Date : Monday, 28-12-2015
ಮಂಗಳೂರು : ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಡಾ ಪ್ರವೀಣ್ ತೊಗಾಡಿಯಾ ಅವರಿಗೆ ಮಂಗಳೂರು ಪ್ರವೇಶ ನಿರ್ಬಂಧಿಸಲಾಗಿದೆ. ಸೌತ್ ಕರ್ನಾಟಕ ಸಲಾಫಿ ಮೂವ್‌ಮೆಂಟ್ ಸಂಘಟನೆಯು ನಗರದಲ್ಲಿ ಜ.2 ರಂದು ಝಾಕೀರ್ ನಾಯಕ್ ರವರ ಭಾಷಣವನ್ನು ಹಮ್ಮಿಕೊಂಡಿತ್ತು. ಜ.3 ರಂದು ತೊಗಾಡಿಯಾ ಮಂಗಳೂರಿಗೆ...
Date : Monday, 28-12-2015
ನವದೆಹಲಿ: ಹೆಣ್ಣುಮಕ್ಕಳ ಸಬಲೀಕರಣದ ಅಗತ್ಯತೆಯನ್ನು ಸಾರಿರುವ ಭಾರತೀಯ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಅವರು ಮಗಳಂದಿರನ್ನು ಸೇನೆಗೆ ಸೇರಿಸಿ ದೇಶಕ್ಕಾಗಿ ಹೋರಾಡುವಂತೆ ಮಾಡಿ ಎಂದು ಕರೆ ನೀಡಿದ್ದಾರೆ. ‘ನಿಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ಗಂಡು ಮಕ್ಕಳಿಗೆ ಸಮಾನಾಗಿ ಬೆಳೆಸಿ ಭವಿಷ್ಯದ...
Date : Monday, 28-12-2015
ಔರಂಗಬಾದ್: ಅಜಂತಾ-ಎಲ್ಲೋರ ಗುಹೆಗಳಿಗೆ ಪ್ರಸಿದ್ಧಿಯನ್ನು ಹೊಂದಿರುವ ಔರಂಗಬಾದ್‌ನಲ್ಲಿ ಬಡವರಿಗಾಗಿ ರೋಟಿ ಬ್ಯಾಂಕ್‌ನ್ನು ಸ್ಥಾಪಿಸಲಾಗಿದೆ. ಜನರು ರೋಟಿಗಳನ್ನು ತಂದು ಇಲ್ಲಿ ಡಿಪಾಸಿಟ್ ಮಾಡಬಹುದು, ನಿರುದ್ಯೋಗಿಗಳು, ಬಡ ಬಗ್ಗರು, ವೃದ್ಧರು ಬಂದು ರೊಟ್ಟಿಗಳನ್ನು ಇಲ್ಲಿ ಡ್ರಾ ಮಾಡಿಕೊಳ್ಳಬಹುದು. ಈ ರೋಟಿ ಬ್ಯಾಂಕ್ ಮೊದಲ ಬಾರಿಗೆ...
Date : Monday, 28-12-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ ತಿಂಗಳಲ್ಲಿ ವಾಷಿಂಗ್ಟನ್ ಡಿ.ಸಿಯಲ್ಲಿ ಮತ್ತೆ ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಮಾ.31ರಿಂದ ಎ.1ರವರೆಗೆ ನಡೆಯುವ ನ್ಯೂಕ್ಲಿಯರ್ ಸೆಕ್ಯೂರಿಟಿ ಸಮಿತ್‌ಗೆ ಇಬ್ಬರೂ ನಾಯಕರನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಹ್ವಾನಿಸಿದ್ದಾರೆ....
Date : Monday, 28-12-2015
ಅಹ್ಮದಾಬಾದ್: ಇ-ವೋಟಿಂಗ್ ವ್ಯವಸ್ಥೆಯನ್ನು ಪಂಚಾಯತ್ ಚುನಾವಣೆಗೂ ವಿಸ್ತರಿಸಲು ಗುಜರಾತ್ ಸರ್ಕಾರ ಚಿಂತನೆ ನಡೆಸಿದೆ. ಕಳೆದ ಮುನ್ಸಿಪಲ್ ಚುನಾವಣೆಯಲ್ಲೂ ಇದನ್ನು ಅಳವಡಿಸಲಾಗಿತ್ತು. ಪ್ರಸ್ತುತ ರಾಜ್ಯದ 8 ಮುನ್ಸಿಪಲ್ ಕಾರ್ಪೋರೇಶನ್‌ಗಳಲ್ಲಿ ಮಾತ್ರ ಇ-ವೋಟಿಂಗ್ ಸೌಲಭ್ಯವಿದೆ. ಈಲ್ಲಾ, ತಾಲೂಕು ಮತ್ತು ಪಂಚಾಯತ್ ಮತದಾರರಿಗೆ ಈ ವ್ಯವಸ್ಥೆಯನ್ನು...
