Date : Wednesday, 30-12-2015
ನವದೆಹಲಿ: ಹೊಸ ವರ್ಷದ ಸಂದರ್ಭದಲ್ಲಿ ಲಷ್ಕರ್-ಇ-ತೋಯ್ಬಾ ಭಾರತದ ವಿವಿಧೆಡೆ ದಾಳಿಗಳನ್ನು ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದು, ಹೈಅಲರ್ಟ್ ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಸತ್ತು ಕಟ್ಟಡದ ಮೇಲೆ ದಾಳಿ ಸಂಭವ ಹೆಚ್ಚಾಗಿದೆ. ಅದರೊಂದಿಗೆ ಅಣುಸ್ಥಾವರ...
Date : Tuesday, 29-12-2015
ಮಂಗಳೂರು : ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದ್ದು, ಜನಹಿತವನ್ನು ಮರೆತಿದೆ. ಚುನಾವಣೆಯ ಸಂದರ್ಭದಲ್ಲಿ ಬಡವರಿಗೆ ಬಿಪಿಎಲ್ ಕಾರ್ಡನ್ನು ಕೊಟ್ಟು ಪ್ರಕೃತ ಅದನ್ನು ರದ್ದು ಮಾಡುತ್ತಿದೆ. ರಾಜ್ಯ ಸರಕಾರ ತಹಶೀಲ್ದಾರರುಗಳಿಗೆ ದಿನ ಒಂದಕ್ಕೆ ಕನಿಷ್ಟ 10 ಬಿಪಿಎಲ್ ಕಾರ್ಡನ್ನು ರದ್ದುಮಾಡುವಂತೆ...
Date : Tuesday, 29-12-2015
ಮಂಗಳೂರು : ಬಂಟರ ಯಾನೆ ನಾಡವರ ಮಾತೃ ಸಂಘವು ಬಲಿಷ್ಠ ಸಮಾಜ ನಿರ್ಮಾಣದ ಕನಸು ಹೊಂದಿದ್ದು ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ಸಮಾಜದ ಏಳಿಗೆಗೆ ಶ್ರಮಿಸಲಾಗುವುದು ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್‌ಕುಮಾರ್ ರೈ ತಿಳಿಸಿದರು. ಬಂಟ್ಸ್ ಹಾಸ್ಟೆಲ್‌ನ...
Date : Tuesday, 29-12-2015
ನವದೆಹಲಿ: ಐಎಸ್‌ಐಗೆ ಗೂಢಚರ್ಯೆ ಮಾಡುತ್ತಿದ್ದ ಆರೋಪದ ಮೇರೆಗೆ ಭಾರತೀಯ ವಾಯುಸೇನೆಯ ಸಿಬ್ಬಂದಿಯನ್ನು ದೆಹಲಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಸೋಮವಾರ ವಾಯುಸೇನಾ ಸಿಬ್ಬಂದಿ ರಂಜಿತ್ ಬಂಧನವಾಗಿದೆ. ಕಳೆದ ಒಂದು ವರ್ಷದಿಂದ ಪೊಲೀಸರು ಅವರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಬಂಧನದ ಕಲವೇ ಕ್ಷಣಗಳ ಬಳಿಕ...
Date : Tuesday, 29-12-2015
ಬೆಂಗಳೂರು : ಇಂದು ಲೋಕಾಯುಕ್ತ ಅಧಿಕಾರಿಗಳ ಬೆಂಗಳೂರಿನ ವಿವಿಧೆಡೆ ದಾಳಿನಡೆಸಿ ಭೃಷ್ಟರಿಗೆ ಭಯ ಹುಟ್ಟಿಸಿದ್ದಾರೆ. ಅಬಕಾರಿ ಜಾಗೃತ ದಳದ ಉಪಾಯುಕ್ತ ಭರತೇಶ್ ಮತ್ತು ಸಾರಿಗೆ ಇಲಾಖೆ ಹಿರಿಯ ಮೋಟಾರ್ ವಾಹನ ನಿರೀಕ್ಷಕ ಎಂ. ಜಯರಾಮ್ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ...
