News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

2020ರ ವೇಳೆಗೆ 130 ಮಿಲಿಯನ್ ಭಾರತೀಯರು ಆನ್‌ಲೈನ್ ಶಾಪಿಂಗ್‌ ಮಾಡಲಿದ್ದಾರೆ

ಮುಂಬಯಿ: ಸುಮಾರು 11 ಬಿಲಿಯನ್ ಡಾಲರ್ ಮೌಲ್ಯದ ಸೌಂದರ್ಯ ಮತ್ತು ನೈರ್ಮಲ್ಯ ವಸ್ತುಗಳು ಆನ್‌ಲೈನ್ ಗ್ರಾಹಕರ ಮೇಲೆ ಪ್ರಭಾವ ಬೀರಲಿದೆ. ಈ ವಿಭಾಗದಲ್ಲಿ 2/3ಕ್ಕೂ ಹೆಚ್ಚು ಮಾರಾಟವಾಗುವ ಸಶಧ್ಯತೆ ಇದೆ ಎಂದು ಬೈನ್& ಕಂಪೆನಿ ಮತ್ತು ಗೂಗಲ್‌ನ ಜಂಟಿ ವರದಿ ತಿಳಿಸಿದೆ. ಆನ್‌ಲೈನ್...

Read More

ಇಶ್ರತ್ ಎನ್‌ಕೌಂಟರ್‌ನಲ್ಲಿ ಮೋದಿ ಸಿಲುಕಿಸಲು ಕಾಂಗ್ರೆಸ್ ಒತ್ತಡ

ನವದೆಹಲಿ: 2004ರ ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣದಲ್ಲಿ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರನ್ನು ಸಿಲುಕಿಸಲು ನನ್ನ ಮೇಲೆ ತೀವ್ರ ಒತ್ತಡವನ್ನು ಹಾಕಲಾಗಿತ್ತು ಎಂದು ಗುಪ್ತಚರ ಇಲಾಖೆಯ ಮಾಜಿ ವಿಶೇಷ ನಿರ್ದೇಶಕ ರಾಜೇಂದ್ರ ಕುಮಾರ್ ಹೇಳಿದ್ದಾರೆ. ಗುಜರಾತ್ ಮೂಲದ ಹಿರಿಯ ಕಾಂಗ್ರೆಸ್...

Read More

ಕುಪ್ವಾರಾ ಎನ್‌ಕೌಂಟರ್: 2 ಸೈನಿಕರು, 4 ಭಯೋತ್ಪಾದಕರ ಸಾವು

ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಭದ್ರತಾ ಪಡೆ ಸಿಬ್ಬಂದಿಗಳು ಹಾಗೂ ಭಯೋತ್ಪಾದಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಭಾರತದ ಇಬ್ಬರು ಸೈನಿಕರು ಸಾವನ್ನಪ್ಪಿದರೆ ಇನ್ನಿಬ್ಬರು ಗಾಯಗೊಂಡಿದ್ದಾರೆ. ಈ ವೇಳೆ 4 ಮಂದಿ ಭಯೋತ್ಪಾದಕರೂ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚೌಕಿಬಲ್ ಪ್ರದೇಶದ...

Read More

‘ಮೇಕ್ ಇನ್ ಇಂಡಿಯಾ’ ವೀಕ್‌ಗೆ ಮೋದಿ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಮುಂಬಯಿಯ ಬಾಂದ್ರ ಕುಲಾ ಕಾಂಪ್ಲೆಕ್ಸ್‌ನ ಎಂಎಂಆರ್‌ಡಿಎ ಮೈದಾನದಲ್ಲಿ ‘ ಮೇಕ್ ಇನ್ ಇಂಡಿಯಾ’ ವೀಕ್‌ಗೆ ಚಾಲನೆ ನೀಡಿದರು. ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರ ಜಂಟಿಯಾಗಿ ಮೇಕ್ ಇನ್ ಇಂಡಿಯಾ ವೀಕ್‌ನ್ನು ಹಮ್ಮಿಕೊಂಡಿವೆ. ಉತ್ಪಾದನ ವಲಯದಲ್ಲಿ...

Read More

ಜೆಎನ್‌ಯು ಪದವಿ ಹಿಂದಿರುಗಿಸುವುದಾಗಿ ಹೇಳಿದ ದೇಶಭಕ್ತ ಮಾಜಿ ಸೈನಿಕರು

ನವದೆಹಲಿ: ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ ಇದೀಗ ಯುದ್ಧ ಭೂಮಿಯಾಗಿ ಪರಿವರ್ತನೆಗೊಳ್ಳುತ್ತಿದ್ದು, ಅಲ್ಲಿ ನಡೆಯುತ್ತಿರುವ ವಿವಾದಗಳಿಗೆ ಕೊನೆಯೇ ಇಲ್ಲದಂತಾಗಿದೆ. ನೇಣಿಗೇರಲ್ಪಟ್ಟ 2001ರ ಸಂಸತ್ತು ದಾಳಿ ಆರೋಪಿ ಅಫ್ಜಲ್ ಗುರು ವಿವಾದಕ್ಕೆ ಸಂಬಂಧಿಸಿದಂತೆ ದೇಶದ್ರೋಹಿ ಚಟುವಟಿಕೆಗಳು ಆ ವಿಶ್ವವಿದ್ಯಾನಿಲಯದಲ್ಲಿ ಹೆಚ್ಚುತ್ತಿದೆ ಎಂಬ...