Date : Monday, 28-12-2015
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಮತ್ತೊಮ್ಮೆ ರಾಜಕೀಯ ಜಂಜಾಟಗಳಿಂದ ಬ್ರೇಕ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆದರೆ ಈ ಬಾರಿ ಅವರು ಹಿಂದಿನಂತೆ ನಿಗೂಢವಾಗಿ ಕಣ್ಮರೆಯಾಗುತ್ತಿಲ್ಲ, ಬದಲಾಗಿ ಎಲ್ಲರಿಗೂ ತಿಳಿಸಿಯೇ ರಜಾ ತೆಗೆದುಕೊಳ್ಳುತ್ತಿದ್ದಾರೆ. ಟ್ವಿಟ್ ಮಾಡಿರುವ ಅವರು, ‘ಕೆಲವು ದಿನಗಳ ಮಟ್ಟಿಗೆ ಯುರೋಪ್‌ಗೆ...
Date : Monday, 28-12-2015
ಮಂಗಳೂರು : ದ.ಕ. ಜಿಲ್ಲಾ ಬಿಜೆಪಿ ಯುವಮೋರ್ಚಾದ ನೇತೃತ್ವದಲ್ಲಿ ಮಾಜಿ ಪ್ರಧಾನಿ ಸನ್ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರ 91 ನೇ ಜನ್ಮ ದಿನಾಚರಣೆ ಪ್ರಯುಕ್ತ ಇಂದು (ಡಿ. 28) ಸೋಮವಾರ ಬೆಳಿಗ್ಗೆ ಗಂಟೆ 10 ಕ್ಕೆ ದ.ಕ.ಜಿಲ್ಲಾ ಬಿಜೆಪಿ ಕಚೇರಿ ’ಜಗನ್ನಾಥ್ ರಾವ್ ಜೋಷಿ ಸೌಧ’...
Date : Monday, 28-12-2015
ನವದೆಹಲಿ: ಭಾರತದಲ್ಲಿ ಹೊಸ ಅಲೆ ಸೃಷ್ಟಿಸಿರುವ ಸ್ಟಾರ್ಟ್ ಅಪ್ ಉದ್ಯಮಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜ.16ರಂದು ಕೇಂದ್ರ ಸರಕಾರ ಕ್ರಿಯಾಯೋಜನೆಯೊಂದನ್ನು ಬಿಡುಗಡೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಭಾನುವಾರ ತಮ್ಮ ಜನಪ್ರಿಯ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ...
Date : Monday, 28-12-2015
ಸುಳ್ಯ : ಮಕ್ಕಳು ಚಿಕ್ಕವರಾಗಿರುವಾಗಲೇ ಕಲಿಕೆಗೆ ಪ್ರೋತ್ಸಾಹ ನೀಡಬೇಕು. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಗೆ ಪೋಷಕರ ಸಕ್ರಿಯ ಭಾಗವಹಿಸುವಿಕೆ ಅಗತ್ಯ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು. ಮಕ್ಕಳು ಮಾಡಿದ ಸಾಧನೆಯನ್ನು ಪ್ರೋತ್ಸಾಹಿಸಿ, ವಿದ್ಯೆ ಎನ್ನುವುದು ಜ್ಞಾನಕ್ಕಾಗಿ ಇದು ನಿಂತ ನೀರಾಗಬಾರದು. ಸ್ಪರ್ಧಾತ್ಮಕ ಮನೋಭಾವಕ್ಕಿಂತ ಸಹಕಾರ...
Date : Monday, 28-12-2015
ಜಬಲ್‌ಪುರ್: ಇಸಿಸ್ ಉಗ್ರ ಸಂಘಟನೆ ಭಾರತದಲ್ಲಿ ವ್ಯಾಪಿಸುವುದನ್ನು ತಡೆಯಲು ರಾಮ ಮಂದಿರವನ್ನು ನಿರ್ಮಿಸುವುದು ಅತ್ಯಗತ್ಯ ಎಂದು ವಿಎಚ್‌ಪಿ ಮುಖಂಡ ಪ್ರವೀಣ್ ಭಾಯ್ ತೊಗಾಡಿಯಾ ಹೇಳಿದ್ದಾರೆ. ‘ರಾಮಮಂದಿರ ನಿರ್ಮಾಣದಿಂದ ಇಸಿಸ್‌ನ್ನು ಸೋಲಿಸಲು ಮತ್ತು ಭಾರತ ಸಿರಿಯಾ ಆಗುವುದನ್ನು ತಡೆಯಲು ಸಾಧ್ಯವಾಗುತ್ತದೆ. ಇದರಿಂದ ಆರ್ಥಿಕ...