Date : Saturday, 26-12-2015
ಮಂಗಳೂರು : ಪ್ರತಿಯೊಬ್ಬ ವ್ಯಕ್ತಿಯೊಳಗೂ ಒಂದಲ್ಲ ಒಂದು ಪ್ರತಿಭೆ ಸುಪ್ತವಾಗಿರುತ್ತದೆ. ಅದನ್ನು ಗುರುತಿಸಿ ವಿಕಸಿಸುವಂತೆ ಮಾಡುವ ಹೊಣೆಗಾರಿಕೆ ಶಿಕ್ಷಕರು ಮತ್ತು ಹೆತ್ತವರ ಮೇಲಿದೆ. ವಿದ್ಯಾರ್ಥಿಗಳು ಪಠ್ಯದೊಂದಿಗೆ ತಮಗೆ ಆಸಕ್ತಿಯಿರುವ ಯಾವುದಾದರೊಮದು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಆ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಹಾಗಾದಾಗ...
Date : Saturday, 26-12-2015
ಬೆಳ್ತಂಗಡಿ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮುಂಡಾಜೆ ವತಿಯಿಂದ 2015 ಡಿ. ಪ್ರಥಮ ವಾರದಲ್ಲಿ ಆರಂಭಿಸಿದ ನೂತನ ಯೋಜನೆ ಸಂಘದ ನಡಿಗೆ ಸದಸ್ಯ ರೈತರ ಬಳಿಗೆ ಕಾರ್ಯಕ್ರಮದ ಪ್ರಸಕ್ತ ಸಾಲಿನ ಸಮಾರೋಪ ಸಮಾರಂಭ ಹಾಗೂ ವೆಸ್ಟರ್ನ್ ಯೂನಿಯನ್ ಮನಿ ಟ್ರಾನ್ಸ್‌ಫರ್...
Date : Saturday, 26-12-2015
ನವದೆಹಲಿ: ವಾಯುಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಸಮ ಬೆಸ ನಿಯಮವನ್ನು ಜಾರಿಗೊಳಿಸಲು ದೆಹಲಿ ಸರ್ಕಾರವೇನೋ ಮುಂದಾಗಿದೆ. ಆದರೆ ಈ ಪರೀಕ್ಷಾರ್ಥ ಪ್ರಯೋಗವನ್ನು ವಾಸ್ತವಕ್ಕೆ ತರಲು 10 ಸಾವಿರ ಪೊಲೀಸ್ ಸಿಬ್ಬಂದಿಗಳ ಕೊರತೆ ಇದೆ. ಈ ನಿಯಮವನ್ನು ಪಾಲಿಸಬೇಕಾದರೆ ಮೊದಲು ಅದಕ್ಕೆ ಬೇಕಾದ ಪೊಲೀಸ್...
Date : Saturday, 26-12-2015
ಬೆಳ್ತಂಗಡಿ : ಮಾನವ ಬಂಧುತ್ವ ವೇದಿಕೆ ಹಾಗೂ ಸಮುದಾಯ ಸಾಂಸ್ಕೃತಿಕ ಸಂಘಟನೆ ಬೆಳ್ತಂಗಡಿ ವತಿಯಿಂದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ಡಿ. 30 ರಂದು ಬೆಳಿಗ್ಗೆ 10 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಹಿರಿಯ ಸಾಹಿತಿ ಕೆ.ಟಿ.ಗಟ್ಟಿ ಉದ್ಘಾಟಿಸಲಿದ್ದು ಚಿಂತಕ...
Date : Saturday, 26-12-2015
ಬೆಳ್ತಂಗಡಿ : ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಮಾಹಿತಿ ಕೇಂದ್ರದ ಉದ್ಘಾಟನೆಯನ್ನು ಡಿ. 30 ರಂದು ಸುವರ್ಣ ಆರ್ಕೇಡ್‌ನಲ್ಲಿ ಶಾಸಕ ಕೆ. ವಸಂತ ಬಂಗೇರ ನೆರವೇರಿಸಲಿದ್ದಾರೆ. ಸುದ್ದಿ ಸಮೂಹ ಸಂಸ್ಥೆ ಆಡಳಿತ ನಿರ್ದೇಶಕ ಡಾ| ಯು.ಪಿ.ಶಿವಾನಂದ ಅಧ್ಯಕ್ಷೆ ವಹಿಸಲಿದ್ದಾರೆ. ಅತಿಥಿಗಳಾಗಿ ನ.ಪಂ.ಅಧ್ಯಕ್ಷೆ ನಳಿನಿ...