Read More

ಕು|ಮೀನಾಕ್ಷಿಗೆ ತೃತೀಯ ಸ್ಥಾನ

ಕಲ್ಲಡ್ಕ : ಚಿಕ್ಕಬಳ್ಳಾಪುರದಲ್ಲಿ ಜರಗಿದ ಕರ್ನಾಟಕ ರಾಜ್ಯಮಟ್ಟದ ವಿಶೇಷ ಮಕ್ಕಳ ಕ್ರೀಡಾಕೂಟದಲ್ಲಿ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದ 9 ತರಗತಿಯ ಕು|ಮೀನಾಕ್ಷಿ 100ಮೀ ಓಟ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾಳೆ. ಇವರಿಗೆ ವಿದ್ಯಾಕೇಂದ್ರದ ಸಂಚಾಲಕರು ಡಾ. ಪ್ರಭಾಕರ ಭಟ್, ಅಧ್ಯಕ್ಷರು ನಾರಾಯಣ ಸೋಮಯಾಜಿ, ಮುಖ್ಯೋಪಾಧ್ಯಾಯರು ರಮೇಶ್...

Read More

ಉತ್ತರ ಪತ್ರಿಕೆಯಲ್ಲಿ ಓಂ, 786 ಅಂತ ಬರೆದ್ರೆ ಡಿಬಾರ್ ಮಾಡ್ತಾರಂತೆ !

ಲಕ್ನೋ: ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯಲ್ಲಿ ‘ಓಂ’ ಅಥವಾ ‘786’ ಅಂತ ಬರೆದರೆ ಅವರನ್ನು ಪರೀಕ್ಷೆಯಿಂದ ಡಿಬಾರ್ ಮಾಡಲಾಗುವುದು ಎಂಬ ಆದೇಶವನ್ನು ಉತ್ತರ ಪ್ರದೇಶ ಪರೀಕ್ಷಾ ಮಂಡಳಿ ಹೊರಡಿಸಿದೆ. ಹೈಸ್ಕೂಲು ಮತ್ತು ಪಿಯುಸಿ ವಿದ್ಯಾರ್ಥಿಗಳು ಬರೆಯುವ ಉತ್ತರ ಪತ್ರಿಕೆಯಲ್ಲಿ ‘ಓಂ’ ಅಥವಾ...

Read More

ಎಫ್-16 ಫೈಟರ್ ಜೆಟ್‌ಗಳನ್ನು ಪಾಕಿಸ್ಥಾನಕ್ಕೆ ಮಾರಲಿರುವ ಅಮೇರಿಕಾ

ನವದೆಹಲಿ: 700 ಮಿಲಿಯನ್ ಅಮೆರಿಕನ್ ಮೌಲ್ಯದ ಎಫ್-16 ಫೈಟರ್ ಜೆಟ್‌ಗಳನ್ನು ಪಾಕಿಸ್ಥಾನಕ್ಕೆ ಮಾರಲು ಅಮೆರಿಕಾ ನಿರ್ಧರಿಸಿದೆ. ಈ ಬಗ್ಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಭಯೋತ್ಪಾದನೆಯನ್ನು ನಿಗ್ರಹಿಸಲು ಅನಕೂಲವಾಗುತ್ತದೆ ಎಂಬ ನೆಪದಲ್ಲಿ ಎಫ್ 16 ಫೈಟರ್ ಜೆಟ್‌ಗಳನ್ನು ಅಮೇರಿಕಾ ಪಾಕಿಸ್ಥಾನಕ್ಕೆ ನೀಡುತ್ತಿದೆ ಎಂದು ಒಬಾಮಾ ಸರ್ಕಾರ ಸರ್ಕಾರ...

Read More

ಪ್ರತಿಭಟನಾ ನಿರತ ಅತಿಥಿ ಉಪನ್ಯಾಸಕರ ಕೆಲಸ ವಜಾ

ಬೆಂಗಳೂರು : ರಾಜ್ಯ ಸರಕಾರದ ವಿರುದ್ಧ ತಮ್ಮ ಸೇವಾ ಭದ್ರತೆಗಾಗಿ ಪ್ರತಿಭಟಿಸುತ್ತಿರುವ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ವಜಾಗೊಳಿಸಿದೆ. ಸೇವಾ ಭದ್ರತೆಗಾಗಿ ಶಾಲಾಕಾಲೇಜುಗಳ ಬಂದ್‌ಗೆ ಕರೆ ನೀಡಿದ್ದರು. ಅದರ ಬೆನ್ನಲೇ ಪ್ರತಿಭಟನಾ ನಿರತ ಅತಿಥಿ ಉಪನ್ಯಾಸಕರನ್ನು...

Read More

29 ಲಕ್ಷದ ರೆಕಾರ್ಡ್ ಜಾಬ್ ಆಫರ್ ಪಡೆದ ರಿಯಾ ಗ್ರೋವರ್‌

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಲೇಡಿ ಶ್ರೀ ರಾಮ್ ಮಹಿಳಾ ಕಾಲೇಜಿನ ಬಿ.ಕಾಂ (ಆನರ್ಸ್) ವಿದ್ಯಾರ್ಥಿನಿ ರಿಯಾ ಗ್ರೋವರ್‌ಗೆ EY Parthenon ಕಂಪೆನಿ ಅತ್ಯಧಿಕ 29 ಲಕ್ಷ ರೂ. ಸಂಭಾವನೆಯ ಜಾಬ್ ಆಫರ್ ನೀಡಿದ್ದು, ಇದು ದಾಖಲೆ ನಿರ್ಮಿಸಿದೆ. ಕಳೆದ ವರ್ಷ ಅತ್ಯಧಿಕ ಆಫರ್...

Read More

Recent News

Back To Top