಾಲೂಕಿನಲ್ಲಿ ಒಟ್ಟು 704 ಮಂದಿ ಮತದಾರರಿದ್ದುಇವರಲ್ಲಿಕೊಕ್ಕಡ ಹಾಗೂ ನೆರಿಯಾ ಗ್ರಾಮದ ತಲಾ ಒಬ್ಬರು ಗ್ರಾ ಪಂ ಸದಸ್ಯರುಗಳು ಮಾತ್ರ ಮತ ಚಲಾಯಿಸಲಿಲ್ಲ. ಶಾಸಕ ವಸಂತ...

Read More

Recent News

Back To Top