Date : Tuesday, 29-12-2015
ನವದೆಹಲಿ: ಉದ್ಯೋಗ ನೀಡುವವರನ್ನು ಸೃಷ್ಟಿಸುವುದರತ್ತ ಸರ್ಕಾರದ ಚಿತ್ತವೇ ಹೊರತು ಉದ್ಯೋಗ ಬಯಸುವವರತ್ತ ಅಲ್ಲ. ದಲಿತ ಉದ್ಯಮಿಗಳಿಗೆ ಒಳಿತು ಮಾಡಲು ಸರ್ಕಾರ ಶ್ರಮಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಮಂಗಳವಾರ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ದಲಿತ್ ಇಂಡಿಯನ್ ಚೇಂಬರ್‍ಸ್ ಆಫ್...
Date : Tuesday, 29-12-2015
ನವದೆಹಲಿ: ಸದಾ ಭಾರತದ ವಿರುದ್ಧ ಕೆಂಗಣ್ಣು ಬೀರುತ್ತಿರುವ ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್ ಇದೀಗ ಭಾರತದ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಿಸಿದ್ದಾನೆ. ಭಾರತದ ಮೇಲೆ ದಾಳಿ ನಡೆಸುವ ಸಲುವಾಗಿಯೇ ಈತ 24 ಗಂಟೆಯ ಸೈಬರ್ ಸೆಲ್ ಆರಂಭಿಸಿದ್ದಾನೆ. ಡಿ.26 ಮತ್ತು...
Date : Tuesday, 29-12-2015
ಬೆಂಗಳೂರು : ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಮಕ್ಕಳಿಗೆ ರಾಜ್ಯಸರಕಾರ ಶೂ ಭಾಗ್ಯ ನೀಡಿಲಿದೆ. ಸರಕಾರ ಶೂ ಭಾಗ್ಯವನ್ನು ಕಳೆದ ಬಾರಿಯ ಬಜೆಟ್‌ನಲ್ಲಿ ಘೋಷಿಸಿತ್ತು. ಈ ಯೋಜನೆಗಾಗಿ 120 ಕೋಟಿ ಖರ್ಚಾಗಲಿದ್ದು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಅಲ್ಲದೇ ಇದರ ಜವಾಬ್ದಾರಿಯನ್ನು...
Date : Tuesday, 29-12-2015
ಹೈದರಾಬಾದ್: ‘ಆಯುತ ಚಂಡಿ ಯಾಗ’ವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಇದೀಗ ಅದಕ್ಕಿಂತಲೂ ನೂರುಪಟ್ಟು ಕಷ್ಟಕರವಾದ ’ಪ್ರಯುತ ಚಂಡಿ ಯಾಗ’ ಮಾಡುವ ಮನಸ್ಸಾಗಿದೆ. ಸರ್ಕಾರದ ವತಿಯಿಂದ ತೆಲಂಗಾಣದಲ್ಲಿ ಹಮ್ಮಿಕೊಳ್ಳಲಾಗಿರುವ ‘ಮಿಶನ್ ಭಗೀರಥ’, ಮಿಶನ್ ಕಾಕತೀಯ’ ಸೇರಿದಂತೆ ಎಲ್ಲಾ...
Date : Tuesday, 29-12-2015
ಚೆನ್ನೈ: ಮೂರು ವರ್ಷಗಳ ಹಿಂದೆ ಕಾಂಗ್ರೆಸ್‌ನೊಂದಿಗಿನ ಮೈತ್ರಿಯನ್ನು ಕಡಿದುಕೊಂಡಿದ್ದ ಡಿಎಂಕೆ ಇದೀಗ ಮತ್ತೆ ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಇತರ ಪಕ್ಷಗಳನ್ನು ಮೈತ್ರಿಗೆ ಆಹ್ವಾನಿಸುವಾಗ ನಾವು ಕಾಂಗ್ರೆಸ್‌ನ್ನು ದೂರವಿಡುವುದಿಲ್ಲ ಎಂದು ಡಿಎಂಕೆ ಮುಖಂಡ ಕರುಣಾನಿಧಿಯವರು ಹೇಳಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಮತ್ತು...