Date : Saturday, 26-12-2015
ಬೆಳ್ತಂಗಡಿ : ತಾಲೂಕಿನ ಮೊದಲ ಬಾನುಲಿ ಕೇಂದ್ರ ‘ರೇಡಿಯೋ ನಿನಾದ’ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನಲ್ಲಿ ಡಿ. 28 ರಿಂದ ಕಾರ್ಯಾರಂಭಗೊಳ್ಳಲಿದ್ದು ಅಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಅವರು ಚಾಲನೆ ನೀಡಲಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ...
Date : Saturday, 26-12-2015
ಮಂಗಳೂರು : ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಕ್ಷೇತ್ರಗಳಿಂದ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಇಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ನೀತಿ ಸಂಹಿತೆ ಪ್ರಕಾರ ಯಾವುದೇ ಕಾಮಗಾರಿಗಳಿಗೆ ಶಂಕು...
Date : Saturday, 26-12-2015
ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ ಕೆ.ಎಸ್.ಚಂದ್ರಶೇಖರ್ ರಾವ್ ಅವರು ನಡೆಸುತ್ತಿರುವ ಐದು ದಿನಗಳ ಯಾಗದ ನಾಲ್ಕನೇ ದಿನವಾದ ಶನಿವಾರ ತಮಿಳುನಾಡು ಗವರ್ನರ್ ಕೆ.ರೋಸಯ್ಯ ಮತ್ತು ಎನ್‌ಸಿಪಿ ಮುಖಂಡ ಶರದ್ ಯಾದವ್ ಭಾಗವಹಿಸಿದ್ದರು. ಮೇಧಕ್ ಜಿಲ್ಲೆಯ ಇರವೆಲ್ಲಿ ಗ್ರಾಮದಲ್ಲಿ ‘ಆಯುತ ಚಂಢಿ ಮಹಾ ಯೋಗಂ’...
Date : Saturday, 26-12-2015
ಬಂಟ್ವಾಳ : ದೈವರಾಜ ಕೋರ್ದಬ್ಬು ದೈವಸ್ಥಾನ ಸುಜೀರು ಮಲ್ಲಿ ಪುದುಗ್ರಾಮ ಇದರ ವಾರ್ಷಿಕ ನೇಮೋತ್ಸವದ ಅಂಗವಾಗಿ ನಡೆದ ಸಾರ್ವಜನಿಕ ಶ್ರೀ ಶನಿ ಪೂಜೆ ಶ್ರೀ ಶನಿ ಪೂಜೆ ಮತ್ತು ಧಾರ್ಮಿಕ ಸಭೆಯಲ್ಲಿ ದಿವ್ಯ ಉಪಸ್ಥಿತಿವಹಿಸಿದ ಶ್ರೀ ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ...
Date : Saturday, 26-12-2015
ಮುಂಬಯಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧ ಮಾತನಾಡುವುದಿರಲಿ, ಅವರಿಗೆ ಸಲಹೆಗಳನ್ನೂ ನೀಡಲು ಕಾಂಗ್ರೆಸ್ ಮುಖಂಡರು ಮುಂದೆ ಬರುವುದಿಲ್ಲ, ಅಂತಹುದರಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌವ್ಹಾಣ್ ಅವರು ಒಂದಿಷ್ಟು ಪ್ರಯೋಜನಕಾರಿ ಸಲಹೆಗಳನ್ನು ನೀಡುವ ಧೈರ್ಯ ತೋರಿಸಿದ್ದಾರೆ. ಸೋಲಿನ ಬಳಿಕ ರಾಹುಲ್...